ಯಾವುದೇ ತಿಂಗಳಿನ 1, 10, 19, 28 ರಂದು ಜನಿಸಿದವರ ಭವಿಷ್ಯ

0

ನೀವು 1 10 19 28ನೇ ತಾರೀಕು ಜನಿಸಿದವರ ಗುಣ ಸ್ವಭಾವದ ಬಗ್ಗೆ ಮತ್ತು ರಹಸ್ಯದ ಬಗ್ಗೆ ಆಶಕ್ತಿಕರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಒಂದು ಎನ್ನುವ ಸಂಖ್ಯೆ ಸೂರ್ಯನನ್ನು ಪ್ರತಿನಿಧಿಸುತ್ತದೆ ಸೂರ್ಯ ಎಂದರೆ ನಾಯಕತ್ವ ಶಕ್ತಿ ನಾನು ಹೇಳುವ ಮಾತು ನಡೆಯಲೇಬೇಕು ಎನ್ನುವ ಸಂಕಲ್ಪ ಇಚ್ಛಾಶಕ್ತಿಯನ್ನು ದಿಶಕ್ತಿಯನ್ನು ಇವರು ಹೊಂದಿರುತ್ತಾರೆ

ಇವರ ಪ್ರತಿಭೆ ಸೂರ್ಯನ ರೀತಿ ಪ್ರಜ್ವಲಿಸುತ್ತಿರುತ್ತದೆ ನೋಡಲು ಕೂಡ ತುಂಬಾ ಆಕರ್ಷಣೀಯವಾಗಿರುತ್ತಾರೆ ಇವರು ಯಾವುದೇ ಒಂದು ಕೆಲಸಕ್ಕೆ ಕೈ ಹಾಕಿದರೂ ಕೂಡ ಮಾಡದೇ ಬಿಡುವುದಿಲ್ಲ. ಇವರು ಯಾವುದೇ ಕಾರಣಕ್ಕೂ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ ನನ್ನ ಕೆಳಗಡನೆ ಸುಮಾರು ಜನ ಕೆಲಸ ಮಾಡಲಿ ನಾನು ಅವರಿಗೆ ಲೀಡರ್ ಆಗಿ ಇರುತ್ತೇನೆ

ಎಂಬ ಸ್ವಭಾವ 1 10 19 28 ನೇ ತಾರೀಕು ಜನಿಸಿದವರಿಗೆ ಇರುತ್ತದೆ ಇವರಿಗೆ ಇರುವ ಡಿ ಮೆರಿಟ್ ಏನೆಂದರೆ ಯಾರಾದ್ರೂ ಸಹ ಮನಸ್ಸಿಗೆ ನೋವು ಮಾಡಿದರೆ ಇವರು ತುಂಬಾ ದುಃಖ ಪಡುತ್ತಾರೆ ಇವರಿಗೆ ಸಿಟ್ಟು ಬೇಗ ಬರುತ್ತದೆ ಇವರು ಎಲ್ಲದರಲ್ಲೂ ಮುಂದಾಳತ್ವ ವಹಿಸಲು ಮುಂದಾಗುತ್ತಾರೆ ಅದಕ್ಕೆ ಕೆಲವೊಮ್ಮೆ ಇತರರು ಇವರನ್ನು ಅಹಂಕಾರಿಗಳು ಎಂದು ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ

ಆದರೆ ಇವರು ತುಂಬಾ ಒಳ್ಳೆಯ ಹೃದಯದವನಾಗಿರುತ್ತಾರೆ ಇವರು ತಮ್ಮ ಕೆಲಸದಲ್ಲಿ ಬೇರೆಯವರ ಹಸ್ತಕ್ಷೇಪ ಮಾಡುವುದನ್ನು ಇಷ್ಟಪಡುವುದಿಲ್ಲ ಇವರು ಯಾವ ಕ್ಷೇತ್ರದಲ್ಲಿ ಶೈನ್ ಆಗುತ್ತದೆ ಅಂದರೆ ಥಿಯೇಟರ್ ಟೆಲಿವಿಜನ್ ಸೆಕ್ಟರ್ ಫಿಲಂಸ್ ಆಕ್ಟಿಂಗ್ ಬಿಸಿನೆಸ್ ಪೊಲಿಟಿಕ್ಸ್ ಪಬ್ಲಿಕ್ ಸ್ಪೀಕರ್ ಆರ್ಗನೈಸರ್ ಆಗಿ ರಿಸರ್ಚ್ ಕ್ಷೇತ್ರದಲ್ಲಿ ಆರ್ಟ್ಸ್ ಮ್ಯೂಸಿಕ್ ಈ ತರ ತುಂಬಾ ಕ್ಷೇತ್ರದಲ್ಲಿ ಶೈನ್ ಆಗುತ್ತಾರೆ ಈ ತಾರೀಖಿನಲ್ಲಿ ಹುಟ್ಟಿದವರು ಯಾವ ದೇವರ ಆರಾಧನೆ ಮಾಡಬೇಕೆಂದರೆ ಸೂರ್ಯ ದೇವರ ಆರಾಧನೆ ಮಾಡಬೇಕು

Leave A Reply

Your email address will not be published.