2024ರಲ್ಲಿ ನಿಮಗೆ ಸಿಗುವ ಎಲ್ಲ ಫಲಗಳನ್ನು ತಿಳಿದುಕೊಳ್ಳಿ

0

ನಾವು ಈ ಲೇಖನದಲ್ಲಿ ಒಂದು ಪುಸ್ತಕವನ್ನು ಆರಿಸಿ 2024ರಲ್ಲಿ ಸಿಗುವ ಒಳ್ಳೆಯ ಹಾಗೂ ಕೆಟ್ಟ ಫಲಗಳು ಯಾವುವು ಎಂದು ತಿಳಿಯೋಣ . ಇಲ್ಲಿ ಮೂರು ನಂಬರ್ ಗಳನ್ನು ನೀಡಲಾಗುತ್ತದೆ. 1 , 2 , 3 ಎಂದು ಕೊಡಲಾಗಿದೆ. ಈ ಒಂದು ನಂಬರ್ ಗಳನ್ನು ಆಯ್ಕೆ ಮಾಡುವುದರ ಮೂಲಕ , ನಿಮ್ಮ ಒಳ್ಳೆಯ ಮತ್ತು ಕೆಟ್ಟ ಫಲಗಳ ಬಗ್ಗೆ ತಿಳಿಸಿ ಕೊಡಲಾಗಿದೆ. ನೀವು ಕಣ್ಣು ಮುಚ್ಚಿಕೊಂಡು ನಿಮ್ಮ ಇಷ್ಟ ದೇವರನ್ನು ನೆನೆದು ನಂತರ , ನಿಮ್ಮ ಕಣ್ಣು ಬಿಟ್ಟಾಗ , ಯಾವ ಒಂದು ನಂಬರ್ ಆಕರ್ಷಕವಾಗಿ ಕಾಣುತ್ತದೆ. ಆ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕು.

ಇದರಲ್ಲಿ ಮೊದಲನೆಯದಾಗಿ ನಂಬರ್ 1 ಅನ್ನು ಆಯ್ಕೆ ಮಾಡಿದರೆ, ಈ ಒಂದು ವರ್ಷದ ಆರಂಭದಲ್ಲಿ ತುಂಬಾ ಸಮಸ್ಯೆಗಳು ಇರುತ್ತದೆ . ಈ ಸಮಸ್ಯೆಗಳನ್ನು ದಾಟಿ ಹೋದಾಗ ಒಳ್ಳೆಯದಾಗುವ ಸಾಧ್ಯತೆ ಇದೆ. ನಿಮ್ಮ ವಿಚಾರದಲ್ಲಿ ಈ ರೀತಿಯಾಗಿ ಆಗುತ್ತದೆ ಎಂದು ಹೇಳಲಾಗಿದೆ . ಯಾವುದೇ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೂ , ಒಂದು ಸಮಸ್ಯೆ ಇದ್ದೇ ಇರುತ್ತದೆ .ಜನವರಿ ಫೆಬ್ರವರಿ ಮಾರ್ಚ್ ಈ ಮೂರು ತಿಂಗಳು ಸಮಸ್ಯೆಗಳು ಇರುತ್ತವೆ . ಮೂರು ತಿಂಗಳ ನಂತರ ನಿಮ್ಮ ಪ್ರಯತ್ನದಿಂದ ಸಾಕಷ್ಟು ಒಳ್ಳೆಯದಾಗುವ ಸಾಧ್ಯತೆ ಇದೆ. ನಿಮಗೆ ಕೆಲವೊಂದು ಆಶ್ಚರ್ಯಗಳು ಸಿಗುವ ಸಾಧ್ಯತೆ ಇರುತ್ತದೆ .

ನೀವು ಪಟ್ಟಿರುವ ಕಷ್ಟಕ್ಕೆ ಪ್ರತಿಫಲವಾಗಿ ನಿಮಗೆ ಬಹುಮಾನಗಳು ದೊರೆಯುತ್ತವೆ . ಈ ಮೂರು ತಿಂಗಳಲ್ಲಿ ಕೆಲಸದಲ್ಲಿ ಯಾವುದೇ ಯಶಸ್ಸು ದೊರೆಯುವುದಿಲ್ಲ . ನಂತರದ ದಿನಗಳಲ್ಲಿ ದೊರೆಯುವ ಸಾಧ್ಯತೆ ಇದೆ . ನೀವು ತಾಳ್ಮೆಯನ್ನು ಕಳೆದುಕೊಳ್ಳಬಾರದು . ನೀವು ಸೋಮಾರಿತನವನ್ನು ಬಿಟ್ಟು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡಬೇಕು . ಎಷ್ಟೇ ಸಮಸ್ಯೆಗಳು ಬಂದರೂ ಈ ಮೂರು ತಿಂಗಳಲ್ಲಿ ನೀವು ಧೈರ್ಯವಾಗಿ ಮುನ್ನುಗ್ಗುವುದರಿಂದ ಮುಂದೆ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ. ಎಂದು ಹೇಳಬಹುದು . ಈ ಮೂರು ತಿಂಗಳು ನೀವು ಯಾವ ಕರ್ಮಗಳನ್ನು ಮಾಡುತ್ತೀರಾ ಅದರ ಫಲವಾಗಿ ಫಲಗಳು ದೊರೆಯುತ್ತವೆ .

ಇನ್ನೂ ಮುಂದಿನದಾಗಿ ನಂಬರ್ ಎರಡನ್ನೂ ಆಯ್ಕೆ ಮಾಡಿದರೆ, ನಿಮಗೆ ತುಂಬಾ ಕೆಟ್ಟ ಫಲಗಳು ಅಥವಾ ತುಂಬಾ ಒಳ್ಳೆಯ ಫಲಗಳು ಇಲ್ಲ. ಒಂದು ಮಂದಗತಿಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತದೆ. ನಿಮಗೆ 8 ತಿಂಗಳವರೆಗೂ ಅದೇ ರೀತಿಯಲ್ಲಿ ಹರಿದುಕೊಂಡು ಹೋಗುತ್ತದೆ. ಸಮಸ್ಯೆಗಳು ಸ್ವಲ್ಪ ಕಡಿಮೆ ಇರುತ್ತದೆ. ಅಂದರೆ , ಮಿಶ್ರ ಫಲ ಎಂದು ಹೇಳಬಹುದು . ನಿಮಗೆ ಸಮಯ ಸಿಕ್ಕಾಗ ಉನ್ನತ ಕೌಶಲ್ಯಗಳನ್ನು ಕಲಿಯ ಬೇಕು . ಇದರಿಂದ ನಿಮಗೆ ಉಪಯೋಗ ದೊರೆಯುತ್ತದೆ.

ಇದರಿಂದ ಒಳ್ಳೆಯದು ಆಗುವ ಸಾಧ್ಯತೆ ಇದೆ. ಈ ಒಂದು ವರ್ಷದಲ್ಲಿ ನಿಮಗೆ ಹೆಚ್ಚಿನ ಕೆಲಸ ಮಾಡಿಸುತ್ತದೆ. ಈ ಒಂದು ವರ್ಷದಲ್ಲಿ ಒಳ್ಳೆಯ ಫಲ ಬೇಕು ಅಂದರೆ, ಕಷ್ಟ ಪಡಲೇ ಬೇಕಾಗುತ್ತದೆ. ಹಾಗಾಗಿ ಕಷ್ಟ ಪಡುವುದಕ್ಕೆ ಹಿಂಜರಿಯಬೇಡಿ. ಕಷ್ಟ ಅಂದರೆ, ಸಮಸ್ಯೆ ಅಲ್ಲ . ಇರುವಂತಹ ಕೆಲಸದಲ್ಲಿ ಒಂದು ಚಿಕ್ಕ ಕೆಲಸ ಆದರೂ, ಬೇರೆಯವರು ಒಂದರಷ್ಟು ಪ್ರಯತ್ನ ಹಾಕಿದರೆ, ನೀವು 10 ರಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಇಂತಹ ಚಿಕ್ಕ ಪುಟ್ಟ ಕಷ್ಟಗಳು ಇರುತ್ತದೆ . ವರ್ಷದ ಕೊನೆಯಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.

ಕೊನೆಯದಾಗಿ ನೀವು ನಂಬರ್ ಮೂರನ್ನು ಆಯ್ಕೆ ಮಾಡಿದರೆ , ಈ ಒಂದು ವ್ಯಕ್ತಿಗಳು ತುಂಬಾ ಲಕ್ಕಿ ಅಂತ ಹೇಳಬಹುದು. ಯಾಕೆಂದರೆ ಇವತ್ತಿನ ದಿನದವರೆಗೆ ಸಮಸ್ಯೆಗಳು ಇರುತ್ತವೆ . ಜನವರಿ 20, 2024ರ ಮೇಲೆ ನಿಮ್ಮ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ. ನಿಮ್ಮ ಜೀವನದಲ್ಲಿ ಯಾರಾದರೂ ಬಂದು ಸಹಾಯ ಮಾಡುವ ಸಾಧ್ಯತೆ ಇದೆ . ನೀವು ಅಂದು ಕೊಳ್ಳುವುದಕ್ಕಿಂತ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಇದೆ . ವರ್ಷದ ಮೊದಲೇ ನಿಮ್ಮ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ .

ನಿಮ್ಮ ಜೀವನದಲ್ಲಿ ಪವಾಡ ಸಾಧ್ಯವಾಗುತ್ತದೆ. ನಿಮ್ಮ ವಿಷಯದಲ್ಲಿ ಜನವರಿ ತಿಂಗಳಲ್ಲಿ ಒಳ್ಳೆಯದು ಆಗುವ ಸಾಧ್ಯತೆ ಹೆಚ್ಚು ಕಾಣುತ್ತಿದೆ . ಈ ಒಂದು ಕಾರಣದಿಂದ ವರ್ಷಪೂರ್ತಿ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು . ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಹೇಳಬಹುದು . ಕೆಲಸದಲ್ಲಿ ಒತ್ತಡ ಇರುತ್ತದೆ ಎಂದು ಹೇಳಬಹುದು . ಬೇರೆ ಯಾವುದೇ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಇರುವುದಿಲ್ಲ . ಈ ಕೆಲಸದ ಒತ್ತಡ ಮೂರು ತಿಂಗಳವರೆಗೆ ಮಾತ್ರ ಇರುತ್ತದೆ .ಇದಾದ ನಂತರ ಒತ್ತಡ ಕೂಡ ಕಡಿಮೆಯಾಗುತ್ತದೆ . ಈ ವರ್ಷದಲ್ಲಿ ಒಳ್ಳೆಯ ಸಮಯವನ್ನಾಗಿಸಿ ನೀವು ಕಾಲ ಕಳೆಯಬಹುದು . 2024ರಲ್ಲಿ ನಿಮ್ಮ ಜೀವನದಲ್ಲಿ ಬದಲಾವಣೆಯ ವರ್ಷ ಆಗಿರುತ್ತದೆ ಎಂದು ಹೇಳಬಹುದು .

Leave A Reply

Your email address will not be published.