ಸಿಂಹ ರಾಶಿ ಆಗಸ್ಟ್ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೇ ಸಿಂಹ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯ ಯಾವ ರೀತಿ ಇದೆ ಅಂತ ನೋಡೋಣ ಬನ್ನಿ ಒಂದು ಮಟ್ಟಿಗೆ ನಿಮ್ಮ ಲಾಂಗ್ ಟರ್ಮ್ ಸಮಸ್ಯೆಗಳು ಏನಿದೆ ಅವುಗಳಿಗೆ ಸೊಲ್ಯೂಷನ್ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಾ ಇರುತ್ತದೆ ಅದರಲ್ಲಿ ಒಳ್ಳೆಯ ಪ್ರೋಗ್ರೆಸ್ ಕೂಡ ಬರುತ್ತಾ ಇತ್ತು ಅದು ಈಗಲೂ ಕೂಡ ಕಂಟಿನ್ಯೂ ಆಗುತ್ತದೆ ಆಗಸ್ಟ್ ತಿಂಗಳಲ್ಲಿ

ಇದು ಬಹಳ ಚೆನ್ನಾಗಿ ಕಂಟಿನ್ಯೂ ಆಗುತ್ತದೆ ಅಂತಹ ದೊಡ್ಡಮಟ್ಟದ ಸಮಸ್ಯೆ ಏನು ಇರುವುದಿಲ್ಲ ಸಪ್ತಮದಲ್ಲಿ ವಕ್ರನಾಗಿರುವ ಶನಿ ಒಂದಿಷ್ಟು ಒಳ್ಳೆಯ ವಿಚಾರಗಳನ್ನು ಕೊಡುತ್ತಾನೆ ಪಂಚಮದಲ್ಲಿರುವ ಗುರುವಿನಿಂದಲೂ ಕೂಡ ನಿಮಗೆ ಲಾಭಗಳು ಆಗುತ್ತವೆ ರಾಹು ಪಂಚಮದಲ್ಲಿ ಇದ್ದರೂ ಕೂಡ ಕೇತು ಗ್ರಹ ತೃತೀಯದಲ್ಲಿ ಇರುವುದರಿಂದ ಬಹಳಷ್ಟು ಲಾಭಗಳು ಸಿಗುತ್ತವೆ

ಇವೆಲ್ಲ ಸೇರಿ ಒಂದು ಲಾಂಗ್ ಟರ್ಮ್ ಪ್ರೊಫೈಲ್ ಅನ್ನು ತುಂಬಾ ಚೆನ್ನಾಗಿ ಇಟ್ಟಿವೆ ದೀರ್ಘಾವಧಿ ಸೇವಿಂಗ್ಸ್ ಇರಬಹುದು ಪ್ಲಾನಿಂಗ್ ಇರಬಹುದು ಮುಂದೆ ಭವಿಷ್ಯದಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳು ಇಂತಹ ಕೆಲಸಗಳಿಗೆ ಒಳ್ಳೆಯ ರೀತಿಯಲ್ಲಿ ಸಿಗುತ್ತಾ ಇದೆ ಅದಕ್ಕೆ ಸಾಮಾನ್ಯವಾಗಿ ಯಾವುದೇ ಅಡೆತಡೆ ಇರುವುದಿಲ್ಲ ಸಾಲ ತೀರಿಸುವುದು ಇರಬಹುದು ಕಂತು

ಕಟ್ಟುವುದು ಜಾಬ್ ಅಲ್ಲಿ ಪ್ರೋಗ್ರೆಸ್ ಇರಬಹುದು ಭವಿಷ್ಯಕ್ಕೆ ಒಳ್ಳೆಯ ಅಡಿಪಾಯವನ್ನು ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಾ ಸರಿಯಾದ ಹಾದಿಯಲ್ಲಿ ಇದ್ದೀರಾ ಪ್ರೋಗ್ರೆಸ್ ಕೂಡ ನಡೆಯುತ್ತಿದೆ ಕಟಕ ರಾಶಿಯಲ್ಲಿರುವ ರವಿಯಿಂದ ನಿಮಗೆ ಒಂದು ಸ್ವಲ್ಪ ಹೆಚ್ಚಿನ ಖರ್ಚುಗಳು ಆಗುತ್ತಾ ಇದೆ ಭಯಪಡಬೇಡಿ ಅದರಿಂದ ಬಿಡುಗಡೆ ಸಿಗುತ್ತದೆ ನಿಮಗೆ

ಯಾವುದೇ ರೀತಿಯ ಖರ್ಚುಗಳನ್ನು ಮಾಡ್ತಾ ಇದ್ದರೂ ಕೂಡ ಎರಡು ತರದ ಖರ್ಚುಗಳಿಗೆ ಬ್ರೇಕ್ ಬೀಳುತ್ತದೆ ನಿಮ್ಮ ಬಗ್ಗೆ ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಅಟೆಂಶನ್ ಜಾಸ್ತಿಯಾಗುತ್ತದೆ ನಿಮ್ಮ ಒಟ್ಟಾರೆ ಪ್ರೊಫೈಲ್ ಮೇಲೆ ಪರಿವರ್ತನೆಯನ್ನು ರವಿ ಈ ತಿಂಗಳಲ್ಲಿ ಕೊಡುತ್ತಾನೆ ಶುಕ್ರನು ವಕ್ರನಾಗಿ ಕರ್ಕಟಕ ರಾಶಿಗೆ ಹೋಗುತ್ತಾನೆ ಏಳನೇ ತಾರೀಕಿಗೆ ಇದು ಕೂಡ

ನಿಮಗೆ ಒಳ್ಳೆಯ ಬೆಳವಣಿಗೆಯನ್ನು ತರುತ್ತದೆ ಸುಖ ಸಂತೋಷ ಸಮೃದ್ಧಿಯನ್ನು ಕೊಡುವ ಒಂದು ಬೆಳವಣಿಗೆ ಇದು ನಿಮ್ಮ ಖುಷಿ ಜಾಸ್ತಿ ಆಗುತ್ತದೆ ಓವರ ಆಲಾಗಿ ಎಲ್ಲಾ ವಿಷಯಗಳು ಖುಷಿ ಕೊಡಬಹುದು ವ್ಯಾಪಾರಸ್ಥರಿಗೆ ತುಂಬಾ ಚೆನ್ನಾಗಿ ಲಾಭಗಳು ಯಾವುದೇ ರೀತಿಯ ಅಡ್ಡಿ ಆತಂಕಗಳು ಇದ್ದರೆ ಕೆಲಸ ಕಾರ್ಯಗಳು ಬಗೆಹರಿದು ಶಾಂತಿ ನೆಲೆಸುತ್ತದೆ ಈ ರೀತಿಯ ಬೆಳವಣಿಗೆಯನ್ನು ಶುಕ್ರ ಕೊಡುತ್ತಾನೆ

ರಾಶಿಯಲ್ಲಿರುವ ಕುಜ ಕೆಲವು ವ್ಯಕ್ತಿಗಳಿಗೆ ಅನಾರೋಗ್ಯವನ್ನು ತಂದಿರಬಹುದು ಅನಾರೋಗ್ಯ ಇರುವ ವ್ಯಕ್ತಿಗಳಿಗೆ ಸ್ವಲ್ಪ ಉಲ್ಬಣ ಕೂಡ ಆಗಿರಬಹುದು ವಿಶೇಷವಾಗಿ ಹೀಟ್ ಅಲರ್ಜಿಗಳು ಡೀಹೈಡ್ರೇಶನ್ ತರದ್ದು ಈ ರೀತಿಯ ಬೆಳವಣಿಗೆಗಳು ಕೆಲವರಿಗೆ ಆಗಿರುವ ಚಾನ್ಸಸ್ ಇರುತ್ತದೆ ವಾತಾವರಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿರುವವರಿಗೆ ಯಾವಾಗಲೂ ಟೆನ್ಶನ್ ನಲ್ಲಿ ಇರುವಂತದ್ದು ನಿದ್ರೆಯಲ್ಲಿ ವ್ಯತ್ಯಾಸ ಮನಶಾಂತಿಯಲ್ಲಿ ವ್ಯತ್ಯಾಸ ಆಗುವಂಥದ್ದು ಆಗುತ್ತದೆ.

ಒತ್ತಡಗಳಲ್ಲಿ ಕೆಲಸ ಮಾಡುವಂಥದ್ದು ಈ ರೀತಿಯ ಸತತ ಬೆಳವಣಿಗೆಯಿಂದ ಆರೋಗ್ಯ ಕೆಡುವ ಚಾನ್ಸಸ್ ಜಾಸ್ತಿ ಇರುತ್ತದೆ ಕುಜ ರಾಶಿಯಲ್ಲಿ ಇರುವಾಗ ಆದರೆ ಇದಕ್ಕೆಲ್ಲಾ ಸದ್ಯದಲ್ಲೇ ಮುಕ್ತಿ ಸಿಗುತ್ತದೆ ಆಗಸ್ಟ್ 18ಕ್ಕೆ ಖುಜಾ ದ್ವಿತೀಯ ಭಾಗಕ್ಕೆ ಬಂದಾಗ ಬಹಳಷ್ಟು ಸುಧಾರಣೆಗಳು ಕಂಡುಬರುತ್ತವೆ ಹಾಗಿದ್ದರೂ ಕೂಡ ಫೈನಾನ್ಸಿಯಲ್ ಟೆನ್ಶನ್ ಅನ್ನು ಸ್ವಲ್ಪ ಜಾಸ್ತಿ ಮಾಡುತ್ತಾನೆ

ಆರೋಗ್ಯ ಹಾಗೂ ದುಡ್ಡು ಇವೆರಡು ವಿಚಾರಕ್ಕೆ ಬಂದರೆ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ ನಾವು ಒಂದು ತಿಂಗಳಿನ ಅವಧಿಯನ್ನು ತೆಗೆದುಕೊಂಡಾಗ ತಿಂಗಳಲ್ಲಿ ಸಣ್ಣಪುಟ್ಟ ಖರ್ಚುಗಳು ಆದರೂ ಕೂಡ ಕೆಲವರಿಗೆ ಸಣ್ಣಪುಟ್ಟ ಹಣಕಾಸಿನ ಬಿಕ್ಕಟ್ಟುಗಳು ಕಾಣಿಸಬಹುದು ಖರ್ಚುಗಳು ಸ್ವಲ್ಪ ಕೈ ಮೀರಬಹುದು ಈ ರೀತಿಯ ಎಲ್ಲಾ ಬೆಳವಣಿಗೆಗಳು ಸಾಧ್ಯತೆಗಳು

ಇದ್ದರೂ ಕೂಡ ಸೇಫ್ಟಿ ಸ್ವಲ್ಪ ಜಾಸ್ತಿ ಆಗುತ್ತದೆ ಕುಜನ ಈ ಪರಿವರ್ತನೆ ಯಿಂದಾಗಿ ಅದು ನಡೆಯುತ್ತದೆ ಆಗಸ್ಟ್ 18ಕ್ಕೆ ಬುಧ ಹಾಗೂ ರವಿ ಸೇರಿ ಬುದಾಧಿತ್ಯ ಯೋಗ ಮಾಡುತ್ತಾನೆ ತುಂಬಾ ಫಲಪ್ರದ ವಾಗುವಂತಹ ಯೋಗ ಇದು ಕಾನ್ಫಿಡೆನ್ಸ್ ಜಾಸ್ತಿ ಮಾಡುತ್ತದೆ ಚುರುಕಾಗಿದ್ದು ಬುದ್ಧಿಯನ್ನು ಉಪಯೋಗ ಮಾಡುವುದಕ್ಕೆ ಇದು ಕಾನ್ಫಿಡೆನ್ಸ್ ಕೊಡುತ್ತದೆ ಖರ್ಚನ್ನು ಸ್ವಲ್ಪ ಜಾಸ್ತಿ ಮಾಡಬಹುದು

ಆದರೂ ಕೂಡ ಬಹಳಷ್ಟು ವಿಚಾರದಲ್ಲಿ ಸ್ವಯತ್ತತೆ ಬರುತ್ತದೆ ಕಂಟ್ರೋಲ್ ಹಾಗೂ ಬ್ಯಾಲೆನ್ಸ್ ಅನ್ನು ಕೊಡುವ ಯೋಗ ಇದು ಆದರೆ ಇದರಲ್ಲಿ ಒಂದೇ ಒಂದು ತೊಂದರೆ ಇದೆ ನಿಮ್ಮ ಬಗ್ಗೆ ನಿಮಗೆ ಅಟೆನ್ಷನ್ ಹಾಗೂ ಫೋಕಸ್ ಜಾಸ್ತಿಯಾಗುತ್ತದೆ ಹೇಗೆಂದರೆ ಹಿಂದುಗಡೆಯಿಂದ ಯಾರದು ಬೈಯುತ್ತಾರೋ ನಾನು ಈ ಕೆಲಸ ಮಾಡಿದರೆ ಸರಿನಾ ಆ ಕೆಲಸ ಮಾಡಿ

ಮಾಡುದ್ರೆ ಸರಿನಾ ಹೀಗೆ ಹೀಗೆ ಸತತವಾಗಿ ಅನುಮಾನ ಗೊಂದಲ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತವೆ ಸ್ವಲ್ಪ ಅಸ್ಥಿರತೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ ಹಾಗಾದರೆ ಈ ಅಸ್ಥಿರ ಭಾವನೆಗೆ ಏನು ಮಾಡಬೇಕು ಅಂದರೆ ಸಿಂಹ ರಾಶಿಯವರು ಶನೇಶ್ವರನ ಸ್ತುತಿಯನ್ನು ಪಠಿಸುವುದರಿಂದ ಶನಿವಾರ ಶನಿ ದೇವರ ದರ್ಶನವನ್ನು ಮಾಡುವುದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.