ನಮಸ್ಕಾರ ಸ್ನೇಹಿತರೆ ಶುಕ್ರವಾರ ಅಂದರೆ ಲಕ್ಷ್ಮೀದೇವಿಗೆ ವಿಶೇಷವಾದ ದಿನ ಸಂಪತ್ತು ವೃದ್ಧಿಯಾಗಬೇಕು ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬೇಕು ಹಾಗೆ ನಾವು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಜಯ ಪ್ರಾಪ್ತಿಯಾಗಬೇಕು ಎಂದು ಅಂದುಕೊಂಡರೆ ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ಮಾಡಬೇಕು ವಿಷ್ಣುವಿನ ಪತ್ನಿಯನ್ನು ಬಹಳ ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡಿದರೆ ಲಕ್ಷ್ಮಿಯ ಕೃಪಾಕಟಾಕ್ಷ ಉಂಟಾಗುತ್ತದೆ ಅಂತ ಹೇಳುತ್ತಾರೆ ಹಾಗಾಗಿ ಶುಕ್ರವಾರ ದಿನ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಬೇಕು ಹೀಗೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಸಂಪತ್ತು ನೆಲೆಯಾಗುತ್ತದೆ ಎನ್ನುವುದನ್ನು ಹಿರಿಯರು ಹೇಳಿದ್ದಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಮ್ಮ ಆದಾಯ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಕೃಪೆ ಇರಬೇಕು ಆಗ ಮಾತ್ರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಲಕ್ಷ್ಮಿ ದೇವಿಯ ಕೃಪೆ ಇಲ್ಲದೇ ಇದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಒಂದು ವೇಳೆ ಕೆಲಸ ಏನಾದರೂ ಪೂರ್ಣಗೊಂಡರೆ ಅದರಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ ಹಾಗಾಗಿ ನಾವು ನಿತ್ಯ ಪೂಜೆ ಮಾಡುವಾಗ ಧಾರ್ಮಿಕ ಆಚರಣೆಗಳ ಅನುಗುಣವಾಗಿ ಪೂಜೆಯನ್ನು ಕೈಗೊಳ್ಳಬೇಕು ಎಂದು ಶಾಸ್ತ್ರಗಳು ಹೇಳಿವೆ ಲಕ್ಷ್ಮೀದೇವಿ ಜೀವನದಲ್ಲಿ ಒಮ್ಮೆ ಒಲಿದರೆ ಸಾಕಷ್ಟು ಸುಖ ಲಭಿಸುತ್ತದೆ ಲಕ್ಷ್ಮೀದೇವಿಯ ಕೃಪೆಗಾಗಿ ಮನುಷ್ಯ ಸಾಕಷ್ಟು ಆಚರಣೆಗಳನ್ನು ಮಾಡುತ್ತಿರುತ್ತಾನೆ ಅದರಲ್ಲೂ ಮುಖ್ಯವಾಗಿ ಶುಕ್ರವಾರದ ದಿನ ಮಾಡುವ ಪೂಜೆ ಬಹಳ ಪ್ರಮುಖವಾದುದು ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಸುಮಂಗಲಿಯರು ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ
ವಿವಿಧ ಹೂವುಗಳಿಂದ ಕುಂಕುಮಗಳಿಂದ ಲಕ್ಷ್ಮಿ ಪೂಜೆ ಕೈಗೊಳ್ಳುತ್ತಾರೆ ಅಲಂಕಾರ ಪ್ರಿಯರಾದ ಲಕ್ಷ್ಮೀದೇವಿಗೆ ವಿಶೇಷ ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಪ್ರತಿ ಶುಕ್ರವಾರ ಉಪವಾಸ ಕ್ರಮ ಕೈಗೊಂಡರೆ ಲಕ್ಷ್ಮೀದೇವಿ ಆರಾಧನೆಯನ್ನು ಮಾಡಿದರೆ ಹಣಕಾಸಿನ ಸ್ಥಿತಿ ಸುಲಭವಾಗಿ ಸುಧಾರಣೆ ಆಗುತ್ತದೆ ಧಾರ್ಮಿಕ ಹಿನ್ನೆಲೆ ಪುರಾಣಗಳ ಪ್ರಕಾರ ಲಕ್ಷ್ಮಿ ದೇವಿಯ ಆರಾಧನೆ ಮಾಡಿದರೆ ಲಕ್ಷ್ಮೀದೇವಿ ಸದಾಕಾಲ ನಮ್ಮೊಂದಿಗಿರುತ್ತಾಳೆ ಎನ್ನುವುದನ್ನು ಹಲವಾರು ಸಾಧಕರು ಕಂಡುಕೊಂಡಿದ್ದಾರೆ ಹಾಗಾಗಿ ಬಡತನ ನಿವಾರಣೆಯಾಗಬೇಕು ಹಣ ನಮ್ಮಲ್ಲಿ ನೆಲೆಸಬೇಕು ಎಂದರೆ ಲಕ್ಷ್ಮಿದೇವಿಯನ್ನು ಶಾಸ್ತ್ರೋಕ್ತವಾಗಿ ಪೂಜೆ ಮಾಡುವುದು ಮುಖ್ಯವಾಗುತ್ತದೆ
ಹಾಗೆ ಕೆಲವು ವಸ್ತುಗಳನ್ನು ಬಳಕೆ ಮಾಡುವುದರಿಂದ ಲಕ್ಷ್ಮಿಕಟಾಕ್ಷ ಉಂಟಾಗುತ್ತದೆ ಅಂತ ಹೇಳುತ್ತಾರೆ ಯಾಕೆ ಅಂದರೆ ಅಂತಹ ವಸ್ತುಗಳಲ್ಲಿ ಲಕ್ಷ್ಮೀದೇವಿ ಸ್ಥಿತಲೂ ಆಗಿರುತ್ತಾಳೆ ಅಂತ ನಮ್ಮ ಪೂರ್ವಜರ ನಂಬಿಕೆ ಅಂತಹ ವಸ್ತುಗಳನ್ನು ನಾವು ಗಮನಿಸುವುದಾದರೆ ಅವುಗಳಿಂದ ಅವುಗಳ ಬಳಕೆಯಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ ಅಂತ ಹೇಳಲಾಗುತ್ತದೆ ಉದಾಹರಣೆಗೆ ನೋಡುವುದಾದರೆ ಅಡಿಕೆಯ ಬಳಕೆ ಶುಕ್ರವಾರದಂದು ದೇವರ ಮನೆಯಲ್ಲಿ ಸ್ವಲ್ಪ ಬಿಳಿ ಅಕ್ಕಿ ಹರಿಶಿಣ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿ ದಂತ ಅಡಿಕೆಯನ್ನು ಇಟ್ಟು ಶುಕ್ರ ವಾರದ ದಿನ ಪೂಜೆಯನ್ನು ಮಾಡಿದರೆ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ
ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಪ್ರತಿ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆಯನ್ನು ಬದಲಾಯಿಸುವಂತಹದು ಕೂಡ ಅಂದರೆ ಶುಕ್ರವಾರ ದಿನ ಕೆಂಪು ಬಟ್ಟೆಗೆ ಹಳೆ ಅಡಿಕೆಯನ್ನು ತೆಗೆದು ಹೊಸ ಅಡಿಕೆಯನ್ನು ಇಡುವುದು ಹಾಗೆ ಲಕ್ಷ್ಮೀದೇವಿ ವಿಷ್ಣುವಿನ ಪಾದದ ಬಳಿ ಇರುವ ಚಿತ್ರವನ್ನು ಇಟ್ಟು ಪೂಜೆ ಮಾಡುವುದು ಕೂಡ ಒಳ್ಳೆಯದು ಈ ಚಿತ್ರವನ್ನು ಶುಕ್ರವಾರದ ದಿನ ಇಟ್ಟು ಪೂಜೆ ಮಾಡಿದರೆ ಆರೋಗ್ಯ ಲಭಿಸುತ್ತದೆ ಶುಕ್ರವಾರ ದಿನ ಲಕ್ಷ್ಮಿ ಮತ್ತು ವಿಷ್ಣುವಿನ ಪೂಜೆ ಮಾಡುವುದರಿಂದ ಆರೋಗ್ಯ ನೆಮ್ಮದಿ ಧನಸಂಪತ್ತು ಎಲ್ಲದು ನೆಲೆಸುತ್ತದೆ ಅಂತ ಹೇಳುತ್ತಾರೆ ಹಾಗೆ ಅಶೋಕ ಎಲೆಯ ಮಾಲೆಯನ್ನು ಲಕ್ಷ್ಮೀದೇವಿಯ ಫೋಟೋಕೆ ಹಾಕುವುದು ಹೀಗೆ ಹಾಕುವುದರಿಂದ ಮನೆಯಲ್ಲಿ ಕೆಟ್ಟಶಕ್ತಿಗಳು ಉಳಿಯುವುದಿಲ್ಲ ಕೆಟ್ಟ ಶಕ್ತಿಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ
ಕೆಲವರು ಮಾವಿನ ತೋರಣಕ್ಕೆ ಬದಲಾಗಿ ಮನೆಯ ದ್ವಾರಕ್ಕೆ ಅಶೋಕ ಎಲೆಯ ತೋರಣವನ್ನು ಹಾಕುತ್ತಾರೆ ಇದನ್ನು ಹಾಕುವುದರಿಂದ ಮನೆಯಲ್ಲಿ ನೆಲೆಸಿರುವಂತಹ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಅಂತ ಹೇಳಲಾಗುತ್ತದೆ ಅಶೋಕ ಎಲೆಯ ಮೇಲೆ ಮಹಾಲಕ್ಷ್ಮಿಯನ್ನು ಆಹ್ವಾನ ಮಾಡುತ್ತದೆ ಎಂದು ಹೇಳುತ್ತಾರೆ ಹಾಗೆ ಉದ್ಯೋಗದಲ್ಲಿ ವ್ಯವಹಾರದಲ್ಲಿ ಯಶಸ್ಸು ದೊರೆಯಬೇಕು ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ಬಿಕ್ಕಟ್ಟು ಬಗೆಹರಿಯಬೇಕು ಎಂದರೂ ಕೂಡ ಲಕ್ಷ್ಮೀದೇವಿ ಕಮಲದ ಹೂವಿನ ಮೇಲೆ ಕುಳಿತಿರುವಂತ ಫೋಟೋಗೆ ಪೂಜೆ ಮಾಡಬೇಕು ನಿಮ್ಮ ಲಾಕರ್ ಬಳಿ ಅಥವಾ ನೀವು ಕೆಲಸ ಮಾಡುವ ಟೇಬಲ್ ನಲ್ಲಿ ಈ ಫೋಟೋವನ್ನು ಇಟ್ಟು ಪೂಜಿಸುವಂತದ್ದು ಅದರಲ್ಲೂ ಲಕ್ಷ್ಮೀದೇವಿ ಕೆಂಪು ರೇಷ್ಮೆ ಬಟ್ಟೆಯಲ್ಲಿ ಕುಳಿತಿದ್ದರೆ ಬಹಳ ಬೇಗ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಅಂತ ಹೇಳುತ್ತಾರೆ
ಹಾಗಾಗಿ ಲಕ್ಷ್ಮೀದೇವಿ ಕಮಲದ ಮೇಲೆ ಕೆಂಪು ರೇಷ್ಮೆ ಬಟ್ಟೆಯನ್ನು ಧರಿಸಿ ಕುಳಿತಿರುವ ಅಂತಹ ಫೋಟೋಗೆ ಪೂಜೆ ಮಾಡಬೇಕು ಹಾಗೆ ಯಾವುದೇ ದೇವರನ್ನು ಮೆಚ್ಚಿಸಬೇಕು ಹಾಗೂ ಆ ದೇವರ ಅನುಗ್ರಹ ಪ್ರಾಪ್ತಿಯಾಗಬೇಕು ಎಂದರೆ ಕೇವಲ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರೆ ಸಾಲದು ಬದಲಿಗೆ ದಾನ ಧರ್ಮವನ್ನು ಮಾಡಬೇಕು ಅಂತ ಹೇಳುತ್ತಾರೆ ಹಾಗಾಗಿ ಶುಕ್ರವಾರದಂದು ಅಗರಬತ್ತಿಯನ್ನು ಧೂಪ ದೀಪಗಳನ್ನು ದಾನ ಮಾಡುವಂತದ್ದು ಬಹಳ ಉತ್ತಮ ಇದರಿಂದ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಶುಕ್ರವಾರದಂದು ದೇವಾಲಯಕ್ಕೆ ಪೂಜೆ ಸಲ್ಲಿಸುವಂತದ್ದು ಹಾಗೂ ಪೂಜಾ ಪರಿಕರಗಳನ್ನು ಅರ್ಪಣೆ ಮಾಡುವುದರಿಂದ ಅನುಗ್ರಹ ಪ್ರಾಪ್ತಿಯಾಗುತ್ತದೆ ಈ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗಬೇಕಾದರೆ
ಯಾವುದೇ ಶುಕ್ರವಾರ ಆದರೂ ಪರವಾಗಿಲ್ಲ ಹಣೆಗೆ ಚಿಕ್ಕ ಕೇಸರಿ ತಿಲಕವನ್ನು ಇಟ್ಟುಕೊಳ್ಳಬೇಕು ಈ ಕೇಸರಿಯ ತಿಲಕವನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಅಂತ ಹೇಳುತ್ತಾರೆ ಹಾಗೂ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಗೆ ತೆಂಗಿನ ಕಾಯಿಯನ್ನು ಒಡೆದು ಪೂಜೆಯನ್ನು ಮಾಡುವುದು ಹಾಗೆ ತೆಂಗಿನಕಾಯಿಯಿಂದ ಸಿಹಿಯನ್ನು ತಯಾರಿಸಿ ವಿತರಣೆ ಮಾಡುವಂತದ್ದು ಮನೆಯಲ್ಲಿ ಶಾಂತಿ ಸಮೃದ್ಧಿಯನ್ನು ನೆಲಸುವಂತೆ ಮಾಡುತ್ತದೆ ಹಾಗೂ ದೇವರ ಕೋಣೆಯಲ್ಲಿ ಕವಡೆ ಚಿಪ್ಪುಗಳನ್ನು ಪೂಜಿಸುವಂತದ್ದು ಕವಡೆ ಚಿಪ್ಪುಗಳು ಧನಾತ್ಮಕ ಶಕ್ತಿಯಿಂದ ಕೂಡಿರುತ್ತದೆ ಕವಡೆ ಯಂತೆಯೇ ಲಕ್ಷ್ಮೀದೇವಿ ಸಮುದ್ರದಿಂದಲೇ ಹುಟ್ಟಿ ಬಂದಿದ್ದಾಳೆ ಹಾಗಾಗಿ ಕವಡೆ ಲಕ್ಷ್ಮೀದೇವಿಯ ಸ್ವರೂಪ ಅಂತ ಹೇಳಲಾಗುತ್ತದೆ
ಹಾಗಾಗಿ ದೇವರ ಮನೆಯಲ್ಲಿ ಕವಡೆಯನ್ನು ಇಟ್ಟು ಪೂಜೆ ಮಾಡುವುದು ಅತ್ಯಂತ ಶುಭ ಆಗುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಶಂಕವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇದು ಅತ್ಯಂತ ವಾದ ಶುಭ ಹಾಗೂ ಪವಿತ್ರವಾದ ಆಧ್ಯಾತ್ಮಿಕವಾದ ವಸ್ತು ಶಂಕ ಲಕ್ಷ್ಮೀದೇವಿಯನ್ನು ಸ್ವಾಗತಿಸುವುದಕ್ಕೆ ಅತ್ಯಂತ ಪ್ರಿಯವಾದ ವಸ್ತು ಇದನ್ನು ಮನೆಯಲ್ಲಿ ಇಡುವುದು ಅತ್ಯಂತ ಶುಭಕರವಾದ ಸೂಚನೆ ಅಂತ ಹೇಳಲಾಗುತ್ತದೆ ಆದ್ದರಿಂದ ಈಗಲೂ ಕೂಡ ನಿತ್ಯ ಪೂಜೆ ಮಾಡುವವರ ಮನೆಯಲ್ಲಿ ಶಂಕ ಇದ್ದೇ ಇರುತ್ತದೆ ಶಂಕ ವನ್ನು ದಕ್ಷಿಣ ದಿಕ್ಕಿಗೆ ಎದುರಾಗಿ ಇಟ್ಟರೆ ಲಕ್ಷ್ಮೀದೇವಿ ಆಗಮಿಸುತ್ತಾಳೆ ಎಂದು ಹಿರಿಯರು ಹೇಳುತ್ತಾರೆ ಹಾಗಾಗಿ ನಿತ್ಯವೂ ಕೂಡ ನೀರನ್ನು ತುಂಬಿ ಇಟ್ಟರೆ ಹಾಗೆ ನಿತ್ಯವೂ ನೀರನ್ನು ಬದಲಾಯಿಸುತ್ತಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ
ಅಂತ ಕೂಡ ಹೇಳಿದ್ದಾರೆ ಇದು ನಮ್ಮಲ್ಲಿ ಧನ ಧಾನ್ಯವನ್ನು ಹೆಚ್ಚು ಮಾಡುವುದಕ್ಕೆ ಬಹಳ ಸುಲಭವಾದ ವಿಧಾನ ಹಾಗೆ ಲಕ್ಷ್ಮೀದೇವಿಯನ್ನು ಆರಾಧನೆ ಮಾಡುವುದಕ್ಕೆ ಒಂದು ವಿಶೇಷವಾದ ಆರಾಧನೆಯನ್ನು ಮಾಡುತ್ತಾರೆ ಅದು ಶ್ರೀ ಯಂತ್ರವನ್ನು ಮಾಡುವಂತದ್ದು ಅಂದರೆ ಶ್ರೀ ಯಂತ್ರವನ್ನು ಅತ್ಯಂತ ಶುಭಕರ ಅಂತ ಪರಿಗಣಿಸಿದ್ದಾರೆ ಇದು ಮನೆಯಲ್ಲಿ ಇರುವಂತಹ ದುಷ್ಟಶಕ್ತಿಯನ್ನು ಓಡಿಸುತ್ತವೆ ಯಂತ್ರಕ್ಕೆ ಯಾರು ಬೇಕಾದರೂ ಪೂಜೆ ಸಲ್ಲಿಸಬಹುದು ಇದರಿಂದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ ಹೀಗಾಗಿ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ನೆಲೆಸಬೇಕು ಎಂದರೆ ಶ್ರೀ ಯಂತ್ರವನ್ನು ಸದಾಕಾಲ ಪೂಜಿಸಬೇಕು ಅನ್ನುವಂಥದ್ದು ಕೂಡ ಮುಖ್ಯವಾಗುತ್ತದೆ ಹಾಗೆ ಒಂದು ಕಣ್ಣಿನ ತೆಂಗಿನಕಾಯಿ ಅತ್ಯಂತ ಶುಭ ಅಂತ ಪರಿಗಣಿಸಿದ್ದಾರೆ
ಇದನ್ನು ಮಾ ಟ-ಮಂ ತ್ರ ಗಳಿಗೂ ಒಂದು ಕಣ್ಣಿನ ತೆಂಗಿನ ಕಾಯಿಯನ್ನು ಬಳಸುತ್ತಾರೆ ಹಾಗಾಗಿ ಈ ಕಾಯಿಯನ್ನು ಸದಾಕಾಲ ಮನೆಯಲ್ಲಿ ಇಟ್ಟುಕೊಂಡರೆ ಶುಭವಾಗುತ್ತದೆ ಜೊತೆಗೆ ಲಕ್ಷ್ಮೀದೇವಿ ಆಗಮನವಾಗುತ್ತದೆ ಅಂತ ಹೇಳುತ್ತಾರೆ ಹಾಗೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಗೊಳ್ಳುತ್ತದೆ ಹಾಗೆ ಮನೆಯಲ್ಲಿ ಇಡುವಂತಹ ಒಂದು ಕಣ್ಣಿನ ತೆಂಗಿನಕಾಯಿ ಒಡೆಯದಂತೆ ನೋಡಿಕೊಳ್ಳಬೇಕು ಅಗತ್ಯ ಇದ್ದಾಗ ಅದನ್ನು ಬದಲಾಯಿಸಬಹುದು ಬದಲಾಯಿಸುವ ಸಂದರ್ಭದಲ್ಲಿ ಅದನ್ನು ಹರಿಯುವ ನೀರಿಗೆ ಬಿಡುವುದು ಒಳ್ಳೆಯದು ಹಾಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಹಲವಾರು ಕ್ರಮಗಳಿವೆ ಇವು ಸುಲಭವಾಗಿ
ಸರಳವಾಗಿ ಇರುವಂತದ್ದು ಜೊತೆಗೆ ತಾವರೆ ಪುಷ್ಪಗಳಿಂದ ಪೂಜೆ ಮಾಡಿದರೆ ದೇವಿ ಪ್ರಸನ್ನಲಾಗುತ್ತಾಳೆ ಎಂದು ಹೇಳುತ್ತಾರೆ ಸ್ನೇಹಿತರೆ ಶುಕ್ರವಾರದ ದಿನ ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನ ಮಾಡುವ ಪ್ರಯತ್ನವನ್ನು ಮಾಡಿ ಹಾಗೆ ನಾವು ಹೇಳಿರುವ ಸುಲಭವಾದ ವಿಧಾನಗಳನ್ನು ಅನುಸರಣೆ ಮಾಡಿ ಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮಿಯನ್ನು ಪೂಜೆ ಮಾಡಿದರೆ ಆರಾಧನೆ ಮಾಡಿದರೆ ತಾಯಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಬಡತನ ನಿರ್ಮೂಲನೆ ಆಗುತ್ತದೆ ಈ ಶುಕ್ರವಾರ ದಿನ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ತಮ್ಮೆಲ್ಲರಿಗೂ ಪ್ರಾಪ್ತಿಯಾಗಲಿ ಎಂದು ಬೇಡಿಕೊಳ್ಳುತ್ತೇವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755