ಮೇಷ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮೇಷ ರಾಶಿಯ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯವನ್ನು ಹೇಳುತಿದ್ದೇವೆ ಮೊದಲಿಗೆ ಶುಭ ಫಲಗಳನ್ನು ನೋಡೋಣ ನಿಮಗೆ ಈ ತಿಂಗಳಲ್ಲಿ ಉದ್ಯೋಗದಲ್ಲಿ ಬಡ್ತಿ ಆಗುವಂಥದ್ದು ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುವಂತದ್ದು ಹಿರಿಯ ಅಧಿಕಾರಿಗಳಿಂದ ನೀವು ಗೌರವಕ್ಕೆ ಪಾತ್ರರಾಗುತ್ತೀರಾ ಮತ್ತು ರಾಜಕೀಯ ವ್ಯಕ್ತಿಗಳಿಂದ ನಿಮಗೆ ಬಹಳಷ್ಟು ಉಪಯೋಗವಿದೆ ಏನಾದರೂ ಗೌರ್ಮೆಂಟ್ ಕೆಲಸ ಮಾಡಿಸಿಕೊಳ್ಳಬೇಕಾಗಿದ್ದರೆ ನೀವು ಈ ಸಮಯದಲ್ಲಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳಬಹುದು ನಿಮಗೆ ವಿದೇಶಿ ಪ್ರಯಾಣದ ಯೋಗವಿದೆ ಯಾರಾದರೂ ಓದುವುದಕ್ಕೆ ಅಥವಾ ಕೆಲಸದ ಮೇಲೆ ವಿದೇಶಕ್ಕೆ ಹೋಗುವ ಅವಕಾಶ ಇದೆ ಆರೋಗ್ಯ ಚೆನ್ನಾಗಿರುತ್ತದೆ ಯೋಗ್ಯ ವಯಸ್ಕರ ಯಾರಿದ್ದಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅವರಿಗೆ ವಿವಾಹ ಉಂಟಾಗುವ ಸಮಯ ಕಲಾವಿದರಿಗೆ ತುಂಬಾ ಚೆನ್ನಾಗಿದೆ ಬಹಳಷ್ಟು ಲಾಭದಾಯಕವಾದ ಸಮಯ ಹೂವು ಹಣ್ಣಿನ ವ್ಯಾಪಾರಿಗಳಿಗೆ ಸುಗಂಧ ದ್ರವ್ಯದ ವ್ಯಾಪಾರಿಗಳಿಗೆಲ್ಲ ಈ ಒಂದು ಮಾಸ ತುಂಬಾನೇ ಚೆನ್ನಾಗಿದೆ ಅಂತ ಹೇಳಬಹುದು ಭೋಗ ವಸ್ತುಗಳಿಂದ ಲಾಭ ಇದೆ ಹೊಸ ಒಡವೆ ಹೊಸ ವಸ್ತ್ರವನ್ನು ಕೊಂಡುಕೊಳ್ಳುವಂತದ್ದು ಹಾಗೆ ಮನೆಗೆ ಹೊಸ ಫರ್ನಿಚರನ್ನು ತೆಗೆದುಕೊಂಡು ಬರುವಂತಹ ಕೆಲಸವನ್ನು ಮಾಡುತ್ತೀರಾ ಹಾಗೆ ನೀವು ದೂರದಿಂದ ಒಂದು ಶುಭ ಸುದ್ದಿಯನ್ನು ಕೇಳುವಂತದ್ದು ಒಂದು ಗುಡ್ ನ್ಯೂಸ್, ಈ ಒಂದು ಮಾಸದಲ್ಲಿ ಬರುತ್ತದೆ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ ಹಾಗೆ ವಿದ್ಯೆಯಲ್ಲೂ ಕೂಡ ಅನುಕೂಲ ವಾಗುವಂತದ್ದು ಕಂಡುಬರುತ್ತದೆ ಅಶುಭ ಫಲ ಏನೆಂದರೆ ನಿಮಗೆ ಸ್ವಲ್ಪ ಹೊಟ್ಟೆ ನೋವು ಬರುವಂತದ್ದು ಉದರ ಬೇರೆ ಉಂಟಾಗುವಂತದ್ದು ಆಗುತ್ತದೆ

ಹಾಗಾಗಿ ಆರೋಗ್ಯದಲ್ಲಿ ಸ್ವಲ್ಪ ಕ್ಷೀಣ ಆಗಬಹುದು ಹಾಗಾಗಿ ಆರೋಗ್ಯವನ್ನು ಸ್ವಲ್ಪ ಸರಿಯಾಗಿ ನೋಡಿಕೊಳ್ಳಿ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಿ ಹೊರಗಡೆ ಪದಾರ್ಥವನ್ನು ತಿನ್ನಬೇಡಿ ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗೆ ನೀವು ಏನಾದರೂ ಕೂಡಿಕೊಂಡಿದ್ದರೆ ಸಂಗ್ರಹದ ವಸ್ತು ಕಳುವಾಗುತ್ತದೆ ಅದಕ್ಕೋಸ್ಕರ ಅದನ್ನು ಸ್ವಲ್ಪ ಹುಷಾರಾಗಿ ನೋಡಿಕೊಳ್ಳಿ ಅದನ್ನು ಎಲ್ಲಿ ಇಟ್ಟಿದ್ದೇನೆ ಅನ್ನುವುದನ್ನು ನೆನಪಿಟ್ಟುಕೊಳ್ಳಿ ಹಾಗೆ ಆದಷ್ಟು ಯಾರನ್ನು ಪರ ನಿಂದನೆ ಮಾಡಬೇಡಿ ಇದರಿಂದ ನಿಮಗೆ ತುಂಬಾ ಕಷ್ಟ ಆಗುತ್ತದೆ ಈ ಮೂರನ್ನು ನೀವು ಸರಿ ಮಾಡಿಕೊಂಡು ಬಿಟ್ಟರೆ ಈ ಮಾಸಪೂರ್ತಿ ನಿಮಗೆ ಚೆನ್ನಾಗಿರುತ್ತದೆ ಪರಿಹಾರ ಏನೆಂದರೆ ಶ್ರೀ ಕೃಷ್ಣ ಮಂತ್ರವನ್ನು ಜಪಿಸುವಂತದ್ದು ಹರೇ ರಾಮ ಹರೇ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಹೇಳುತ್ತಾ ಬಂದರೆ ಸಮಸ್ಯೆಗಳೇ ಬರುವುದಿಲ್ಲ ಹಾಗೆ

ಈ ರಾಶಿಗೆ ಬರುವಂತಹ ನಕ್ಷತ್ರಗಳು ಯಾವುದು ಎಂದರೆ ಅಶ್ವಿನಿ ಭರಣಿ ಹಾಗೂ ಕೃತಿಕಾ ಮೊದಲನೇ ಪಾದ ಅಶ್ವಿನಿ ನಕ್ಷತ್ರದವರು ಏನು ಮಾಡಬೇಕು ಅಂದರೆ ಗಣಪತಿಗೆ ಪ್ರತಿನಿತ್ಯ ಗರಿಕೆಯನ್ನು ಏರಿಸುತ್ತಾ ಬನ್ನಿ ಎಷ್ಟಾದರೂ ಪರವಾಗಿಲ್ಲ 120 11 21 ಈ ರೀತಿ ಕೊನೆ ಪಕ್ಷ ಸಿಗಲಿಲ್ಲ ಅಂದರೆ ಮೂರಾದರೂ ಪರವಾಗಿಲ್ಲ ಗರಿಕೆಯನ್ನು ಆ ಭಗವಂತನಿಗೆ ಸಮರ್ಪಿಸುತ್ತಾ ಬನ್ನಿ ಹಾಗೆ ಭರಣಿ ನಕ್ಷತ್ರದವರು ಮಹಾಲಕ್ಷ್ಮಿಗೆ ಬಿಲ್ವಪತ್ರೆಯಿಂದ ಅರ್ಚನೆ ಮಾಡುತ್ತಾ ಬನ್ನಿ ಒಂದಾದರೂ ಸರಿ ಲಕ್ಷ್ಮಿಗೆ ಇಡೀ ಹಾಗೆ ಕೃತಿಕಾ ನಕ್ಷತ್ರದವರು ಪ್ರತಿನಿತ್ಯ ಬೆಳಿಗ್ಗೆ ಬೇಗ ಎದ್ದು ಸೂರ್ಯ ಉದಯ ಆಗುವ ಸಮಯದಲ್ಲಿ ಎದ್ದು ಅವರಿಗೆ ಸೂರ್ಯ ನಮಸ್ಕಾರ ಮಾಡಿ ವ್ಯಾಯಾಮ ಮಾಡಬೇಕಾದರೂ ಕೂಡ 12 ಸೂರ್ಯನಮಸ್ಕಾರವನ್ನು ಹಾಕುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.