ಶಿವನಿಗೆ ಇಷ್ಟವಾದ 4 ರಾಶಿಗಳು ಈ ರಾಶಿಯವರು ತುಂಬಾ ಅದೃಷ್ಟವಂತರು ಇವರ ಕೈಯಲ್ಲಿ ದುಡ್ಡೇ ದುಡ್ಡು

0

ನಮಸ್ಕಾರ ಸ್ನೇಹಿತರೆ ಶಿವನ ಕೃಪೆಯಿಂದ ದಸೆ ತಿರುಗಿ ಬಹಳ ಕುಬೇರ ರಾಗಿದ್ದಾರೆ ಈ ನಾಲ್ಕು ರಾಶಿಯವರು ಈ ನಾಲ್ಕು ರಾಶಿಯವರಿಗೆ ಪರಮೇಶ್ವರನ ಅನುಗ್ರಹದಿಂದ ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ ಯಾಕಂದ್ರೆ ಈ ನಾಲ್ಕು ರಾಶಿಯವರು ಪರಮೇಶ್ವರನಿಗೆ ಅತ್ಯಂತ ಪ್ರೀತಿಪಾತ್ರವಾದ ರಾಶಿ ಗಳಾಗಿವೆ ಯಾವ ರಾಶಿಯವರು ಪರಮೇಶ್ವರನ ಕೃಪೆಗೆ ಒಳಗಾಗಿ ಐಶ್ವರ್ಯ ಸಂಪತ್ತು ಸುಖವನ್ನು ಹೊಂದುತ್ತಾರೆ ಎನ್ನುವುದನ್ನು ಮುಂದೆ ನೋಡೋಣ ಪರಮೇಶ್ವರನ ಅನುಗ್ರಹ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ ಆದರೆ ಈ ನಾಲ್ಕು ರಾಶಿಯವರ ಮೇಲೆ ಇನ್ನೂ ಹೆಚ್ಚಿನ ಅನುಗ್ರಹ ಇರುತ್ತದೆ ಎಂದು ಶಾಸ್ತ್ರಕಾರರು ಹೇಳುತ್ತಾರೆ ಆದರೆ ಪ್ರತ್ಯೇಕವಾದ ಗುಣ ಇವರಲ್ಲಿರುವುದರಿಂದ ಪರಮೇಶ್ವರ್ ಅವರ ಅನುಗ್ರಹ ಬೇಗ ಒಲಿಯುತ್ತದೆ ಭಕ್ತ ಮಂದಾರನು ಭೋಲೆ ಶಂಕರನು ಪ್ರಮೇಶ್ವರನು ದಯಾರ್ಥ ಹೃದಯನು ಕರೆದವರಿಗೆ ಇಲ್ಲ ಎನ್ನದೆ ಓಗುಟ್ಟಿ ಅವರ ಕೋರಿಕೆಯನ್ನು ನೆರವೇರಿಸುವಂತೆ ಕರುಣಾ ಸಮುದ್ರ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹೀಗೆ ಪ್ರತಿಯೊಂದು ಜೀವಿಗಳ ಮೇಲೂ ಪರಮೇಶ್ವರನ ಅನುಗ್ರಹ ಇದ್ದೇ ಇರುತ್ತದೆ ಮುಖ್ಯವಾಗಿ ಈ ನಾಲ್ಕು ರಾಶಿಯವರ ಮೇಲೆ ಇನ್ನಷ್ಟು ಹೆಚ್ಚಾಗಿ ಪ್ರೀತಿ ಇರುತ್ತದೆ ಎಂದು ಜ್ಯೋತಿಷ್ಯ ಕಾರು ಹೇಳುತ್ತಾರೆ ಇನ್ನು ಈ ನಾಲ್ಕು ರಾಶಿಯವರು ಸರ್ವೇಶ್ವರ ನನ್ನ ಆತನಿಗೆ ಇಷ್ಟವಾದ ಸೋಮವಾರದಂದು ಅಭಿಷೇಕವನ್ನು ಮಾಡಿಕೊಳ್ಳುವುದರಿಂದ ಎನ್ನಷ್ಟ್ಟು ವಿಶೇಷ ಪುಣ್ಯ ಪಲಗಳು ಒದಗಿಬರುತ್ತವೆ ಅಂತೆ ಆ ರಾಶಿಗಳು ಯಾವುವು ಎಂದರೆ ಮೊದಲೆನೆಯದಾಗಿ ಮೇಷ ರಾಶಿ ಈ ರಾಶಿಯವರು ಸದಾ ಭಗವಂತನ ನಾಮಸ್ಮರಣೆ ಯಲ್ಲಿ ಕಾಲವನ್ನು ಕಳೆಯುವವರು ಭಗವಂತ ಎಂದರೆ ಅದರಲ್ಲೂ ಪರಮೇಶ್ವರ ಎಂದರೆ ಅತಿ ಜಾಸ್ತಿ ಪ್ರತಿನಿತ್ಯ ಬೋಲೇಶಂಕರ ನನ್ನು ಪೂಜಿಸಿ ಕೊಳ್ಳುತ್ತಾ ಒಂದು ವೇಳೆ

ಆ ದಿನ ಅವರಿಗೆ ಆಗದಿದ್ದರೆ ತಮ್ಮ ಸ್ನೇಹಿತರೊಂದಿಗೆ ಅಥವಾ ಬಂಧು ಬಾಂಧವರೊಂದಿಗೆ ಪೂಜೆಯನ್ನು ಮಾಡಿಸುತ್ತಾ ತೃಪ್ತಿ ಪಡುತ್ತಾರೆ ಪೂಜೆಯನ್ನು ಮಾತ್ರ ಬಿಡುವುದಿಲ್ಲ ಹೀಗಾಗಿ ಈ ಮೇಷ ರಾಶಿಯವರ ಮೇಲೆ ಭಗವಂತನ ಅನುಗ್ರಹ ಇದ್ದೇ ಇರುತ್ತದೆ ಇನ್ನು ಇವರಿಗೆ ಪರಮೇಶ್ವರನಲ್ಲಿ ವಿಶೇಷವಾದ ಭಕ್ತಿ ಶ್ರದ್ಧೆ ಹಾಗೂ ಭಯ ಕೂಡ ಇರುತ್ತದೆ ಹೆಚ್ಚು ಹೆಚ್ಚು ನಂಬಿಕೆಯನ್ನು ಹೊಂದಿರುತ್ತಾರೆ ಇವರು ಹಸಿದವರಿಗೆ ಅನ್ನದಾನವನ್ನು ಮಾಡುವುದರಿಂದ ಪುಣ್ಯ ಫಲವನ್ನು ಪಡೆಯಬಹುದು ಹಾಗೇನೆ ಸೋಮವಾರದ ದಿನ ಶಿವನ ಪೂಜೆಯನ್ನು ಮಾಡುವುದರಿಂದ ಅನೇಕ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ 02. ಕರ್ಕಟಕ ರಾಶಿ ಈ ರಾಶಿಯವರು ಸಂಸ್ಕೃತಿ ಸಂಪ್ರದಾಯದ ಬಗ್ಗೆ ಹೆಚ್ಚಿನ ವಿನಯ ವಿಧೇಯತೆ ಗಳನ್ನು ಹೊಂದಿರುತ್ತಾರೆ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೆಚ್ಚಿನ ಮೌಲ್ಯಗಳನ್ನು ಕೊಡುತ್ತಾರೆ

ದಯವಿಟ್ಟು ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ . ನಿಮಗೆ ಯಾವ ರೀತಿಯ ಅಡುಗೆ ಬೇಕು ಎಂದು ನನಗೆ ಕಾಮೆಂಟ್ಸ್ ಮಾಡಿ ತಿಳಿಸಿ , ನಾನು ಆ ರೆಸಿಪಿ ನಿಮಗಾಗಿ ಮಾಡಿ ತೋರಿಸುತ್ತೇನೆ . ದಯವಿಟ್ಟು ನನ್ನನ್ನು ಪ್ರೋತ್ಸಾಹಿಸಿ ವಿಡಿಯೋ ನೋಡಿ , ಲೈಕ್ ಮಾಡಿ , ಕಾಮೆಂಟ್ಸ್ ಹಾಕಿ , ನಿಮ್ಮ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿ . ನನ್ನ ಚಾನೆಲ್ ನೋಡಿ ಎಂಜಾಯ್ ಮಾಡಿ !!

ಅವುಗಳನ್ನು ಆಚರಿಸುವುದಲ್ಲದೇ ಇತರರನ್ನು ಆಚರಿಸುವಂತೆ ಪ್ರೇರೇಪಿಸುತ್ತಾರೆ ತಮ್ಮದೇ ಆದ ಶೈಲಿಯಲ್ಲಿ ಭಗವಂತನನ್ನು ಪೂಜಿಸಿಕೊಂಡು ತೃಪ್ತಿಯನ್ನು ಹೊಂದುತ್ತಾರೆ ಇವರು ಎಂಥ ವರೇ ಸಾಯಬೇಡಿ ಬಂದರು ಅವರಿಗೆ ಸಹಾಯಹಸ್ತವನ್ನು ಕೊಡುತ್ತಾರೆ ಅದಕ್ಕೆ ಕರ್ಕಾಟಕ ರಾಶಿಯವರು ಅಂದರೆ ಪ್ರೀತಿ ಸೋಮವಾರದ ದಿನ ಹಸಿವಿಗೆ ಆಹಾರವನ್ನು ನೀಡುವುದರಿಂದ ಇನ್ನೂ ವಿಶೇಷವಾದ ಫಲವನ್ನು ಹೊಂದಬಹುದು ಎನ್ನುತ್ತಿದ್ದಾರೆ ಜ್ಯೋತಿಷ್ಯ ಕಾರರು 03. ಕನ್ಯಾ ರಾಶಿ ಈ ರಾಶಿಯವರು ನಿರ್ಮಲ ಮನಸ್ಸನ್ನು ಹೊಂದಿರುವವರಾಗಿರುತ್ತಾರೆ ಒಳಗೊಂದು-ಹೊರಗೊಂದು ಇಲ್ಲದೆ ನಿಶ್ಚಲವಾದ ಮನಸ್ಸು ಅವರಲ್ಲಿರುತ್ತದೆ ಇವರಲ್ಲಿ ಕ್ಷಮಾಗುಣ ಹೆಚ್ಚು ಒಳಗೊಂದು-ಹೊರಗೊಂದು ಇರುವುದಿಲ್ಲ ಪ್ರತಿಯೊಬ್ಬರೊಂದಿಗೆ ಒಂದೇ ತರ ನಡೆದುಕೊಳ್ಳುತ್ತಾರೆ

ಇವರಿಗೆ ಹೆಚ್ಚು ಶಿಸ್ತಿನ ಮೇಲೆ ಆಸಕ್ತಿ ಜಾಸ್ತಿ ಅವರ ಮನಸ್ಸು ವಿಶಾಲವಾಗಿ ಇದ್ದು ಪರಮೇಶ್ವರನ ಧ್ಯಾನದಲ್ಲಿ ತೊಡಗಿಕೊಳ್ಳುತ್ತಾರೆ ಆದ್ದರಿಂದ ಪರಮೇಶ್ವರನ ಅನುಗ್ರಹ ಸದಾ ಇರುತ್ತದೆ ಇನ್ನು ಈ ರಾಶಿಯವರು ಸೋಮವಾರದ ದಿನ ಶನಿದೇವನಿಗೆ ಪೂಜೆನ ಮಾಡಿಕೊಳ್ಳುವುದರಿಂದ ವಿಶೇಷವಾದ ಫಲವನ್ನು ಪಡೆಯಬಹುದು ಹೀಗೆ ಮಾಡಿಕೊಳ್ಳುವುದರಿಂದ ಜಾತಕದಲ್ಲಿ ಬರುವ ಅಡ್ಡಿ ಆತಂಕಗಳನ್ನು ದೂರಮಾಡಬಹುದು 04. ಕುಂಭ ರಾಶಿ ಈ ರಾಶಿಯವರು ಮೃದು ಸ್ವಭಾವದವರು ಇವರು ಮಾನಸಿಕವಾಗಿ ಸದೃಢ ರಾಗಿದ್ದು ಇವರಿಗೆ ದೈವಭಕ್ತಿ ಅಂದರೆ ಶ್ರದ್ಧೆ ಜಾಸ್ತಿ ಭಯ ಕೂಡ ಹೆಚ್ಚು ಆದರೆ ಇವು ಯಾವುದೂ ಕೂಡ ಹೊರಗಡೆ ತೋರಿಸುವುದಿಲ್ಲ ನಾಲ್ಕು ಜನ ಇರುವಾಗ ಭಗವಂತನ ಸ್ಥಿತಿಯನ್ನು ಮಂತ್ರವನ್ನು ಪಡಿಸುವುದಿಲ್ಲ ಅವರು ಒಬ್ಬರೇ ಇರುವಾಗ ಭಗವಂತನಲ್ಲಿ ಧ್ಯಾನದಲ್ಲಿ ಮಗ್ನರಾಗುತ್ತಾರೆ

ರಾಶಿಯವರು ಮುಖ್ಯವಾಗಿ ತಮ್ಮ ಎದುರಿನವರ ಕಷ್ಟಕ್ಕೆ ಬಹು ಬೇಗ ಸ್ಪಂದಿಸುತ್ತಾರೆ ಸ್ವಚ್ಛವಾದ ಮನಸ್ಸನ ಇವರು ಹೊಂದಿರುತ್ತಾರೆ ಆದ್ದರಿಂದ ಕುಂಭರಾಶಿಯವರಿಗೆ ಶಿವನು ಪ್ರೀತಿಯನ್ನು ತೋರಿಸುತ್ತಾನೆ ಆದ್ದರಿಂದ ಕುಂಭರಾಶಿಯವರಿಗೆ ಎಂಥದ್ದೇ ಕಷ್ಟ ಬಂದರೂ ಶಿವನಾಮ ಸ್ಮರಣೆ ಮಾಡುವುದರಿಂದ ಎಲ್ಲಾ ಕಷ್ಟಗಳಿಗೆ ಪರಿಹಾರ ದೊರಕುತ್ತದೆ ಸೋಮವಾರದ ದಿನ ಯಾರನ್ನೂ ದೂಷಿಸದೆ ಪರಮೇಶ್ವರನನ್ನು ಶ್ರದ್ಧಾ ಭಕ್ತಿಪೂರ್ವಕವಾಗಿ ಪೂಜಿಸಿದರೆ ಸಾಕು ಆತನ ಅನಂತ ಕೃಪೆ ನಿಮ್ಮದಾಗುತ್ತದೆ ಹೀಗಾಗಿ ಈ 4 ರಾಶಿಯವರಿಗೆ ಪರಮೇಶ್ವರನ ವಿಶೇಷವಾದ ಕೃಪೆ ಇದೆ ಎಂದರೂ ತಪ್ಪಿಲ್ಲ ಸ್ನೇಹಿತರೆ ನಮ್ಮ ಇವತ್ತಿನ ಈ ಲೇಖನ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.