ಉತ್ತಮ ಅತ್ತೆಯ ಲಕ್ಷಣಗಳ ಬಗ್ಗೆ ನೋಡೋಣ ಬನ್ನಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಉತ್ತಮ ಅತ್ತೆಯ ಲಕ್ಷಣಗಳ ಬಗ್ಗೆ ನೋಡೋಣ ಬನ್ನಿ ಸಾಮಾನ್ಯವಾಗಿ ಅತ್ತೆಗೆ ಸೊಸೆಯ ಮೇಲೆ ಅಧಿಕಾರ ಚಲಾಯಿಸಬೇಕೆಂಬ ಆಸೆ ಅಥವಾ ಹಠ ಇರುತ್ತದೆ ಆದ್ದರಿಂದ ಅವರಿಬ್ಬರ ನಡುವೆ ಹೊಂದಾಣಿಕೆ ಆಗುವುದಿಲ್ಲ. ಯಾರೇ ಆಗಿರಲಿ ಇಬ್ಬರಿಗೂ ಅವರದ್ದೇ ಆದ ಬದುಕು ಇದೆ ವ್ಯಕ್ತಿತ್ವ ಅಭಿಪ್ರಾಯಗಳಿವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಡುಗೆ ಯಿಂದ ಹಿಡಿದು ಧರಿಸುವ ಬಟ್ಟೆಯ ವರೆಗೆ ಅವರವರ ಅಭಿರುಚಿ ಅಭಿಪ್ರಾಯಗಳನ್ನು ಗೌರವಿಸಬೇಕು ಪರಸ್ಪರ ಟೀಕಿಸುವ ವಿರೋಧಿಸುವ ಮನೋಭಾವ ಇರಬಾರದು ಮದುವೆಯಾಗಿ ಹೊಸ ಮನಸ್ಸು ಇರುವ ಸೊಸೆ ಹೊಸ ಬದುಕಿನ ಬಗ್ಗೆ ಎಷ್ಟು ಕಾಳಜಿ ಕನಸುಗಳನ್ನು ಹೊಂದಿರುತ್ತಾಳೋ ಅಷ್ಟೇ ಅತ್ತೆಯಾದವಳು ಕೂಡ ಸೊಸೆಯನ್ನು ಪ್ರೀತಿಯಿಂದ ಸ್ವಾಗತಿಸಲು ಸಿದ್ಧರಿರಬೇಕು

ಅತ್ತೆಯ ಮನಸ್ಸನ್ನು ಸೊಸೆ ಗೆಲ್ಲುವುದು ಅಷ್ಟೇ ಅಲ್ಲ ಸೊಸೆಯನ್ನು ಕೂಡ ಅತ್ತೆ ಒಲಿಸಿಕೊಳ್ಳಬೇಕು ಸೊಸೆಯನ್ನು ಮಗಳಾಗಿ ನೋಡಿಕೊಳ್ಳಬೇಕು ಮಗಳಂತೆ ಸ್ವೀಕರಿಸಬೇಕು ಅತ್ತೆಯನ್ನು ಅಮ್ಮನಂತೆ ನೋಡಿಕೊಳ್ಳುತ್ತೇನೆ ಎನ್ನುವ ಸೊಸೆ ಕೂಡ ಹಾಗೆ ನೋಡಿಕೊಳ್ಳಬೇಕು ನೀವು ಕೂಡ ಸಹಾಯ ಮಾಡಿ ಸೊಸೆ ಬೇರೆ ಮನೆಯಿಂದ ಬಂದವಳು ಎನ್ನುವ ಮನೋಭಾವನೆಯನ್ನು ಇಟ್ಟುಕೊಳ್ಳಬೇಡಿ ಸೊಸೆ ಮಾಡುವ ಕೆಲಸಗಳಲ್ಲಿ ತಪ್ಪುಗಳನ್ನು ಹುಡುಕುತ್ತಾ ಮಗನ ಎದುರಿಗೆ ಅವಳನ್ನು ಬಯ್ಯಬೇಡಿ

ಅಕ್ಕಪಕ್ಕದ ಮನೆಯವರ ಎದುರಿಗೆ ನಿಮ್ಮ ಸೊಸೆ ಮತ್ತು ಅವಳ ತವರು ಮನೆಯವರನ್ನು ಹೀಯಾಳಿಸಿ ಮಾತನಾಡಬೇಡಿ ಹೊಸದಾಗಿ ಮದುವೆಯಾದ ಮಗ ಸೊಸೆ ಹೋಟಲ್ ಸಿನಿಮಾ ಅಥವಾ ತಿರುಗಾಟಕ್ಕೆ ಹೋಗುತ್ತಿದ್ದರೆ ಅವರೊಂದಿಗೆ ನೀವು ಹೊರಡಬೇಡಿ ಅವರಿಬ್ಬರನ್ನೇ ಹೋಗಿ ಬರಲು ಸಂತೋಷದಿಂದ ಕಳಿಸಿ ಸೊಸೆ ತಿಳಿಯದೆ ತಪ್ಪು ಮಾಡಿದರೆ

ಸಿಡುಕಬೇಡಿ ಹಾಗೆ ಮಾಡಬೇಡ ನಮ್ಮ ಮನೆಯ ಪದ್ಧತಿ ಹೀಗಿದೆ ಎಂದು ತಿಳಿಸಿ ಹೀಗೆ ಹೇಳಿದರೆ ಅವಳು ತನ್ನ ತಪ್ಪನ್ನು ತಿದ್ದಿಕೊಳ್ಳುವುದರೊಂದಿಗೆ ನಿಮ್ಮ ಮನೆತನವನ್ನು ಗ್ರಹಿಸುತ್ತಾಳೆ ನೀವು ನಿಮ್ಮ ಮಗ ಸೊಸೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಂದಿಕೊಂಡು ಹೋಗಲು ಸಲಹೆಗಳನ್ನು ಕೊಡಿ ನಿಮ್ಮ ಸೊಸೆಯನ್ನು ಪ್ರೋತ್ಸಾಹಿಸಿ ಅವಳು ಮಾಡುವ ಕೆಲಸಗಳಲ್ಲಿ ತಪ್ಪುಗಳು

ಆದರೆ ಅವುಗಳನ್ನ ಪ್ರೀತಿಯಿಂದ ಸಹನೆಯಿಂದ ತಿಳಿಸಿ ಹೇಳಿ ಸೊಸೆಯ ತವರು ಮನೆಯವರು ಬಂದಾಗ ಅವರಿಗೆ ಗೌರವ ನೀಡಿ ಅದಿತಿ ಮರ್ಯಾದೆಯನ್ನು ಕೊಡಿ ಇದರಿಂದ ಸೊಸೆಗೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ ಒಂದು ಸಂಸಾರದಲ್ಲಿ ಗಂಡ ಹೆಂಡತಿ ಗಿಂತ ಅತ್ತೆ ಸೊಸೆಯ ಜೋಡಿ ಚೆನ್ನಾಗಿರಬೇಕು ಆಗಲೇ ಗಂಡ ಅನ್ನುವ ಬಡಪಾಯಿ ಸ್ವಲ್ಪ ನೆಮ್ಮದಿಯಿಂದ ಬದುಕಲು ಸಾಧ್ಯ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.