ಹೀಗಿರ್ತಾರೆ ನೋಡಿ ಅಶ್ವಿನಿ ನಕ್ಷತ್ರದ ಹುಡ್ಗೀರು!!

0

ಹೀಗೂ ಇರುತ್ತದೆ ನೋಡಿ ಅಶ್ವಿನಿ ನಕ್ಷತ್ರದ ಹುಡುಗಿಯರು ಈ ನಕ್ಷತ್ರನ ನಾಲ್ಕು ಪಾದಗಳು ಮೇಷ ರಾಶಿಗೆ ಸೇರಿರುವುದರಿಂದ ಮೇಷ ರಾಶಿಯ ಹುಡುಗಿಯರು ಕೂಡ ಇದನ್ನು ಮಿಸ್ ಮಾಡದೆ ನೋಡಿ ನಿಮಗೆಲ್ಲ ಗೊತ್ತಿದೆ ಈ ನಕ್ಷತ್ರ ಅಶ್ವಿನಿ ದೇವತೆಗಳದ್ದು ಅವರು ದೇವತೆಗಳ ವೈದ್ಯರು ಮತ್ತು ಅಸ್ತು ದೇವತೆಗಳೆಂದು ಮತ್ತೆ ಇವರ ಒಂದು ಡಾರ್ಕ್ ರಹಸ್ಯ ನಾವು ಹೇಳುವ ಮುನ್ನ ನಿಮಗೆ ಗೊತ್ತಿರಲು ಸಾಧ್ಯವಿಲ್ಲ

ಜೊತೆಗೆ ಜಗತ್ತೇ ಕೊಂಡಾಡುವ ಸ್ಕಿಲ್ ಕೂಡ ಇದೆ ನಾವೇ ಫಸ್ಟ್ ಇಂದು ನಡೆಯುವ ಬರುವ ಒಂದಷ್ಟು ಪಾಸಿಟಿವ್, ಒಂದಷ್ಟು ನೆಗೆಟಿವ್ ವಂಶಗಳನ್ನು ನೋಡಿ ಆಮೇಲೆ ಡಾರ್ಕ್ ರಹಸ್ಯ ಏನು ಎಂದು ಹೇಳುತ್ತೇನೆ ಅಶ್ವ ಎಂದರೆ ಕುದುರೆ ಅಶ್ವಿನಿ ನಕ್ಷತ್ರದ ಸಂಕೇತ ಎರಡು ಚಿನ್ನದ ಬಾಹು ಇರುವ ಹೆಣ್ಣು ಕುದುರೆ ಕುದುರೆಯಲ್ಲಿರುವ ಶಕ್ತಿ ಗತ್ತು ಎಲ್ಲಾ ಗುಣವನ್ನು

ಈ ನಕ್ಷತ್ರದ ಹೆಣ್ಣು ಮಕ್ಕಳಲ್ಲಿ ನೋಡಬಹುದು ಈ ನಕ್ಷತದ ಸಖತ್ ಫಾಸ್ಟ್ ಇರುತ್ತಾರೆಇರುತ್ತಾರೆ ಮತ್ತು ಅಟ್ರಾಕ್ಟಿವ್ ಆಗಿರುತ್ತಾರೆ ಕೃತಿ ಎಷ್ಟೇ ಜಾಸ್ತಿ ಇದ್ದರೂ ಪರವಾಗಿಲ್ಲ ಇವರು ಮೇಕಪ್ ಐಟಂ ಅನ್ನು ತೆಗೆದುಕೊಳ್ಳುತ್ತಾರೆ ಸಾಲ ಮಾಡಿ ಆದರೂ ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು ಹಾಡಿನ ಸಾಲನ್ನು ಇವರನ್ನು ನೋಡಿ ಬರೆದಿರುತ್ತಾರೆ ಎಂದರು ತಪ್ಪಲ್ಲ ಚೆಂದ ಇದೀವಿ ಎಂದರೆ ಕೇಳಬೇಕ

ಮದುವೆಯಾಗಿಲ್ಲ ಎಂದರೆ ಸಾಕಷ್ಟು ಪ್ರೊಪೋಸಲ್ ಬರುತ್ತದೆ ಹೀಗಾದರಂತೂ ಮತ್ತಷ್ಟು ಸೊಕ್ಕು ಹೆಚ್ಚಾಗುತ್ತದೆ ಈಗ ಅಡುಗೆ ಮಾಡುತ್ತಾರೆ ಎಂದುಕೊಳ್ಳಿ ಸಹಾಯಕ್ಕೆ ಯಾರು ಬೇಡ ಸ್ವಂತ ಯಾರೇ ಆಗಲಿ ಇವರ ಬಳಸಿದ ವಸ್ತು ಮುಟ್ಟಲು ಬಿಡುವುದಿಲ್ಲ ಕಲೆ ಸಾಹಿತ್ಯದ ಮೇಲೆ ಇಂಟರೆಸ್ಟ್ ಇರುತ್ತದೆ ಈಗ ಮುಂದೆ ಹಾಡು ಹೇಳಿದ್ದಾರೆ ಸೂಪರ್ ಚೆನ್ನಾಗಿದೆ

ಎಂದು ಒಂದೇ ಮಾತಿನಲ್ಲಿ ಮುಗಿಸಿದರೆ ಇವರು ಸ್ವಲ್ಪ ಡಿಪ್ರೆಸ್ ಆಗುತ್ತಾರೆ ಹೊಗಳೋದು ಹೇಗೆ ಇರಬೇಕೆಂದರೆ ಕನಿಷ್ಠ ನಾಲ್ಕು ಸಾಲಾದರೂ ಇರಬೇಕು ಅದನ್ನು ಕೇಳಿ ಖುಷಿಯಾದರೆ ನೀವು ಹೇಳಿದ್ದನ್ನೆಲ್ಲಾ ಇವರು ಮಾಡುತ್ತಾರೆ ಎಂದೆ ಹೇಳಬಹುದು ಮತ್ತೆ ಮನೆಯಲ್ಲಿ ಆರಾಮ್ ಇಲ್ಲದವರು ಇದ್ದರೆ ಇವರು ಚೆನ್ನಾಗಿ ಉಪಚಾರ ಮಾಡುತ್ತಾರೆ ಕೂಲ್ ಆಗಿರುತ್ತಾರೆ

ಎಂದೆ ಹೇಳಬಹುದು ಸ್ಟ್ರಾಂಗ್ ವ್ಯಕ್ತಿತ್ವ ಕೂಡ ಹೌದು ಒಂದೇ ಸಲ ಇವರನ್ನು ಜಡ್ಜ್ ಮಾಡಬೇಡಿ ಕೆಲವೊಮ್ಮೆ ಮಂಡು ತನ್ನ ಜಾಸ್ತಿ ತಾನೇ ಹೇಳಿದ್ದೆ ಆಗಬೇಕು ಅನ್ನುವ ಆಟಿಟ್ಯೂಡ್ ಸ್ವಲ್ಪ ಜಾಸ್ತಿನೇ ಇದೆ ಎಂದು ಹೇಳಬಹುದು ಆದ್ರೆ ತುಂಬಾ ಪ್ರೀತಿ ಮಾಡುವವರ ಸಲುವಾಗಿ ಏನೇ ತ್ಯಾಗ ಮಾಡಬೇಕಾದರೂ ನಗುನಗುತ್ತ ಮಾಡುತ್ತಾರೆ ತಾಳ್ಮೆ ಹಿಂದೆ ಇರುವವರ ಲಿಸ್ಟ್ ಮಾಡಿದರೆ

ಒಂದು 10 ಜನರಲ್ಲಿ ಇವರು ಒಬ್ಬರು ಎನ್ನಬಹುದು ಹಾಗಂತ ಯಾರು ಇವರ ತಾಳ್ಮೆಯನ್ನು ಪರೀಕ್ಷಿಸಲು ಹೋಗಬೇಡಿ ಸಿಟ್ಟು ಬರೋಲ್ಲ ಬಂದರೆ ತುಂಬಾ ಕೆಟ್ಟ ರೀತಿಯಲ್ಲಿ ಸಿಟ್ಟು ಬರುತ್ತದೆ ಕೆಲಸದ ವಿಚಾರದಲ್ಲಿ ರಾಜಿನೇ ಇಲ್ಲ ನಿಂತಲ್ಲಿ ನಿಲ್ಲೋದಿಲ್ಲ ಒಂದೇ ಕೆಲಸಕ್ಕೆ ಸೀಮಿತವಾಗಿರುವುದಿಲ್ಲ ಹರಿಯುವ ನೀರಿನ ಹಾಗೆ ಒಳ್ಳೆಯ ಆಪರ್ಚುನಿಟಿ ಸಿಕ್ಕರೆ ಬಿಟ್ಟುಕೊಡುವ

ಜನರು ಅಲ್ಲ ಮಲ್ಟಿ ಟ್ಯಾಲೆಂಟೆಡ್ ಇದರಲ್ಲಿ ಮೀರಿಸುವವರೇ ಇಲ್ಲವೆಂದು ಹೇಳಬಹುದು ಫ್ಯಾಮಿಲಿ ಮನೆ ಕೆಲಸವನ್ನು ನಿಭಾಯಿಸಿಕೊಂಡು ಹೋಗುತ್ತಾರೆ ಎಂದೆ ಹೇಳಬಹುದು ದೇವರ ಮೇಲೆ ಭಯವಿದೆ ವರ್ಷದಲ್ಲಿ ನಾಲ್ಕು ಬಾರಿಯಾದರೂ ದೇವತಾ ಕಾರ್ಯ ಮಾಡುತ್ತಾರೆ ತುಂಬಾ ಬೇಗಾನು ಮದುವೆಯಾಗಲು ತುಂಬಾ ಲೇಟಾಗು ಮದುವೆಯಾಗುವುದಿಲ್ಲ

ಅಂದರೆ ಮೀಡಿಯಂ 23 ರಿಂದ 26ರ ಒಳಗೆ ಮದುವೆಯಾಗುವ ಮನಸ್ಸನ್ನು ಮಾಡುತ್ತಾರೆ ಮದುವೆ ಆದ ಮೇಲೆ ಇವರ ಹಾರಾಟಕ್ಕೆ ಬ್ರೇಕ್ ಇಲ್ಲ ಮ್ಯಾರೀಡ್ ಲೈಫ್ ಸೂಪರ್ ಆಗಿರುತ್ತದೆ ಅದರಲ್ಲೂ ಮನೆ ಕೆಲಸ ಮಾಡುವುದು ದನ ಕರು ಎಂದು ಸೇವೆ ಮಾಡುವುದರಲ್ಲೂ ಇಂಟರೆಸ್ಟ್ ಇದೆ ಹಳ್ಳಿಯಲ್ಲಿ ಸಿಟಿಯಲ್ಲಿರಲಿ ಮಿಂಚೋರು ಇವರೇ ಒಂದು ಕೆಲಸವನ್ನು ಮಾಡಲು

ಜಾಸ್ತಿ ಎನರ್ಜಿ ಬೇಕು ಕಾನ್ಸಂಟ್ರೇಶನ್ ಇದ್ದರೆ ಆ ಕೆಲಸವನ್ನು ಮಾಡಬಹುದು ಎನ್ನುತ್ತಾರಲ್ಲ ಆ ರೀತಿ ಶ್ರಮವಹಿಸಿ ದುಡಿಯುವುದರಲ್ಲಿ ಸಕ್ಸಸ್ ಎನ್ನುವುದು ಇವರಿಗೆ ಕಟ್ಟಿಟ್ಟು ಬುತ್ತಿ ಇಷ್ಟೇ ಅಲ್ಲ ಇನ್ನು ಬಿಂದಾಸ್ ಕ್ವಾಲಿಟಿ ಇರುವ ಇವರ ಬಗ್ಗೆ ಹೇಳಿದಷ್ಟು ಕಡಿಮೆ ಅಶ್ವಿನಿ ನಕ್ಷತ್ರ ಹುಡುಗಿಯರು ಒಂದು ದೊಡ್ಡ ಗುಟ್ಟನ್ನು ಮುಚ್ಚಿಡುವುದರಲ್ಲಿ ಫೇಮಸ್ ಏನೇ ಕೆಲಸವಿದ್ದರೂ ಮುಂಚೂಣಿಯಲ್ಲಿರುವುದು

ಇವರೇ ಒಂದು ಬಲವಾದ ಕಾರಣ ಇರದೆ ಬುಲೆಟ್ ಸ್ಪೀಡಲ್ಲಿ ಹೋಗುವ ಇವರು ನಿಧಾನವಾಗುವುದಿಲ್ಲ ಅಂತ ಕಾರಣ ಕೊಟ್ಟರೆ ಮಾತ್ರ ನಿಮಗೆ ಸೋಲುತ್ತಾರೆ ಮಾಸ್ ಮಹಾರಾಣಿ ಆಗಿರುವ ಇವರ ಇದೊಂದೇ ಸ್ಕಿಲ್ ನೋಡಿ ಜಗತ್ತೇ ಕೊಂಡಾಡುತ್ತದೆ ಅದು ಏನು ಎಂದು ಮುಂದೆ ಹೇಳುತ್ತೇನೆ ಇವರ ನೇಚರ್ ಲೈಫ್ ಸ್ಟೈಲ್ ನಿಮ್ಮನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ ಏಕೆಂದರೆ

ಇವರ ನಡುವಳಿಕೆ ಸ್ವೀಟ್ ಆಗಿಯೂ ಇರುತ್ತದೆ ಬೇಡಿ ದೇವರೆ ಎದುರಿಗೆ ಬಂದಾಗ ಹುಳಿ ತಿನ್ನುವ ಹಾಗೆ ಮುಖ ಇರುತ್ತದೆ ಕೆಲವೊಮ್ಮೆ ಸಣ್ಣ ವಿಚಾರಕ್ಕು ಟ್ರೆಸ್ ತೆಗೆದುಕೊಳ್ಳುವುದು ಈಜಿಯಾಗಿ ಡಿಸ್ಟರ್ಬ್ ಆಗುವ ಸಾಧ್ಯತೆ ಇದೆ ಯಾರಾದರೂ ಇವರಿಗೆ ಆಗದೇ ಇರುವವರ ಜೊತೆಗೇ ಇವರನ್ನು ಹೋಲಿಕೆ ಮಾಡಿ ಮಾತನಾಡಿದರೆ ಇವರು ಬೇಗ ಇರಿಟೇಟ್ ಆಗುತ್ತಾರೆ ತಾಳ್ಮೆ ಕಳೆದುಕೊಳ್ಳುತ್ತಾರೆ

ಏನು ಹೇಳಬೇಕು ಹೇಳಬಾರದೆಂದು ಗೊತ್ತಾಗದೆ ಮುಚ್ಚಿಟ್ಟು ವಿಚಾರವಿದ್ದರೂ ಆವೇಶದಲ್ಲಿ ಹೊರಹಾಕುವ ಸಾಧ್ಯತೆ ಇದೆ ತಾಳ್ಮೆ ತಂದುಕೊಳ್ಳಲೇ ನಂಬರ್ ಆಗಿದ್ದರೂ ಕೂಡ ಈ ಸಮಯದಲ್ಲಿ ಅವೆಲ್ಲ ಒಂದೇ ಕ್ಷಣದಲ್ಲಿ ಉಲ್ಟಾ ಹೊಡೆಯುತ್ತದೆ ಇದೇ ಇವರಲ್ಲಿರುವ ದೊಡ್ಡ ಡಾರ್ಕ್ ರಹಸ್ಯ ಈಗ ಒಂದು ಇಂಟರೆಸ್ಟಿಂಗ್ ವಿಚಾರವನ್ನು ಹೇಳುತ್ತೇನೆ ನೋಡಿ

ಇದನ್ನು ಈವರೆಗೂ ಯಾರು ಹೇಳಿಲ್ಲ ಅದೇನೆಂದರೆ ಅಶ್ವಿನಿ ನಕ್ಷತ್ರದ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಹುಟ್ಟುವುದು ಹೆಣ್ಣು ಮಕ್ಕಳೇ ಅಂತೆ ಗಂಡು ಮಕ್ಕಳು ಹುಟ್ಟೋ ಚಾನ್ಸ್ ತುಂಬಾ ಕಡಿಮೆ ಎಂಬ ಮಾತಿದೆ ಈ ಮಾತಿ ಎಷ್ಟು ತಪ್ಪು ಎಷ್ಟು ಸರಿ ಎಂದು ಅಶ್ವಿನಿ ಗಳೇ ಹೇಳಬೇಕು ಇನ್ನೊಮ್ಮೆ ಕೆಲವರ ಮನಸ್ಸಿನಲ್ಲಿ ಏನಿದೆಯೋ ಅದು ಇದ್ದ ಹಾಗೆ ಹೇಳುವ ಕ್ವಾಲಿಟಿಯು ಇದೆ ಹೆಣ್ಣು ಮಕ್ಕಳೆಂದರೆ

ನಮ್ಮಲ್ಲಿ ಸ್ಪೆಷಲ್ ಗೌರವವಿರುತ್ತದೆ ಅಂತಹದ್ದರಲ್ಲಿ ಅದಕ್ಕೆ ತಕ್ಕ ಹಾಗೆ ಇವರನ್ನು ಅರ್ಥಮಾಡಿಕೊಳ್ಳುವುದು ಒಂದೇ ದೊಡ್ಡ ರಹಸ್ಯ ಭೇದಿಸುವುದು ಒಂದೇ ಇನ್ನೊಬ್ಬರು ಡಿಸಿಷನ್ ತೆಗೆದುಕೊಳ್ಳುವ ವಿಚಾರದಲ್ಲಿ ತುಂಬಾ ಕೇರ್ಫುಲ್ ಆಗಿರಬೇಕು ಈಗ ಒಂದು ಜಗಳ ನಡೆಯುತ್ತಿದ್ದರೆ ಯಾರು ಸರಿಯಾಗಿದ್ದಾರೆ ಯಾರು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳದೆ

ತೀರ್ಮಾನ ಹೇಳುವ ಸಾಧ್ಯತೆ ಹೆಚ್ಚಿರುತ್ತದೆ ಅದೇ ಇವರಿಗೆ ತೊಂದರೆಯನ್ನು ಕೊಡುತ್ತದೆ ಹಾಗಾಗಿ ಹುಷಾರಾಗಿರಬೇಕು ಯೋಚನೆ ಮಾಡಿ ಮಾತನಾಡುವುದನ್ನು ಕಲಿಯಬೇಕು ಮೊದಲೇ ಹೇಳಿದಂತೆ ಇವರಲ್ಲಿ ಒಂದು ಸ್ಪೆಷಲ್ ಗುಣವಿದೆ ಜಗತ್ತೇ ಇವರನ್ನು ಕೊಂಡಾಡುತ್ತದೆ ಅಂತ ಅದು ಮತ್ಯಾವುದೂ ಅಲ್ಲ ಮಾತು ಸ್ವೀಟ್ ಆಗಿ ಮಾತನಾಡಿದರೆ ಯಾರು

ಅಟ್ರಾಕ್ಟ್ ಆಗೋದಿಲ್ಲ ಹೇಳಿ ಎಂಥವರನ್ನು ಮೋಡಿ ಮಾಡಿ ಮಾತಲ್ಲಿ ಮಣಿಸೋ ಶಕ್ತಿ ಅಶ್ವಿನಿ ನಕ್ಷತ್ರದವರಿಗೆ ಇದೆ ದೊಡ್ಡ ದೊಡ್ಡ ಲೀಡರ್ ಆಗಿದ್ದರೆ ಭಾಷಣಕಾರರಾಗಿದ್ದರೆ ಮಾತಿನಲ್ಲಿ ಮೋಡಿ ಮಾಡುತ್ತಾರೆ ಎಂಥ ಚಾಲಾಕಿಗಳೆಂದರೆ ಬೇಡ ಆಗಲ್ಲ ಎನ್ನುವವರ ಜೊತೆ ಕೂಡ ಇಲ್ಲ ಈ ಕೆಲಸವನ್ನು ಮಾಡುತ್ತೇನೆ ಆಗುತ್ತೆ ಎಂದು ಹೇಳಿಸುವ ಸಾಮರ್ಥ್ಯವಿರುತ್ತದೆ ನ್ಯಾಚುರಲ್

ಹೀಲರ್ ಗಳು ಎಂದು ಕೂಡ ಹೇಳಬಹುದು ಎಷ್ಟೇ ಕಷ್ಟ ನಷ್ಟಗಳನ್ನು ಅನುಭವಿಸಿದ್ದರು ಇವರ ಒಂದು ಮಾತು ಸಾಕು ಚೇತರಿಸಿಕೊಳ್ಳಲು ಇವರ ಒಂದು ಸಾಂತ್ವಾನದ ಮಾತು ಕೇಳಿದರೆ ಇಷ್ಟೇ ಡಿಪ್ರೆಶನ್ ಆಗಿರುವ ವ್ಯಕ್ತಿಗಳು ಕೂಡ ಮತ್ತೆ ಎದ್ದು ಬರುವುದರಲ್ಲಿ ಆಶ್ಚರ್ಯವಿಲ್ಲ ಇವರು ಎಷ್ಟು ಪ್ಯೂರ್ ಹಾರ್ಟ್ ಇದೆ ಎಂದರೆ ತಮ್ಮ ತನ ಬಿಟ್ಟುಕೊಳ್ಳುವ ಸಾಧ್ಯತೆ

ಇಲ್ಲ ಇವರು ಹೊರದೇಶದಲ್ಲೆ ಇರಲಿ ಅವರು ಅಲ್ಲಿಯ ಫ್ಯಾಶನ್ ಕಲ್ಚರ್ಗೆ ಬದಲಾಗಬೇಕೆಂದರೂ ಆಗುವುದಿಲ್ಲ ಏಕೆಂದರೆ ಮಾತೃಭೂಮಿಯ ಸೆಳೆತ ಇವರನ್ನು ತುಂಬಾ ಕಾಡುತ್ತದೆ ಎಷ್ಟೇ ಮಾಡ್ರನ್ನಾದರೂ ಇವರು ತಮ್ಮ ಹಿಂದಿನ ಪದ್ದತಿಯನ್ನು ಬಿಡುವುದಿಲ್ಲ

ಈಗ ಬಂದು ಹಬ್ಬ ಬಂದಿದ್ದಾರೆ ಅದನ್ನು ಹಿಂದಿನ ಕಾಲದ ಆಚರಣೆಯಂತೆ ಮಾಡುತ್ತಾರೆ ಹಿರಿಯರ ಆಶೀರ್ವಾದ ತೆಗೆದುಕೊಳ್ಳುವುದು ಮಕ್ಕಳೊಂದಿಗೆ ನಗುನಗುತ್ತ ಬೆರೆಯುವುದು ಇವರಿಗೆ ಮಾತ್ರ ಈಕಲೆ ಸ್ವಂತ ಅಂತ ಹೇಳಬಹುದು ಇಂತಹ ಅಶ್ವಿನಿ ನಕ್ಷತ್ರದವರು ನಿಮ್ಮ ಸಂಗಾತಿಯಾಗಿದ್ದರೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡಬೇಡಿ

Leave A Reply

Your email address will not be published.