7 ಸೆಪ್ಟೆಂಬರ 2023 ಕೃಷ್ಣ ಜನ್ಮಾಷ್ಟಮಿ,6 ರಾಶಿ ಆಗುವರು ಕೋಟ್ಯಾಧೀಶರು

0

ಏಳು ಸೆಪ್ಟೆಂಬರ್ 2023 ಕೃಷ್ಣ ಜನ್ಮಾಷ್ಟಮಿ ದಿನದಂದು ಈ ಆರು ರಾಶಿಯವರು ಕೋಟ್ಯಾಧಿಪತಿ ಆಗುವುದನ್ನು ಯಾರಿಂದ ತಡೆಯಲು ಸಾಧ್ಯವಿಲ್ಲ. ಈ ಕೃಷ್ಣಾಷ್ಟಮಿ ಎಂದು ಅಮೃತಸಿದ್ಧಿಯೋಗ ಮಹಾಲಕ್ಷ್ಮಿ ಯೋಗ ಮತ್ತು ಮಹಾಸಯೋಗಗಳ ನಿರ್ಮಾಣವಾಗಲಿದೆ. ಈ ದಿನ ಭಗವಂತನಾದ ಶ್ರೀ ಕೃಷ್ಣನ ಆಶೀರ್ವಾದದಿಂದ ಈ ಆರು ರಾಶಿಯವರನ್ನು ಕೋಟ್ಯಾಧಿಪತಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಶ್ರೀ ಕೃಷ್ಣ ಈ ರಾಶಿಯವರ ದುಃಖ ದಾರಿದ್ಯಗಳು ದೂರ ಮಾಡುತ್ತಾರೆ. ಜನ್ಮಾಷ್ಟಮಿ ಪವಿತ್ರವಾದ ಶ್ರೀ ಕೃಷ್ಣನ ಜನ್ಮದಿನವಾಗಿದೆ ಶ್ರೀ ಕೃಷ್ಣನ ಜನನವು ಭಾದ್ರಪದದ ಅಷ್ಟಮಿಯ ದಿನದಂದು ರೋಹಿಣಿ ನಕ್ಷತ್ರದಲ್ಲಿ ಆಗಿದ್ದು ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ರಾತ್ರಿ ಹನ್ನೆರಡು ಗಂಟೆ ಗೆ ಪೂಜೆ ಮಾಡಲಾಗುತ್ತದೆ.

ಈ ಕೃಷ್ಣ ಜನ್ಮಾಷ್ಟಮಿಯ ದಿನ ಮಧುರ ಮತ್ತು ಬೃಂದಾವನದಲ್ಲಿ ತುಂಬಾ ವಿಶೇಷವಾಗಿ ಆಚರಿಸುತ್ತಾರೆ. ಮನೆಗಳಲ್ಲಿ ದೇವಸ್ಥಾನಗಳಲ್ಲಿ ಆಚರಿಸುತ್ತಾರೆ. ಭಗವಂತನಾದ ಶ್ರೀಹರಿ ವಿಷ್ಣು ರವರು ಧರ್ಮದ ಸ್ಥಾಪನೆಗಾಗಿ ಶ್ರೀ ಕೃಷ್ಣನ ರೂಪದಲ್ಲಿ ಅವತರಿಸಿದರು.ಈ ಕೃಷ್ಣ ಜನ್ಮಾಷ್ಟಮಿ ಜನ್ಮಾಷ್ಟಮಿ 5250ರ ಜನ್ಮಾಷ್ಟಮಿಯಾಗಿದ್ದು ಈ ಜನ್ಮಾಷ್ಟಮಿ ಸೆಪ್ಟೆಂಬರ್ 6 ಮಧ್ಯಾಹ್ನ 3:37 ನಿಮಿಷಕ್ಕೆ ಆರಂಭವಾಗಿ

ಸೆಪ್ಟೆಂಬರ್ 7 ಸಂಜೆ 4.14 ನಿಮಿಷದವರೆಗೆ ಇರುತ್ತದೆ. ಈ ದಿನ ಮುಂಜಾನೆ 9:26 ನಿಮಿಷಕ್ಕೆ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ. ಹಾಗಾಗಿ ಸೆಪ್ಟೆಂಬರ್ 7ರಂದು ಈ ಹಬ್ಬ ಆಚರಿಸಲಾಗುತ್ತದೆ ಜನ್ಮಾಷ್ಟಮಿಯ ಶುಭ ಮುಹೂರ್ತ 46 ನಿಮಿಷ ಇರುತ್ತದೆ ಅಂದರೆ ರಾತ್ರಿ 12:2 ನಿಮಿಷದಿಂದ 12:48 ನಿಮಿಷದವರೆಗೆ ಇರುತ್ತದೆ. ಈ ದಿನ ರೋಹಿಣಿ ನಕ್ಷತ್ರದ ಸಂಯೋಗ ಕೂಡ ಇರುತ್ತದೆ

ಈ ಅಪರೂಪವಾದ ಸಂಯೋಗದಲ್ಲಿ ಜನ್ಮಾಷ್ಟಮಿ ಮಾಡುವುದರಿಂದ ಮೂರು ಜನ್ಮಗಳ ಪಾಪದಿಂದ ವಿಮುಕ್ತಿ ಪಡೆಯಬಹುದು. ಯಾರ ಆತ್ಮವೂ ಪ್ರೇತಾತ್ಮ ವಾಗಿ ಅಲೆದಾಡುತ್ತಿದ್ದರೆ ಅವರ ಹೆಸರಿನಲ್ಲಿ ಪೂಜೆ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನವನ್ನು ಕೂಡ ಸಿಗುತ್ತದೆ. ಹಾಗಾಗಿ ಈ ದಿನ ಕೃಷ್ಣ ಜನ್ಮಾಷ್ಟಮಿ ಮಾಡುವುದನ್ನು ಮರೆಯದಿರಿ.

ಜೊತೆಗೆ ಯಾರು ಈ ವ್ರತವನ್ನು ಆರಂಭ ಮಾಡಲು ಇಷ್ಟಪಡುತ್ತಾರೆ ಅವರಿಗಾಗಿ ಇದು ಒಳ್ಳೆಯ ಅವಕಾಶವಾಗಿದೆ ಶ್ರೀ ಕೃಷ್ಣನ ಕೃಪೆ ಪಡೆಯಲು ಈ ದಿನ ವೃತವನ್ನು ಮಾಡಬಹುದು ಈಗ ಆರು ಅದೃಷ್ಟ ಶಾಲಿರಾಶಿಯ ಬಗ್ಗೆ ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷ ರಾಶಿ ಇವರ ಬಗ್ಗೆ ಹೇಳಬೇಕಾದರೆ ಅವರಿಗೆ ದೇವಿ ಮಹಾಲಕ್ಷ್ಮಿ ಹಾಗೂ ಶ್ರೀ ಕೃಷ್ಣನ ಕೃಪೆ ಸಿಗಲಿದೆ ಇಷ್ಟು ದಿನ ನೀವು ಅನುಭವಿಸಿದ ಕಷ್ಟಗಳು ದೂರವಾಗುತ್ತದೆ.

ಆರ್ಥಿಕ ಸ್ಥಿತಿ ಇನ್ನಷ್ಟು ಗಟ್ಟಿ ಯಾಗಲಿದೆ. ವ್ಯಾಪಾರದಲ್ಲಿ ಲಾಭ ಸಿಗುತ್ತದೆ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇರುತ್ತದೆ ಈ ದಿನ ಮೇಷ ರಾಶಿಯವರು ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಿಇದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಮುಂದಿನ ರಾಶಿ ತುಲಾ ರಾಶಿ ಇವರಿಗೆ ಕೆಲವು ಅಡಚಣೆಗಳಿಂದ ನಿಮ್ಮ ಕೆಲಸಗಳು ನಿಂತು ಹೋಗಿದ್ದರೆ ಅಂತಹ ಸಮಸ್ಯೆಗಳು ದೂರವಾಗುತ್ತದೆ

ಶ್ರೀ ಕೃಷ್ಣ ಮತ್ತು ಮಹಾಲಕ್ಷ್ಮಿಯ ಆಶೀರ್ವಾದದಿಂದ ನಿಮಗೆ ಸಂತೋಷವಾಗುತ್ತದೆ ಹಾಗಾಗಿ ಈ ದಿನದ ಲಾಭವನ್ನು ಪಡೆದುಕೊಳ್ಳಿ ವ್ಯಾಪಾರದಲ್ಲಿ ಅಧಿಕ ಲಾಭವಾಗುತ್ತದೆ ವಾಹನಗಳಿಂದ ಲಾಭ ಸಿಗಲಿದೆ.
ಹಾಗೆ ಮುಂದಿನ ರಾಶಿ ಕುಂಭ ರಾಶಿ ಈ ಬಾರಿ ಇವರ ಮೇಲೆ ಶ್ರೀ ಕೃಷ್ಣನ ಅಧಿಕವಾದ ಆಶೀರ್ವಾದ ಸಿಗಲಿದೆ ವಾಹನವನ್ನು ಖರೀದಿ ಮಾಡುವ ಅವಕಾಶವಿದೆ ವಿದೇಶಕ್ಕೆ ಹೋಗುವವರಿಗೆ ಯೋಗ ಸಿಗಲಿದೆ. ಸುಖ ಸಮೃದ್ಧಿ ಹೆಚ್ಚಾಗಲಿದೆ.

ಮುಂದಿನ ರಾಶಿ ಮಕರ ರಾಶಿ ಇವರಿಗೆ ಧನ ಲಾಭ ಮತ್ತು ವ್ಯಾಪಾರದಲ್ಲಿ ಉತ್ತಮವಾಗುತ್ತದೆ ಶ್ರೀ ಕೃಷ್ಣನ ಆಶೀರ್ವಾದದಿಂದ ಇವರಿಗೆ ಒಳ್ಳೆಯ ಕೆಲಸಗಳು ನಡೆಯುತ್ತದೆ ಕಾರ್ಯ ಕ್ಷೇತ್ರದಲ್ಲಿ ನಿಮ್ಮವರ ಸಹಾಯ ಸಿಗಲಿದೆ ನಿರಂತರವಾಗಿ ನಿಮ್ಮ ಆರ್ಥಿಕ ಶಕ್ತಿಶಾಲಿಯಾಗುತ್ತದೆ.ಹಾಗೆ ಮುಂದಿನ ರಾಶಿ ಯಾವುದೆಂದರೆ ಮೀನ ರಾಶಿ ಇವರ ಮನಸ್ಸು ಖುಷಿಯಾಗಿರುತ್ತದೆ

ಧನಪ್ರಾಪ್ತಿ ಮತ್ತು ಸ್ನೇಹಿತರ ಸಹಾಯ ಸಿಗುತ್ತದೆ ಹಲವಾರು ಕೆಲಸಗಳು ನಡೆಯಲಿದೆ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರ.ಮುಂದಿನ ರಾಶಿ ಯಾವುದೆಂದರೆ ಕನ್ಯಾ ರಾಶಿ ಇವರು ಯಾವುದೇ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರ. ಶ್ರೀ ಕೃಷ್ಣನ ಕೃಪೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಈ ಜನ್ಮಾಷ್ಟಮಿ ದಿನ ನೀವು ತುಂಬಾನೇ ಭಾಗ್ಯಶಾಲಿಗಳಾಗುವಿರಿ. ಧನ ಲಾಭದ ಜೊತೆಗೆ ಹಲವಾರು ಒಳ್ಳೆಯ ಅವಕಾಶಗಳು ಸಿಗುತ್ತದೆ. ಕೋರ್ಟ್ ಕಚೇರಿಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಶೇರು ಮಾರುಕಟ್ಟೆಯಲ್ಲಿ ಲಾಭ ಸಿಗಲಿದೆ.

Leave A Reply

Your email address will not be published.