ಉತ್ತಮ ಪೋಷಕರಾಗಲು 27 ಸೂತ್ರಗಳು

ಉತ್ತಮ ಪೋಷಕರಾಗಲು 27 ಸೂತ್ರಗಳು 1 ಮಕ್ಕಳು ಜೊತೆಗಿದ್ದಾಗ ಫೋನನ್ನು ಬಳಸಬೇಡಿ 2 ಅವರು ಏನು ಹೇಳುತ್ತಿದ್ದಾರೆಂದು ಗಮನವಿಟ್ಟು ಕೇಳಿಸಿಕೊಳ್ಳಿ 3 ಅವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಗೌರವಿಸಿ
4 ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ 5 ಸದಾ ಅವರನ್ನು ಗೌರವದಿಂದ ಕಾಣಿರಿ 6 ಸದಾ ಅವರನ್ನು ರಚನಾತ್ಮಕವಾಗಿ ಹೋಬಳಿ

7 ಅವರೊಂದಿಗೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ 8 ಅವರ ಸ್ನೇಹಿತರ ಬಗ್ಗೆ ಮತ್ತು ಅವರ ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತಾಡಿ 9 ಅವನು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಡಿ 10 ಅವರು ಹೇಳಿದ ವಿಷಯವನ್ನೇ ಪದೇಪದೇ ಹೇಳುತ್ತಿದ್ದರು ಮೊದಲ ಸಾರಿ ಕೇಳುತ್ತಿರುವಂತೆ ಕುತೂಹಲದಿಂದ ಆಲಿಸಿ 11 ಕಳೆದು ಹೋದ ಕಹಿ ನೆನಪುಗಳನ್ನು ಪದೇ ಪದೇ ಜ್ಞಾಪಿಸಬೇಡಿ

12 ಅವರ ಉಪಸ್ಥಿತಿಯಲ್ಲಿ ಅವರಿಗೆ ಉಚಿತವಲ್ಲದ ಸಂಭಾಷಣೆಗಳು ಬೇಡ 13 ಅವರ ಆಲೋಚನೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ 14 ಅವರ ವಯಸ್ಸನ್ನು ಗೌರವಿಸಿ 15 ಅವನು ಮಾತನ್ನು ಆರಂಭಿಸುವಾಗಲೇ ಬಾಯಿ ಮುಚ್ಚಿ ಎಂದು ತೆಗೆಯಬೇಡಿ 16 ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ 17 ಸಾಧ್ಯವಾದಷ್ಟು ಧ್ವನಿ ಏರಿಸಿ ಮಾತನಾಡಬೇಡಿ 18 ಅವರ ಜೊತೆಯಲ್ಲೇ ಸಾಗಿ ಅವರ ಹಿಂಬಾಲಕದಾಗುವುದು

ಬೇಡ ಮುನ್ನುಗ್ಗಿ ತೊಂದರೆ ಮಾಡಿಕೊಳ್ಳುವುದು ಬೇಡ 19 ಅವರ ಗಮನಕ್ಕೂ ಬಾರದ ವಿಷ್ಯವನ್ನು ಗುರುತಿಸಿ ಊಹಿಸಿದ ಕ್ಷಣದಲ್ಲೂ ಅವರ ಒಳಿತನ್ನು ಗುರುತಿಸಿ ಹೊಗಳುತ್ತಿರಿ 20 ಅವರನ್ನು ಆಸಕ್ತಿಯಿಂದ ಆಲಿಸುತ್ತಿರುವಂತೆ ಇರಲಿ ಒಳ್ಳೆಯ ಕೇಳುಗರಾಗಿ 21 ದುಡುಕಿ ಅವರ ಬಗ್ಗೆ ಎಂದು ಕೀಳಾಗಿ ಮಾತನಾಡಬೇಡಿ 22 ನಿಮ್ಮ ಪ್ರಾರ್ಥನೆಗಳಲ್ಲಿ ಅವರು ಸದಾ ಇರಲಿ

23 ಅವರ ಸಾಮಿಪ್ಯದಲ್ಲಿ ನೀವು ಬೋರಾದಂತೆ ಸುಸ್ತಾದಂತೆ ಕಾಣಿಸಿಕೊಳ್ಳಬೇಡಿ 24 ಅವರ ತಪ್ಪುಗಳನ್ನು ಹಂಗಿಸಬೇಡಿ 25 ಅವರೊಂದಿಗೆ ಸಂಭಾಶಿಸುವಾಗ ನಿಮ್ಮ ಶಬ್ದಗಳ ಬಗ್ಗೆ ಜಾಗೃತಿ ಇರಲಿ 26 ಅವರಿಷ್ಟದ ಹೆಸರಿನಿಂದಲೇ ಅವರನ್ನು ಕರೆಯಿರಿ 27 ಮಕ್ಕಳು ನಿಮ್ಮ ಜೀವನದ ಅತ್ಯಂತ ಪ್ರಮುಖ ಜವಾಬ್ದಾರಿ ಆಗಿರಲಿ

Leave a Comment