ನಮಸ್ಕಾರ ಸ್ನೇಹಿತರೆ ಶತ್ರುಗಳು ನಮ್ಮೊಂದಿಗೆ ಎಷ್ಟು ಸ್ನೇಹದಿಂದ ವರ್ತಿಸಿದರು ಅವರೊಳಗಿನ ಸೇಡಿನ ಭಾವನೆ ಇದ್ದೇ ಇರುತ್ತದೆ ಚಾಣಕ್ಯನ ಪ್ರಕಾರ ನಾವು ಶತ್ರುಗಳೊಂದಿಗೆ ಹೇಗೆ ಇರಬೇಕು ಶತ್ರುಗಳೊಂದಿಗೆ ನಾವು ಹೀಗೆ ಮಾಡಿದರೆ ಅವರು ನಮ್ಮ ಮುಂದೆ ನಿಲ್ಲಲು ಸಾಧ್ಯವಿಲ್ಲ ಚಾಣಕ್ಯ ನೀತಿಯ ಪ್ರಕಾರ ಶತ್ರುಗಳ ಪ್ರತಿಯೊಂದು ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಶತ್ರುವನ್ನು ದುರ್ಬಲ ಎಂದುಕೊಳ್ಳುವುದು ಅದು ಭಯಂಕರ ತಪ್ಪಾಗುತ್ತದೆ ಶತ್ರು ಪ್ರತಿಕ್ಷಣವು ನಿಮ್ಮ ಮೇಲೆ ಕಣ್ಣನ್ನು ಇಟ್ಟಿರುತ್ತಾನೆ ನಿಮ್ಮ ಪ್ರತಿಯೊಂದು ನಡತೆಯನ್ನು ಮೌಲ್ಯಮಾಪನ ಮಾಡುತ್ತಾ ಇರುತ್ತಾರೆ ಮತ್ತು ಸಮಯಬಂದಾಗ ಗಾಯ ಅಥವಾ ನಷ್ಟವನ್ನು ಉಂಟು ಮಾಡುವ ಕೆಲಸವನ್ನು ಮಾಡೇ ಮಾಡುತ್ತಾನೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆಚಾರ್ಯ ಚಾಣಕ್ಯ ಹೇಳುವಂತೆ ಶತ್ರುವು ಏನೇ ಇರಲಿ ಅವನ ಗುರಿ ಹಾನಿ ಮಾಡುವುದು ಮಾತ್ರ ಆಗಿರುತ್ತದೆ ಹಾವನ್ನು ಹೇಗೆ ನಂಬಲು ಸಾಧ್ಯವಿಲ್ಲವೋ ಅದೇ ರೀತಿ ಶತ್ರುವನ್ನು ನಂಬಲು ಸಾಧ್ಯವಿಲ್ಲ ಈ ವ್ಯತ್ಯಾಸವನ್ನು ಮರೆತರೆ ಯಾರೂ ಕೂಡ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಆದ್ದರಿಂದ ಶತ್ರುವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು ನಿಮ್ಮ ಶಕ್ತಿ ಅವನಿಗಿಂತ ಹೆಚ್ಚಾಗಿರುವಾಗ ನೀವು ಅವನಿಗಿಂತ ಉತ್ತಮರು ಎಂದು ಅರ್ಥಮಾಡಿಕೊಂಡಾಗ ಇಂದು ಕೂಡ ಶತ್ರುವು ಸಿಕ್ಕಿಕೊಳ್ಳುವ ಧೈರ್ಯ ಮಾಡುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಶತ್ರುವು ನಿಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂದು ಚಾಣಕ್ಯನೀತಿ ಹೇಳುತ್ತದೆ
ಯಾವಾಗ ಶತ್ರು ನಮಗಿಂತ ಶಕ್ತಿಶಾಲಿಯಾಗಿದ್ದಾನೋ ಆಗ ನಾವು ಅಡಗಿ ಕೊಳ್ಳಬೇಕು ಎಂದು ಚಾಣಕ್ಯನೀತಿ ಹೇಳುತ್ತದೆ ಸ್ವಂತ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು ಮತ್ತು ಅವಕಾಶವನ್ನು ಹುಡುಕಿಕೊಳ್ಳಬೇಕು ಶತ್ರು ವಿ ಗಿಂತ ನಾವು ದುರ್ಬಲ ಸ್ಥಾನದಲ್ಲಿದ್ದಾಗ ಎಂದಿಗೂ ನಾವು ಅವರನ್ನು ಸೋಲಿಸಲು ಸಾಧ್ಯವಿಲ್ಲ ಚಾಣಕ್ಯ ತನ್ನ ನೀತಿಯಲ್ಲಿ ಹೇಳಿರುವ ಪ್ರಕಾರ ಯಾರೊಂದಿಗಾದರೂ ವೈರತ್ವ ಉಂಟಾದಾಗ ಅವರು ಯಾವಾಗಲೂ ಎಚ್ಚರಿಕೆಯಿಂದ ಜಾಗರೂಕರಾಗಿರಬೇಕು ಕೆಲವು ಕಾರಣಗಳಿಂದ ಶತ್ರು ಸ್ನೇಹಿತರಾದರೆ ಎಚ್ಚರಿಕೆ ಮತ್ತು ಜಾಗೃತಿಯನ್ನು ಕೈಬಿಡಬಾರದು ನಮ್ಮ ಶತ್ರು ನಮ್ಮೊಂದಿಗೆ ಎಷ್ಟೇ ಸ್ನೇಹಿತನಾಗಿ ಇದ್ದರು ಅವನು ಅವನ ಸೇಡನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಶತ್ರುಗಳ ಸೇಡು ಎಂದಿಗೂ ಕೂಡ ಬೂದಿಮುಚ್ಚಿದ ಕೆಂಡದಂತೆ ಇರುತ್ತದೆ
ಶತ್ರು ಯಾವಾಗಲೂ ನಿಮ್ಮ ದೌರ್ಬಲ್ಯದ ಲಾಭವನ್ನು ಪಡೆಯುತ್ತಾರೆ ಎಂದು ಚಾಣಕ್ಯನೀತಿ ಹೇಳುತ್ತದೆ ನೀವು ದುರ್ಬಲ ಆದಾಗಲೆಲ್ಲಾ ಶತ್ರು ಕ್ರಿಯಾಶೀಲರಾಗಿರುತ್ತಾರೆ ಕೆಟ್ಟ ಅಭ್ಯಾಸಗಳಿಂದ ದೌರ್ಬಲ್ಯ ಬರುತ್ತದೆ ಕೆಟ್ಟ ಅಭ್ಯಾಸಗಳು ಕೆಟ್ಟ ಸ್ನೇಹಿತರನ್ನು ಆದಷ್ಟು ಬೇಗ ತಿರಸ್ಕರಿಸಬೇಕು ಕೆಟ್ಟ ಅಭ್ಯಾಸಗಳಿಂದ ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿ ನಮ್ಮಿಂದ ಹೊರಟುಹೋಗುತ್ತಾಳೆ ಇಂತಹ ಕೆಟ್ಟ ಅಭ್ಯಾಸಗಳ ಲಾಭವನ್ನು ಶತ್ರುಗಳು ಪಡೆಯಲು ಯಶಸ್ವಿಯಾಗುತ್ತಾರೆ ಇದರಿಂದಾಗಿ ನೀವು ನಿರಂತರ ವೈಫಲ್ಯವನ್ನು ಎದುರಿಸಬೇಕಾಗುತ್ತದೆ ಚಾಣಕ್ಯ ಆದರೆ ಸ್ಫೂರ್ತಿ ಪೂರ್ತಿ ಅಂದರೆ ಚಾಣಕ್ಯ ನೀತಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು