2024ರಲ್ಲಿ ಈ ರಾಶಿಯವರಿಗೆ ರಾಹುವಿನ ಕೃಪೆ

0

2024 ರಾಹು ಸಂಚಾರದ ನಂತರ ಈ ರಾಶಿಯವರಿಗೆ ಸೋಲು ಎಂಬುದೇ ಇರುವುದಿಲ್ಲ.
ರಾಹು ಯಾವುದೇ ರಾಶಿಯಲ್ಲಿ 18 ತಿಂಗಳ ಕಾಲ ಚಲಿಸುತ್ತಾನೆ. 2023 ಅಕ್ಟೋಬರ್ ಅಲ್ಲಿ ರಾಹು ತನ್ನ ರಾಶಿಯನ್ನು ಬದಲಿಸುವ ಮೂಲಕ ಮೀನ ರಾಶಿಯಲ್ಲಿ ತನ್ನ ಸಂಚಾರವನ್ನು ಆಗಲೇ ಪ್ರಾರಂಭ ಮಾಡಿ ಆಗಿದೆ 2025 ರವರೆಗೂ ರಾಹು ಇದೇ ರಾಶಿಯಲ್ಲಿ ಚಲಿಸುತ್ತಾನೆ.

ರಾಹು ನೆರಳು ಗ್ರಹವಾಗಿದೆ ಇದು ಇದಾಗಲೇ ಹಿಮ್ಮುಖವಾಗಿ ಚಲಿಸುತ್ತಿರುವುದರಿಂದ ಮತ್ತು ನೆರಳು ಗ್ರಹ ಆಗಿರುವುದರಿಂದ ಇದು ಅಸ್ತಮಿಸುವ ಸ್ಥಿತಿಯಲ್ಲಿಲ್ಲ. ಮತ್ತು ಉದಯಿಸೋದು ಕೂಡ ಇಲ್ಲ. ರಾಹು ಮೀನ ರಾಶಿಯಲ್ಲಿ ಚಲಿಸುತ್ತಿರುವುದರಿಂದ ಕೆಲವು ರಾಶಿಯವರು ಹಣದ ಲಾಭವನ್ನು ಪಡೆಯುತ್ತಾರೆ. 2023 ಅಕ್ಟೋಬರ್ ನಲ್ಲಿ ಚಲಿಸುವುದಕ್ಕೆ ಶುರು ಮಾಡಿದ್ದಾನೆ ರಾಹು,

2025 ರವರೆಗೂ ಮೀನ ರಾಶಿಯಲ್ಲಿ ಇರುತ್ತಾನೆ. ಮಧ್ಯದಲ್ಲಿ 2024ನೇ ಹೊಸ ವರ್ಷ ಬರುತ್ತದೆ. ಈ ವರ್ಷದಲ್ಲಿ ಯಾವ ರಾಶಿಗೆ ರಾಹು ನಿಂದ ಉತ್ತಮ ಲಾಭವಿದೆ ಸೋಲೇ ಇಲ್ಲ ಎಂಬುದನ್ನು ನೋಡುತ್ತಾ ಹೋಗೋಣ.
ತುಲಾ ರಾಶಿ ತುಲಾ ರಾಶಿಯವರಿಗೆ ವರ್ಷವಿಡಿ ತೊಂದರೆ ಕೊಡುವುದಿಲ್ಲ ವರವನ್ನು ಕೊಡುತ್ತಾನೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ಸು ದೊರೆಯುತ್ತದೆ.

ರಾಹು 2024ರಲ್ಲಿ ನಿಮ್ಮ ರಾಶಿಯ ಹತ್ತನೇ 12ನೇ ಮೂರನೇ ಮನೆಯಲ್ಲಿ ಚಲಿಸುತ್ತಾನೆ. ಹಾಗಾಗಿ ಉದ್ಯೋಗದಿಂದ ಮದುವೆಯವರೆಗೆ ನಿಮಗಾಗಿ ಹಲವು ಉತ್ತಮ ಯೋಗಗಳು ರೂಪಗೊಳ್ಳುತ್ತವೆ. ಮದುವೆಯಲ್ಲಿ ಅಡೆತಡೆಗಳೇನಾದರೂ ಇದ್ದರೆ ಅದು ನಿವಾರಣೆ ಆಗುತ್ತದೆ. ಉತ್ತಮ ಸಂಬಳ ದೊರಕುವಂತ ಕೆಲಸ ನಿಮಗಾಗಿ ಕಾಯುತ್ತಿದೆ. 2024ರಲ್ಲಿ ನಿಮಗೆ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಗ್ರಾಮ ಸಂಚಾರ ನಿಮ್ಮ ವ್ಯವಹಾರದಲ್ಲಿ ಅಪಾರವಾದ ಯಶಸ್ಸು ತಂದು ಕೊಡುತ್ತದೆ.

ಇನ್ನೂ ವೃಷಭ ರಾಶಿಯವರಿಗೆ 2024ರಲ್ಲಿ ಗುರು ಗ್ರಹವು ಕೂಡ ರಾಹುಗ್ರಹದೊಂದಿಗೆ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ನಾವು ಸಂಚಾರವೂ ಕೂಡ ವೃಷಭ ರಾಶಿಯವರಿಗೆ ಹೆಚ್ಚಿನ ಫಲವನ್ನು ಉಂಟುಮಾಡುತ್ತವೆ. ಒಟ್ಟಾರೆಯಲ್ಲಿ 2024ರಲ್ಲಿ ನಿಮಗೆ ಎಲ್ಲವೂ ಕೂಡ ಒಳಿತೇ ಆಗುತ್ತದೆ. 2024 ವೃಷಭ ರಾಶಿಯವರಿಗೆ ಅದೃಷ್ಟದ ವರ್ಷ ಎಂದರೆ ತಪ್ಪಾಗಲಾರದು.

ಇನ್ನು ಮಕರ ರಾಶಿ 2024ನೇ ವರ್ಷ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ನೀವು ಇಷ್ಟ ಪಟ್ಟವರೊಂದಿಗೆ ಬಯಸಿದ ರೀತಿ ವಿವಾಹ ಮಾಡಿಕೊಳ್ಳಬಹುದು. ಇದು ರಾಹುವಿನ ಅನುಗ್ರಹ. ರಾಹು ಸಂಚಾರ ನಿಮಗೆ ಹೊಸ ವ್ಯವಹಾರವನ್ನು ಮಾಡಲು ಪ್ರೇರೇಪಣೆ ಕೊಡುತ್ತಾನೆ. ಇದರಿಂದ ಲಾಭವು ಕೂಡ ಆಗುತ್ತದೆ. ಈ ಮೂರು ರಾಶಿಯವರು ರಾಹುವಿನ ಅನುಗ್ರಹದಿಂದ ಸುಖ ಶಾಂತಿ ನೆಮ್ಮದಿ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತವಾಗಿಯೂ ನಿಮಗೆ ಏಳಿಗೆ ಅಭಿವೃದ್ಧಿ ಪಡೆಯುವುದಕ್ಕೆ ರಾಹು ಆಶೀರ್ವಾದ ಮಾಡುತ್ತಾನೆ.

Leave A Reply

Your email address will not be published.