ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀವು ಮಾಡಿರುವ ವಿಪರೀತ ಸಾಲದ ಸುಳಿಯಿಂದ ಹೊರ ಬರಲು ಈ ಚಿಕ್ಕ ಗಣಪತಿ ಮಹಾ ಮಂತ್ರ ಪಠಿಸಿರಿ ಸಾಕು ವಿಶೇಷವಾಗಿ ಎಂತಹ ಋಣ ಇದ್ದರು ವಿಮೋಚನೆ ಆಗುತ್ತದೆ. ಆ ಸಾಲದ ಸುಳಿಯಿಂದ ಹೊರ ಬರಬಹುದು ಸಾಕ್ಷ್ಯತ್ ಗಣೇಶನೆ 18 ದಿನಗಳ ಒಳಗೆ ಈ ಸಾಲಗಳ ತೊಂದರೆಯಿಂದ ಮುಕ್ತಿ ನೀಡುತ್ತಾರೆ. ಈ ಮಂತ್ರ ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಗಣೇಶನ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸಾಕ್ಷ್ಯತ್ ಗಣೇಶನಿಗೆ ಋಣದಿಂದ ವಿಮೋಚನೆ ಮಾಡುವ ವಿಶೇಷ ಶಕ್ತಿ ಇದೆ. ಅದರಿಂದ ಪುರಾಣಗಳಲ್ಲಿ ಗಣೇಶನಿಗೆ ಋಣ ವಿಮೋಚಕ ಎಂದು ಕರೆಯುತ್ತಾರೆ. ಈ ಒಂದು ಮಂತ್ರವನ್ನು ಪಠಿಸಿದರೆ ವಿಶೇಷವಾಗಿ ಸಾಲದ ಸುಳಿಯಿಂದ ಹೊರಗೆ ಬರಬಹುದು ಎಂದು ಮಂತ್ರ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಈ ಮಂತ್ರವನ್ನು ನೀವು 18 ದಿನಗಳ ಕಾಲ ಪಠಿಸಬೇಕು ಈ ಮಂತ್ರವನ್ನು ಬುಧವಾರದಿನ ಆರಂಭ ಮಾಡಿ 18 ದಿನಗಳ ಕಾಲ ಪಠಿಸುತ್ತ ಬಂದರೆ ನಿಮಗೆ ಇರುವ ಸಕಲ ಸಾಲಬಾದೆ ಕೂಡ ಕಡಿಮೆಯಾಗುತ್ತದೆ. ಹಣ ಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ದಿನಕ್ಕೆ ಒಂಬತ್ತು ಬಾರಿ ಈ ಮಂತ್ರವನ್ನು ಪಠಿಸಬೇಕು.
18 ದಿನಗಳ ಕಾಲ ಚಾಚು ತಪ್ಪದೇ ಈ ಮಂತ್ರವನ್ನು ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿಯಿಂದ ಗಣೇಶನ ಪೂಜೆ ಮಾಡುತ್ತ ಸಂಕಲ್ಪ ಮಾಡಿಕೊಳ್ಳಬೇಕು ನಮಗೆ ಇರುವ ಸಾಲದ ಸಮಸ್ಯೆ ಕಳೆಯ ಬೇಕು ಎಂದು ವಿಶೇಷವಾದ ದೀಪರಾಧನೆ ಮಾಡಬೇಕು. ಗಣೇಶನಿಗೆ 18 ದಿನ ಕೊಬ್ಬರಿ ಯನ್ನು ಗಣೇಶನಿಗೆ ಅರ್ಪಿಸಬೇಕು. ಗಣೇಶನಿಗೆ ಪೂಜೆ ಸಲ್ಲಿಸಿದ ನಂತರ ಇದನ್ನು ಪ್ರಸಾದ ರೀತಿಯಲ್ಲಿ ಸೇವಿಸಬೇಕು. ಈ ಮಂತ್ರವನ್ನು ಭಕ್ತಿಯಿಂದ 18 ದಿನ ಹೇಳಿದರೆ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಲಿದೆ. ಆ ಮಂತ್ರ ಯಾವುದು ಎಂದರೆ ” ಓಂ ಗಮ್ ಗಣಪತಿಯೇ ಋಣ ಹತಾಹೈ ನಮಃ” ಈ ಮಂತ್ರವನ್ನು ದಿನಕ್ಕೆ 9 ಬಾರಿ ಅಂತೆ 18 ದಿನಗಳ ಕಾಲ ಪಠಿಸಬೇಕು. ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಪಠಣ ಮಾಡಬಾರದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.