ರಾಮಚರಿತ ಮಾನಸ! ಸರ್ವಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಈ ಮಂತ್ರ!

0

ನಮಸ್ಕಾರ ಸ್ನೇಹಿತರೆ ವಿದ್ಯೆ ವಿವಾಹ ಆರೋಗ್ಯ ಹಣಕಾಸು ಹೀಗೆ ಮನುಷ್ಯ ಅಂದಮೇಲೆ ನೂರೆಂಟು ಸಮಸ್ಯೆ ಇದ್ದೇ ಇರುತ್ತದೆ ಏನೇ ಪೂಜೆ-ಪುನಸ್ಕಾರ ಮಾಡಿದರೂ ಈ ತೊಂದರೆಗಳಿಂದ ಮುಕ್ತಿ ಸಿಕ್ಕಿರುವುದಿಲ್ಲ ಇಂಥವರಿಗೆ ಅತ್ಯಂತ ಫಲಕಾರಿಯಾಗದೆ ರಾಮಚರಿತ ಮಾನಸದ ಕೆಲವು ಮಂತ್ರಗಳು ತುಳಸಿ ಜಪಮಾಲೆ ಯೊಂದಿಗೆ ಈ ಮಂತ್ರಗಳನ್ನು ಪಠಣ ಮಾಡಿದರೆ ಹಲವಾರು ರೀತಿಯ ಪ್ರಯೋಜನಗಳಿವೆ ಅದು ಏನು ಎಂದು ನೋಡೋಣ ಈ ಲೇಖನದ ಮುಕೇನಾ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ನಾವು ಈಗ ಹೇಳಲು ಹೊರಟಿರುವ ವಿಷಯಗಳನ್ನು ಗಮನದಲ್ಲಿಟ್ಟು ಕೊಳ್ಳುವುದರಿಂದ ನಿಮ್ಮ ಜೀವನದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮುಗಿಸಿದ ನಂತರ ಗಣಪತಿಯನ್ನು ಧ್ಯಾನಿಸಿ ಆತನಿಗೆ ನಮಸ್ಕರಿಸಿ ನಂತರ ಪೂಜೆಯನ್ನು ಆರಂಭ ಮಾಡಿ ನಂತರ ಶ್ರೀರಾಮನನ್ನು ನೆನೆಸಿ ನಿಮ್ಮ ಸಮಸ್ಯೆಗಳಿಗೆ ಅನುಸಾರವಾಗಿ ಕೆಲವು ಮಂತ್ರಗಳನ್ನು ಜಪಿಸಿ ಈ ಜಪವನ್ನು ಕನಿಷ್ಠ 108 ಬಾರಿ ಜಪ ಮಾಡಬೇಕು ಇದನ್ನು ತುಳಸಿಮಾಲೆ ಯೊಂದಿಗೆ ಜಪಿಸುವುದು ಸೂಕ್ತ ರಾಮಚರಿತಮಾನಸ

ಎಂಬ ದೋಷರಹಿತ ಜಪ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗಲಿವೆ ಎಲ್ಲಾ ರೀತಿಯ ಸಂಪತ್ತು ವೈಭವ ಹೊಂದಿದ್ದರೂ ಕೂಡ ಏನೋ ಇಲ್ಲ ಅನ್ನುವ ಕೊರಗು ಇದ್ದರೆ ಆಗ ನೀವು ಈ ಮಂತ್ರವನ್ನು ಪಠಣ ಮಾಡಬೇಕು ಸುನ್ನಿಮ್ ಬಿಮುಕ್ತ ಬಿರತ ಆರು ಬಿಶಾಈ ಲಹಹಿಂ ಭಗತಿ ಗತಿ ಸಂಪತಿ ನಯೀ ಅಧ್ಯಯನ ಮಾಡಲು ಮನಸ್ಸಿಲ್ಲದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬಯಸಿದ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಎಲ್ಲಾ ಪ್ರಯತ್ನಗಳನ್ನು ಮಾಡಿಯೂ ಕೂಡ ವಿದ್ಯಾರ್ಥಿಗಳು ಏನನ್ನು ನೆನಪು ಇಟ್ಟುಕೊಳ್ಳದಿದ್ದರೆ

ಅಂತವರು ಗುರು ಗೃಹಂ ಗಯೆ ಪಡನಾ ರಘುರಾಯೇ ಅಲ್ಪಕಾಲ ಬಿದ್ಯ ಸಬ ಆಯೀ ಈ ಮಂತ್ರವನ್ನು ಜಪ ಮಾಡಬೇಕು ಈ ಮಂತ್ರವನ್ನು ನಿಮ್ಮ ಅಧ್ಯಯನ ಸ್ಥಳದಲ್ಲಿ ಬರೆಯಬೇಕು ಮತ್ತು ಹಚ್ಚಿಡಬೇಕು ಆಗ ನೀವು ಈ ಮಂತ್ರವನ್ನು ನೋಡಿದಾಗ ಸ್ವಯಂಪ್ರೇರಿತವಾಗಿ ಉಚ್ಛಾರಣೆ ಮಾಡಲು ಪ್ರೇರೇಪಣೆ ನೀಡುತ್ತದೆ ಕೆಲವರಿಗೆ ಕೌಟುಂಬಿಕ

ಕಲಹದಿಂದಾಗಿ ಮನೆಯ ಒಳಗೆ ಪ್ರವೇಶ ಮಾಡಿದ ಕೂಡಲೇ ಟೆನ್ಶನ್ ಶುರುವಾಗುತ್ತದೆ ಮನಸ್ಸು ಎಷ್ಟೇ ಶಾಂತವಾಗಿ ಇದ್ದರೂ ಕೂಡ ಕದಡಿ ಹೋಗುತ್ತದೆ ಆದರೆ ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ ತಾಳ್ಮೆಯಿಂದ ಈ ಮಂತ್ರವನ್ನು ಜಪಿಸಲು ಶುರುಮಾಡಿ ಮತ್ತು ನಿಮ್ಮ ಸಂಸಾರದಲ್ಲಿ ನೆಮ್ಮದಿಯನ್ನು ಕಾಣಿ ಮಂತ್ರ ಯಾವುದು ಎಂದರೆ ಸಬ ನರ ಕರಹಿಂ ಪರಸ್ಪರ ಪ್ರೀತಿ ಚಲಹಿಂ ಸ್ವಧರ್ಮ ನಿರತ ಶ್ರುತಿ ನೀತಿ ಅನ್ನೋದು ಕೌಟಿಂಬಿಕ

ಮನ ಶಾಂತಿಗಾಗಿ ಪಠಣ ಮಾಡುವ ಮಂತ್ರ ಜೀವನದಲ್ಲಿ ಹಠಾತ್ ಸಮಸ್ಯೆಗಳು ಉಂಟಾದರೆ ಕೆಲವೊಂದು ರೀತಿಯ ಬಿಕ್ಕಟ್ಟುಗಳು ಉಂಟಾದರೆ ಮತ್ತು ನ್ಯಾಯಾಲಯ ಪೊಲೀಸ್ ಠಾಣೆ ಅಥವಾ ಮಾನಸಿಕವಾಗಿ ಯಾವುದಾದರೂ ತೊಂದರೆ ಉಂಟಾಗಿದ್ದರೆ ದೀನ ದಯಾಳ ಬಿರುದು ಸಂಬಾರಿ ಹರಹು ನಾತ ಮಮ ಸಂಕಟ ಭಾರೀ ಅನ್ನುವ ಮಂತ್ರವನ್ನು ಪಠಣ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಣ ಸಂಪಾದನೆ ಮಾಡುವುದಕ್ಕೆ ಮಿತಿಮೀರಿ ದೈಹಿಕ ಶ್ರಮ ಬೇಕಾಗುತ್ತದೆ ಇದರ ಜೊತೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಬೇರೆ ಇದರಿಂದ ದೈಹಿಕ ಕಾಯಿಲೆಗಳು ವಿಪರೀತ ವಾಗುತ್ತದೆ ಜನರಿಗೆ ವಯಸ್ಸಿಗಿಂತ ಮುಂಚೆ ಗುಣಪಡಿಸಲಾಗದ ಅಂತಹ ಕಾಯಿಲೆಗಳು ಬರುತ್ತವೆ ಈ ರೀತಿ ವಯಸ್ಸಿಗೆ ಮುಂಚೆ ಕಾಯಿಲೆಗಳು ಬರದೇ ಇರುವುದಕ್ಕೆ ಮತ್ತು ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲು

ಈ ಮಂತ್ರವನ್ನು ಪಠಿಸಿ ದೈಹಿಕ ದೈವಿಕ ಭೌತಿಕ ತಾಪ ರಾಮ ರಾಜ ನಹೀಂ ಕಾಹುಹಿ ಬ್ಯಾಪಾ ಹಲವಾರು ರೀತಿಯ ವಿಷಯಗಳಿವೆ ಮೊದಲು ವಿಷ ಹಾವು ಚೇಳು ಇತ್ಯಾದಿ ವಿಷಕಾರಿ ಜೀವಗಳ ಮೂಲಕ ದೇಹವನ್ನು ಪ್ರವೇಶ ಮಾಡುತ್ತಿತ್ತು ಈಗ ಆಹಾರದಲ್ಲಿ ವಿಷ ಇದೆ ಆಹಾರ ಪದಾರ್ಥಗಳ ಮೇಲೆ ಕೀಟನಾಶಕಗಳ ಸಿಂಪಡಣೆ ಇಂದ ದೇಹವನ್ನು ವಿಷ ಸೇರುತ್ತದೆ ಇಂತಹ ವಿಷದ ಪರಿಣಾಮಗಳನ್ನು ದೇಹದಿಂದ ತಪ್ಪಿಸಿಕೊಳ್ಳಬೇಕು ಎಂದರೆ ನಾಮ ಪ್ರಭಾವು ಜಾನ ಸಿವ ನಿಕೋ ಕಾಲಕೂಟ ಪಲು ದೀನ ಅಮೀ ಕೋ ಮಂತ್ರವನ್ನು ಜಪಿಸಬೇಕು ಕೆಲಸ ಮಾಡುವ ಜಾಗದಲ್ಲಿ ಪರಸ್ಪರ ದ್ವೇಷ ಇದ್ದರೆ ಅಥವಾ ಕಿರಿಕಿರಿ ಒತ್ತಡ ಇದ್ದರೆ ಶತ್ರುಗಳನ್ನು ಕೂಡ ಮಿತ್ರ ನಾಗಿಸಲು ಒಂದು ಮಂತ್ರ ಇದೆ

ಅದುವೇ ಬಯರೂ ನ ಕರ ಕಾಹೋ ಸನ ಕೋಯೀ ರಾಮ ಪ್ರತಾಪ ವಿಷಮತಾ ಖೋಯೀ ಅನ್ನುವುದು ಆ ಮಂತ್ರ ಇಷ್ಟಾರ್ಥಗಳನ್ನು ನೆರವೇರಬೇಕು ಅಂದುಕೊಂಡವರು ಭವ ಭೇಷಜ ರಘುನಾಥ ಜಸು ಸುನಹಿಮ್ಜೆ ನರ ಆರು ನಾರಿ ತಿನ್ನ ಕರ ಸಕಲ ಮನೋರಥ ಸಿದ್ಧ ಕರಹಿಂ ತ್ರಿಸಿರಾರಿ ಅನುವ ಮಂತ್ರವನ್ನು ಜಪಿಸಿ ಈಗಿನ ಕಾಲಕ್ಕೆ ಹಣ ಎನ್ನುವುದು

ಎಲ್ಲರಿಗೂ ಬೇಕೇ ಬೇಕು ಪ್ರಸ್ತುತದಲ್ಲಿ ಹಣ ಎಲ್ಲರಿಗೂ ಬೇಕೇ ಬೇಕು ಆರ್ಥಿಕವಾಗಿ ತೊಂದರೆಯನ್ನು ಎದುರಿಸುತ್ತಿರುವವರು ಚರ ಮತ್ತು ಸ್ಥಿರಾಸ್ತಿಯನ್ನು ಬಯಸುವವರು ಈ ಮಂತ್ರವನ್ನು ಪಠಣ ಮಾಡಬೇಕು ಆ ಮಂತ್ರ ಯಾವುದು ಎಂದರೆ ಜೇ ಸಾಕಾಮ ನರ ಸುನಹಿಂ ಜೇ ಗವಾಹಿಂ ಸಕ ಸಂಪತಿ ನಾನಾ ಬಿದಿ ಪಾವಹಿಂ ಈ ಮಂತ್ರವನ್ನು ಜಪಿಸಬೇಕು ಇದಿಷ್ಟು ರಾಮಚರಿತ ಮಾನಸದ ಮಹಾಮಂತ್ರಗಳು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.