ಜನ್ಮ ಜನ್ಮಾಂತರದ ಬಡತನವನ್ನ ಕೇವಲ 2 ಲವಂಗಗಳು ನಾಶಗೊಳಿಸುತ್ತವೆ

0

ನಮಸ್ಕಾರ ಸ್ನೇಹಿತರೆ ಲವಂಗದ ಪ್ರಯೋಗವನ್ನು ಈಗಿನಿಂದ ಅಲ್ಲ ಶತಮಾನಗಳ ವರ್ಷದಿಂದ ಮಾಡುತ್ತಿದ್ದಾರೆ ಲವಂಗದ ಉಪಾಯವು ನೂರಾರು ವರ್ಷಗಳ ಹಿಂದಿನ ಉಪಾಯವಾಗಿದೆ ನಮ್ಮ ಹಿರಿಯರು ಲವಂಗದ ಪ್ರಯೋಗವನ್ನು ಮಾಡಿದ್ದಾರೆ ಸ್ನೇಹಿತರೆ ನಿಮಗೂ ಕೂಡ ಹಣದ ಸಮಸ್ಯೆ ಇದ್ದರೆ ಒಂದುವೇಳೆ ಕೆಟ್ಟ ಶಕ್ತಿಗಳಿಂದ ತೊಂದರೆಯಿಂದ ಇದ್ದರೆ ಪದೇ ಪದೇ ನೀವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಯಾರಾದರೂ ನಿಮ್ಮನ್ನು ಕಟ್ಟಿಹಾಕಿದ್ದಾರೆ ಎಂದು ನಿಮಗೆ ಅನಿಸುತ್ತಿದ್ದರೆ ಒಂದು ವೇಳೆ ರಾತ್ರಿ ಮಲಗಿದಾಗ ನಿಮಗೆ ಕೆಟ್ಟ ಕನಸು ಪದೇ ಪದೇ ಬೀಳುತ್ತಿದ್ದರೆ ಈ ಲೇಖನ ನಿಮಗೆ ತುಂಬಾನೇ ಲಾಭಕಾರಿ ಆಗಿದೆ ಈ ಲೇಖನದಲ್ಲಿ ಲವಂಗದ ತುಂಬಾನೇ ಚಿಕ್ಕದಾದ ಒಂದು ಉಪಾಯವನ್ನು ತಿಳಿಸಿಕೊಡುತ್ತೇವೆ ನೋಡಲು ಇದು ತುಂಬಾ ಸಾಧಾರಣವಾಗಿದೆ ಆದರೆ ಇದರ ರಿಸಲ್ಟ್ ತುಂಬಾ ಪವರ್ ಫುಲ್ ಆಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಉಪಾಯದ ಮೂಲಕ ಯಾರಾದರೂ ನಿಮಗೆ ಕೆಟ್ಟದ್ದು ಆಗಲಿ ಎಂದು ಏನಾದರೂ ತಂತ್ರಗಳನ್ನು ಮಾಡಿದ್ದರೆ ಎಲ್ಲಾ ತಂತ್ರಗಳು ದೂರವಾಗುತ್ತವೆ ಕೆಟ್ಟ ಕನಸುಗಳು ಸಹ ದೂರವಾಗುತ್ತವೆ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗುವ ಕಾರ್ಯ ನಡೆಸಿ ಕೊಡುತ್ತದೆ ಹಾಗಾಗಿ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಇಂತಹ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಸ್ನೇಹಿತರೆ ಯಾರಿಗಾದರೂ ರಾತ್ರಿಯ ವೇಳೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ತಲೆದಿಂಬಿನ ಕೆಳಗೆ ಎರಡು ಲವಂಗವನ್ನು ಇಟ್ಟು ಮಲಗಬೇಕು ಹೌದು ಸ್ನೇಹಿತರೆ ತಲೆದಿಂಬಿನ ಕೆಳಗೆ ಎರಡು ಲವಂಗಗಳನ್ನು ಇಟ್ಟುಕೊಂಡು ಮಲಗಬೇಕು ಯಾಕೆ ಅಂದರೆ ಯಾವುದಾದರೂ ನೆಗೆಟಿವ್ ಶಕ್ತಿಯಿಂದ ನಿಮಗೆ ಕೆಟ್ಟ ಕನಸು ಬೀಳುತ್ತಿದ್ದರೆ ನೆಗೆಟಿವ್ ಶಕ್ತಿಯನ್ನು ಹೀರಿಕೊಳ್ಳುವ ಕೆಲಸವನ್ನು ಲವಂಗ ಮಾಡುತ್ತದೆ

ಲವಂಗವು ಮಹಾಕಾಲನ ರೂಪ ಅಂತ ತಿಳಿಯಲಾಗಿದೆ ಜೊತೆಗೆ ಕಾಲಭೈರವನ ಸ್ವರೂಪ ಅಂತ ಹೇಳುತ್ತಾರೆ ಹಾಗಾಗಿ ಇವು ನೆಗಟೀವ್ ಎನರ್ಜಿಯನ್ನು ತಮ್ಮೊಳಗೆ ಎಳೆದುಕೊಳ್ಳುವ ಕೆಲಸವನ್ನು ಮಾಡುತ್ತವೆ ಲವಂಗವನ್ನು ಏನು ಮಾಡಬೇಕು ಎಂದರೆ ರಾತ್ರಿಯ ವೇಳೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಲವಂಗವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಎರಡನೆಯ ದಿನ ಏನು ಮಾಡಬೇಕು ಅಂದರೆ ಸ್ನಾನ ಮಾಡುವ ವೇಳೆಯಲ್ಲಿ ನೀವು ಹರಿಯುತ್ತಿರುವ ನೀರಿನಲ್ಲಿ ಅಥವಾ ಯಾವುದಾದರೂ ನೀರಿನ ಹೊಂಡದಲ್ಲಿ ಇದನ್ನು ಹಾಕಬೇಕು ಎರಡನೆಯದಾಗಿ ಧನ ಸಂಪತ್ತನ್ನು ಪಡೆಯುವ ಉಪಾಯವನ್ನು ತಿಳಿಸುತ್ತೇವೆ 108 ಸಂಖ್ಯೆಯಲ್ಲಿ ಲವಂಗದ ಮಾಲೆಯನ್ನು ಮಾಡಬೇಕು ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಬೇಕು

ಈ ರೀತಿ ಮಾಡುವುದರಿಂದ ಆಕಸ್ಮಿಕ ಧನ ಸಂಪತ್ತಿನ ಆಗಮನ ಕೂಡ ಆಗುತ್ತದೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ ಇದರ ನಂತರ ಮೂರನೆಯ ಉಪಾಯ ಯಾವ ರೀತಿ ಇದೆ ಅಂದರೆ ಯಾವುದಾದರೂ ಒಂದು ಮಂದಿರದ ಮುಂದೆ ಒಂದು ಲವಂಗವನ್ನು ಏನಾದರೂ ಮುಚ್ಚಿಹಾಕಿದರೆ ನಿಮ್ಮ ಮನಸಿಚ್ಛೆ ಗಳು ಪೂರ್ತಿಯಾಗುತ್ತದೆ ಇಲ್ಲಿ ನಿಮಗೆ ತುಂಬಾನೇ ಲಾಭ ಸಿಗುತ್ತದೆ ಹಾಗೂ ಯಾವುದಾದರೂ ಒಬ್ಬ ಬ್ರಾಹ್ಮಣರಿಗೆ ಎರಡು ಲವಂಗ ಮತ್ತು ಒಂದು ರೂಪಾಯಿ ನಾಣ್ಯದ ಜೊತೆ ಅವರಿಗೆ ದಾನ ನೀಡಿದರೆ ಯಾವುದಾದರೂ ಒಂದು ಕೆಲಸದಲ್ಲಿ ನಿಮ್ಮ ಒಂದು ದೌರ್ಭಾಗ್ಯದಿಂದ ನಿಲುವು ಕಾಣುತ್ತಾ ಇಲ್ಲ ಅಂದರೆ ಯಾವುದಾದರೂ ಒಂದು ಕೆಲಸದಲ್ಲಿ ಪದೇಪದೇ ನಿಮಗೆ ಕಷ್ಟ ಬರುತ್ತಿದ್ದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ

ಜೊತೆಗೆ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಹಾಕಿ ಲವಂಗವನ್ನು ಇರಿಸಬೇಕು ಒಂದು ಶುದ್ಧವಾದ ಅರಳಿ ಮರದ ಎಲೆಯನ್ನು ತೆಗೆದುಕೊಳ್ಳಬೇಕು ಅದರಲ್ಲಿ ಎರಡು ಕರ್ಪೂರವನ್ನು ಹಾಕಿ ಉರಿಸಬೇಕು ಇದಕ್ಕೆ ಎರಡು ಲವಂಗವನ್ನು ಹಾಕಬೇಕು ನಂತರ ಹರಿಯುತ್ತಿರುವ ನೀರಿನಲ್ಲಿ ಎಲೆಯನ್ನು ಬಿಡಬೇಕು ಈ ರೀತಿ ಮಾಡಿದಾಗ ಆಕಸ್ಮಿಕ ಧನಲಾಭ ಆಗುತ್ತದೆ ಒಂದು ವೇಳೆ ಯಾರಾದರೂ ತಮ್ಮ ಪರ್ಸಿನಲ್ಲಿ 2 ಲವಂಗವನ್ನು ಇಟ್ಟುಕೊಂಡರೆ ನೀವು ಯಾವ ರೀತಿ ಇರಬೇಕು ಎಂದರೆ ಅರಳಿದ ಲವಂಗ ಆಗಿರಬೇಕು ಮೇಲ್ಭಾಗದಲ್ಲಿ ಇರುವಂತ ಹೂವು ಮುರಿದಿರಬಾರದು ಇಂತಹ ಎರಡು ಲವಂಗವನ್ನು ತಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಯಾವತ್ತಿಗೂ ಕೂಡ ಅವರಿಗೆ ಹಣದ ಕೊರತೆ ಆಗೋದಿಲ್ಲ ಆಕಸ್ಮಿಕವಾಗಿ ಧನಪ್ರಾಪ್ತಿ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.