ವೃಷಭ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವೃಷಭ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭಫಲಗಳನ್ನು ನೋಡೋಣ ಕಲಾವಿದರಿಗೆ ಬಹಳ ಚೆನ್ನಾಗಿದೆ ಅಂತ ಹೇಳಬಹುದು ಲಾಭದಾಯಕವಾಗಿದೆ ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ ಹೋಟೆಲ್ ಉದ್ಯಮದವರಿಗೆ ಬೇಕರಿ ತಿಂಡಿ ಮಾಡುವವರಿಗೆ ಬಹಳ ಶುಭದಾಯಕ ವಾದಂತಹ ಸಮಯ ಅಂತ ಹೇಳಬಹುದು ಹಾಗೆ ಆಕಸ್ಮಿಕವಾಗಿ ಧನ ಪ್ರಾಪ್ತಿಯಾಗುತ್ತದೆ ಹಾಗಾಗಿ ಏನು ಮಾಡುತ್ತೀರಾ ಅಂದರೆ ಭೋಗ ವಸ್ತುಗಳನ್ನು ಖರೀದಿ ಮಾಡುವಂಥದ್ದು ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡುತ್ತೀರಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಬಂದಿರುವ ದುಡ್ಡನ್ನು ಅಲ್ಲಿ ಹಾಕುತ್ತೀರಾ ಈ ಸಮಯದಲ್ಲಿ ನಿಮ್ಮ ಸಂಗಾತಿಯಿಂದ ಸಹಕಾರ ಸಿಗುತ್ತದೆ ಹಾಗಾಗಿ ನಿಮಗೆ ಯಾವುದೇ ರೀತಿಯಿಂದಲೂ ಅನುಕೂಲವಾಗುತ್ತದೆ ಅನ್ನುವುದು ಈ ಒಂದು ಮಾಸದಲ್ಲಿ ಕಂಡು ಬರುತ್ತದೆ ಅಶುಭ ಫಲಗಳು ಏನೆಂದರೆ ವಾಹನವನ್ನು ಚಲಾಯಿಸಬೇಕಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಅಪಘಾತ ಆಗುವ ಸಂಭವ ಉಂಟು ಹೊರಗಡೆ ಹೋಗಬೇಕಾದರೆ ನೋಡಿ ಸ್ವಲ್ಪ ಹುಷಾರಾಗಿ ಹೋಗಿ ಹಾಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಸಮಾಜದಲ್ಲಿ ಮುಖಭಂಗ ವಾಗುವಂತದ್ದು ನಿಮಗೆ ಯಾರಾದರೂ ಎಲ್ಲರ ಎದುರುಗಡೆ ಏನಾದರೂ ಅಂದುಬಿಡುತ್ತಾರೆ

ಸ್ವಲ್ಪ ಹುಷಾರಾಗಿರಿ ಅದಕ್ಕೆ ಗಲಾಟಿ ಮಾಡೋದಕ್ಕೂ ಹೋಗಬೇಡಿ ಸುಮ್ಮನೆ ಇದ್ದುಬಿಡಿ ಹೆಚ್ಚಿಗೆ ಮಾತನಾಡುವುದಕ್ಕೆ ಹೋಗಬೇಡಿ ಕೋರ್ಟು ವ್ಯವಹಾರದಲ್ಲಿ ನಿಮಗೆ ಸ್ವಲ್ಪ ಸೋಲು ಉಂಟಾಗುವಂತದ್ದು ಕಂಡುಬರುತ್ತದೆ ಶತ್ರುಗಳು ನಿಮಗೆ ಕಿರಿಕಿರಿ ಉಂಟು ಮಾಡುತ್ತಾರೆ ಒಂದು ತರಹದ ಹಿಂಸೆ ಮಾಡುತ್ತಾರೆ ಈ ಸಮಯದಲ್ಲಿ ಹಲವು ವಿಜ್ಞಗಳು ಮನೆ ಕಟ್ಟುತ್ತಾ ಇರುತ್ತೀರಾ ಸೈಟು ತೆಗೆದುಕೊಳ್ಳಬೇಕು ಅಂತ ಇರುತ್ತೀರಾ ಇದರಿಂದ ತುಂಬಾ ವಿಜ್ಞೆಗಳು ತೊಂದರೆಗಳು ಎದುರಾಗುತ್ತವೆ ವ್ಯಾಪಾರಿಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತದೆ ಹಾಗಾಗಿ ವ್ಯಾಪಾರದಲ್ಲಿ ಹೇಗೆ ನಡೆಸಿಕೊಂಡು ಹೋಗುತ್ತಿದ್ದೀರೋ ಹಾಗೆ ನಡೆಸಿಕೊಂಡು ಹೋಗಿ ಯಾವುದೇ ಇನ್ವೆಸ್ಟ್ಮೆಂಟ್ ಮಾಡುವುದಕ್ಕೆ ಹೋಗಬೇಡಿ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಆಸಕ್ತಿ ಇರುವುದಿಲ್ಲ ಓದುವುದಕ್ಕೆ ಆಸಕ್ತಿನೇ ಬರುವುದಿಲ್ಲ ಸೋಂಬೇರಿಯಾಗಿ ಕುಳಿತುಕೊಂಡು ಬಿಡುತ್ತಾರೆ

ಈ ಒಂದು ಮಾಸದಲ್ಲಿ ಹಾಗಾಗಿ ನೀವು ಸ್ವಲ್ಪ ವಿದ್ಯೆಯ ಕಡೆ ಗಮನ ಕೊಡಬೇಕು ರಾಜಕಾರಣಿಗಳಿಗೆ ಸಾಕಷ್ಟು ತೊಂದರೆಗಳು ಯಾವುದನ್ನು ನಿಭಾಯಿಸುವುದಕ್ಕೆ ಆಗದೆ ಎಲ್ಲರಿಂದಲೂ ನಿಂದನೆಯನ್ನು ಕೇಳಿಕೊಂಡು ರಾಜ್ಯಭಾರವನ್ನು ಮಾಡಬೇಕಾಗಿರುವಂತಹ ಒಂದು ಸಮಯ ಇದು ಆದ್ದರಿಂದ ಹುಷಾರಾಗಿರಿ ಹೊರಗಡೆ ಹೋದಾಗ ದಯವಿಟ್ಟು ಮಾಸ್ಕ್ ಹಾಕಿಕೊಂಡು ಹೋಗಿ ಯಾಕೆ ಅಂದರೆ ಸೋಂಕು ರೋಗಗಳು ಬರುವಂತಹ ಸಾಧ್ಯತೆ ಇದೆ ಹಾಗಾಗಿ ಹೊರಗಡೆ ನೀರನ್ನು ಕುಡಿಯುವುದಾಗಲಿ ಅಥವಾ ಮುಖ ಕವಚ ಇಲ್ಲದೆ ಹೋಗುವಂತದ್ದು ಆಗಲಿ ಮಾಡಬೇಡಿ ತುಂಬಾ ಹೀಟ್ ಆಗುತ್ತದೆ

ಬಾಡಿ ಉಷ್ಣ ಸಂಬಂಧಿ ತೊಂದರೆಯಿಂದ ನೀವು ತುಂಬಾ ಒದ್ದಾಡಬೇಕಾಗುತ್ತದೆ ಪರಿಹಾರ ಏನೆಂದರೆ ದೇವಿ ಖಡ್ಗ ಮಾಲಾ ಸ್ತೋತ್ರ ಇದನ್ನು ಹೇಳಿಕೊಡುವುದರಿಂದ ಇದಕ್ಕೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ ಆನಂತರ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸುವಂತದ್ದು ಪೂರ್ವಾಭಿಮುಖವಾಗಿ ಕುಳಿತುಕೊಂಡು ಬೆಳಿಗ್ಗೆ ಎದ್ದ ತಕ್ಷಣ ಕೈಕಾಲು ಮುಖ ತೊಳೆದುಕೊಂಡು ಸೂರ್ಯ ಉದಯ ಆಗುವ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಂಡು ಮಹಾ ಮೃತ್ಯುಂಜಯ ಮಂತ್ರವನ್ನು ಪಟಿಸಬೇಕು 108 ಬಾರಿ ಪಠಿಸಬೇಕು ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಈ ರಾಶಿಗೆ ಬರುವಂತಹ ನಕ್ಷತ್ರಗಳು ಯಾವುದು ಎಂದರೆ ಕೃತಿಕಾ ನಕ್ಷತ್ರ ಎರಡು ಮೂರು ನಾಲ್ಕನೇ ಪಾದ ರೋಹಿಣಿ ನಕ್ಷತ್ರ ಹಾಗೂ ಮೃಗಶಿರ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಕೃತಿಕಾ ನಕ್ಷತ್ರದವರು ಸುಬ್ರಮಣ್ಯ ಸ್ವಾಮಿಗೆ ಕೆಂಪು ಹೂವನ್ನು ಅರ್ಪಿಸುತ್ತಾ ಬನ್ನಿ ಪ್ರತಿನಿತ್ಯ ಸುಬ್ರಮಣ್ಯನಿಗೆ ಒಂದು ಕೆಂಪು ಹೂವನ್ನು ಅರ್ಪಿಸಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗೆ ರೋಹಿಣಿ ನಕ್ಷತ್ರದವರು ದೇವಿಗೆ ಕನಕಾಂಬರ ಹೂವನ್ನು ಸಮರ್ಪಿಸುವಂಥದ್ದು ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗೆ ಮೃಗಶಿರ ನಕ್ಷತ್ರದವರು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನವನ್ನು ಮಾಡಿಕೊಂಡು ಇದರಿಂದ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.