ಬಾಯಿ ಮುಚ್ಚಿಕೊಂಡಿದ್ದರೆ ಸಿಗುತ್ತೆ ಸಕ್ಸಸ್..ಮಾತು ಮೌನದ ಬಗ್ಗೆ ಚಾಣಕ್ಯ ಹೇಳಿದ್ದೇನು?

0

ನಮಸ್ಕಾರ ಸ್ನೇಹಿತರೇ ಬಾಯಿ ಮುಚ್ಚಿಕೊಂಡು ಇದ್ದರೆ ಯಶಸ್ಸು ಸಿಗುತ್ತದೆ ಮಾತು ಮೌನದ ಬಗ್ಗೆ ಚಾಣಕ್ಯ ನೀತಿ ಮಾತು ಮನಸ್ಸಿನ ಭಾವನೆ ಮತ್ತು ಅನಿಸಿಕೆಯನ್ನು ಬಿತ್ತರಿಸುತ್ತದೆ ಮೌನ ಅನ್ನುವುದು ಸಾಕಷ್ಟು ಸಂಗತಿಗಳನ್ನು ಹಿಡಿದಿಡುತ್ತದೆ ಮನಸ್ಸಿಗೆ ಅನಿಸುವುದು ಥಟ್ಟನೆ ಹೇಳುವುದು ಸುಲಭ ಆದರೆ ಮನಸ್ಸು ಬಯಸಿದ್ದನ್ನು ನಿಯಂತ್ರಿಸುವುದು ಮೌನ ಮೌನದಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ ಮನಸ್ಸು ಸಾವಿರ ಸಂಗತಿಯನ್ನು ಬಯಸುತ್ತದೆ ಹಾಗಂತ ಆ ಕ್ಷಣಕ್ಕೆ ಅದನ್ನು ಎಲ್ಲಿ ಅಂದರೆ ಅಲ್ಲಿ ಹೇಳಿ ಬಿಡುವುದಕ್ಕೆ ಆಗುವುದಿಲ್ಲ ಮನಸೇ ಹಾಗೆ ಏನೋ ಬಯಸುತ್ತೆ ಇನ್ನು ಏನು ಬಿತ್ತರಿಸುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಂತರ ಅದರ ಪರಿಣಾಮಗಳೇ ಬೇರೆಯಾಗಿರುತ್ತದೆ ಸ್ನೇಹಿತರೆ ನಾವು ಇಲ್ಲಿ ಹೇಳಲು ಹೊರಟಿರುವ ವಿಷಯ ಮಾತು ಮೌನದ ಬಗ್ಗೆ ಆಚಾರ್ಯ ಚಾಣಕ್ಯರು ಏನು ಹೇಳಿದ್ದಾರೆ ಎನ್ನುವುದರ ಬಗ್ಗೆ ಎಂತಹ ಸಂದರ್ಭದಲ್ಲಿ ನಾವು ಮೌನವಾಗಿರಬೇಕು ಹಾಗೆ ಇದ್ದರೆ ನಮಗೆ ಯಶಸ್ಸು ಸಿಗುತ್ತದೆ ಅಂತ ಆಚಾರ್ಯ ಚಾಣಕ್ಯರು ಹೇಳಿದ್ದಾರೆ ಬನ್ನಿ ಹಾಗಾದರೆ ಆಚಾರ್ಯ ಚಾಣಕ್ಯರು ಯಾವ ವಿಷಯವನ್ನು ಹೇಳಿದ್ದಾರೆ ಎಂದು ನೋಡೋಣ ಸೂಕ್ತ ವಿಷಯದ ಬಗ್ಗೆ ತಿಳಿಯದೆ ಇದ್ದಾಗ ಎಲ್ಲರೂ ಎಲ್ಲಾ ವಿಷಯವನ್ನು ತಿಳಿದು ಇರುವುದಿಲ್ಲ ಯಾರಾದರೂ ಒಂದು ಗಂಭೀರ ವಿಷಯವನ್ನು ಮಾತನಾಡುವಾಗ ಅದನ್ನು ಕೇಳುವ ಶಕ್ತಿ ನಮಗೆ ಇರಬೇಕು

ನಮಗೆ ತಿಳಿಯದ ವಿಷಯವನ್ನು ತಿಳಿದಿದೆ ಎಂದು ತೋರಿಸುವುದಕ್ಕೆ ಅರ್ಥ ಇಲ್ಲದ ಮಾತನಾಡುವುದಕ್ಕೆ ಹೋಗಬಾರದು ಆ ಸಮಯದಲ್ಲಿ ಮೌನವಾಗಿರುವುದು ಉತ್ತಮ ಮಾರ್ಗ ಎರಡನೆಯದು ಬೇರೆಯವರಿಗೆ ನೋವುಂಟು ಮಾಡುವ ಬದಲು ಮೌನ ವಹಿಸಬೇಕು ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವುದರಿಂದ ಎದುರುಗಡೆ ಇದ್ದ ವ್ಯಕ್ತಿಗೆ ನೋವು ಆಗಬಾರದು ನಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ನೋವು ಧಕ್ಕೆ ಉಂಟುಮಾಡುತ್ತದೆ ಎಂದಾಗ ಆದಷ್ಟು ಮೌನವಾಗಿರುವುದು ಉತ್ತಮ ಅನುಚಿತ ಮಾತು ಸಂಗತಿಯನ್ನು ಹೇಳುವಾಗ ಆದಷ್ಟು ಮೌನವಾಗಿರುವುದೇ ಲೇಸು ನಾವು ಆಡುವ ಮಾತಿನಲ್ಲಿ ದಯೆ ಪ್ರೀತಿ ಸೃಜನಶಕ್ತಿ ಇದ್ದರೆ ಆ ವ್ಯಕ್ತಿಯ ಪ್ರತಿಷ್ಠೆ ಹಾಗೂ ಮಟ್ಟವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ

ಮೂರನೆಯದು ಕೇಳುವ ಸಮಯ ಬಂದಾಗ ಆದಷ್ಟು ಮೌನವಾಗಿರಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಸಾಮಾನ್ಯವಾಗಿ ನಾವು ಮಾತನಾಡುವುದು ಎಂದರೆ ನಿರಂತರವಾಗಿ ಮಾತನಾಡುತ್ತಾ ಇರುತ್ತೇವೆ ಆದರೆ ನಾವು ಬೇರೆಯವರ ಮಾತನ್ನು ಕೇಳಬೇಕು ಎಂದಾಗ ಅದು ಅತ್ಯಂತ ಕಷ್ಟದ ಸಂಗತಿಯಾಗುತ್ತದೆ ಏನು ಹೇಳುತ್ತಾರೆ ಎನ್ನುವುದನ್ನು ಕೇಳುವ ವ್ಯವಧಾನ ನಮ್ಮಲ್ಲಿ ಇರುವುದಿಲ್ಲ ನಮ್ಮ ಎದುರುಗಡೆ ಇರುವ ವ್ಯಕ್ತಿ ಯಾವುದೋ ವಿಷಯವನ್ನು ವ್ಯಕ್ತಪಡಿಸುತ್ತಿದ್ದಾನೆ ಎಂದಾಗ ಅಥವಾ ಅವರಿಗೆ ಇರುವ ಜ್ಞಾನವನ್ನು ಹೇಳುತ್ತಿರುವಾಗ ಆ ಸಮಯದಲ್ಲಿ ಎಲ್ಲವನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳಬೇಕು

ಆ ಸಮಯದಲ್ಲಿ ಸಲ್ಲದ ಮಾತನ್ನು ಹೇಳುವ ಬದಲು ಆದಷ್ಟು ಮೌನವಹಿಸಿ ಕೇಳುವುದು ಉತ್ತಮ ನಾಲ್ಕನೆಯದು ನಿಮ್ಮ ಮಾತು ಜನರಿಗೆ ಕೆಟ್ಟದಾಗಿ ಪ್ರತಿ ಪಲಿಸುತ್ತಿದ್ದರೆ ಮೌನವಾಗಿದ್ದು ಬಿಡಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಕೆಲವು ಜನರ ನಡುವೆ ಅಥವಾ ಸ್ನೇಹಿತರ ಮಧ್ಯೆ ಇರುವಾಗ ಹಲವಾರು ಹಾಸ್ಯಸ್ಪದ ಮಾತನಾಡುತ್ತಾರೆ ಅದು ನಿಮಗೆ ಇಷ್ಟ ಆಗದೇ ಇರಬಹುದು ಆದರೆ ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ಕೇಳುವ ತಾಳ್ಮೆ ನಮ್ಮಲ್ಲಿರಬೇಕು ನಾವು ಹೇಳುವ ಮಾತು ಇತರರಿಗೆ ಅಸಹ್ಯವನ್ನು ಹುಟ್ಟಿಸುತ್ತವೆ ಎನ್ನುವಾಗ ಆದಷ್ಟು ಮೌನವಾಗಿರುವುದು ಉತ್ತಮ ಇದರಿಂದ ಸಾಕಷ್ಟು ಅನುಚಿತ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟಂತೆ ಆಗುತ್ತದೆ ಐದನೆಯದು ಸುಳ್ಳು ಹೇಳಬೇಕಾಗಿ ಬಂದಾಗ ಮೌನವಾಗಿ ಇದ್ದುಬಿಡಿ ಅಂತ ಹೇಳುತ್ತಾರೆ

ಆಚಾರ್ಯ ಚಾಣಕ್ಯ ಒಂದು ಸುಳ್ಳನ್ನು ಹೇಳುವುದನ್ನು ಮುಚ್ಚುವುದಕ್ಕೆ ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ ಹೋಗಬೇಕಾಗುತ್ತದೆ ಸುಳ್ಳು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಒಂದಲ್ಲ ಒಂದು ಬಾರಿ ಸತ್ಯದ ಬೆಳಕಿಗೆ ತಲೆತಗ್ಗಿಸಿ ನಿಲ್ಲಲೇ ಬೇಕಾಗುತ್ತದೆ ಹಾಗಾಗಿ ನೀವು ಸುಳ್ಳು ಹೇಳಬೇಕಾದ ಸಂದರ್ಭ ಬಂದಾಗ ಆದಷ್ಟು ಮೌನವಾಗಿದ್ದು ಬಿಡಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಸುಳ್ಳಿನಿಂದ ಪರಿಸ್ಥಿತಿ ಬಿಗಡಾಯಿಸುವ ದಕ್ಕಿಂತ ಮೌನದಿಂದ ಪರಿಸ್ಥಿತಿಯನ್ನು ಶಾಂತಗೊಳಿಸುವುದು ಉತ್ತಮ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಆರನೆಯದು ಮಾತುಗಳು ಸ್ನೇಹವನ್ನು ಹಾಳು ಮಾಡುವಂತಿದ್ದರೆ

ಮೌನವಹಿಸಿ ಎಂದು ಹೇಳುತ್ತಾರೆ ಸ್ನೇಹ ಅನ್ನೋದು ಪವಿತ್ರವಾದ ಸುಂದರವಾದ ಸಂಬಂಧ ಈ ಸಂಬಂಧವನ್ನು ಹಾಳು ಮಾಡಿಕೊಳ್ಳದೆ ಇದ್ದರೆ ಜೀವನ ಸುಖಮಯವಾಗಿ ಸಾಗುತ್ತದೆ ನಮ್ಮ ಮಾತುಗಳು ಸ್ನೇಹವನ್ನು ಸಂಬಂಧವನ್ನು ಹಾಳು ಮಾಡುತ್ತದೆ ಎಂದಾಗ ಆ ಸಮಯದಲ್ಲಿ ಮೌನವಾಗಿರುವುದೇ ಲೇಸು ಅನುಚಿತ ಮಾತುಗಳು ಸಂಬಂಧವನ್ನು ಹಾಳುಮಾಡುತ್ತವೆ ಸ್ನೇಹಪರ ಹಾಗೂ ಉತ್ತಮ ಮಾತುಗಳು ಇಲ್ಲ ಎಂದಾಗ ಮೌನದಿಂದ ಇದ್ದರೆ ಸಂಬಂಧ ಉಳಿದುಕೊಳ್ಳುತ್ತದೆ ಸ್ನೇಹ ಸ್ನೇಹಿತರು ಇಲ್ಲ ಎಂದರೆ ಜೀವನವು ಚೈತನ್ಯವನ್ನು ಕಳೆದುಕೊಳ್ಳುತ್ತದೆ ಹಾಗಾಗಿ ಸಂಬಂಧವನ್ನು ಮಾತಿನಿಂದ ಹಾಳುಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ

ಆಚಾರ್ಯ ಚಾಣಕ್ಯ ಕೊನೆಯದಾಗಿ ಒಂದೇ ಮಾತನ್ನು ಹತ್ತು ಬಾರಿ ಹೇಳುವ ಬದಲು ಮೌನವಾಗಿದ್ದು ಬಿಡಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ ಸಂಭಾಷಣೆ ನಡೆಸುವಾಗ ಅಥವಾ ಯಾವುದೋ ಒಂದು ಗುಂಪಿನಲ್ಲಿ ಸಂಭಾಷಣೆ ನಡೆಸುವಾಗ ಒಂದೇ ವಿಷಯವನ್ನು ಹತ್ತು ಬಾರಿ ಹೇಳುವ ಬದಲು ತಿಳಿದ ವಿಷಯ ವನ್ನು ಅತ್ಯಂತ ಸರಳವಾಗಿ ಸಣ್ಣದಾಗಿ ಹೇಳಿ ಮುಗಿಸುವುದು ಉತ್ತಮ ಹೇಳಿದ್ದನ್ನು ಹೇಳುತ್ತಾ ಇದ್ದರೆ ಅದು ಸುಳ್ಳು ಹೇಳುತ್ತಾರೆ ಅಂತ ಅನಿಸಬಹುದು ಹುರುಳಿಲ್ಲದ ಸಂಗತಿಯನ್ನು ಉದ್ದವಾಗಿ ಹೇಳುವುದರಲ್ಲಿ

ಯಾವುದೇ ಅರ್ಥ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ತಿಳಿದಷ್ಟು ವಿಷಯವನ್ನು ಸರಳವಾಗಿ ಹೇಳಿ ಮುಗಿಸಿ ಮೌನವಾಗಿ ಇದ್ದುಬಿಟ್ಟರೆ ನಮಗೆ ಇತರರಿಂದ ಗೌರವ ಸಿಗುತ್ತದೆ ನಮ್ಮ ಮಾತಿಗೂ ಒಂದಿಷ್ಟು ಗೌರವ ಸಿಗುತ್ತದೆ ಹೀಗೆ ಆಚಾರ್ಯ ಚಾಣಕ್ಯ ಮಾತನ್ನು ಎಲ್ಲಿ ಬಳಸಬೇಕು ಮೌನವನ್ನು ಎಲ್ಲಿ ಬಳಸಬೇಕು ಮಾತನ್ನು ಎಷ್ಟು ಬಳಸಬೇಕು ಮೌನವನ್ನು ಎಷ್ಟು ಬಳಸಬೇಕು ಎನ್ನುವುದರ ಬಗ್ಗೆ ಹೇಳಿದ್ದಾರೆ ಇದನ್ನು ಅರಿತುಕೊಂಡರೆ ಜೀವನದಲ್ಲಿ ಯಶಸ್ಸು ಸುಲಭ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.