ಮನೆ ಮದ್ದು. ಬಿಕ್ಕಳಿಕೆ ಬರುವುದೇ

0

ಮನೆ ಮದ್ದು. ಬಿಕ್ಕಳಿಕೆ ಬರುವುದೇ ಹುರುಳಿ ಕಷಾಯವನ್ನು ಸೇವಿಸಿರಿ ಕಫ ಬರುವುದೇ ಶುಂಠಿ ಕಷಾಯವನ್ನು ಸೇವಿಸಿರಿ ಹೊಟ್ಟೆಯಲ್ಲಿ ಹರಳಾದರೆ ಬಾಳೆದಿಂಡಿನ ಪಲ್ಯವನ್ನು ಸೇವಿಸಿರಿ ತೊದಲು ನುಡಿಯುತ್ತಿದ್ದರೆ ಮೃತ್ಯುಂಜಯ ಮಂತ್ರ ಹೇಳಿರಿ. ಬಿಳಿಕೂದಲೆ ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ ಮರೆವು ಬರುವುದೇ ನಿತ್ಯ ಸೇವಿಸಿ ಜೇನು ಕೋಪ ಬರುವುದೇ

ಕಾಳು ಮೆಣಸು ಸೇವಿಸಿರಿ ಮೂಲವ್ಯಾದ್ಯೆ ನಿತ್ಯ ಸೇವಿಸಿ ಎಳ್ಳು ಮುಕ್ಕು ಬೇಡವೇ ಗರಿಕೆ ರಸವನ್ನು ಸೇವಿಸಿರಿ ನಿಶಕ್ತಿಯೇ ದೇಶಿ ಆಕಳ ಹಾಲು ಸೇವಿಸಿರಿ ಇರುಳು ಕಣ್ಣಿಗೆ ತುಳಸಿರಸ ಕಣ್ಣಿಗೆ ಹಾಕಿ ಕುಳ್ಳಗಿರುವಿರೆ… ನಿತ್ಯ ಸೇವಿಸಿ ನಿಂಬೆಹಣ್ಣು ತೆಳ್ಳಗಿರುವಿರೆ ನಿತ್ಯ ಸೇವಿಸಿ ಸೀತಾಫಲ ತೆಳ್ಳಗಾಗಬೇಕೆ ನಿತ್ಯ ಸೇವಿಸಿ, ಬಿಸಿನೀರು ಹಸಿವಿಲ್ಲವೇ …ನಿತ್ಯ ಸೇವಿಸಿ ಓಂ ಕಾಳು. ತುಂಬಾ ಹಸಿವೆ ಸೇವಿಸಿ ಹಸಿ ಶೇಂಗಾ ಬಾಯಾರಿಕೆಯೇ

ಸೇವಿಸಿ ತುಳಸಿ ಬಾಯಾರಿಕೆ ಇಲ್ಲವೇ ಸೇವಿಸಿ ಬೆಲ್ಲ ಸಕ್ಕರೆ ಕಾಯಿಲೆಯೇ ಬಿಡಿ ಸಕ್ಕರೆ ಸೇವಿಸಿ ರಾಗಿ ಸಾರಾಯಿದಾಸರೇ. ಗೋಸೇವೆ ಮಾಡಿ ಗೋಮೂತ್ರ ಸೇವಿಸಿ… ರಕ್ತಹೀನತೆಯೇ. ನಿತ್ಯ ಸೇವಿಸಿ ಪಾಲಕ್ ಸೊಪ್ಪು. ತಲೆ ಸುತ್ತುವುದೇ ಬೆಳ್ಳುಳ್ಳಿ ಕಷಾಯ ಸೇವಿಸಿ. ಬಂಜೆತನವೇ. ಔದುಂಬರ ಚಕ್ಕೆ ಕಷಾಯ ಸೇವಿಸಿ ಭಯವೇ. ಗೋಮೂತ್ರ ಸೇವಿಸಿ ಸ್ವಪ್ನ ದೋಷವೇ.

ತುಳಸಿ ಕಷಾಯ ಸೇವಿಸಿ. ಅಲರ್ಜಿ ಇದೆ .ಅಮೃತಬಳ್ಳಿ ಕಷಾಯ ಸೇವಿಸಿ. ಹೃದಯದೊರ್ಬಲ್ಯವೇ. ಸೌರೇಕಾಯಿ ರಸಾ ಸೇವಿಸಿ. ರಕ್ತ ದೋಷವೇ.ಕೇಸರಿ ಹಾಲು ಸೇವಿಸಿ ಸಂಕಟ ಆಗುವುದೇ ಎಳನೀರು ಸೇವಿಸಿ ದುರ್ಗಂಧವೇ.. ಹೆಸರು ಇಟ್ಟು ಸ್ನಾನ ಮಾಡಿ. ಮೊಣಕಾಲು ನೋವು ನಿತ್ಯ ಮಾಡಿ ವಜ್ರಾಸನ. ಜಲಶುದ್ಧಿ ಮಾಡಬೇಕೇ.ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತುಳಸಿ ಎಲೆ ಹಾಕಿರಿ

Leave A Reply

Your email address will not be published.