ಪ್ರತಿ ದಿನ 11 ದಿನ ಕುಡಿಯಿರಿ, ಗ್ಯಾಸ್ ಅಸಿಡಿಟಿ ಸಂಪೂರ್ಣ ಕಡಿಮೆ ಬೊಜ್ಜು ಇನ್ನು

0

ನಮಸ್ಕಾರ ಸ್ನೇಹಿತರೆ ಅಮೃತಕ್ಕೆ ಸಮಾನವಾದ ಈ ನೀರನ್ನು ಕುಡಿಯುವುದರಿಂದ ನೀವು ನೂರು ವರ್ಷ ಆದರೂ ಕೂಡ ಆರೋಗ್ಯವಾಗಿ ಇರುತ್ತೀರಾ ಈಗಿನ ಕಾಲದಲ್ಲಿ ತುಂಬಾ ಜನಕ್ಕೆ ಚಿಕ್ಕ ವಯಸ್ಸಿನಲ್ಲಿ ಕಾಯಿಲೆಗಳು ಸೇರಿಕೊಂಡು ಬಿಟ್ಟಿರುತ್ತೇವೆ ಯಾವಾಗಲೂ ಸುಸ್ತು ಹಲವಾರು ರೀತಿಯ ಟ್ಯಾಬ್ಲೆಟ್ಸ್ ಗಳನ್ನು ತೆಗೆದುಕೊಳ್ಳುವುದಕ್ಕೆ ಶುರುವಾಗಿ ಬಿಟ್ಟಿರುತ್ತಾರೆ ಈ ರೀತಿಯ ಹಲವಾರು ಸಮಸ್ಯೆಗಳನ್ನು ಹಲವಾರು ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ನಾವು ಹೇಳುವ ಈ ನೀರನ್ನು ಕುಡಿಯಬೇಕು ಸ್ನೇಹಿತರೆ ಇದು ಒಂದು ಯೋಚನೆ ಮಾಡುವ ವಿಷಯವೇ ಆಗಿದೆ ಚಿಕ್ಕ ಚಿಕ್ಕ ಕಾಯಿಲೆಗಳು ಮುಂದೆ ದೊಡ್ಡದಾಗಿ ಬದಲಾವಣೆ ಆಗಬಹುದು ಅದಕ್ಕೋಸ್ಕರ ಇವತ್ತಿನಿಂದಲೇ ನಾವು ಇವತ್ತು ನಾವು ಹೇಳುವ ಮನೆ ಮದ್ದನ್ನು ಮಾಡುವುದರಿಂದ ಈ ನೀರನ್ನು ಕುಡಿಯುವುದರಿಂದ ಮುಂದೆ ನಿಮಗೆ ವಯಸ್ಸಾದರೂ ಕೂಡ ತುಂಬಾ ಆಕ್ಟಿವ್ ಆಗಿ ಇರುತ್ತೀರ ಇಡೀ ಲೈಫನ್ನು ನೀವು ಬಹಳ ಲವಲವಿಕೆಯಿಂದ ಕಳೆಯಬಹುದು

ಇದನ್ನು ಓದುವುದಕ್ಕೆ ನಿಮಗೆ ಬೋರ್ ಆಗಬಹುದು ಆದರೆ ಇದು ತುಂಬಾನೇ ರಿಯಲ್ ಫ್ಯಾಕ್ಟ್ ನಮ್ಮ ಅಜ್ಜ ಅಜ್ಜಿ ಅವರು ಯಾವ ರೀತಿ ಆಹಾರ ಸೇವಿಸುತ್ತಾ ಇದ್ದರು ಇದರ ಜೊತೆ ಅವರು ಯಾವ ರೀತಿ ಕಷಾಯವನ್ನು ಮಾಡಿ ಕುಡಿಯುತ್ತಿದ್ದರು ಹಾಗೆ ಇವತ್ತು ಯಾರು ಕುಡಿಯುತ್ತಾ ಇದ್ದಾರೆ ಹೇಳಿ ನೋಡೋಣ ನಮ್ಮ ಎಲ್ಲಾ ಸಮಸ್ಯೆಗಳನ್ನು ಈ ಸಿಂಪಲ್ ಆದ ನೀರನ್ನು ಕುಡಿಯುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಇದನ್ನು ತಯಾರು ಮಾಡುವುದು ತುಂಬಾನೇ ಈಜಿ ಮನೆಯಲ್ಲಿ ಇರುವಂತಹ ಪದಾರ್ಥದಿಂದ ಈ ನೀರನ್ನು ತಯಾರು ಮಾಡಿಕೊಳ್ಳಬಹುದು. ಹಾಗಾದ್ರೆ ಬನ್ನಿ ಸ್ನೇಹಿತರೆ

ಈ ನೀರು ಯಾವ ಯಾವ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನಮ್ಮನ್ನು ಹೇಗೆ ಸಂಪೂರ್ಣವಾಗಿ ಆರೋಗ್ಯವಂತರನ್ನಾಗಿ ಮಾಡುತ್ತದೆ ಎನ್ನುವುದನ್ನು ನೋಡೋಣ ಈ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವ ಕೆಟ್ಟ ಕಲ್ಮಶವನ್ನು ಹೊರಗೆ ಹಾಕುತ್ತದೆ ನಮ್ಮ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ ಯಾವಾಗ ನಮ್ಮ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ ಆಗ ನಮ್ಮ ದೇಹ ಬೇಡ ಎಂದರು ಕೂಡ ತುಂಬಾ ಆಕ್ಟಿವ್ ಆಗಿ ಆಗುತ್ತದೆ

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ದೇಹದಲ್ಲಿ ಇರುವಂತಹ ಎಲ್ಲಾ ರೀತಿಯ ಕಾಯಿಲೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಇದೇ ನೋಡಿ ಅದ್ಭುತವಾದ ಔಷಧೀಯ ಗುಣವನ್ನು ಹೊಂದಿರುವ ಪದಾರ್ಥ ಜೀರಿಗೆ ಜೀರಿಗೆ ಎಲ್ಲರ ಮನೆಯಲ್ಲೂ ಇರುತ್ತದೆ ಆದರೆ ಅದರ ಔಷಧೀಯ ಗುಣಗಳು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಜೀರಿಗೆ ತಂಪನ್ನು ಕೊಡುತ್ತದೆ ಜೊತೆಗೆ ಹೀಟನ್ನು ಕೊಡುತ್ತದೆ ಎರಡು ರೀತಿಯ ಪರಿಣಾಮವನ್ನು ಕೊಡುವಂತಹ ಪದಾರ್ಥ ಜೀರಿಗೆ ಆಗಿದೆ ಆದರೆ ಅದನ್ನು ಬಳಸುವಂತಹ ಸೇವಿಸುವಂತಹ ವಿಧಾನ ಬೇರೆ ಬೇರೆ ಆಗಿರುತ್ತದೆ

ಈ ಜೀರಿಗೆಯಲ್ಲಿ ಮೆಗ್ನೀಷಿಯಮ್ ಇದೆ ಕ್ಯಾಲ್ಸಿಯಂ ಇದೆ ಐರನ್ ಪಾಸ್ಫರಸ್ ರಿಚ್ ಆದ ವಿಟಮಿನ್ ಗಳಿವೆ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಕೆ ಹೀಗೆ ಹಲವಾರು ರೀತಿಯ ವಿಟಮಿನ್ಸ್ ಗಳು ತುಂಬಾನೇ ಇವೆ ಇದರಲ್ಲಿ ಮುಖ್ಯವಾಗಿ ಒಂದು ಒಳ್ಳೆಯ ಡಯಟರಿ ಫೈಬರ್ ಅಂಶ ಇದೆ ನಮ್ಮ ಜೀರ್ಣ ಶಕ್ತಿಯನ್ನು ನಮ್ಮ ಮೆಟಬಾಲಿಸಂ ಅನ್ನು ಬೂಸ್ಟ್ ಮಾಡುತ್ತದೆ ಜೀರಿಗೆಯನ್ನು ಹೇಗೆ ಸೇವಿಸಬೇಕು ಎನ್ನುವುದೇ ತುಂಬಾ ಇಂಪಾರ್ಟೆಂಟ್ ಒಂದು ಸ್ಪೂನ್ ಜೀರಿಗೆಯನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಇದನ್ನು ರಾತ್ರಿ ಮಲಗುವುದಕ್ಕಿಂತ ಮೊದಲು

ಇದನ್ನು ನೆನೆಸಿ ಇಡಬೇಕು ಇದನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿದಾಗ ಜೀರಿಗೆಯಲ್ಲಿ ಇರುವಂತಹ ಸತ್ವ ಚೆನ್ನಾಗಿ ನೀರಿನಲ್ಲಿ ಬಿಡುತ್ತದೆ ಜೀರಿಗೆಯಲ್ಲಿ ಇರುವಂತಹ ಫೈಬರ್ ಅಂಶಾನೂ ಕೂಡ ಸಾಫ್ಟ್ ಆಗುತ್ತದೆ, ಸ್ಮೂತ್ ಆಗುತ್ತದೆ ಇದರಿಂದ ನಮ್ಮ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು ಬೆಳಿಗ್ಗೆ ನೋಡಿದಾಗ ಇದರ ನೀರಿನ ಕಲರ್ ಚೇಂಜ್ ಆಗಿರುತ್ತದೆ ಈಗ ನೀವು ಇದನ್ನು ಹಾಗೆ ಕುಡಿದರೆ ನಿಮ್ಮ ದೇಹಕ್ಕೆ ತುಂಬಾನೆ ತಂಪನ್ನು ಕೊಡುತ್ತದೆ

ಯಾರ ದೇಹ ತುಂಬಾ ಹೀಟ್ ಇರುತ್ತದೆ ಅಂತವರು ಈ ರೀತಿ ಜೀರಿಗೆ ನೀರನ್ನು ಕುಡಿಯಬಹುದು ಮಳೆಗಾಲದಲ್ಲಿ ರಾತ್ರಿ ನೆನೆಸಿಟ್ಟ ನೀರನ್ನು ಬೆಳಿಗ್ಗೆ ಚೆನ್ನಾಗಿ ಕುದಿಸಬೇಕು ಚೆನ್ನಾಗಿ ನೀವು ಎರಡು ನಿಮಿಷ ನೀರನ್ನು ಕುದಿಸಿದರೆ ಸಾಕು ಎಷ್ಟು ಹೊತ್ತು ಕುದಿಸಬೇಕು ಅಂದ್ರೆ ಜೀರಿಗೆ ಸತ್ವ ನೀರಿನಲ್ಲಿ ಬಿಟ್ಟರೆ ಸಾಕು ಇದಕ್ಕೆ ನೀವು ಬೆಲೆವನ್ನು ಬೇಕಾದರೆ ಸೇರಿಸಿಕೊಳ್ಳಬಹುದು ಅಥವಾ ಕಲ್ಲು ಸಕ್ಕರೆ ಬೇಕಾದರೂ ಸೇರಿಸಿಕೊಳ್ಳಬಹುದು ಹೀಗೆ ಜೀರಿಗೆ ನೀರನ್ನು ಕುಡಿಯುವುದರಿಂದ ನಿಮ್ಮಲ್ಲಿ ಎದೆ ಉರಿ ಬರುತ್ತಾ ಇದ್ದರೆ ತುಂಬಾನೇ ಅಸಿಡಿಟಿ ಗ್ಯಾಸ್ ಆಗುತ್ತಾ ಇದ್ದರೆ ಅದು ಬೇಗನೆ ಕಡಿಮೆಯಾಗುತ್ತದೆ

ತುಂಬಾ ಜನರಿಗೆ ತಿಂದ ಆಹಾರ ಜೀರ್ಣ ಆಗುತ್ತಾ ಇರುವುದಿಲ್ಲ ಅಜೀರ್ಣ ಆಗುತ್ತದೆ ಅಂಥವರಿಗೆ ಇದು ತುಂಬಾನೇ ರಾಮಬಾಣವಾಗಿ ಕೆಲಸ ಮಾಡುತ್ತದೆ ಈ ಜೀರಿಗೆ ನೀರು ಮಹಿಳೆಯರಿಗೆ ಪಿರಿಯಡ್ ಸಮಯದಲ್ಲಿ ಬರುವ ಹೊಟ್ಟೆ ನೋವಿಗೆ ಬಾಳ ಅದ್ಭುತವಾಗಿ ಕೆಲಸ ಮಾಡುತ್ತದೆ ಹೆವಿ ಆದ ಬ್ಲೀಡಿಂಗ್ ಆಗುತ್ತಿದ್ದರೆ ಅದನ್ನು ಕಂಟ್ರೋಲ್ ಮಾಡುತ್ತದೆ ತುಂಬಾ ಜನರಿಗೆ ಪಕ್ಕೆ ಹಿಡಿಯುತ್ತಾ ಇರುತ್ತದೆ ಹೊಟ್ಟೆ ಕಪ್ಪಿಕೊಂಡಿರುತ್ತದೆ ಭುಜ ಹಿಡಿದುಕೊಂಡಿರುತ್ತದೆ ವಾತ ಕಸದ ತರ ಆಗಿರುತ್ತದೆ ಅಂತವರು ಈ ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಈ ರೀತಿಯ ಸಮಸ್ಯೆಗಳೆಲ್ಲಾ ಕಡಿಮೆಯಾಗುತ್ತದೆ

ತುಂಬಾ ಜನರಿಗೆ ತಲೆನೋವು ಬರುತ್ತಿರುತ್ತದೆ ನೀವು ಬೆಳಿಗ್ಗೆ ಎದ್ದು ಟೀ ಕಾಫಿಯ ಬದಲು ಈ ಜೀರಿಗೆ ನೀರನ್ನು ಕುಡಿದು ನೋಡಿ ನಿಮ್ಮ ತಲೆನೋವು ಎಲ್ಲಾ ಕಡಿಮೆಯಾಗುತ್ತದೆ ನಿಮಗೆ ಅಸಿಡಿಟಿಯಿಂದ ತಲೆನೋವು ಬರುತ್ತಾ ಇರಬಹುದು ಟೆನ್ಶನ್ ನಿಂದ ತಲೆನೋವು ಬರುತ್ತಾ ಇರಬಹುದು ಅದು ಕಡಿಮೆ ಆಗುತ್ತದೆ ಮತ್ತೆ ಕೆಲವರಿಗೆ ತುಂಬಾನೇ ಬ್ಯಾಕ್ ಪೇನ್ ಇರುತ್ತದೆ ಏನು ಮಾಡಿದರೂ ಕಡಿಮೆ ಆಗುತ್ತಾ ಇರುವುದಿಲ್ಲ ಅಂಥವರು ಸಿಂಪಲ್ಲಾಗಿ ಜೀರಿಗೆ ಕಷಾಯವನ್ನು ಎರಡು ಟೈಮ್ ಕುಡಿಯಬೇಕು ಬೆಳಿಗ್ಗೆ ಮತ್ತು ಸಂಜೆ ಜೀರಿಗೆ ಕಷಾಯ ಕುಡಿಯುವುದು ಮತ್ತು ಲೈಟ್ ಆಗಿ ಆಯಿಲ್ ಮಸಾಜ್ ಮಾಡುವುದು

ಈ ರೀತಿ ಉಪ್ಪಿನಿಂದ ಶಾಖ ಕೊಡುವುದು ಮತ್ತು ಸ್ವಲ್ಪ ಮಲಗಿಕೊಂಡೆ ಇರಬೇಕು ಬ್ಯಾಕ್ ಪೇನ್ ಬಂದವರು ಆದಷ್ಟು ರೆಸ್ಟ್ ತೆಗೆದುಕೊಳ್ಳಬೇಕು ತುಂಬಾ ಜನಕ್ಕೆ ಬ್ಯಾಕ್ ಪೈನ್ ಮಾತ್ರವಲ್ಲ ಕುತ್ತಿಗೆ ಪೇನ್ ಕೂಡ ಬರ್ತಾ ಇರುತ್ತದೆ ಇದಕ್ಕೆಲ್ಲ ಕಾರಣ ತುಂಬಾ ವರ್ಕ್ ಆಗಿರಬಹುದು ಅಥವಾ ಸ್ಟ್ರೆಸ್ ಆಗಿರಬಹುದು ಇದರಿಂದ ಇದೆಲ್ಲ ಬರುತ್ತದೆ ಮಜಲ್ಸ್ ಗಳು ಹಾರ್ಡ್ ಆಗಿರುತ್ತವೆ ಇದರಿಂದ ಪೇನ್ ಬರುತ್ತದೆ ಈ ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಅಂತಹ ಎಲ್ಲಾ ಪ್ರಾಬ್ಲಮ್ ಗಳು ಕಡಿಮೆಯಾಗುತ್ತದೆ ಜೀರಿಗೆ ಕಷಾಯ ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವ ಎಲ್ಲಾ ಕೆಟ್ಟ ಕಲ್ಮಶಗಳನ್ನು ಹೊರಗೆ ಹಾಕುತ್ತದೆ

ಅದಲ್ಲದೆ ತುಂಬಾ ಜನರಿಗೆ ತಿಂದ ಆಹಾರ ಶಕ್ತಿಯಾಗಿ ಕನ್ವರ್ಟ್ ಆಗದೆ ಅದು ಬೊಜ್ಜಾಗಿ ಕೊಬ್ಬಾಗಿ ಕನ್ವರ್ಟ್ ಆಗುತ್ತದೆ ಈ ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಆಹಾರ ತುಂಬಾ ಚೆನ್ನಾಗಿ ಜೀರ್ಣವಾಗಿ ಅದು ಶಕ್ತಿಯಾಗಿ ಉಳಿಯುತ್ತದೆ ನಮಗೆ ತೂಕ ಏರುವುದಾಗ್ಲಿ ಅಥವಾ ಹೊಟ್ಟೆ ಮುಂದೆ ಬರುವುದಾಗಲಿ ಆಗುವುದಿಲ್ಲ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅನ್ನುವವರು ಈ ರೀತಿಯ ಜೀರಿಗೆ ಕಷಾಯವನ್ನು ಎರಡು ಹೊತ್ತು ಕುಡಿಯಬೇಕು ಒಂದು ಸ್ಪೂನ್ ಜೀರಿಗೆ ಬದಲು ಎರಡು ಸ್ಪೂನ್ ಜೀರಿಗೆಯನ್ನು ಹಾಕಿ ಕಷಾಯ ಮಾಡಿಕೊಂಡು ಕುಡಿಯಬೇಕು

ಹಾಗೆ ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಸ್ಕಿನ್ ನಿಗೆ ಸಂಬಂಧಪಟ್ಟ ತೊಂದರೆಗಳು ಬರುವುದಿಲ್ಲ ಯಾಕೆ ಅಂದರೆ ನಾವು ತಿಂದಂತಹ ಆಹಾರ ಚೆನ್ನಾಗಿ ಡೈಜೆಶನ್ ಆಗುತ್ತದೆ ಅದೇ ರೀತಿ ಕೆಟ್ಟ ಕಲ್ಮಶ ಇದ್ದರೂ ಕೂಡ ಹೊರಹಾಕಲ್ಪಡುತ್ತದೆ ಇದರಿಂದ ಸ್ಕಿನ್ ನಿಗೆ ಸಂಬಂಧಪಟ್ಟ ತೊಂದರೆಗಳು ಬರುವುದಕ್ಕೆ ತುಂಬಾನೇ ಕಮ್ಮಿ ಹಾಗೆ ಜೀರಿಗೆ ಕಷಾಯ ಡಯಾಬಿಟಿಸ್ ಪೇಷಂಟ್ ಗೆ ತುಂಬಾನೇ ಒಳ್ಳೆಯದು ಜೀರಿಗೆ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಆಗದ ಹಾಗೆ ಇದು ತಡೆಗಟ್ಟುತ್ತದೆ ಇದರಿಂದ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ ಹಾಗೆ ಜೀರಿಗೆ ಕಷಾಯ ನಮ್ಮ ಕಣ್ಣಿಗೂ ತುಂಬಾನೇ ಒಳ್ಳೆಯದು ಕಣ್ಣಿಗೆ ಸಂಬಂಧಪಟ್ಟ ಹಲವಾರು ರೀತಿಯ ಸಮಸ್ಯೆಯನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಸ್ನೇಹಿತರೆ ಈ ಜೀರಿಗೆಯಿಂದ ಎಷ್ಟೊಂದು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಎಂದು ನಿಮಗೆ ತಿಳಿಸಿದ ಈ ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.