ಸರಿಯಾದ ಕ್ರಮದಲ್ಲಿ ಸಮತೋಲನ ಆಹಾರ ತಿನ್ನುವುದರೊಂದಿಗೆ ನಮ್ಮ ಆರೋಗ್ಯ

ಸೇಬು: ಹೃದಯ ರೋಗ ನಿವಾರಣೆಕಿತ್ತಳೆ: ಬಾಯಾರಿಕೆ ನಿವಾರಣೆದಾಳಿಂಬೆ:ಮೂತ್ರಕೋಶ ನಿವಾರಣೆಮಾವು: ಕರುಳು ಸಂಬಂಧಿ ರೋಗ ನಿವಾರಣೆದ್ರಾಕ್ಷಿ : ಶ್ವಾಸಕೋಶ ರೋಗ ನಿವಾರಣೆಸಪೋಟ: ನರ ದೌರ್ಬಲ್ಯ ನಿವಾರಣೆ
ಅನಾನಸ್: ಗಂಟಲು ರೋಗ ನಿವಾರಣೆ ಕಲ್ಲಂಗಡಿ :ಬೊಜ್ಜು ನಿವಾರಣೆ ಬಾಳೆ :ಜೀರ್ಣಕ್ರಿಯೆ ಸ್ನಾಯು ನಿವಾರಣೆ

ಪರಂಗಿ: ಇರುಳು ಕುರುಡು ನಿವಾರಣೆ ಕರಬೂಜ: ಮೂತ್ರಕಲ್ಲು ನಿವಾರಣೆ ಮೂಸಂಬಿ: ನಿಶಕ್ತಿ/ ಸುಸ್ತು ನಿವಾರಣೆ
ಪುದೀನಾ: ಬಾಯಿ ದುರ್ವಾಸನೆ ನಿವಾರಣೆ ಕ್ಯಾರೆಟ್: ಕಣ್ಣಿನ ರೋಗ ನಿವಾರಣೆ ಶುಂಠಿ: ಕಫ ನಿವಾರಣೆ
ನೆಲ್ಲಿಕಾಯಿ: ಪಿತ್ತ ಸಮಸ್ಯೆ ನಿವಾರಣೆ ಆರೋಗ್ಯವೇ ಭಾಗ್ಯ

ಒಂದು ಹೊತ್ತು ತಿಂದವ ಯೋಗಿ ಎರಡು ಹೊತ್ತು ತಿಂದ ಹೋಗಿ ಮೂರು ಹೊತ್ತು ತಿಂದವ ಭೋಗಿ
ನಾಲ್ಕು ಹೊತ್ತು ತಿಂದವನನ್ನು ಹೊತ್ತುಕೊಂಡು ಹೋಗಿ ಸರಿಯಾದ ಕ್ರಮದಲ್ಲಿ ಸಮತೋಲನ ಆಹಾರ ತಿನ್ನುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.

Leave a Comment