ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ನವಿಲುಗರಿಗೆ ತುಂಬಾನೇ ಮಹತ್ವವಿದೆ ವಾಸ್ತು ಶಾಸ್ತ್ರದ ಅನುಸಾರವಾಗಿ ನವಿಲುಗರಿ ಮನೆಯಲ್ಲಿ ಇರುವುದು ಅತ್ಯಂತ ಶುಭವಾಗಿರುತ್ತದೆ ಇದು ಯಾವ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತದೆ ಶಾಸ್ತ್ರಗಳಲ್ಲಿ ನವಿಲುಗರಿಯನ್ನು ಸುಖ ಸಮೃದ್ಧಿಯ ಪ್ರತೀಕ ಅಂತ ತಿಳಿದಿದ್ದಾರೆ ಇದು ಅತ್ಯಂತ ಚಮತ್ಕಾರಿಕವಾಗಿ ಆಗಿರುವುದರ ಜೊತೆಗೆ ಮನೆಯ ವಾಸ್ತುದೋಷವನ್ನು ಕೂಡ ಕಡಿಮೆ ಮಾಡುತ್ತದೆ
ಆದರೆ ನವಿಲು ಗರಿಯನ್ನು ಮನೆಯಲ್ಲಿ ಇಡುವುದಕ್ಕೆ ಕೆಲವು ನಿಯಮಗಳನ್ನು ಹೇಳಿದ್ದಾರೆ ನವಿಲುಗರಿಯನ್ನು ಮನೆಯಲ್ಲಿ ಇಡುವಂತಹ ಸಮಯದಲ್ಲಿ ಈ ನಿಯಮಗಳನ್ನು ಖಂಡಿತ ಪಾಲಿಸಬೇಕು ಆಗ ಮಾತ್ರ ಇದರ ಸಕಾರಾತ್ಮಕ ಪ್ರಭಾವ ನೋಡಲು ಸಿಗುತ್ತದೆ ವಾಸ್ತು ಶಾಸ್ತ್ರದಲ್ಲಿ ನವಿಲುಗರಿಯನ್ನು ಇಡಲು ಸರಿಯಾದ ದಿಕ್ಕು ಸರಿಯಾದ ಸ್ಥಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ
ಒಂದು ವೇಳೆ ನೀವು ಮನೆಯಲ್ಲಿ ನವಿಲುಗರಿಯನ್ನು ಅದರ ನಿಶ್ಚಿತ ಸ್ಥಾನ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಇದು ಮನೆಯ ಒಳಗೆ ಇರುವಂತಹ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಆದರೆ ಧನಸಂಪತ್ತಿನ ಆಕರ್ಷಣೆಗಾಗಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ
ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ ಹೆಚ್ಚಾಗಿ ಹಣ ಖರ್ಚಾಗುತ್ತಾ ಹೋಗುತ್ತಾ ಇದ್ದರೆ ಮನೆಗೆ ಹಣ ಬರುತ್ತಾ ಇಲ್ಲ ಅಂದರೆ ನೀವು ಸಹ ಖಂಡಿತವಾಗಿ ನಿಮ್ಮ ಮನೆಗೆ ನವಿಲುಗರಿಯನ್ನು ತನ್ನಿ ಇದನ್ನು ಸರಿಯಾದ ದಿಕ್ಕಿನಲ್ಲಿ ಸ್ಥಾಪನೆ ಮಾಡಿ ಖಂಡಿತವಾಗಿಯೂ ನಿಮ್ಮ ದನ ಸಂಪತ್ತಿನಲ್ಲಿ ವೃದ್ಧಿ ಮಾಡುತ್ತದೆ ವಾಸು ಶಾಸ್ತ್ರದಲ್ಲಿ ಮನೆಯಲ್ಲಿ ಎಷ್ಟು ನವಿಲುಗರಿಯನ್ನು ಇಡಬೇಕು ಎಂಬುದನ್ನು ಹೇಳಿದ್ದಾರೆ
ಹಾಗಾದ್ರೆ ಬನ್ನಿ ಸ್ನೇಹಿತರೆ ನವಿಲುಗರಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ತಿಳಿದುಕೊಳ್ಳೋಣ ನವಿಲುಗರಿ ಕೆಟ್ಟ ಶಕ್ತಿಗಳನ್ನು ಮನೆಯಿಂದ ದೂರ ಇಡುತ್ತದೆ ಜೊತೆಗೆ ವಿಷ ಜಂತುಗಳು ಮನೆಯ ಒಳಗಡೆ ನವಿಲುಗರಿಗೆ ಹೆದರಿ ಬರುವುದಿಲ್ಲ ಹಾಗಾಗಿ ಕಾಡಿನಲ್ಲಿ ಇರುವಂತಹ ಜನರು ಇದನ್ನು ತಮ್ಮ ಮನೆಗಳಲ್ಲಿ ಇಡುತ್ತಿದ್ದರು ಯಾವ ಸ್ಥಾನದಲ್ಲಿ ನವಿಲುಗರಿ ಇರುತ್ತದೆಯೋ ಅಲ್ಲಿ ನವಗ್ರಹಗಳ ಕೆಟ್ಟ ಪರಿಣಾಮ ಬೀರುವುದಿಲ್ಲ
ಶ್ರೀಕೃಷ್ಣನು ನವಿಲು ಗರಿಯ ಶ್ರೇಷ್ಠತೆಯ ಬಗ್ಗೆ ವರ್ಣಿಸಿದ್ದಾರೆ ಇವರು ನವಿಲುಗರಿಯನ್ನು ತಮ್ಮ ಮುಕುಟದಲ್ಲಿ ಧರಿಸಿಕೊಂಡು ನವಿಲು ಶ್ರೇಷ್ಠ ಆಗಿರುವುದಕ್ಕೆ ಪ್ರಮಾಣವನ್ನು ಕೂಡ ಕೊಟ್ಟಿದ್ದಾರೆ ನವಿಲುಗರಿ ಇಲ್ಲದೆ ಭಗವಂತನಾದ ಶ್ರೀ ಕೃಷ್ಣನು ಎಲ್ಲಿಗೂ ಹೋಗುವುದಿಲ್ಲ ಶ್ರೀ ಕೃಷ್ಣನು ಹೇಳುತ್ತಾನೆ ನವಿಲು ಶಾಂತಿ ಹಾಗೂ ಪ್ರೀತಿಯ ಪ್ರತೀಕ ಇದೆ ನವಿಲು ಸುಖ ಸಮೃದ್ಧಿಯ ಪ್ರತೀಕ ಕೂಡ
ಆಗಿದೆ ನವಿಲುಗರಿ ಮನುಷ್ಯನನ್ನು ಎಲ್ಲಾ ಪ್ರಕಾರದ ನಕಾರಾತ್ಮಕ ಶಕ್ತಿಗಳಿಂದ ಕಾಪಾಡುತ್ತದೆ ಹಲವಾರು ದೇವಾನುದೇವತೆಗಳನ್ನು ನವಿಲಿನೊಂದಿಗೆ ಹೋಲಿಸಿದ್ದಾರೆ ತಾಯಿ ಲಕ್ಷ್ಮಿ ದೇವಿ ದನ ಸಂಪತ್ತು ಸಿರಿ ಸಂಪತ್ತನ್ನು ಕೊಡುವ ದೇವಿಯಾಗಿದ್ದಾರೆ ತಾಯಿ ಲಕ್ಷ್ಮಿ ದೇವಿಗೆ ನವಿಲುಗರಿ ಅತಿಪ್ರಿಯವಾಗಿದೆ ತಾಯಿ ಲಕ್ಷ್ಮೀದೇವಿಯೊಂದಿಗೆ ನವಿಲುಗರಿಯನ್ನು ಇಡುವುದರಿಂದ ತಾಯಿ ಒಲಿಯುತ್ತಾರೆ
ನಾಯಿ ಸರಸ್ವತಿ ದೇವಿಯ ವಾಹನ ನವಿಲು ಆಗಿದೆ ಹಾಗಾಗಿ ಖಂಡಿತವಾಗಿ ವಿದ್ಯಾರ್ಥಿಗಳು ನವಿಲುಗರಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಒಂದು ವೇಳೆ ನಿಮ್ಮ ಮನೆಯಲ್ಲಿ ಕೊಳಲು ಹಾಗೂ ನವಿಲುಗರಿಯನ್ನು ಜೋಡಿಸಿ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಇದರಿಂದ ಕುಟುಂಬದಲ್ಲಿ ಸುಖ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಸ್ನೇಹಿತರೆ ನಮ್ಮ ಮನೆ ಒಂದು ದೇವಾಲಯದ ರೀತಿ ಇರುತ್ತದೆ ಅಲ್ಲಿ ಇರುವಂತಹ ಜನರು ದಿನ ಜಗಳ ಆಡಲು ಶುರು ಮಾಡಿದರೆ
ಅದು ದೇವಸ್ಥಾನಕ್ಕಿಂತ ಸ್ಮಶಾನದ ರೀತಿ ಕಾಣುತ್ತದೆ ಮನೆಯಲ್ಲಿ ಕ್ಲೇಶ ಜಗಳ ಆಗಲು ಹಲವಾರು ಕಾರಣಗಳು ಇರುತ್ತವೆ ಎಲ್ಲಕ್ಕಿಂತ ದೊಡ್ಡ ಕಾರಣ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶ ನಕಾರಾತ್ಮಕ ಶಕ್ತಿಗಳು ಎಲ್ಲಿಂದ ಪ್ರವೇಶ ಮಾಡುತ್ತವೆ ಮತ್ತು ಈ ನಕಾರಾತ್ಮಕ ಶಕ್ತಿಗಳನ್ನು ಓಡಿಸಲು ಯಾವ ಉಪಾಯವನ್ನು ಮಾಡಬೇಕು ಅಂದರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಪ್ರತಿಯೊಂದು ಮನೆಯಲ್ಲೂ ನಕಾರಾತ್ಮಕ ಶಕ್ತಿಯನ್ನು ಹರಡಿಸುವ ವಸ್ತುಗಳು ಇರುತ್ತವೆ ಈ ವಸ್ತುಗಳು ಇಲ್ಲದೆ
ಜನ ತಮ್ಮ ಮನೆಯನ್ನು ನಡೆಸುವುದಿಲ್ಲ ಈ ವಸ್ತುಗಳನ್ನು ನಾವು ಮನೆಯಿಂದ ಆಚೆ ತೆಗೆದುಹಾಕಲು ಸಾಧ್ಯವಾಗುವುದಿಲ್ಲ ಆದರೆ ಖಂಡಿತವಾಗಿ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಆಚೆ ಹಾಕಬಹುದು ಇದಕ್ಕಾಗಿ ನವಿಲುಗರಿಯನ್ನು ಪ್ರಯೋಗ ಮಾಡಬೇಕು ನೀವು ಮೂರು ನವಿಲುಗರಿಯನ್ನು ತೆಗೆದುಕೊಳ್ಳಿ ಇವುಗಳನ್ನು ನಿಮ್ಮ ಮುಖ್ಯದ್ವಾರದ ಬಳಿ ಗಾಳಿಯೊಂದಿಗೆ ಜೋರಾಗಿ ತಿರುಗಾಡಿಸಿ
ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಓಡಿ ಹೋಗುತ್ತದೆ ಪ್ರತಿ ದಿನ ಈ ರೀತಿ ಮಾಡುತ್ತಾ ಹೋದರೆ ನಿಮ್ಮ ಮನೆಯ ಒಳಗಡೆ ಇರುವ ಸಂಪೂರ್ಣ ನಕಾರತ್ಮಕ ಶಕ್ತಿ ನಾಶವಾಗುತ್ತಾ ಹೋಗುತ್ತದೆ ಮನೆಯ ಯಾವ ಮೂರು ಸ್ಥಾನದಲ್ಲಿ ನವಿಲುಗರೆನು ಇಡಬೇಕು ಅಂದರೆ ನಿಮ್ಮ ಮನೆಯ ಮುಖ್ಯದ್ವಾರದ ಬಳಿ ಗಣಪತಿಯ ಪ್ರತಿಮೆಯನ್ನು ಇಡೀ ಪ್ರತಿಮೆಯ
2 ಬದಿಗಳಲ್ಲಿ ನವಿಲುಗರಿಯನ್ನು ಇಡೀ ಇದರಿಂದ ನಿಮ್ಮ ಮನೆಯ ಒಳಗಡೆ ಯಾವುದೇ ಪ್ರಕಾರದ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ ಗ್ರಹಗಳ ದುಷ್ಪರಿಣಾಮದಿಂದ ಉಳಿದುಕೊಳ್ಳಲು ನವಿಲುಗರಿಯನ್ನು ತೆಗೆದುಕೊಂಡು ಅದರ ಮೇಲೆ ಗಂಗಾಜಲ ಅಥವಾ ಶುದ್ಧ ಜಲವನ್ನು ಹಾಕಿ ನಂತರ ಇದನ್ನು ಯಾವ ರೀತಿಯ ಸ್ಥಾನದಲ್ಲಿ ಇಡಬೇಕು
ಅಂದರೆ ಯಾರಿಗೂ ಸಹ ಇದು ಕಾಣದಂತೆ ಇರಬೇಕು ಇದರಿಂದ ಗೃಹಶಾಂತಿಯಾಗುವುದಕ್ಕೆ ಸಹಾಯ ಆಗುತ್ತದೆ ಕೆಟ್ಟ ದೃಷ್ಟಿಯಿಂದ ಉಳಿದುಕೊಳ್ಳಲು ಯಾರಿಗಾದರೂ ದೃಷ್ಟಿಯಾಗಿದ್ದರೆ ಆ ವ್ಯಕ್ತಿ ಮಲಗುವ ತಲೆದಿಂಬಿನ ಕೆಳಗೆ ನವಿಲು ಕರಿಯನ್ನು ಇಡಿ ಇದರಿಂದ ಆ ವ್ಯಕ್ತಿಗೆ ತಗಲಿರುವ ದೃಷ್ಟಿ ನಾಶವಾಗುತ್ತದೆ ಮಾರನೆಯ ದಿನ ಇದನ್ನು ಹರಿಯುವಂತಹ ನೀರಿನಲ್ಲಿ ಹಾಕಿ ಅಭ್ಯಾಸ ಮಾಡುವುದರಲ್ಲಿ ಮನಸ್ಸು ಆಗುವುದಿಲ್ಲ ಅಂದರೆ ವಿದ್ಯಾರ್ಥಿಗಳು ತಾಯಿ ಸರಸ್ವತಿ ದೇವಿಯ ಮುಂದೆ ನವಿಲುಗರಿಯನ್ನು ಇಟ್ಟು ಮಾರನೆಯ ದಿನ
ಆ ನವಿಲುಗರಿಯನ್ನು ತಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ತಾಯಿ ಸರಸ್ವತಿ ದೇವಿಯ ಕೃಪೆ ಕೂಡ ಇರುತ್ತದೆ ಮನಸ್ಸಿನ ಇಚ್ಛೆಯ ಫಲವನ್ನು ಪಡೆದುಕೊಳ್ಳಲು ನೀವು ರಾಧಾಕೃಷ್ಣರ ದೇವಾಲಯಕ್ಕೆ ಹೋಗಿ ಭಗವಂತನಾದ ಶ್ರೀಕೃಷ್ಣನಿಗೆ ನವಿಲುಗರಿಯನ್ನು ಅರ್ಪಿಸಿ ಅಥವಾ ಮನೆಯಲ್ಲಿ ಶ್ರೀ ಕೃಷ್ಣನ ಮೂರ್ತಿಗೆ ನವಿಲುಗರಿಯನ್ನು ಅಂಟಿಸಿ
ನಿಮ್ಮ ಮನಸ್ಸಿನ ಇಚ್ಛೆಗಳನ್ನು ಅವರ ಮುಂದೆ ಹೇಳಿ ಗಂಡ ಹೆಂಡತಿಯ ನಡುವೆ ಮನಸ್ತಾಪ ಜಗಳ ಇದ್ದರೆ ಇವರ ಬೆಡ್ ರೂಮ್ ನಲ್ಲಿ ಆಗ್ನೇಯ ದಿಕ್ಕಿನಲ್ಲಿ ನವಿಲುಗರಿಯನ್ನು ಇಡಬೇಕು ಇದರಿಂದ ಇಬ್ಬರ ಮಧ್ಯದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಧನ ಸಂಪತ್ತಿನ ವೃದ್ಧಿಗಾಗಿ ಬೀರು ಅಥವಾ ಪೆಟ್ಟಿಗೆಯನ್ನು ಇಡುವಾಗ ಈ ಮಾತನ್ನು ನೆನಪಿಟ್ಟುಕೊಳ್ಳಿ ಇದನ್ನು ಪಶ್ಚಿಮದ ಗೋಡೆಗೆ ಅಂಟಿಸಿಡಬೇಕು ಇದರ ಮುಖ ಪೂರ್ವ ದಿಕ್ಕಿನ ಕಡೆ ಇರಬೇಕು ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಪೂಜೆಯಲ್ಲಿ ನವಿಲುಗರಿಯನ್ನು ಇಟ್ಟು
ಆ ಬೀರಿನಲ್ಲಿ ಇಟ್ಟುಬಿಡಿ ಇಲ್ಲಿ ಸುಖ ಸಮೃದ್ಧಿ ಬರುತ್ತದೆ ಮತ್ತು ಹಣದ ಕೊರತೆ ಬರುವುದಿಲ್ಲ ಒಂದು ವೇಳೆ ಹಣದ ಕೊರತೆ ಎದುರಿಸುತ್ತಾ ಇದ್ದರೆ ಮನೆಯ ಆಗ್ನೇಯ ಕೋಣೆಯಲ್ಲಿ ಅಂದರೆ ದಕ್ಷಿಣ ಪೂರ್ವ ದಿಕ್ಕಿನಲ್ಲಿ ನಿಮ್ಮ ಸೊಂಟಕ್ಕಿಂತ ಮೇಲ್ಭಾಗದಲ್ಲಿ ಎರಡು ನವಿಲುಗರಿಯನ್ನು ಶುಕ್ಲ ಪಕ್ಷದಲ್ಲಿ ಗೋಡೆಗೆ ಅಂಟಿಸಿ ಬೇಗನೆ ಧನಪ್ರಾಪ್ತಿಯ ಅವಕಾಶಗಳು ಸಿಗುತ್ತವೆ ಒಂದು ಯಾವುದಾದರೂ ಶುಭದಿನ ನವಿಲುಗರಿಯನ್ನು ತೆಗೆದುಕೊಂಡು ಮನೆಯ ಯಾವ
ಒಂದು ದಿಕ್ಕಿನಲ್ಲಿ ಇಡಬೇಕು ಎಂದರೆ ಮನೆಗೆ ಬರುವ ಆಗು ಹೋಗುವ ಜನರ ದೃಷ್ಟಿ ನೇರವಾಗಿ ಆ ನವಿಲುಗರಿಯ ಮೇಲೆ ಬೀಳುತ್ತಾ ಇರಬೇಕು ಅಂತ ಪ್ರದೇಶದಲ್ಲಿ ಇಡಿ ಸಾಮಾನ್ಯವಾಗಿ ನವಿಲುಗರಿಯೂ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ ಹಾಗಾಗಿ ಇಂತಹ ಸ್ಥಾನದಲ್ಲಿ ಇಡಬೇಕು ಅಲ್ಲಿ ಎಲ್ಲರಿಗೂ ಇದು ಕಾಣುವಂತೆ ಇರಬೇಕು ನವಿಲು ಕರಿಯ ಉಪಾಯ ಕೇವಲ ನಿಮಗೆ ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಜನರಿಗೆ ಸುಖ ಶಾಂತಿ ನೆಮ್ಮದಿಯನ್ನು ತರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು