ಭಕ್ತಿಯಿಂದ ಈ ಒಂದು ಮಂತ್ರ ಪಠಿಸಿದರೆ ಸಾಕು,ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಕೂಡಲೇ ಮಾಯವಾಗುತ್ತೆ

0

ಗಾಯತ್ರಿ ಮಂತ್ರವನ್ನು ಸಾವಿತ್ರಿ ಮಂತ್ರವೆಂದೂ ಕೂಡ ಕರೆಯಲಾಗುತ್ತದೆ. ಗಾಯತ್ರಿ ಮಂತ್ರವು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ. ನಾಲ್ಕು ವೇದಗಳಲ್ಲಿ ಮಹತ್ವವನ್ನು ಹೊಂದಿರುವ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಸಂತೋಷದ ಜೀವನವನ್ನು, ಉತ್ತಮ ಆರೋಗ್ಯವನ್ನು, ಖ್ಯಾತಿ ಮತ್ತು ಸಂಪತ್ತನ್ನು ಹೊಂದಬಹುದು. ಗಾಯತ್ರಿ ಮಂತ್ರದ ಮಹತ್ವ ಹಾಗೂ ಪ್ರಯೋಜನವೇನು ನೋಡಿ. ಗಾಯಂತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಜ್ಯೋತಿಷ್ಯ ಶಾಸ್ತ್ರದಲ್ಲಿ

ಗಾಯಿತ್ರಿ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸಬೇಕೆಂದು ಉಲ್ಲೇಖಿಸಲಾಗಿದೆ. ಗಾಯಿತ್ರಿ ಮಂತ್ರವನ್ನು ಸೂರ್ಯೋದಯ ನಂತರ ಮೊದಲ ಬಾರಿಗೆ, ಮಧ್ಯಾಹ್ನ ಎರಡನೇ ಬಾರಿಗೆ, ಸೂರ್ಯಾಸ್ತದ ಮುನ್ನ ಮೂರನೇ ಬಾರಿ ಪಠಿಸಬೇಕು. ಒಂದು ವೇಳೆ ಮಧ್ಯಾಹ್ನ ಪಠಿಸಲು ಸಾಧ್ಯವಾಗದಿದ್ದರೆ ಸೂರ್ಯೋದಯ ಸಮಯದಲ್ಲಿ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕು. ಇನ್ನು ಕೆಲವರು ಸೂರ್ಯೋದಯ ಸಂದರ್ಭದಲ್ಲಿ ಅಂದರೆ ಮುಂಜಾನೆ ಒಂದು ಬಾರಿ ಮಾತ್ರ ಗಾಯಿತ್ರಿ ಮಂತ್ರ ಪಠಿಸುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಗಾಯಿತ್ರಿ ಮಂತ್ರವನ್ನು ಸೂರ್ಯೋದ ನಂತರ ಹಾಗೂ ಸೂರ್ಯಾಸ್ತದ ಮುನ್ನ ಜಪಿಸಿದರೆ ತುಂಬಾ ಉತ್ತಮ ಒಂದು ವೇಳೆ ನೀವು ಗಾಯಿತ್ರಿ ಮಂತ್ರವನ್ನು ಸಂಜೆ ಅಂದರೆ ಸೂರ್ಯಾಸ್ತದ ನಂತರ ಜಪಿಸಲು ಇಚ್ಚಿಸಿದರೆ ಮನಸ್ಸಿನಲ್ಲಿ ಮಂತ್ರವನ್ನು ಪಠಿಸಿ. ಸೂರ್ಯಾಸ್ತದ ಬೆಳಕಿನಲ್ಲಿ ಜೋರಾಗಿ ಮಂತ್ರಗಳನ್ನು ಓದಬಾರುದು ಎಂದು ನೆನಪಿನಲ್ಲಿ ಇಡೀ. ಅಲ್ಲದೇ ಯಾವಾಗಲೂ ಗಾಯಿತ್ರಿ ಮಂತ್ರವನ್ನು ಜಪಿಸುವಾಗ ರುದ್ರಾಕ್ಷಿ ಹಾರವನ್ನು ಬಳಸಿರಿ. ಜಪ ಮಾಡುವ ರುದ್ರಾಕ್ಷಿ ಹಾರದಲ್ಲಿ 108 ರುದ್ರಾಕ್ಷಿ ಮಣಿಗಳು ಮಾತ್ರ ಇರಬೇಕು.ಗಾಯತ್ರಿ ಮಂತ್ರ ಜಪಿಸುವಾಗ ಮನೆಯ ದೇವರ ಕೋಣೆಯಲ್ಲಿ ಅಥವಾ ಯಾವುದಾದರೂ ಪವಿತ್ರ ಸ್ಥಳದಲ್ಲಿ ಕುಳಿತು ಮಂತ್ರವನ್ನು ಜಪಿಸಿ.

ಗಾಯಿತ್ರಿ ಮಂತ್ರ ಜಪಿಸುವುದರಿಂದ ಅನೇಕ ಪ್ರಯೋಗಗಳು ಇವೇ ಯಾರು ಗಾಯತ್ರಿ ಮಂತ್ರವನ್ನು ಜಪಿಸಿತ್ತಾರೆ ಅವರ ಜೀವನದಲ್ಲಿ ಉತ್ಸವ ಹಾಗೂ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಆ ವ್ಯಕ್ತಿಯ ಮನಸ್ಸು ಧಾರ್ಮಿಕ ಚಟುವಟಿಕೆಯತ್ತ ಮುಖ ಮಾಡುತ್ತದೆ. ಅವರ ಜೀವನದಲ್ಲಿ ನಕಾರಾತ್ಮಕ ಶಕ್ತಿಯು ಬಾರದಂತೆ ನಿಯಂತ್ರಿಸುತ್ತದೆ. ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಗಾಯಿತ್ರಿ ದೇವಿಯು ಪ್ರಸನ್ನಳಾಗುತ್ತಾಳೆ.

ಗಾಯಿತ್ರಿದೇವಿಯ ಆಶೀರ್ವಾದಿಂದ ಆ ವ್ಯಕ್ತಿಯ ಜೀವನ ಸುಖ ಮಯಾವಾಗಿರುತ್ತದೆ. ಆ ವ್ಯಕ್ತಿಯ ಬಯಕೆಗಳು ಸಹ ಈಡೇರುತ್ತದೆ. ಇನ್ನು ಅವರ ಜೀವನದಲ್ಲಿ ಸಕಾರಾತ್ಮಕತೆ ಯನ್ನು ಹೆಚ್ಚಿಸುತ್ತದೆ ಹಾಗೂ ಅವರ ಕನಸುಗಳು ನೆರವೇರುತ್ತದೆ. ಇನ್ನು ಹೆಚ್ಚು ಕೋಪ ಇದ್ದವರು ಸಹ ಗಾಯಿತ್ರಿ ಮಂತ್ರವನ್ನು ಜಪಿಸ ಬೇಕು ಇದರಿಂದ ಆ ವ್ಯಕ್ತಿಯ ಕೋಪವು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.

ಮಾನಸಿಕ ಶಾಂತಿಯನ್ನು ಸಹ ನೀಡುತ್ತದೆ. ಗಾಯಿತ್ರಿ ಮಂತ್ರದ ಉಚ್ಛಾರಣೆಯಿಂದ ದೇಹದಲ್ಲಿ ರಕ್ತ ಸಂಚಲನ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಸಾಕಷ್ಟು ಕಾಯಿಲೆಗಳಿಗೆ ಪರಿಹಾರ ನೀಡುವ ಶಕ್ತಿ ಗಾಯಿತ್ರಿ ಮಂತ್ರಕ್ಕೆ ಇದೆ. ಗಾಯಿತ್ರಿ ಮಂತ್ರದಿಂದ ಮುಖ ಹೊಳೆಯುವಂತೆ ಮಾಡುತ್ತದೆ. ಇದರಿಂದ ಅಸ್ತಮಾ ರೋಗವು ಕೂಡ ನಿವಾರಣೆ ಆಗುತ್ತದೆ. ಇನ್ನು ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಆ ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ದೂರ ಆಗುತ್ತೆದೆ. ಹಾಗೂ ಆ ವ್ಯಕ್ತಿ ತನ್ನ ಜೀವನದಲ್ಲಿ ಸರಿಯಾದ ಮಾರ್ಗವನ್ನೆ ಆಯ್ದುಕೊಳ್ಳುತ್ತಾನೆ. ಅವರ ಒಳ್ಳೆಯ ತನವೇ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.