ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಸಿಂಹ ರಾಶಿಯವರ ಗುಣಲಕ್ಷಣ ಯಾವ ರೀತಿ ಇರುತ್ತದೆ ಎನ್ನುವುದನ್ನು ಹೇಳುತ್ತೇವೆ ಸಿಂಹ ರಾಶಿಯ ಸ್ತ್ರೀಯರ ಆರೋಗ್ಯ ಯಾವ ರೀತಿ ಇರುತ್ತದೆ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅವರ ವೈವಾಹಿಕ ಜೀವನ ಯಾವ ಪ್ರಕಾರದಲ್ಲಿ ಇರುತ್ತದೆ ಎನ್ನುವ ಸಮಗ್ರವಾದ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸಿಂಹ ರಾಶಿಯ ಸ್ತ್ರೀಯರು ಜನ್ಮದಿಂದಲೇ ಬಹಳ ಆಶಾವಾದಿಗಳು ಆಗಿರುತ್ತಾರೆ ಇವರಲ್ಲಿ ಆಸೆ ಆಕಾಂಕ್ಷಿಗಳು ತುಂಬಾ ಇರುತ್ತದೆ ಇವರು ಸುಲಭವಾಗಿ ನಿರಾಶೆಯನ್ನು ಅನುಭವಿಸುವುದಿಲ್ಲ ಯಾಕೆಂದರೆ ಯಾಕೆ ಅಂದರೆ ಅಂದುಕೊಂಡಿರುವುದು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನೆರವೇರುವುದರಿಂದ ನಿರಾಸೆ ಅನ್ನುವುದು ಬಹಳ ಕಡಿಮೆ ಆಸೆಗಳು ಜಾಸ್ತಿ ಇರುತ್ತವೆ, ಅದರಲ್ಲಿ ಒಂದಿಷ್ಟನ್ನು ನೆರವೇರಿಸಿಕೊಳ್ಳುವ ಚಾನ್ಸಸ್ ಇರುತ್ತದೆ ಹಾಗೆ ಆನಂದ ಭೋಗಗಳಲ್ಲಿ ಬಹಳ ಅಭಿರುಚಿಯನ್ನು ಹೊಂದಿರುವಂತಹ ಸಿಂಹ ರಾಶಿಯ ಸ್ತ್ರೀಯರು ತಮ್ಮಲ್ಲಿ ಇರುವಂತಹ ಅಲ್ಪಸುಖಗಳನ್ನು ಸಾಧನೆಗಳನ್ನು ಅನ್ಯರ ಮುಂದೆ ದೊಡ್ಡದಾಗಿ ಕಾಣುವಂತೆ ಪ್ರದರ್ಶನ ಮಾಡುತ್ತಾರೆ ಇವರ ವೈಭವವನ್ನು ಇವರು ಅನುಭವಿಸುವ ಸುಖವನ್ನು ಸಂತೋಷವನ್ನು ದೊಡ್ಡದಾಗಿ ಇನ್ನೊಬ್ಬರ ಮುಂದೆ ಪ್ರದರ್ಶನ ಮಾಡುವಂತಹ ಅಭಿರುಚಿಯನ್ನು ಹೊಂದಿರುತ್ತಾರೆ ಜನರಿಗೆ ಇವರು ಸ್ವಲ್ಪ ಅಹಂಕಾರಿಗಳು ಎನ್ನುವ ಭಾವನೆ ಬರುತ್ತದೆ
ಹಾಗೆ ಇವರು ಭೋಗಪ್ರಿಯರು ಆಗಿರುತ್ತಾರೆ ಉತ್ತಮವಾಗಿರುವ ಆಭರಣಗಳು ವಸ್ತ್ರಗಳನ್ನು ಧರಿಸುವಂಥದ್ದು ಬಹಳ ವಿಶೇಷವಾಗಿರುವಂತಹ ಡ್ರೆಸ್ ಸೆನ್ಸ್ ಇರುವಂತದ್ದು ಇವರ ಅಭಿರುಚಿಗಳಲ್ಲಿ ಇದು ಒಂದು ರೂಪಾ ಲಾವಣ್ಯಗಳಿಂದಲೂ ಕೂಡ ತುಂಬಾ ಶೋಭಿತರಾಗಿರುತ್ತಾರೆ ಆದರೆ ಇವರ ಬಿಗ್ ಮೈನಸ್ ಪಾಯಿಂಟ್ ಏನಂದರೆ ದುಡ್ಡನ್ನು ವ್ಯಯ ಮಾಡುತ್ತಾರೆ ಖರ್ಚನ್ನು ಜಾಸ್ತಿ ಮಾಡುತ್ತಾರೆ ದುಡ್ಡಿಗೆ ಜಾಸ್ತಿ ಮಹತ್ವ ಕೊಡಲ್ಲ ಹಾಗೆ ಈ ಸಿಂಹ ರಾಶಿಯವರು ಖರ್ಚು ಮಾಡುವ ಪ್ರವೃತ್ತಿ ಏನಿದೆ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಕೆಲವೊಂದು ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಇದೆ
ಇವರಲ್ಲಿ ಇರುವಂತಹ ದುಡ್ಡನ್ನು ಖರ್ಚು ಮಾಡಿಕೊಂಡು ಅನೇಕ ಸಮಸ್ಯೆಗಳನ್ನು ಎದುರಿಸುವಂಥದ್ದು ಯಾಕೆ ಅಂದರೆ ದುಡ್ಡಿನಿಂದ ಇವರು ಮುಂದೆ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ ಸುಖಾ ಸ್ವಚ್ಛಂದ ಜೀವನವನ್ನು ನಡೆಸುವ ಅಭಿಲಾಷೆಯನ್ನು ಹೊಂದಿರುವ ಇವರು ವಿಶೇಷವಾಗಿ ಸಿಂಹ ರಾಶಿಯ ಸ್ತ್ರೀಯರಿಗೆ ಅಪಾರ ವಾಗಿರುವ ಆತ್ಮವಿಶ್ವಾಸ ಇರುತ್ತದೆ ಇದು ಇವರ ದೊಡ್ಡ ಸ್ಟ್ರೆಂತ್ ಎಂತಹ ಸಂದರ್ಭ ಇರಲಿ ಎಂತಹ ಸಿಚುವೇಶನ್ ಇದ್ದರೂ ಕೂಡ ಹ್ಯಾಂಡಲ್ ಮಾಡುವಂತಹ ಧೈರ್ಯ ಬುದ್ಧಿಶಕ್ತಿ ಚಾಣಾಕ್ಷತನ ಸಮಯ ಪ್ರಜ್ಞೆ ಜೊತೆಗೆ ಒಂದಿಷ್ಟು ಕೋಪ ಕೂಡ ಇರುತ್ತದೆ ಸಿಂಹ ರಾಶಿಯ ಸ್ತ್ರೀಯರು ಧನಸ್ಸು ರಾಶಿ ಅಥವಾ ಕುಂಭ ರಾಶಿಯ ಪುರುಷರೊಂದಿಗೆ ಮದುವೆ ಆದರೆ ತುಂಬಾ ಸೂಟ್ ಆಗುತ್ತದೆ
ಅಂದರೆ ಅವರ ಅಭಿಲಾಷೆಗೂ ಇವರ ಅಭಿಲಾಷೆಗಳಿಗೂ ಬಹಳಷ್ಟು ಹೊಂದಾಣಿಕೆ ಆಗುವಂತದ್ದು ಬಹಳ ಯಶಸ್ವಿಯಾಗಿ ಜೀವನ ಸಾಗಿಸುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಅಸಾಧಾರಣ ಆರೋಗ್ಯವನ್ನು ಹೊಂದಿರುತ್ತಾರೆ ಯಾಕೆ ಅಂದರೆ ಆರೋಗ್ಯದಲ್ಲಿ ಒಂದಿಷ್ಟು ಸಮಸ್ಯೆ ಇರುತ್ತದೆ ವಾತಾವರಣಕ್ಕೆ ಚೇಂಜ್ ಆಗಿ ಬಿಡುವಂತದ್ದು ಕೆಮ್ಮು ಶೀತ ಜ್ವರ ಈ ರೀತಿಯ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಇವರು ನೋವನ್ನು ತಡೆಯೋಲ್ಲ ಬೇಗನೆ ಹಾಸಿಗೆ ಹಿಡಿದುಬಿಡುತ್ತಾರೆ ಆದರೆ ಅಷ್ಟೇ ಬೇಗ ಇವರು ರಿಕವರಿ ಕೂಡ ಆಗುತ್ತಾರೆ ಇದು ಕೂಡ ಇವರಿಗೆ ಪ್ಲಸ್ ಪಾಯಿಂಟ್ ಹಾಗೆ ಇವರಿಗೆ ಮದುವೆ ಆದ ಮೇಲೆ ಸಹಜವಾಗಿ ಕೆಲವೊಂದು ಅನಾರೋಗ್ಯ ಬಾಧಿಸುತ್ತದೆ
ಅಂತದ್ದೇನು ಸಮಸ್ಯೆ ಇಲ್ಲದಿದ್ದರೂ ಕೂಡ ಸ್ವಲ್ಪ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದು ಉತ್ತಮ ಇವರಿಗೆ ರಿಕವರಿ ಆಗುವ ಸಾಮರ್ಥ್ಯ ಬಹಳ ಬೇಗ ಇರುವುದರಿಂದ ಆದರೂ ಕೂಡ ಇವರಿಗೆ ಏನು ಬೇಕು ಅಂದರೆ ಸ್ವಲ್ಪ ಶಾಂತಿ ಬೇಕು ಸ್ವಲ್ಪ ಪ್ರೇಮ ಬೇಕು ಇವರ ಅಭಿರುಚಿಗೆ ತಕ್ಕಂತ ವಾತಾವರಣವಿರಬೇಕು ಇದನ್ನು ಇವರು ಬಯಸುತ್ತಾ ಇರುತ್ತಾರೆ ಒಂದು ವೇಳೆ ಮದುವೆ ಆದಮೇಲೆ ಒಂದಿಷ್ಟು ಈ ತರಹದ ವಾತಾವರಣ ಇರಬೇಕು ಅನ್ನುವ ಭಾವನೆಯಲ್ಲಿ ಇರುತ್ತಾರೆ ಅದೇ ಇವರಿಗೆ ಉತ್ತಮವಾಗಿರುವಂತಹ ಔಷಧಿ ಆಗಿರುತ್ತದೆ ಸ್ನೇಹಿತರೆ ಇದು ಸಿಂಹ ರಾಶಿಯ ಸ್ತ್ರೀಯರ ಗುಣ ಸ್ವಭಾವ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು