ಶುಕ್ರವಾರ ಸಂಜೆ 7ಗಂಟೆಯೊಳಗೆ ಅನ್ನದಲ್ಲಿ ಇದನ್ನು ಬೆರೆಸಿ ಲಕ್ಷ್ಮಿ ಫೋಟೋ ಮುಂದೆ ಇಟ್ಟರೆ ಬೇಡವೆಂದರೂ ಆಕಸ್ಮಿಕ ಹಣವೇ ಹಣ

0

ನಮಸ್ಕಾರ ಸ್ನೇಹಿತರೆ ವಿಶೇಷವಾಗಿ ಧನಪ್ರಾಪ್ತಿ ಯೋಗ ಉಂಟಾಗಬೇಕು ಎಂದರೆ ಆಕಸ್ಮಿಕವಾಗಿ ಧನಯೋಗ ಬರಬೇಕು ಎಂದರೆ ಯಾವ ವಿಧದಲ್ಲಿ ಶುಕ್ರವಾರದ ದಿನ ಲಕ್ಷ್ಮಿಗೆ ಪೂಜೆಯನ್ನು ಮಾಡಿ ವಿಶೇಷವಾದ ನೈವೇದ್ಯವನ್ನು ಅಮ್ಮನವರಿಗೆ ಮಾಡಿ ಪ್ರಸಾದವನ್ನು ಮಾಡಿ ಪ್ರಸಾದವನ್ನು ಸ್ವೀಕರಿಸುವುದರಿಂದ ನಿಮಗೆ ಆಕಸ್ಮಿಕವಾದ ಧನಪ್ರಾಪ್ತಿ ಯೋಗ ಉಂಟಾಗುತ್ತದೆ ಹಾಗಾದರೆ ಲಕ್ಷ್ಮೀದೇವಿಗೆ ಯಾವ ವಿಧವಾಗಿ ಪೂಜೆ ಮಾಡಬೇಕು ಯಾವ ನೈವೇದ್ಯವನ್ನು ಮಾಡಿ ಸ್ವೀಕರಿಸಬೇಕು ಅನ್ನುವಂತಹ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯುತ್ತಾ ಹೋಗೋಣ ಪ್ರತಿಯೊಬ್ಬರಿಗೂ ಕೂಡ ಆಕಸ್ಮಿಕ ಧನಲಾಭ ಅನ್ನುವುದು ಇಷ್ಟ ಆಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾಕೆ ಅಂದರೆ ಇದು ನಾವು ಶ್ರಮಪಟ್ಟ ಅಂತ ಹಣ ಅಲ್ಲ ಯಾವುದೋ ಒಂದು ಮೂಲದಿಂದ ನಾವು ಊಹಿಸದೆ ಬರುವಂತಹ ಹಣ ಆಗಿರುತ್ತದೆ ನಮ್ಮ ಅದೃಷ್ಟದಲ್ಲಿ ಇದು ಇರಬೇಕು ಆಗಮಾತ್ರ ಇಂತಹ ಧನಪ್ರಾಪ್ತಿ ಯೋಗ ಬರುತ್ತದೆ ಇಂತಹ ಯೋಗ ನಮ್ಮ ಜಾತಕದಲ್ಲಿ ನಮ್ಮ ಯೋಗದಲ್ಲಿ ಇಲ್ಲ ಅಂದರೂ ಕೂಡ ಅಮ್ಮನವರನ್ನು ಪೂಜೆ ಮಾಡುವುದರಿಂದ ಅಮ್ಮನವರ ಆಶೀರ್ವಾದದಿಂದ ಇಂತಹ ಯೋಗವನ್ನು ಪಡೆಯಬಹುದು ಹಾಗಾದರೆ ವಿಶೇಷವಾಗಿ ಶುಕ್ರವಾರದ ದಿನ ಹೇಗೆ ಪೂಜೆಯನ್ನು ಮಾಡಿ ಅಮ್ಮನವರ ಆಶೀರ್ವಾದವನ್ನು ಪಡೆದುಕೊಳ್ಳ ಬಹುದು ಎಂದು ತಿಳಿದುಕೊಳ್ಳೋಣ ಲಕ್ಷ್ಮಿ ದೇವಿಯ ಅನುಗ್ರಹದಿಂದ ಸಕಲವನ್ನು ಸರ್ವವನ್ನು ಸಿದ್ದಿ ಮಾಡಿಕೊಳ್ಳಬಹುದಾಗಿದೆ ಕೆಲವೊಂದು ಸಾರಿ ಕೆಲವೊಂದು ಯೋಗಗಳು ಕೆಲವೊಂದು ಅದೃಷ್ಟಗಳು ಇಲ್ಲ ಅಂದರು ಕೂಡ ದೈವ ಬಲದಿಂದ ಇಂತಹ ಅದೃಷ್ಟವನ್ನು ಪಡೆದುಕೊಳ್ಳಬಹುದು

ದೇವರ ಪೂಜೆಯನ್ನು ಮಾಡಿ ಎಷ್ಟು ತರಹದ ಯೋಗಗಳನ್ನು ಪಡೆದವರು ತುಂಬಾ ಚೆನ್ನಾಗಿದ್ದಾರೆ ಜಾತಕದಲ್ಲಿ ಎಷ್ಟೇ ವಿಧದ ಸಮಸ್ಯೆ ಇದ್ದರೂ ಕೂಡ ಜಾತಕದಲ್ಲಿ ಎಷ್ಟೇ ಯೋಗ ಫಲ ಇಲ್ಲ ಅಂದರೂ ಕೂಡ ಇಂತಹ ಸಮಸ್ಯೆಗಳನ್ನು ಮೀರಿ ಅವರ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋದವರು ಇದ್ದಾರೆ ಆದರೆ ಇದಕ್ಕೆ ಭಕ್ತಿ ಮತ್ತು ಶ್ರದ್ಧೆ ಇಂದ ದೇವರನ್ನು ಪೂಜಿಸಬೇಕು ಕೆಲವೊಂದು ಬಾರಿ ದೇವರ ಪೂಜೆಯನ್ನು ಮಾಡಿದರೂ ಸಹ ನಿಮ್ಮ ಇಷ್ಟಾರ್ಥ ಈಡೇರುವುದಿಲ್ಲ ಯಾಕೆ ಅಂದರೆ ದೇವರ ಮುಂದೆ ಹೋಗಿ ನೀವು ಬೇಡಿಕೆಯನ್ನು ಇಡುವುದು ಅಲ್ಲ ಬದಲಾಗಿ ಭಕ್ತಿ-ಶ್ರದ್ಧೆಯಿಂದ ದೇವರಿಗೆ ಶರಣಾಗಿ ನಿಮ್ಮ ಕೋರಿಕೆಯನ್ನು ಇಡಬೇಕು ಆಗಮಾತ್ರ ನಿಮ್ಮ ಕೋರಿಕೆ ಈಡೇರುತ್ತದೆ ಇಲ್ಲಿ ಭಕ್ತಿಗೆ ದೇವರು ಒಲಿಯುತ್ತಾನೆ ಹೊರತು ಬೇರೆ ಯಾವುದಕ್ಕೂ ಅಲ್ಲ

ನಾವು ಹೇಳುವಂತಹ ಪೂಜೆಯನ್ನು ಮಾಡುವುದಕ್ಕೂ ಕೂಡ ಭಕ್ತಿ ಮತ್ತು ಶ್ರದ್ಧೆ ಬೇಕು ಶುಕ್ರವಾರದ ದಿನ ಅಮ್ಮನವರಿಗೆ ಪೂಜೆಯನ್ನು ಮಾಡಬೇಕು ಲಕ್ಷ್ಮೀದೇವಿಯ ಫೋಟೋಗೆ ಗಂದ ಕುಂಕುಮ ಅಕ್ಷತೆಗಳಿಂದ ಪೂಜೆಯನ್ನು ಮಾಡುತ್ತಾ ಮಲ್ಲಿಗೆ ಹೂಗಳಿಂದ ಅಮ್ಮನವರಿಗೆ ಅಲಂಕಾರವನ್ನು ಮಾಡಿ ಅಮ್ಮನವರ ಮುಂದೆ ದೀಪವನ್ನು ಹಚ್ಚಿ ಅಮ್ಮನವರಿಗೆ ಪೂಜೆಯನ್ನು ಮಾಡುತ್ತಾ ಅಷ್ಟೋತ್ತರ ನಾಮ ಲಕ್ಷ್ಮಿ ಸ್ತೋತ್ರವನ್ನು ಪಠಿಸುತ್ತಾ ಕುಂಕುಮಾರ್ಚನೆಯನ್ನು ಮಾಡಿ ಕುಂಕುಮದ ತಿಲಕವನ್ನಿಟ್ಟು ಧೂಪದೀಪ ಎಲ್ಲವನ್ನು ತೋರಿಸಿ ಮಾಡಬೇಕು ಇದನ್ನು ಮಾಡಿದ ಮೇಲೆ ಅಮ್ಮನವರಿಗೆ ತಾಂಬೂಲವನ್ನು ಇಡಬೇಕು ತಾಂಬೂಲ ಇಟ್ಟ ನಂತರ ನೈವೇದ್ಯಕ್ಕಾಗಿ ಏನನ್ನು ಇಡಬೇಕು ಎಂದರೆ ನೈವೇದ್ಯವನ್ನು ಮೊದಲೇ ನೀವು ಮಾಡಿಕೊಳ್ಳಬೇಕಾಗುತ್ತದೆ ಪೂಜೆಯಲ್ಲಿ ಯಾವ ಸಮಯದಲ್ಲಿ ಮಾಡಬೇಕು ಎಂದರೆ ಶುಕ್ರವಾರದ ದಿನ 5 ಗಂಟೆಯಿಂದ ಏಳು ಗಂಟೆಯ ಒಳಗೆ

ಈ ಪೂಜೆಯನ್ನು ಮಾಡಬೇಕು ಇದನ್ನು ಗೋಧೂಳಿ ಸಮಯ ಅಂತ ಕರೆಯುತ್ತಾರೆ ಇದು ಬಹಳ ಶ್ರೇಷ್ಠವಾದ ಸಮಯ ಈ ಸಮಯದಲ್ಲಿ ಪೂಜೆಯನ್ನು ಮಾಡಿ ಪೂಜೆಗೆ ಕುಳಿತುಕೊಳ್ಳುವ ಮೊದಲು ಮಡಿಯಿಂದ ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಮತ್ತು ಹೆಂಡತಿಗೆ ಇಬ್ಬರಿಗೆ ಮಾತ್ರ ಸರಿಯಾಗುವಂತೆ ಅನ್ನವನ್ನು ಮಾಡಿಕೊಂಡು ನಂತರ ಅನ್ನವನ್ನು ಒಂದು ಪ್ಲೇಟ್ ಗೆ ಹಾಕಿ ಫ್ರೆಶ್ ಆಗಿರುವಂತಹ ಮೊಸರನ್ನು ಅನ್ನಕ್ಕೆ ಹಾಕಿ ಕಲಿಸಬೇಕಾಗುತ್ತದೆ ಇದಕ್ಕೆ ಯಾವುದೇ ರೀತಿಯ ಉಪ್ಪು ಮೊದಲಾದವನ್ನು ಸೇರಿಸ ಬಾರದು ಮೊಸರು ಮತ್ತು ಅನ್ನವನ್ನು ಕಲಿಸಿ ಒಂದು ಬಾಳೆ ಎಲೆಯಲ್ಲಿ ಹಾಕಿ ಅಮ್ಮನವರಿಗೆ ನೈವೇದ್ಯವನ್ನು ಹಾಕಬೇಕಾಗುತ್ತದೆ ಇಬ್ಬರೂ ಅನ್ನವನ್ನು ತಿನ್ನುವಷ್ಟು ಅಮ್ಮನವರಿಗೆ ನೈವೇದ್ಯವನ್ನು ಮಾಡಬೇಕಾಗುತ್ತದೆ

ಇದನ್ನು ಗಂಡ-ಹೆಂಡತಿ ತಿನ್ನಬೇಕು ಪೂಜೆಯಲ್ಲ ಮಾಡಿ ಸಂಕಲ್ಪ ಮುಗಿದನಂತರ ನೈವೇದ್ಯವನ್ನು ಕೇವಲ ನೀವು ಮಾತ್ರ ಗಂಡ-ಹೆಂಡತಿ ಮಾತ್ರ ಇದನ್ನು ತಿನ್ನಬೇಕು ಬೇರೆ ಯಾರೂ ಇದನ್ನು ತಿನ್ನಬಾರದು ಅಮ್ಮನವರಿಗೆ ನೈವೇದ್ಯವನ್ನು ಮಾಡುವಾಗ ಉಪ್ಪನ್ನು ಹಾಕಿ ನೇವೇದ್ಯ ಮಾಡಬಾರದು ಇದಕ್ಕೆ ಬೇಕಾಗಿರುವುದು ಮೊಸರು ಮಾತ್ರ ನಂತರ ಅಮ್ಮನವರಿಗೆ ಶ್ರದ್ಧಾಭಕ್ತಿಯಿಂದ ಹೂಗಳಿಂದ ಪೂಜೆಯನ್ನು ಮಾಡುವುದು ಇದರಿಂದ ಅಮ್ಮನವರು ಸಂತೃಪ್ತಿಗೊಂಡು ನಿಮಗೆ ಆಕಸ್ಮಿಕ ಧನಲಾಭ ಆಗುವಂತೆ ಮಾಡುತ್ತಾರೆ ಈ ರೀತಿಯಾದಂತಹ ಪೂಜೆಯನ್ನು ಮಾಡುತ್ತಾ ಆಕಸ್ಮಿಕವಾದ ದನ ಲಾಭವನ್ನು ಪಡೆಯಿರಿ ಎಂದು ನಮ್ಮ ಆಶಯ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.