ಈ ಗುಪ್ತ ಲಕ್ಮೀ ಮಂತ್ರ ಕೇಳಿದರೂ ಸಹ ಅದೇ ದಿನದಿಂದ ಬಡವ ರಾಜ ಆಗಿ ಕೋಟಿ ಹಣ ಗಳಿಸುವನು

0

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಮಿ ದೇವಿಯನ್ನು ಚಂಚಲ ದೇವಿ ಅಂತ ಕರೆಯುತ್ತಾರೆ ಅಂದರೆ ಯಾರು ತುಂಬಾ ಚಂಚಲ ಆಗಿದ್ದರೋ ಅವರೇ ತಾಯಿ ಲಕ್ಮಿ ದೇವಿ ಆಗಿದ್ದಾರೆ ಇವರು ಒಂದೇ ಸ್ಥಾನದಲ್ಲಿ ನಿಲ್ಲುವುದೇ ಇಲ್ಲ ಅಲ್ಲಿ ಇಲ್ಲಿ ಅಂತ ತಿರುಗಾಡುತ್ತಲೇ ಇರುತ್ತಾರೆ ಹಾಗಾಗಿ ಇವತ್ತಿನ ಲೇಖನದಲ್ಲಿ ತಾಯಿ ಲಕ್ಮಿ ದೇವಿಯ ಕೆಲವು ರಹಸ್ಯಗಳನ್ನು ತಿಳಿಸಾಲಿದ್ದೇವೆ ಅದು ತಾಯಿ ಲಕ್ಮಿ ದೇವಿ ಯಾವ ರೀತಿಯ ಜನರ ಬಳಿ ಬರುತ್ತಾಳೆ ಮತ್ತು ಯಾವ ರೀತಿ ಜನರ ಬಳಿ ಬರುವುದೇ ಇಲ್ಲ ಇವರ ವಿಶೇಷತೆ ಏನಿದೆ ಮತ್ತು ಯಾವ ರೀತಿ ಬೀಜ ಮಂತ್ರ ದಿಂದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿ ಕೊಳ್ಳೋದು ಅಂತ ಇವತ್ತಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಹಲವಾರು ಜನರ ಜೀವನದಲ್ಲಿ ಹಣದ ಸಮಸ್ಯೆ ಇರುತ್ತದೆ ತಾಯಿ ಲಕ್ಮಿ ದೇವಿಯ ಕೃಪೆ ಕೂಡ ಇರುವುದಿಲ್ಲ ಹಾಗಾಗಿ ಇವತ್ತಿನ ಲೇಖನದಲ್ಲಿ ತಾಯಿ ಲಕ್ಮಿ ದೇವಿಯ ರಹಸ್ಯ ಗಳ ಬಗ್ಗೆ ತಿಳಿದು ಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರೀತಿ ಒಂದು ಮಾಹಿತಿ ಇದೆ ಯಾವ ವ್ಯಕ್ತಿ ತುಂಬಾ ಚಂಚಲವಾಗಿ ಇರುತ್ತಾರೆ ಅವರತ್ತ ಸ್ವತಃ ತಾಯಿ ಲಕ್ಷ್ಮೀದೇವಿ ಆಕರ್ಷಣೆ ಆಗುತ್ತಾಳೆ ಯಾಕೆ ಅಂದರೆ ಲಕ್ಷ್ಮೀದೇವಿ ತಾನೇ ಚಂಚಲ ಆಗಿರುತ್ತಾಳೆ ಯಾರ ಮನಸ್ಸು ಒಂದೇ ಸ್ಥಾನದಲ್ಲಿ ಇರುವುದಿಲ್ಲವೋ ಅಂದರೆ ಅವರ ಮನಸ್ಸು ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗಾಡುತ್ತಲೇ ಇರುತ್ತದೆ ಇಂತ ಜನರ ಹತ್ತಿರ ತಾಯಿ ಲಕ್ಷ್ಮಿ ದೇವಿ ಆಕರ್ಷಣೆ ಆಗುತ್ತಾರೆ ತಾಯಿ ಲಕ್ಷ್ಮಿ ದೇವಿ ಈ ರೀತಿ ಹೇಳುತ್ತಾರೆ ಯಾವ ಜನರು ಬೋಗ ವಿಲಾಸದಲ್ಲಿ ಒಳಗೊಂಡಿರುತ್ತಾರೋ ಅಂತವರ ಮನೆಗೆ ತಾಯಿ ಲಕ್ಷ್ಮಿ ದೇವಿ ಗೂಬೆಯ ಮುಕಾಂತರ ಆಗುತ್ತದೆ ಇನ್ನೊಂದೆಡೆ ಯಾವ ವ್ಯಕ್ತಿಗಳು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೋ ಅಂತವರು ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಅವಮಾನ ಮಾಡುತ್ತ ಇರುವುದಿಲ್ಲ ಇಂತಹ ಸ್ಥಿತಿಯಲಿ ತಾಯಿ ಲಕ್ಷ್ಮಿ ದೇವಿ ಕಮಲದ ಮೇಲೆ ವಿರಾಜಾಮಾನ ಗೊಂಡು ಇಂತಹ ವ್ಯಕ್ತಿಯ ಮನೆಯಲ್ಲಿ ಸ್ಥಾಪನೆ ಗೊಳ್ಳುತ್ತಾಳೆ ಯಾರು ಪ್ರತಿ ದಿನ ಭಗವಂತನಾದ ವಿಷ್ಣುವಿನ ದ್ಯಾನ ಮಾಡುತ್ತಾರೋ ಇಂತಹ ವ್ಯಕ್ತಿಗಳ ಪೋಷಣೆ ಯನ್ನು ಸ್ವತಃ ಲಕ್ಷ್ಮಿ ದೇವಿ ಮಾಡುತ್ತಾಳೆ

ಒಂದು ವೇಳೆ ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿ ಕೃಪೆ ನಿಮ್ಮದಾಗಬೇಕು ಎಂದು ಬಯಸುವುದಾದರೆ ಯಾವತ್ತಿಗೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ನಿಮ್ಮ ತಲೆ ಕೂದಲನ್ನು ಸ್ವಚ್ಛವಾಗಿ ಇಟ್ಟು ಕೊಳ್ಳಬೇಕು ನಿಮ್ಮ ಬಟ್ಟೆಗಳನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಗಲೀಜು ಆದ ಮೈಲಿಗೆ ಆದ ಬಟ್ಟೆಗಳನ್ನು ಧರಿಸ ಬಾರದು ಈ ಒಂದು ವಿಷಯ ವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಲ್ಲ ನೀವು ಮಲಗುತ್ತೀರಾ ಅಲ್ಲಿ ಶ್ರೀಗಂಧದ ಸುವಾಸನೆ ಬರಬೇಕು ಒಂದು ವೇಳೆ ನೀವು ಈ ರೀತಿ ಮಾಡಿದರೆ ಮಲಗುವಾಗ ಚಂದನದ ಸುವಾಸನೆ ನಿಮ್ಮ ದೇಹದ ಒಳಗಡೆ ಪ್ರವೇಶ ಮಾಡಿದರೆ ಇಲ್ಲಿ ಮಣಿಪುರ ಚಕ್ರವು ಎಚ್ಚರ ಗೊಳ್ಳುತ್ತದೆ ಎಲ್ಲಿ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ ಚಕ್ರವು ಜಾಗೃತಗೊಳ್ಳಲು ಶುರುವಾಗುತ್ತದೆ ಇಲ್ಲಿ ವ್ಯಕ್ತಿಯ ಮಣಿಪುರ ಪ್ರಬಲಗೊಳ್ಳುತ್ತದೆ ಇಂತಹ ವ್ಯಕ್ತಿಗಳು ತುಂಬಾ ಕ್ರಿಯೇಟಿವ್ ಕೂಡ ಆಗಿರುತ್ತಾರೆ

ತಮ್ಮಲ್ಲಿ ತಾವು ಧನ ಸಂಪತ್ತನ್ನು ಗಳಿಸುವ ಶಕ್ತಿಯನ್ನು ಇಟ್ಟುಕೊಂಡಿರುತ್ತಾರೆ ಹಾಗಾಗಿ ಧನಸಂಪತ್ತು ಇವರತ್ತ ಆಕರ್ಷಣೆ ಆಗುತ್ತಲೆ ಹೋಗುತ್ತದೆ ಹಾಗಾಗಿ ನಾಭಿ ಅಂದರೆ ಹೊಕ್ಕಳಿನ ಮೇಲೆ ಚಂದನದ ಲೇಪನವನ್ನು ಹಚ್ಚಲು ಕೂಡ ಇಲ್ಲಿ ಹೇಳುತ್ತಾರೆ ಹೊಕ್ಕಳಿನ ಮೇಲೆ ಚಂದನದ ಲೇಪನವನ್ನು ಹಚ್ಚುವುದರಿಂದ ಮಣಿಪುರ ಚಕ್ರವು ಜಾಗೃತಗೊಳ್ಳುತ್ತದೆ ಇದು ಭಗವಂತನಾದ ವಿಷ್ಣು ಹಾಗೂ ತಾಯಿ ಲಕ್ಷ್ಮೀದೇವಿಯ ವಾಸ ಕೂಡ ಆಗಿದೆ ಯಾವ ವ್ಯಕ್ತಿಗಳಲ್ಲಿ ಈ ಚಕ್ರವು ದುರ್ಬಲ ಆಗಿರುತ್ತದೆ ಇಂತಹ ವ್ಯಕ್ತಿಗಳು ತುಂಬಾ ಬಡವ ರಾಗಿರುತ್ತಾರೆ ನಿರ್ಗತಿಕರಾಗುತ್ತಾರೆ ಇಂಥವರ ಮನಸ್ಸಿನಲ್ಲಿ ಯಾವತ್ತಿಗೂ ಕೂಡ ಚಿಂತೆಗಳು ಕೂಡಿಕೊಂಡಿರುತ್ತವೆ ಯಾವತ್ತಿಗೂ ಇವರು ತೊಂದರೆಗಳಿಂದ ಅಲೆದಾಡುತ್ತಲೇ ಇರುತ್ತಾರೆ ಯಾರು ಪೂಜೆ ಪಾಠಗಳನ್ನು ಮಾಡುತ್ತಾರೆ

ಅವರ ಮಣಿಪುರ ಚಕ್ರವು ತಾನಾಗಿಯೇ ಜಾಗೃತಗೊಳ್ಳುತ್ತದೆ ಎನ್ನುವುದು ಏನಿಲ್ಲ ಇದು ತಂತ್ರ ವಿಜ್ಞಾನ ಆಗಿದೆ ಹಾಗಾಗಿ ಈ ತಂತ್ರ ವಿಜ್ಞಾನದ ಮೂಲಕವೇ ಸರಿಯಾಗುತ್ತದೆ ಹಾಗಾಗಿ ಇಲ್ಲಿ ಚಂದನದ ಲೇಪನವನ್ನು ಹೊಕ್ಕಳಿನ ಮೇಲೆ ಹಚ್ಚಬೇಕು ಈ ಮೂಲಕ ಮಣಿಪುರ ಚಕ್ರವು ಪ್ರಬಲ ಮತ್ತು ಪ್ರಚಂಡ ಆಗುತ್ತದೆ ಇದೇ ರೀತಿಯಾಗಿ ಕಮಲದ ಹೂವಿನ ಎಣ್ಣೆ ಅಥವಾ ಲೇಪನವನ್ನು ಹೊಕ್ಕಳಿನ ಮೇಲೆ ಹಚ್ಚಿದರೆ ಈ ಮೂಲಕವೂ ಕೂಡ ಮಣಿಪುರ ಚಕ್ರವು ಶಕ್ತಿಶಾಲಿಯಾಗುತ್ತದೆ ಹೊಕ್ಕಳು ಕಮಲದ ಕೇಂದ್ರ ಆಗಿದೆ ಅಂದರೆ ಇದು ಧನ ಸಂಪತ್ತಿನ ಕೇಂದ್ರ ಕೂಡ ಆಗಿರುತ್ತದೆ ಇದು ಸೌಭಾಗ್ಯ ಮತ್ತು ಸುಖವನ್ನು ಆಕರ್ಷಣೆ ಮಾಡುವ ಸ್ಥಾನ ಕೂಡ ಆಗಿದೆ ಹಾಗಾಗಿ ಯಾವಾಗ ನೀವು ಸ್ನಾನ ಮಾಡುತ್ತಿರೋ ಈ ಒಂದು ವಿಷಯವನ್ನು ಇಲ್ಲಿ ಮರೆಯಬೇಡಿ ಸ್ನಾನ ಮಾಡುವಾಗ ಹೊಕ್ಕಳನ್ನು ಕ್ಲೀನ್ ಮಾಡಬೇಕು ಹಲವಾರು ಜನರು ಯಾವ ರೀತಿ ಇರುತ್ತಾರೆ ಎಂದರೆ ತಮ್ಮ ಬಾಯನ್ನು ತುಂಬಾ ಚೆನ್ನಾಗಿ ತೊಳೆದುಕೊಳ್ಳುತ್ತಾರೆ

ಆದರೆ ಒಕ್ಕಳಿನ ಮೇಲೆ ಅವರು ಗಮನ ಹರಿಸುವುದೇ ಇಲ್ಲ ಅವರ ಹೊಕ್ಕಳಿನ ಭಾಗದಲ್ಲಿ ಎಷ್ಟು ಗಲೀಜು ಕೂಡಿಕೊಂಡಿರುತ್ತದೆ ಅಂದರೆ ಅದರ ಮೂಲಕವೇ ದುರ್ಭಾಗ್ಯ ಅವರ ಜೀವನದಲ್ಲಿ ಬರಲು ಶುರುವಾಗುತ್ತದೆ ಯಾವಾಗ ಈ ರೀತಿ ಆಗುತ್ತದೆ ಆಗ ಆ ವ್ಯಕ್ತಿಯ ಜೀವನದಲ್ಲಿ ಭಯ ಹುಟ್ಟಲು ಶುರುವಾಗುತ್ತದೆ ಯಾಕೆ ಅಂದರೆ ಇದು ಮಣಿಪುರಚಕ್ರ ಸ್ಥಾನ ಆಗಿದೆ ಇದು ಯಾವ ವ್ಯಕ್ತಿ ಯಾವ ರೀತಿ ಇದ್ದಾರೆ ಯಾವ ರೀತಿ ಲೀಡರ್ ಆಗಿದ್ದಾರೆ ಎನ್ನುವುದನ್ನು ಹೇಳಿಕೊಳ್ಳುತ್ತದೆ ಯಾರು ಲೀಡರ್ ಆಗಿರುತ್ತಾರೋ ಅವರ ಮಣಿಪುರ ಚಕ್ರವು ತುಂಬಾನೇ ಶಕ್ತಿಶಾಲಿ ಆಗಿರುತ್ತದೆ ಅಂದರೆ ಇಂತಹ ಜನರು ಯಾವತ್ತಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಧೈರ್ಯದಿಂದ ಮುಂದೆ ಸಾಗುತ್ತಾ ಇರುತ್ತಾರೆ ಯಾವತ್ತಿಗೂ ಸಕಾರಾತ್ಮಕ ಒಳ್ಳೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ

ಸಂಗತಿಗಳು ಮಣಿಪುರಚಕ್ರ ದಿಂದ ಬರುತ್ತವೆ ಎಂಬ ಸೂಚನೆಯನ್ನು ನೀಡುತ್ತವೆ ಹಾಗಾಗಿ ಇದು ಭಗವಂತನಾದ ವಿಷ್ಣು ಹಾಗೂ ಸಾಯಿ ಲಕ್ಷ್ಮೀದೇವಿಯ ಸ್ಥಾನ ಕೂಡ ಆಗಿದೆ ಹಾಗಾಗಿ ಯಾವ ವ್ಯಕ್ತಿಯ ಚಕ್ರವು ಜಾಗೃತಗೊಳ್ಳುತ್ತದೆ ಯೋ ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿಗೆ ಸಾಂಸಾರಿಕ ಕೊರತೆಯಾಗುವುದಿಲ್ಲ ಅವರು ತಮ್ಮ ಮಾಧ್ಯಮದ ಮೂಲಕ ತುಂಬಾ ಹಣವನ್ನು ಕೂಡಿ ಹಾಕುತ್ತಾರೆ ಸ್ನೇಹಿತರೆ ಒಂದುವೇಳೆ ನಿಮ್ಮ ಮಣಿ ಚಕ್ರವು ಶಕ್ತಿಶಾಲಿ ಆಗಿರಲಿ ಎಂದು ಬಯಸುವುದಾದರೆ ತಾಯಿ ಲಕ್ಷ್ಮೀದೇವಿ ಹಾಗೂ ಭಗವಂತನಾದ ವಿಷ್ಣುವಿನ ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿ ಎಂದು ಬಯಸುವುದಾದರೆ ಈ ಮಾತನ್ನು ನೀವು ಬರೆದಿಟ್ಟುಕೊಳ್ಳಿ ದಿನವೂ ರುದ್ರಾಕ್ಷಿ ಮಾಲೆಯಿಂದ ವಾ ಕಮಲದ ಹೂವಿನ ಗೆಡ್ಡೆಯ ಮಾಲೆಯಿಂದ ಈ ಮಂತ್ರವನ್ನು ಒಂದು ಮಾಲೆಯ ರೂಪದಲ್ಲಿ ಜಪ ಮಾಡಬೇಕು ಎಲ್ಲಾ ಜನರು ಪೂಜೆ ಪಾಠಗಳನ್ನು ಖಂಡಿತ ಮಾಡುತ್ತಾರೆ

ಪೂಜೆಯ ಜೊತೆಗೆ ಕಮಲ ಗೆಡ್ಡೆಯ ಮಾಲೆಯಿಂದ ಅಥವಾ ರುದ್ರಾಕ್ಷಿ ಮಾಲೆ ಇಂದ ಒಂದು ವೇಳೆ ಈ ಮಂತ್ರವನ್ನು ಏನಾದರೂ ದಿನವೂ ಜಪ ಮಾಡಿದರೆ ತಾಯಿ ಲಕ್ಷ್ಮೀದೇವಿ ತುಂಬಾನೇ ಬೇಗ ಆಕರ್ಷಣೆಗಳು ನಿಮಗೆ ಧನ ಸಂಪತ್ತನ್ನು ನೀಡುತ್ತಾರೆ ವ್ಯಕ್ತಿಯ ಬಡತನ ಕೂಡ ನಿವಾರಣೆ ಆಗುತ್ತದೆ ಬಡವರು ಕೂಡ ತುಂಬಾ ಬೇಗನೆ ಶಕ್ತಿಶಾಲಿ ಆಗುತ್ತಾರೆ ಮತ್ತು ಶ್ರೀಮಂತರು ಕೂಡ ಆಗುತ್ತಾರೆ ಇದೇ ಮಂತ್ರವನ್ನು ಜಪಮಾಡಿ ಕುಬೇರ ದೇವ ಧನ ಸಂಪತ್ತಿನ ಅಧಿದೇವತೆ ಆದರೂ

ಈ ಮಂತ್ರವನ್ನು ನೀವು ಸುಲಭವಾಗಿ ಜಪ ಮಾಡಬಹುದಾಗಿದೆ ಇದನ್ನು ಗಮನವಿಟ್ಟು ಒಮ್ಮೆ ಓದಿ ಓಂ ಶ್ರೀಮ್ ಕ್ರೀಂ ಕ್ಲೀಮ್ ಈಮ್ ಕಮಲ ವಾಸಿನ್ಯೆ ಸ್ವಾಹ ಇದು ತುಂಬಾನೇ ಸುಲಭವಾದ ಮಂತ್ರ ಆಗಿದೆ ಇಲ್ಲಿ ಬೀಜಮಂತ್ರ ಗಳಿಗೆ ತುಂಬಾನೇ ಅಧಿಕವಾದ ಮಹತ್ವವಿದೆ ದಿನವೂ ಮಲಗುವ ಸಮಯದಲ್ಲಿ ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು ಜಪ ಮಾಡಬಹುದಾಗಿದೆ ಒಂದು ಮಾಲೆಯ ರೂಪದಲ್ಲಿ ಜಪ ಮಾಡಬಹುದು ಅಥವಾ ಹೆಚ್ಚು ಎಷ್ಟು ಜಪ ಮಾಡುತ್ತೀರೋ ವಾಸ್ತು ಬೇಗ ನಿಮ್ಮ ಕಷ್ಟಗಳೆಲ್ಲ ತೀರುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.