19 ವರ್ಷಗಳ ನಂತರ ಬಂದಿರುವ “ಅಧಿಕ ಮಾಸ” | “ವೈಭವ ಲಕ್ಷ್ಮಿ” & “16 ಸೋಮವಾರ ವ್ರತ” ಯಾವಾಗ?

ನಮಸ್ಕಾರ ಸ್ನೇಹಿತರೆ ಇವತ್ತು ನಾವು ತುಂಬಾನೇ ವಿಶೇಷವಾದ ವಿಷಯವನ್ನು ನಾವು ನಿಮಗೆ ತಿಳಿಸಿಕೊಡುತ್ತಾ ಇದ್ದೇವೆ ಅದೇನು ಅಂದರೆ 16 ಸೋಮವಾರ ವ್ರತವನ್ನು ಆಷಾಢ ಮಾಸದಲ್ಲಿ ಪ್ರಾರಂಭ ಮಾಡಬೇಕಾ ಅಥವಾ ಅಧಿಕಮಾಸದಲ್ಲಿ ಪ್ರಾರಂಭ ಮಾಡಬೇಕಾ ಹಾಗೆ ವೈಭವ ಲಕ್ಷ್ಮಿಯ ಪೂಜೆಯನ್ನು ಯಾವತ್ತು ಪ್ರಾರಂಭ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ನಾವು ಇವತ್ತು ನಿಮಗೆ ಅಧಿಕಮಾಸ ಯಾವತ್ತು ಪ್ರಾರಂಭ ಹಾಗೆ ಯಾವ ಮಾಸದಲ್ಲಿ ಯಾವ ಪೂಜೆಯನ್ನು ಮಾಡಿದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮಗೆ ಹೆಚ್ಚಿನ ಶುಭಫಲಗಳು ಸಿಗುತ್ತವೆ ಎನ್ನುವುದನ್ನು ನೋಡೋಣ ಬನ್ನಿ ಈ ಬಾರಿ ಬಂದಿರುವ ಅಧಿಕಮಾಸ 19 ವರ್ಷಗಳ ನಂತರ ಬಂದಿದೆ ಇದು ತುಂಬಾನೇ ವಿಶೇಷವಾದದ್ದು ಅಧಿಕ ಮಾಸವು ತುಂಬಾನೇ ವಿಶೇಷವಾಗಿದ್ದು ಇದು ದೇವರ ಕಾರ್ಯಗಳಿಗೆ ತುಂಬಾನೇ ಪ್ರಶಸ್ತವಾಗಿರುತ್ತದೆ ನೀವು ಏನೇ ಒಂದು ಪೂಜೆಯನ್ನು ಮಾಡಬೇಕು ಅಂತ ಅಂದುಕೊಂಡಿದ್ದರು ಕೂಡ ಆ ಪೂಜೆಯನ್ನು ಮಾಡಿದರೆ ನಿಮಗೆ ಅದರಿಂದ ದುಪ್ಪಟ್ಟು ಫಲ ಸಿಗುತ್ತದೆ ಅಧಿಕಮಾಸ ಯಾವ ದಿನ ಪ್ರಾರಂಭವಾಗುತ್ತದೆ

ಅಂದರೆ ಜುಲೈ 18ನೇ ತಾರೀಕು ನಮಗೆ ಅಧಿಕಮಾಸ ಪ್ರಾರಂಭವಾಗುತ್ತದೆ ಆಗಸ್ಟ್ 16ನೇ ತಾರೀಕು ಮುಕ್ತಾಯವಾಗುತ್ತದೆ ಅದರ ನಂತರದಲ್ಲಿ ಬರುವುದೇ ಶ್ರಾವಣ ಮಾಸ ಅಧಿಕಮಾಸದಲ್ಲಿ ವಿಷ್ಣುವಿನ ಆರಾಧನೆಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತೇವೆ ವೈಭವ ಲಕ್ಷ್ಮಿಯ ಪೂಜೆಯನ್ನು ನೀವು ಈ ವಾರ ಮಾಡಿದರೆ ಅಧಿಕಮಾಸದ ಹೊತ್ತಿಗೆ ಅದು ಮುಕ್ತಾಯವಾಗುತ್ತದೆ ಆಶಾಡ ಮಾಸದ ಎರಡನೇ ವಾರದಿಂದ ವೈಭವ ಲಕ್ಷ್ಮಿಯ ಪೂಜೆಯನ್ನು ಪ್ರಾರಂಭ ಮಾಡಿದರೆ

ನಿಮಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಅದು ಮುಕ್ತಾಯವಾಗುತ್ತದೆ ಅಥವಾ ಹುಣ್ಣಿಮೆಯ ನಂತರದಲ್ಲಿ ಪ್ರಾರಂಭ ಮಾಡಿದರೆ ಇನ್ನು ಒಳ್ಳೆಯದು ಶ್ರಾವಣ ಮಾಸದ ಕೊನೆಯ ವಾರದಲ್ಲಿ ನಿಮಗೆ ವೈಭವ ಮಾಸ ಮುಕ್ತಾಯವಾಗುತ್ತದೆ ನಿಮ್ಮ ಆಯ್ಕೆ ಇದಾಗಿರುತ್ತದೆ ನೀವು ಈ ಶುಕ್ರವಾರ ಪೂಜೆಯನ್ನು ಶುರು ಮಾಡುತ್ತಿರೋ ಅಥವಾ ಮುಂದಿನ ವಾರ ಪೂಜೆ ಎಂಬುದು ಈಗ ನಾವು 16 ಸೋಮವಾರದ ವ್ರತದ ಬಗ್ಗೆ ತಿಳಿದುಕೊಳ್ಳೋಣ ಇದು ತುಂಬಾನೇ ವಿಶೇಷವಾದದ್ದು

ಹಾಗೂ ತುಂಬಾನೇ ಶ್ರೇಷ್ಠವಾದದ್ದು ತುಂಬಾನೇ ಮಡಿಯಿಂದ ಈ ಪೂಜೆಯನ್ನು ಮಾಡಬೇಕು 16 ವಾರ ಈ ಪೂಜೆಯನ್ನು ಮಾಡುತ್ತೇವೆ ಅನ್ನುವುದಾದರೆ ಈ ಆಷಾಢದಲ್ಲಿ ಅದನ್ನು ಪ್ರಾರಂಭ ಮಾಡಿದರೆ ಭಾದ್ರಪದ ಮಾಸದಲ್ಲಿ ಅದು ಮುಕ್ತಾಯವಾಗುತ್ತದೆ ಈ ಬಾರಿ ಅಧಿಕಮಾಸ ಬಂದಿರುವುದರಿಂದ ಅಧಿಕ ಮಾಸದಲ್ಲಿ ಯಾವುದೇ ಒಂದು ಪೂಜೆಯನ್ನು ಮಾಡಿದರೂ ಕೂಡ

ನಮಗೆ ಅದರಿಂದ ತುಂಬಾನೇ ದುಪ್ಪಟ್ಟು ಫಲ ಸಿಗುತ್ತದೆ ಈಗ ಪೂಜೆ ಮಾಡುವುದಕ್ಕಿಂತ ಅಧಿಕಮಾಸದಲ್ಲಿ ಪೂಜೆ ಮಾಡುವುದು ತುಂಬಾನೇ ಒಳ್ಳೆಯದು ಅಧಿಕಮಾಸದಲ್ಲಿ ಮಾಡುವುದಾದರೆ ನಾಲ್ಕು ವಾರ ಮಾಡಿ 16 ವಾರದಲ್ಲಿ ಏನು ಫಲ ಪಡೆಯುತ್ತೀರೋ ಅದು ಇದೇ ನಾಲ್ಕು ವಾರದಲ್ಲಿ ಸಿಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment