ಗೃಹಿಣಿಯರು ಎಷ್ಟು ಗಂಟೆ ಒಳಗೆ ಪೂಜೆ ಮಾಡಬೇಕು!

ಪೂಜೆಗೆ ಯಾವ ಸಮಯ ತುಂಬಾ ಒಳ್ಳೆಯದು… ಬೆಳಗ್ಗೆ 4:30 ರಿಂದ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು ಬೆಳಗ್ಗೆ 9 ಗಂಟೆಗೆ ಕೂಡ ಪೂಜೆ ಮಾಡಬಹುದು ಮಧ್ಯಾನ 12 ಗಂಟೆಗೂ ಕೂಡ ಪೂಜೆ ಮಾಡಬಹುದು ಸಂಜೆ 4:30 ರಿಂದ 6 ಗಂಟೆಯೊಳಗೆ ಮಾಡಬಹುದು ಇದನ್ನು ಸಂಧ್ಯಾ ಪೂಜೆಯೆಂದು ಕರೆಯಲಾಗುವುದು.

ರಾತ್ರಿ 9:00 ಗಂಟೆಗೆ ದೇವರು ನಿದ್ರೆ ಮಾಡುತ್ತಾನೆ ಎಂದು ಹೇಳಲಾಗುವುದು ಈ ಹೊತ್ತಿನಲ್ಲಿ ಮಾಡುವ ಪೂಜೆಗೆ ಶಯಣ ಪೂಜೆ ಎಂದು ಕರೆಯಲಾಗುತ್ತದೆ. ಮೊದಲು ಸ್ನಾನ ಮಾಡಿ ದೇಹವನ್ನು ಸ್ವಚ್ಛ ಮಾಡಿ ಮಡಿ ಬಟ್ಟೆ ಧರಿಸಿ ನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಇಷ್ಟ ದೇವರನ್ನು ಮನಸ್ಸಿನಲ್ಲಿ ಜ್ಞಾನಿಸಬೇಕು ನಂತರ ಮೊದಲಿಗೆ ಗಣೇಶನ ಆರಾಧನೆ ಎಂದಿನಂತೆ ಪೂಜೆಯನ್ನು ಪ್ರಾರಂಭ ಮಾಡಿ.

ದೀಪವನ್ನು ಹಚ್ಚಿ ಅದರ ಬತ್ತಿ ದೂಪ ಹಚ್ಚಿಡಿ ದೇವರಿಗೆ ಜ್ಞಾನಗಳು ಧಾನ್ಯಗಳು ಹಣ್ಣುಗಳು ನೈವೇದ್ಯ ಅರ್ಪಿಸಬಹುದು. ಈ ರೀತಿ ಸಾಮಾನ್ಯವಾಗಿ ವ್ರತ ಸಂದರ್ಭದಲ್ಲಿ ಮಾಡಲಾಗುತ್ತದೆ .ನಂತರ ದೇವರು ಮಂತ್ರಗಳನ್ನು ಪಟ್ಟಿಸಿ ಜ್ಞಾನ ಮಾಡಿ ಪೂಜೆ ಮಾಡುವಾಗ ಏನು? ಮಾಡಬಾರದು ಸ್ನಾನ ಮಾಡದೆ ದೇವರ ದೀಪ ಹಚ್ಚಬಾರದು ನಿಮ್ಮ ಮೊಬೈಲನ್ನು ಸೈಲೆಂಟಿನಲ್ಲಿ ಇಡಿ ದೇವರಿಗೆ ಬೆನ್ನು ಹಾಕಿ

ಕೂತು ಪೂಜೆ ಮಾಡಬೇಡಿ. ಬರಿ ಕೈಯಲ್ಲಿ ದೇವರಿಗೆ ಏನು ಅರ್ಪಿಸಬೇಡಿ, ತಟ್ಟೆಯಲ್ಲಿಟ್ಟು ಅರ್ಪಿಸಿ ಒಂದು ದೀಪದಿಂದ ಮತ್ತೊಂದು ದೀಪ ಹಚ್ಚಬೇಡಿ ಹಬ್ಬದ ದಿನಗಳಲ್ಲಿ ಶುಕ್ರವಾರ ಭಾನುವಾರ 11.12ನೇ ಅಂದರೆ ಏಕಾದಶಿ, ದ್ವಾದಶಿ ,ದಿನ ತುಳಸಿ ಎಲೆ ಕೀಳಬಾರದು ಗಣೇಶ ಲಕ್ಷ್ಮಿ ಸರಸ್ವತಿ ನಿಂತುಕೊಂಡಿರುವ ಮೂರ್ತಿ ಅಥವಾ ಫೋಟೋಗಳು ಬಳಸಬೇಡಿ 11 ಇಂಚಿಗಿಂತ ಚಿಕ್ಕದಾದ

ದೇವರ ಮೂರ್ತಿ ಬಳಸಿ ಪೂಜಾ ಸಾಮಗ್ರಿ ಸರಿಯಾಗಿ ಇಟ್ಟುಕೊಂಡಿದ್ದೇನೆ ಇವರೇ ಮಾಡಬೇಕು ಎಂಬ ಕಟ್ಟು ನಿಟ್ಟಿನ ನಿಯಮವಿಲ್ಲ ಮನೆಯಲ್ಲಿ ಪೂಜೆ ಯಾರು ಬೇಕಾದರೂ ಮಾಡಬಹುದು ಆದರೆ ಮಾಡುವವರು ಮಾಡಿ ಹಿಂದೆ ಇರಬೇಕು ಬೆಳಗ್ಗೆ ಎದ್ದು ಸ್ನಾನ ಮಾಡಿದ ಬಳಿಕವಷ್ಟೇಪೂಜೆ ಮಾಡಬೇಕು ಪೂಜೆಗೆ ಹೂವನ್ನು ಅರ್ಪಿಸಿ ಮಂತ್ರವನ್ನು ಹೇಳಬೇಕು.

ಒಬ್ಬರು ದೀಪ ಹಚ್ಚಿದ ಮೇಲೆ ಬೇರೆಯವರು ಹಚ್ಚಬಾರದು ಅವರು ಬಂದು ಪ್ರಾರ್ಥಿಸಿರಿ ಹೋಗಬಹುದು ಮನೆಯಲ್ಲಿ ಆರತಿ ಮಾಡುವಾಗ ಮನೆ ಮಂದಿಯಲ್ಲ ಒಂದು ಪ್ರಾರ್ಥಿಸಿದರೆ ನನಗೆ ಮತ್ತಷ್ಟು ಒಳ್ಳೆಯದು. ಯಾರು ಯಾವಾಗ ಪೂಜೆ ಮಾಡಬಾರದು ಸೂತಕ ಸಂದರ್ಭದಲ್ಲಿ ಪೂಜೆ ಮಾಡಬಾರದು. ಮನೆಯಲ್ಲಿ ಮರಣ ಸಂಭವಿಸಿದರೆ ಹೆರಿಗೆಯಾಗಿದ್ದರೆ ಪೂಜೆ ಮಾಡಬಾರದು. ಮುಟ್ಟಿನ ಸಮಯದಲ್ಲಿ ಮಹಿಳೆಯರು ದೀಪ ಹಚ್ಚಬಾರದು ಇದು ಸಾತ್ವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು ಆದ್ದರಿಂದ ಪೂಜೆಯನ್ನು ಮಾಡಬಾರದು.

Leave a Comment