ರಾಮನಾಮ ನೆನೆದು ಒಂದು ನಂಬರ್ ಆರಿಸಿ ಹಾಗೂ ನಿಮಗೆ ಸದ್ಯದಲ್ಲೇ ಸಿಗುವ ಸಿಹಿಸುದ್ದಿ ಏನು ತಿಳಿಯಿರಿ 

0

ನಾವು ಈ ಲೇಖನದಲ್ಲಿ ರಾಮ ನಾಮ ನೆನೆದು ಒಂದು ನಂಬರ್ ಆರಿಸಿ . ಹಾಗೂ ನಿಮಗೆ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿ ಯಾವುದು ಎಂಬುದನ್ನು ತಿಳಿಸಲಾಗುತ್ತದೆ . ಇಲ್ಲಿ ನಿಮಗೆ ಐದು ಎಲೆಗಳಲ್ಲಿ1 , 2 , 3 , 4 , ಮತ್ತು 5 ನಂಬರ್ ಗಳನ್ನು ನೀಡಲಾಗಿದೆ . ನೀವು ಕಣ್ಣು ಮುಚ್ಚಿ ನಿಮ್ಮ ಇಷ್ಟ ದೇವರನ್ನು ನೆನೆದುಕೊಂಡು ಅಥವಾ ಮನಸ್ಸಿನಲ್ಲಿ ಮಂತ್ರವನ್ನು ಹೇಳಿಕೊಂಡು , ಕಣ್ಣು ತೆರೆದಾಗ ನಿಮಗೆ ಯಾವ ಒಂದು ನಂಬರ್ ಆಕರ್ಷಕವಾಗಿ ಕಾಣಿಸುತ್ತದೆಯೋ , ಆ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕು .

ಈ ಒಂದು ನಂಬರ್ ಮೂಲಕ ನಿಮ್ಮ ಜೀವನದಲ್ಲಿ ಸದ್ಯದಲ್ಲೇ ಬರುವ ಅಲ್ಲಿ ಒಳ್ಳೆಯ ಸುದ್ಧಿ ಅಥವಾ ಒಳ್ಳೆಯ ಘಟನೆ ಯಾವೆಲ್ಲಾ ಒಳ್ಳೆಯದು ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ .
ಇದರಲ್ಲಿ ಮೊದಲನೆಯದಾಗಿ ನಂಬರ್ 1 ಆಯ್ಕೆ ಮಾಡಿದರೆ , ಇವರಿಗೆ ಒಂದು ಒಳ್ಳೆಯ ವಿಷಯ ಏನೆಂದರೆ , ಇವರು ನಿಮ್ಮ ಜೀವನ ಸಂಗಾತಿ ಆಗಿರಬಹುದು . ಅಥವಾ ಸ್ನೇಹಿತರಾಗಿರಬಹುದು . ಇವರು ನಿಮ್ಮ ಜೀವನದಲ್ಲಿ ಬರುತ್ತಾರೆ .

ಹಾಗೆಯೇ ಇವರು ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನು ಮಾಡುತ್ತಾರೆ . ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡುವ ವ್ಯಕ್ತಿಗಳು , ನಿಮ್ಮ ಜೀವನದಲ್ಲಿ ಬರುವ ಸಾಧ್ಯತೆ ಇದೆ . ಈ ಸಮಯ ತುಂಬಾ ಹತ್ತಿರದಲ್ಲೇ ಇದೆ . ಇಂತಹ ವ್ಯಕ್ತಿ ನಿಮ್ಮ ಜೀವನ ಸಂಗಾತಿ ಆಗಬಹುದು . ಅಥವಾ ನಿಮ್ಮ ಸ್ನೇಹಿತರಾಗಿ ನಿಮ್ಮ ಜೊತೆಯಲ್ಲಿ ನಿಲ್ಲಬಹುದು .

ಇದನ್ನ ಬಿಟ್ಟರೆ , ಮೊದಲೇ ಮದುವೆಯಾಗಿ ಇರುವವರು ಹಾಗಿದ್ದರೆ , ಇಂಥಹ ವ್ಯಕ್ತಿಗಳು ಈ ಒಂದು ನಂಬರನ್ನು ಆಯ್ಕೆ ಮಾಡಿದ್ದರೆ , ಇವರ ಜೀವನದಲ್ಲಿ ಸಣ್ಣ ಪುಟ್ಟ ಜಗಳಗಳು, ಏರುಪೇರುಗಳು , ಮನಸ್ತಾಪಗಳು ಇರುತ್ತದೆ. ಇನ್ನು ಮುಂದೆ ಬರುವ ದಿನಗಳಲ್ಲಿ ಈ ತರಹದ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಹೇಳಬಹುದು . ನಿಮ್ಮ ಸಂಬಂಧ ಏನು ಇರುತ್ತದೆ ಅದು ತುಂಬಾ ಆಳವಾಗುತ್ತದೆ . ಮತ್ತು ಗಟ್ಟಿಯಾಗಿ ಮುಂದುವರಿಯುತ್ತದೆ ಎಂದು ಹೇಳಬಹುದು . ಇಂಥಹ ಒಂದು ಒಳ್ಳೆಯ ಯೋಗ ನಿಮಗೆ ಸಿಗುತ್ತದೆ .

ನಿಮ್ಮ ಸಂಬಂಧಗಳು ಕೋರ್ಟ್ಗೆ ಹೋಗುತ್ತಿದೆ ಎನ್ನುವ ಸಂದರ್ಭಗಳು ಇದ್ದರೆ , ಅದು ಕೂಡ ಸರಿಯಾಗುವ ಸಾಧ್ಯತೆ ಇದೆ . ಇಬ್ಬರ ಮನಸ್ಸು ಕೂಡ ಸರಿ ಹೋಗುವ ಸಾಧ್ಯತೆ ಇಲ್ಲಿ ಹೆಚ್ಚಾಗಿ ಇರುತ್ತದೆ . ಈ ನಂಬರ್ ಒಂದು ಒಳ್ಳೆಯ ನಂಬರ್ ಅಂತ ಹೇಳಬಹುದು . ಇನ್ನು ಮುಂದೆ ನಂಬರ್ 2 ಆಯ್ಕೆ ಮಾಡಿದರೆ , ವಿಶೇಷವಾಗಿ ಒಂದು ಹೊಸದಾಗಿ ಏನಾದರೂ ಮಾಡಬೇಕು ಅಂದುಕೊಂಡರೆ ,

ಅದು ಆಗದೆ ಅರ್ಧಕ್ಕೆ ನಿಂತು ಹೋಗಿರುವ ಸಾಧ್ಯತೆ ಇರುತ್ತದೆ . ಇಲ್ಲಿ ನೀಡಿರುವ ಸಲಹೆ ಏನು ಎಂದರೆ , ಈ ಒಂದು ಕೆಲಸವನ್ನು ಒಬ್ಬರೇ ನಿಂತು ಮಾಡಲು ಸಾಧ್ಯವಾಗುವುದಿಲ್ಲ . ನಿಮಗೆ ಪಾಲುದಾರರು ಬೇಕಾಗುತ್ತಾರೆ . ಆದ ಕಾರಣದಿಂದ ಪಾಲುದಾರಿಕೆಯಲ್ಲಿ ಈ ಕೆಲಸವನ್ನು ನಿರ್ವಹಿಸಿದಾಗ ಅದು ಆಗುತ್ತದೆ . ಈ ರೀತಿಯಾಗಿ ಕೆಲಸ ಮಾಡುವುದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ . ಈ ಒಂದು ಸಮಯದಲ್ಲಿ ಅದೃಷ್ಟ ಕೂಡ ನಿಮಗೆ ಸಿಗುತ್ತದೆ .

ನೀವು ಯಾವುದೇ ಕೆಲಸವನ್ನು ಮಾಡುವುದಾದರೆ , ಬೇರೆಯವರ ಸಹಾಯ ತೆಗೆದುಕೊಂಡು ಮಾಡುವುದರಿಂದ , ನಿಮಗೆ ಒಳ್ಳೆಯ ಫಲ ದೊರೆಯುತ್ತದೆ ಎಂದು ಹೇಳಬಹುದು . ಇನ್ನು ಮುಂದೆ ನಂಬರ್ 3 ಅನ್ನು ಆಯ್ಕೆ ಮಾಡಿದರೆ , ನೀವು ಯಾವುದೇ ಒಂದು ಕೆಲಸ ಮಾಡುತ್ತಿದ್ದರೂ , ಅದರಲ್ಲಿ ನೆಮ್ಮದಿ ಎನ್ನುವುದು ದೊರೆಯುತ್ತಿರುವುದಿಲ್ಲ . ಹೆಚ್ಚಿನದಾಗಿ ನೀವು ಬಯಸುತ್ತಿದ್ದರೆ , ತುಂಬಾ ಶ್ರಮ ಪಡಬೇಕಾಗುತ್ತದೆ . ಕೆಲವೊಂದು ವಿಷಯದಲ್ಲಿ ನೀವು ತ್ಯಾಗ ಮಾಡಬೇಕಾದ ಅವಶ್ಯಕತೆ ಕೂಡ ಬರುತ್ತದೆ .

ಈ ಒಂದು ಕಾರಣದಿಂದ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಬಹುದು . ನೀವು ಯಾವ ಒಂದು ಬಯಕೆ ಇಟ್ಟು ಕೊಂಡಿರುತ್ತೀರಾ , ಅದಕ್ಕಾಗಿ ಶ್ರಮ ಪಡಬೇಕಾಗುತ್ತದೆ .ಆಗ ಮಾತ್ರ ಆ ಒಂದು ವಸ್ತು ದೊರೆಯುತ್ತದೆ ಎಂದು ಹೇಳಬಹುದು . ಇದಕ್ಕಾಗಿ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ ಇದರಿಂದ ಮುಂದೆ ಒಳ್ಳೆಯ ಭವಿಷ್ಯ ದೊರೆಯುತ್ತದೆ . ನಿಮ್ಮ ಜೀವನದಲ್ಲಿ ಕೆಲವೊಂದು ಕಷ್ಟಗಳನ್ನು ಸಹಿಸಿ ಕೊಳ್ಳಬೇಕಾಗುತ್ತದೆ .

ಹೀಗೆ ಮಾಡುವುದರಿಂದ ಮುಂದೆ ಬರುವ ದಿನಗಳಲ್ಲಿ ಒಳ್ಳೆಯ ಫಲ ದೊರೆಯುತ್ತದೆ . ಇನ್ನು ಮುಂದೆ ನೀವು ನಂಬರ್ 4 ಅನ್ನು ಆಯ್ಕೆ ಮಾಡಿದರೆ , ನೀವು ನವ ಜೋಡಿಗಳು ಆಗಿದ್ದರೆ , ಅಥವಾ ಮಗುವಿಗಾಗಿ ಕಾಯುತ್ತಿದ್ದರೆ , ಬರುವಂತ ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇರುತ್ತದೆ . ಇದರ ಜೊತೆಗೆ ನವ ಜೋಡಿಗಳಿಗೆ ಮುಂದೆ ಬರುವ ದಿನಗಳಲ್ಲಿ ಸಾಕಷ್ಟು ಒಳ್ಳೆಯ ಫಲಗಳು ದೊರೆಯುತ್ತದೆ . ನಿಮ್ಮ ಸಂಗಾತಿಯ ಜೊತೆ ಹೆಚ್ಚಿನ ಸಮಯ ಕಳೆಯಬಹುದು . ಅವರು ಕೂಡ ನಿಮ್ಮ ಜೊತೆ ಕಾಲ ಕಳೆಯುತ್ತಾರೆ .

ನಿಮ್ಮ ಸಂಗಾತಿ ಕೂಡ ನಿಮ್ಮ ಜೊತೆ ಬೆಂಬಲವಾಗಿ ನಿಲ್ಲುತ್ತಾರೆ . ಸಣ್ಣ ಪುಟ್ಟ ಕಿರಿ ಕಿರಿ ಗಳು ಇದ್ದರೆ , ಅವೆಲ್ಲಾ ಕಡಿಮೆಯಾಗಿ ನಿಮ್ಮ ಮಧ್ಯ ಬಂಧ ಬೆಳೆಯುತ್ತದೆ . ಇನ್ನು ಮದುವೆಯಾಗದೆ ಇರುವವರಿಗೆ ಒಂದು ಹೊಸದಾಗಿ ಒಳ್ಳೆಯ ಕೆಲಸ ಮಾಡಬೇಕು ಅಂದುಕೊಂಡಿದ್ದರೆ , ಅದರಲ್ಲಿ ಹೆಚ್ಚಿನ ಫಲಗಳು ಸಿಗುವ ಸಾಧ್ಯತೆ ಇದೆ . ಮತ್ತು ನಿಮಗೆ ಖುಷಿ ಕೊಡುವ ಸಮಾಚಾರ ಈ ಸಮಯದಲ್ಲಿ ಕೇಳಿ ಬರುತ್ತದೆ . ಇನ್ನೂ ಕೊನೆಯದಾಗಿ ನೀವು ನಂಬರ್ 5 ಅನ್ನು ಆಯ್ಕೆ ಮಾಡಿದರೆ , ತುಂಬಾ ವರ್ಷಗಳಿಂದ ಬಯಸುತ್ತಿರುವ ವಸ್ತು ಸಿಕ್ಕಿರುವುದಿಲ್ಲ . ಈ ಸಮಯದಲ್ಲಿ ನೀವು ಬಯಸುತ್ತಿರುವ ವಸ್ತು ಸಿಗುವ ಕಾಲ ಬಂದಿದೆ ಎಂದು ಹೇಳಬಹುದು . ನೀವು ಪಟ್ಟಿರುವ ಕಷ್ಟಕ್ಕೆ ಪ್ರತಿಫಲ ಸಿಗುವ ಸಮಯ ಬಂದಿರುತ್ತದೆ . ಈ ಒಂದು ಕಾರಣದಿಂದ ಖುಷಿ ಹೆಚ್ಚಾಗಿ ಸಿಗುವ ಸಾಧ್ಯತೆ ಇದೆ ಎಂದು ಹೇಳಬಹುದು .

Leave A Reply

Your email address will not be published.