ಧನು ರಾಶಿಯ ಸೆಪ್ಟೆಂಬರ್ ಮಾಸದ ಭವಿಷ್ಯವನ್ನು ನೋಡೋಣ…ರಾಹು ಆಶುಭವನ್ನು ತೆರೆದಿದ್ದರೆ ಗುರು ಶುಭವನ್ನು ತೆರೆದಿರುತ್ತಾನೆ… ಅಕ್ಟೋಬರ್ ಕೊನೆಯಲ್ಲಿ ನಿಮಗೆ ಬದಲಾವಣೆ ಉಂಟಾಗುತ್ತದೆ.. ಗುರುವಿನಿಂದ ರಾಹು ಕ್ಲಿಯರ್ ಆಗುತ್ತಾನೆ. ಹಸನೆಯನ್ನು ಮುಡಿಸಿಕೊಳ್ಳಬೇಡಿ ಸ್ವಲ್ಪ ದಿನಗಳ ತನಕ ಕಾಯಿರಿ… ಸೆಪ್ಟೆಂಬರ್ ತಿಂಗಳು ಚೆನ್ನಾಗಿರುತ್ತದೆ..
ಇದು ಈ ಸೆಪ್ಟೆಂಬರ್ ತಿಂಗಳಲ್ಲಿ ಏನಾಗುತ್ತೆ ಎಂಬುದರ ಒಂದು ಟಿಪ್ಪಣಿಯಾಗಿರುತ್ತೇವೆ…. ತೃತೀಯದಲ್ಲಿ ಶನಿಯ ವಕ್ರನಾಗಿದ್ದಾನೆ.. ನವೆಂಬರ್ ನವರೆಗೂ ಇದೇ ತರಹ ಇರುತ್ತದೆ.. ಶನಿಯ ತೀಕ್ಷ್ಣ ಮತ್ತು ತೀವ್ರತೆ ಜಾಸ್ತಿ ಆಗಿರುತ್ತದೆ… ಇದು ನಿಮಗೆ ಪಾಸಿಟಿವ್ ಎನರ್ಜಿಯನ್ನು ಕೊಡುತ್ತದೆ ತೃತೀಯ ಭಾವದಲ್ಲಿ ವಿಕ್ರಮ ಸ್ಥಾನದಲ್ಲಿ ಹಿಮ್ಮುಕ ಭಾಗದಲ್ಲಿ ಶನಿ ಇದ್ದಾನೆ ಕೆಲಸ ಮಾಡಲು ಯಾವುದೇ ಹಿಂಜರಿಕೆಯನ್ನು ಮಾಡುವುದಿಲ್ಲ ಮುನ್ನುಗ್ಗುತ್ತೀರಿ…
ಭಾಗ್ಯದ ರಾಶಿಯಲ್ಲಿ ಒಂದು ಬುಧ ಆದಿತ್ಯ ಯೋಗ ಆಗುತ್ತಿದೆ… ಸೇರಿಕೊಂಡು ಬಹಳಷ್ಟು ಪರಿಣಾಮವನ್ನು ಕೊಡುತ್ತದೆ… ಇವು ಅದೃಷ್ಟಕ್ಕೆ ದಾರಿಯಾಗಿದ್ದರೂ ಸಹ ಅಷ್ಟೇ ಕಿರಿಕಿರಿಯನ್ನು ಉಂಟುಮಾಡುತ್ತದೆ… ಸ್ವಲ್ಪಮಟ್ಟಿಗೆ ಟೆನ್ಶನ್ ಇರುತ್ತದೆ ಮಾನಸಿಕವಾಗಿ ಅಷ್ಟೊಂದು ಖುಷಿಯಾಗಿರಲು ಸಾಧ್ಯವಿಲ್ಲ… ಚಿಂತೆ ಮಾಡುವ ಅವಶ್ಯಕತೆ ಇಲ್ಲ ಏಕೆಂದರೆ ಇದೊಂದು ಸೀಮಿತಾವತಿಗೆ ಮಾತ್ರ ಆಗಿರುತ್ತದೆ…
ತಿಂಗಳನ್ಗಟ್ಟಲೆ ಇದು ಇರೋದಿಲ್ಲ ನಡೆದು ಹೋಗುತ್ತದೆ… ಎರಡು ಗ್ರಹಗಳು ನಿಮ್ಮ ರಕ್ಷಣೆಗೆ ಇರುತ್ತದೆ ಆ ಗ್ರಹದಿಂದ ನೀವು ಏನೇನು ಪ್ರಗತಿಯಲ್ಲಿ ನಿರೀಕ್ಷಿಸಬಹುದು ಎಂದರೆ… ನಿಮಗೆ ವಿಧ ವಿಧವಾದಂತಹ ಪ್ರಯೋಜನಗಳು ಬರುತ್ತವೆ… ಶುಕ್ರ ನಿಂದು ಸ್ವಲ್ಪಮಟ್ಟಿಗೆ ಆರೋಗ್ಯ ಸಮಸ್ಯೆ ಬರಬಹುದು. ಅಷ್ಟಮದಲ್ಲಿ ಶುಕ್ರ ಬಲಿಷ್ಠನಾಗಿರುತ್ತಾನೆ…
ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ.. ಹಣ ಕೊಡುವ ಶಕ್ತಿ ಈ ಈಗಲೂ ಕೂಡ ಶುಕ್ರಗ್ರಹಕ್ಕೆ ಇರುತ್ತದೆ… ಶನಿ ಪಾಸಿಟಿವ್ ಆಗಿದ್ದಾನೆ ಗುರು ಪಾಸಿಟಿವ್ ಆಗಿದ್ದಾನೆ. ರಾಹು ಕೂಡ ಒಂದು ಮಟ್ಟಿಗೆ ಪಾಸಿಟಿವ್ ಬಗ್ಗೆ ಇದೆ.. ಕೇತು ಗ್ರಹ ಲಾಭದಲಿಕೆ ದೂರದಿಂದ ಬಹಳ ಲಾಭದಾಯಕವಾಗಿರುತ್ತದೆ… ಧನು ರಾಶಿಗೆ ಬಹಳ ಮಿತ್ರಗ್ರಹನಾಗಿರುತ್ತಾನೆ…
ವ್ಯವಹಾರದಿಂದ ಬಂದಂತಹ ಹಣಕಾಸಿನ ದೃಷ್ಟಿಯಲ್ಲಿ ಬಹಳ ಪ್ರಯೋಜನವಾಗಿರುತ್ತದೆ.. ಕೇತುವಿನ ಕಾಂಟ್ರಿಬ್ಯೂಷನ್ತುಂಬಾ ಇರುತ್ತದೆ.. ಸೆಪ್ಟಂಬರ್ 17 ನೇ ತಾರೀಖಿನ ನಂತರ ರವಿ ನಿಮ್ಮ ದಶಮ ಸ್ಥಾನಕ್ಕೆ ಬರುತ್ತಾನೆ.. ದಶಮ ಸ್ಥಾನದಲ್ಲಿ ತುಂಬಾ ಪವರ್ ಇರುತ್ತದೆ ರವಿಗೆ. ಹಾಗೆ ದಶಮ ಸ್ಥಾನದಲ್ಲಿ ಕುಜ ಕೂಡ ಇದ್ದಾನೆ.. ರವಿ ಮತ್ತೆ ಕುಜ ಒಂತರ ಫ್ರೆಂಡ್ಸ್ ಆಗಿದ್ದ ಕಾರಣ…
ಇವೆರಡೇ ಇರುವುದರಿಂದ ಒಳ್ಳೆಯದೇ ಆಗಿರುತ್ತದೆ…. ದಶಮ ಸ್ಥಾನದಲ್ಲಿ ದಶಮಾ ಅಂದ್ರೆ ನಿಮ್ಮ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ…. ಕೆಲಸಗಳನ್ನು ಪಾದರಸದಂತೆ ಚುರಕಾಗಿ ಮಾಡುವುದು… ಬಹಳ ಚೆನ್ನಾಗಿ ಕೆಲಸ ಮಾಡುವುದಕ್ಕೆ ರೆಡಿಯಾಗಿರುತ್ತೀರಿ.. ನಾಳೆ ಮಾಡುವ ಕೆಲಸವನ್ನು ಹಿಂದೆ ಮಾಡೋಣ ತರ ಚುರುಕಾಗಿ ಕೆಲಸವನ್ನು ಮಾಡುತ್ತೀರಿ…
ಡಿಸಿಶನ್ ಮೇಕಿಂಗ್ ಕೂಡ ಅಷ್ಟು ಉತ್ತಮವಾಗಿರುತ್ತದೆ.. ಅನುಗ್ರಹದಿಂದಾಗಿ ಇನ್ನಷ್ಟು ಸ್ಟ್ರಾಂಗ್ ಆಗುತ್ತೀರಾ.. ಅತಿಯಾದ ಉತ್ಸಾಹ ಅತಿಯಾದ ಕಾರ್ಯ ಕುಶಲತೆ ಕಠಿಣ ಪರಿಶ್ರಮ ಅತಿಯಾಗಿ ಮಾಡಬಾರದು ಅನ್ನುತ್ತಾರೆ ಆದರೆ ಅತಿಯಾಗಿ ಮಾಡುವಂತ ಸಮಯ ಸೃಷ್ಟಿಯಾಗುತ್ತದೆ… ತಿಂಗಳ ಕೊನೆಯಲ್ಲಿ ನಿಮಗೆ ಉತ್ಸಾಹ ಕಡಿಮೆಯಾಗಿತ್ತು ಇನ್ನು ಮನೋಭಾವನೆ ಉಂಟಾಗುತ್ತದೆ ..