ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಸಿಹಿಗೆಣಸಿನ ಬಗ್ಗೆ ಹೇಳುತ್ತೇವೆ ಸಿಹಿಗೆಣಸು ಮಧುಮೇಹಿಗಳ ಪಾಲಿಗೆ ಸಂಜೀವಿನಿ ಆಗಿ ಕೆಲಸ ಮಾಡುತ್ತದೆ ಅದು ಹೇಗೆ ಅಂತೀರಾ ನೋಡೋಣ ಮಾನವನಲ್ಲಿ ಮಾನವನಲ್ಲಿ ಪ್ರಕೃತಿದತ್ತವಾಗಿ ಒದಗಿರುವ ರೋಗನಿರೋಧಕ ವ್ಯವಸ್ಥೆ ಅಥವಾ ರೋಗ ನಿರೋಧಕ ಶಕ್ತಿಯು ಆತನಿಗೆ ಅನೇಕ ರೋಗಗಳನ್ನು ಗುಣಪಡಿಸಲು ಸಶಕ್ತವಾಗಿದೆ ಇದರ ಜೊತೆಗೆ ಪ್ರಕೃತಿದತ್ತವಾಗಿ ಉಂಟಾಗಿರುವ ಅನೇಕ ಗಿಡಮೂಲಿಕೆಗಳು ತರಕಾರಿಗಳು ಹಣ್ಣು-ಹಂಪಲಗಳು ಮಾನವನನ್ನು ಮಾರಣಾಂತಿಕವಾಗಿ ರಕ್ಷಿಸುವ ವಿಷಯ ವಂತೂ ಸೋಜಿಗವೆನಿಸುತ್ತದೆ ಮಧುಮೇಹಿಗಳ ವಿಚಾರದಲ್ಲಿ ಹೇಳುವುದಾದರೆ ವೈದ್ಯರಿಂದ ಶಿಫಾರಿಸಲ್ ಪಟ್ಟ ಔಷಧಿಯ ಸೇವನೆ ಮುಖ್ಯವಾಗಿದ್ದರೂ ಕೂಡ ನೈಸರ್ಗಿಕ ರೀತಿಯಲ್ಲಿ ಮಧುಮೇಹವನ್ನು ಕಂಟ್ರೋಲಿಗೆ ತರುವುದು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇನ್ನೂ ಸುಲಭ ಹಾಗೂ ಸೂಕ್ತ ಕೂಡ ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರ ವಸ್ತುಗಳನ್ನು ಪರಿಗಣಿಸುವಾಗ ಸಿಹಿಗೆಣಸಿನ ಲ್ಲಿರುವ ಮಧುಮೇಹಿ ಸಂಬಂಧಿಸಿದ ಪ್ರಯೋಜನಗಳ ಕುರಿತು ಹೆಚ್ಚೆಚ್ಚು ತಿಳಿದುಕೊಂಡಿರುವುದು ಒಳ್ಳೆಯದು ಇದರಲ್ಲಿ ಬೀಟಾ ಕೆರೋಟಿನ್ ಹೆಚ್ಚಾಗಿದ್ದು ಮಧುಮೇಹ ರೋಗಿಗಳಿಗೆ ಅತ್ಯುತ್ತಮವಾಗಿದೆ ಅಲ್ಲದೆ ನಮ್ಮ ಅನೇಕ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಪರಿಹಾರ ಒದಗಿಸಬಹುದು ಇದರಲ್ಲಿರುವ ಬೃಹತ್ ಪ್ರಮಾಣದ ಅಸಿಟೊ ಜಿನ್ ಗಳು ಮಧುಮೇಹದ ವಿರುದ್ಧ ಹೋರಾಡುವುದು ಅಲ್ಲದೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಸಿಹಿ ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ ಇದು ನಮ್ಮ ಥೈರಾಯಿಡ್ ಗ್ರಂಥಿ ಗಳು ಕಾರ್ಯಮಾಡಲು ಅತ್ಯವಶ್ಯಕ ಜೊತೆಗೆ
ಇದು ನಮ್ಮ ಹಲ್ಲು ಮೂಳೆ ಹೃದಯ ತ್ವಚೆ ಮತ್ತು ನಮ್ಮ ಶಕ್ತಿಯ ಕಾರ್ಯ ನಿರ್ವಹಣೆ ಮಾಡುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಸಿಹಿ ಗೆಣಸಿನಲ್ಲಿ ಇರುವ ಪೊಟಾಶಿಯಮ್ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ ಜೊತೆಗೆ ಇದು ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಎಲೆಕ್ಟ್ರೋಲೈಟ್ ಗಳನ್ನು ಸಮತೋಲನದಲ್ಲಿ ಇಡುತ್ತದೆ ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ6 ಅಧಿಕವಾಗಿರುತ್ತದೆ ಇದು ಪಾರ್ಶವಾಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪದೇ ಪದೇ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ರಕ್ಷಿಸುತ್ತದೆ ಸಿಹಿಗೆಣಸಿನ ಲ್ಲಿರುವ ಬೀಟಾ ಕೆರೋಟಿನ್ ಸ್ತನ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ ನಮ್ಮನ್ನು ಕಾಪಾಡುತ್ತದೆ
ಇದು ಆಸ್ತಮ ಸಂಧಿವಾತ ಸಮಸ್ಯೆಯಿಂದ ನಮ್ಮನ್ನು ಮುಕ್ತ ಗೊಳಿಸುತ್ತೆ ಜೊತೆಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ ಸಿಹಿ ಗೆಣಸಿನಲ್ಲಿ ಪೋಲಿಕ್ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ ಇದು ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಸಿಹಿ ಗೆಣಸಿನ ಲ್ಲಿರುವ ಮೆಗ್ನೀಷಿಯಂ ನಲ್ಲಿ ಒತ್ತಡ ನಿವಾರಕ ಅಂಶ ಅಡಗಿರುತ್ತದೆ ಯಾವಾಗ ಪೊಟಾಶಿಯಂ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಒದಗಿಸುತ್ತದೆ ಆಗ ಹೃದಯದ ಬಡಿತವು ಸಾಮಾನ್ಯ ಆಗುತ್ತದೆ ಮತ್ತು ಆಮ್ಲಜನಕದ ಹರಿವು ಸರಾಗವಾಗುತ್ತದೆ ಸಿಹಿಗೆಣಸನ್ನು ಬೇಯಿಸಿದ ನೀರನ್ನು ನಿಮ್ಮ ಮುಖವನ್ನು ತೊಳೆಯುವುದಕ್ಕೆ ಬಳಸಿ ಇದರಿಂದ ನಿಮ್ಮ ಮುಖದಲ್ಲಿರುವ ಕಲೆಗಳು ರಂದ್ರಗಳು ಮತ್ತು ಧೂಳಿನ ಅಂಶಗಳು ಎಲ್ಲವೂ ನಿವಾರಣೆಯಾಗುತ್ತದೆ
ಸಿಹಿ ಗೆಣಸಿನಲ್ಲಿ ಡಯಟ್ ರೀ ಪ್ರಮಾಣವು ಅಧಿಕವಾಗಿರುತ್ತದೆ ಇದು ಕೋಲನ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ ಮತ್ತು ಮಲ ಬದ್ಧತೆಯಿಂದ ಮುಕ್ತಿ ನೀಡುತ್ತದೆ ಸಿಹಿ ಗೆಣಸಿನಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಇದು ಮಧುಮೇಹವನ್ನು ಕಡಿಮೆ ಮಾಡಿ ಇನ್ಸುಲಿನ್ ಪ್ರಮಾಣವನ್ನು ಸ್ಥಿರದಲ್ಲಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ ಇದು ವಾತ ರೋಗವನ್ನು ಕೂಡ ನಿವಾರಿಸುತ್ತದೆ ಈ ಕಾಯಿಲೆಯು ಧೂಮಪಾನಿ ಗಳನ್ನಿ ಹೆಚ್ಚಾಗಿ ಕಾಡುತ್ತದೆ ಯಾಕೆ ಅಂದರೆ ವಿಟಮಿನ್ ಎ ಸಮಸ್ಯೆಯಿಂದ ಅದು ಕಾಡುತ್ತದೆ ಸಿಹಿ ಗೆಣಸಿನಲ್ಲಿ ಕೆರಟಿನ್ ನಾಯ್ಡು ಗಳು ಹೆಚ್ಚಾಗಿರುತ್ತವೆ ವಿಟಮಿನ್ ಅನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತದೆ ಮತ್ತು ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು