ಸೆಪ್ಟೆಂಬರ್ 14 ಭಯಂಕರ ಬೆನಕ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ರಾಜಯೋಗ ಗಜಕೇಸರಿಯೋಗ

0

ಸೆಪ್ಟೆಂಬರ್ 14ರಂದು ಭಯಂಕರವಾದ ಬೆನಕ ಅಮಾವಾಸ್ಯೆ ಇದೆ. ಈ ಒಂದು ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಮತ್ತು ಶಕ್ತಿಯುತವಾಗಿದೆ. ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಮತ್ತು ಮುಂಬರುವ ದಿನಗಳಲ್ಲಿ ಆಗರ್ಭ ಶ್ರೀಮಂತರಾಗುತ್ತೀರಿ ಗುರುಬಲ ಬರುತ್ತದೆ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟವಿದ್ದು ಇದರಲ್ಲಿ ವಿನಾಯಕನ ಆಶೀರ್ವಾದವಿರುತ್ತದೆ.

ಯಾವ ಯಾವ ರಾಶಿಗಳಿಗೆ ಬೆನಕನ ಅಮಾವಾಸ್ಯೆಯ ನಂತರ ಅದೃಷ್ಟ ಸಿಗುತ್ತದೆ ಎಂದರೆ…ಮಿಥುನ ರಾಶಿ, ತುಲಾ ರಾಶಿ, ತುಲಾ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಕಟಕ ರಾಶಿ ವೃಶ್ಚಿಕ ರಾಶಿ.. ಇದಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ನೀವು ವತಿಯಿಂದ ವಿನಾಯಕನನ್ನು ಬೇಡಿಕೊಳ್ಳಿರಿ.. ಈ ಒಂದು ಅಮಾವಾಸ್ಯೆ ನಂತರ ತುಂಬಾನೇ ಉಪಯೋಗಗಳನ್ನು ಪಡೆದುಕೊಳ್ಳುತ್ತೀರಿ

ಹೊಸ ಕೆಲಸ ಕಾರ್ಯವನ್ನು ಆರಂಭಿಸಿದ್ರೆ ತುಂಬಾ ಪ್ರಯೋಜನಕಾರಿ ಮತ್ತು ಲಾಭದಾಯಕವಾಗಿರುತ್ತದೆ. ಬಂಡವಾಳ ಹೂಡಿಕೆಯನ್ನು ಮಾಡಬೇಕೆಂದರೆ ಈ ಒಂದು ಅಮಾವಾಸ್ಯೆ ನಂತರ ಮಾಡಿದರೆ ಅನುಕೂಲವಾಗುತ್ತದೆ ಇದರಿಂದ ನಿಮಗೆ ತುಂಬಾ ಲಾಭವಾಗುತ್ತದೆ .. ಹಣಕಾಸಿನ ವಿಚಾರಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾನೇ ಯೋಚನೆ ಮಾಡಿ… ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಒಂದು ಉದ್ಯೋಗಕ್ಕೆ ಸಂಬಂಧಪಟ್ಟ ಹಾಗೆ ವ್ಯಾಪಾರ ವಿವರಗಳಲ್ಲಿ ತುಂಬಾನೇ ಅನುಕೂಲಕರವಾಗಿರುತ್ತದೆ.

Leave A Reply

Your email address will not be published.