ಮಹಿಳೆಯರು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಮರೆತರೂ ಸಹ ಬೇರೆಯವರಿಗೆ ನೀಡಬಾರದು. ಅವುಗಳನ್ನು ನೀಡುವುದರಿಂದ ಜೀವನವಿಡಿ ಕಣ್ಣೀರು ಹಾಕಬೇಕಾಗುತ್ತದೆ. ಒಂದು ವೇಳೆ ಇವುಗಳನ್ನು ಉಳಿಸಿಕೊಂಡು ಹೋದರೆ ನನ್ನ ಮೇಲೆ ಗಂಡನ ಪ್ರೀತಿ ಹೆಚ್ಚಾಗುತ್ತದೆ. ಹಾಗಾಗಿ ಮರೆತರು ಸಹ ಈ ಕೆಲವು ವಸ್ತುಗಳನ್ನು ಯಾರಿಗೂ ಸಹ ಕೊಡಬಾರದು. ಕೆಲವು ಮದುವೆಯಾದ ಮಹಿಳೆಯರು ತಮ್ಮಲ್ಲಿರುವ ಕೆಲವೊಂದು ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೆ. ಶೇರು ಮಾಡುವುದು ತುಂಬಾ ಒಳ್ಳೆಯ ವಿಷಯವಾಗಿದೆ ಆದರೆ ಮದುವೆಯಾದ ಮಹಿಳೆಯರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.ಕೆಲವೊಂದು ವಸ್ತುಗಳನ್ನು ಮದುವೆಯಾದ ಮಹಿಳೆಯರು ಯಾರಿಗೂ ಶೇರ್ ಮಾಡಬಾರದು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
1, ಹಣೆಯ ಮೇಲೆ ಇರುವ ಸಿಂಧೂರವನ್ನು ಯಾರಿಗೂ ಕೊಡಬಾರದು. ಸಿಂದೂರವೋ ಮದುವೆಯ ಪ್ರತೀಕವಾಗಿರುತ್ತದೆ ಹಾಗಾಗಿ ಇದನ್ನು ಯಾರೊಂದಿಗೂ ಸಹ ಅಂಚಿಕೊಳ್ಳಬಾರದು. ಒಂದು ವೇಳೆ ಕೊಡಬೇಕು ಎಂದರೆ ಹೊಸದಾಗಿ ತಂದಿರುವ ಕುಂಕುಮವನ್ನು ಕೊಡಿ. ಜೊತೆಗೆ ಇನ್ನೊಬ್ಬರ ಮುಂದೆ ಸಿಂಧೂರವನ್ನು ಹಚ್ಚಿಕೊಳ್ಳಬಾರದು. ಇದನ್ನು ಅಶುಭ ಎಂದು ಹೇಳಲಾಗುತ್ತದೆ.2, ಮದುವೆಯಲ್ಲಿನ ವಸ್ತ್ರಗಳನ್ನು ಬೇರೆಯವರಿಗೆ ಕೊಡಬಾರದು. ಮದುವೆಯಾದ ಮಹಿಳೆಯರು ಮದುವೆಯಲ್ಲಿ ನೀಡಿದ ವಸ್ತ್ರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ನಿಮ್ಮ ಸೌಭಾಗ್ಯವು ಕಳೆದುಹೋಗಿಬಿಡುತ್ತದೆ.
3,ಪ್ರತಿಯೊಬ್ಬ ಮಹಿಳೆಯರು ಕಾಡಿಗೆಯನ್ನು ಬಳಕೆ ಮಾಡುತ್ತಾರೆ. ಕಾಡಿಗೆಯೂ ಕಣ್ಣುಗಳ ಅಂದವನ್ನು ಹೆಚ್ಚಿಸುತ್ತದೆ. ಜೊತೆಗೆ ದೃಷ್ಟಿ ಆಗದಂತೆ ಕಾಪಾಡುತ್ತದೆ. ಮದುವೆಯಾದ ಮಹಿಳೆಯರು ಕಾಡಿಗೆಯನ್ನು ಬೇರೆಯವರೊಂದಿಗೆ ಅಂಚಿಕೊಳ್ಳಬಾರದು. ಇದರಿಂದ ಗಂಡನ ಪ್ರೀತಿ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಕಾಡಿಗೆಯನ್ನು ಬಳಸಬೇಕಾಗುತ್ತದೆ. ಇದರಿಂದ ಕಣ್ಣಿಗೆ ಸಂಬಂಧಿಸಿದ ರೋಗಗಳು ಕೂಡ ಆಗುವುದಿಲ್ಲ.4, ಮದುವೆಯಾದ ಮಹಿಳೆಯರಿಗೆ ಸಿಂಧೂರ ಜೊತೆ ಹಣೆಬೊಟ್ಟು ಕೂಡ ತುಂಬಾ ಮುಖ್ಯವಾಗಿರುತ್ತದೆ. ತಮ್ಮ ಹಣೆಯ ಮೇಲೆ ಇರುವ ಬೊಟ್ಟನ್ನು ತೆಗೆದು ಬೇರೊಬ್ಬರಿಗೆ ಕೊಡಬಾರದು. ಈ ರೀತಿ ಮಾಡುವುದರಿಂದ ಗಂಡನ ಪ್ರೀತಿಯಲ್ಲಿ ಕೊರತೆ ಉಂಟಾಗುತ್ತದೆ. ಒಂದು ವೇಳೆ ಕೊಡಬೇಕು ಅನ್ನುವ ಸಮಯ ಬಂದರೆ ಹೊಸ ಹಣೆಯ ಬೊಟ್ಟನ್ನು ನೀಡಿ.
5, ಮೆಹಂದಿಯನ್ನು ಸಹ ಸ್ವಾಗದ ಪ್ರತೀಕ ಎಂದು ಹೇಳಲಾಗುತ್ತದೆ. ಮಹಿಳೆಯರ ಕೈಯಲ್ಲಿ ಮೆಹಂದಿಯು ಎಷ್ಟು ಚೆನ್ನಾಗಿ ಮೂಡುತ್ತದೆಯೋ ಅಲ್ಲಿ ಪತಿಯ ಪ್ರೀತಿ ಹೆಂಡತಿ ಮೇಲೆ ಅಷ್ಟೇ ಜಾಸ್ತಿ ಇರುತ್ತದೆ.ಹಾಗಾಗಿ ಮದುವೆಯಾದ ಮಹಿಳೆಯರು ಮೆಹಂದಿ ಹಚ್ಚಿಕೊಂಡ ನಂತರ ಉಳಿದ ಮೆಹಂದಿಯನ್ನು ಯಾರಿಗೆ ಕೊಡಬಾರದು. ಈ ರೀತಿ ಮಾಡುವುದು ಅಶುಭ ಎಂದು ತಿಳಿಯಲಾಗಿದೆ.6 ಬಳೆ ಮತ್ತು ಕಾಲ್ಗೆಜ್ಜೆ ಗಳನ್ನು ಸಹ ಯಾರಿಗೂ ಕೊಡಬಾರದು. ಇದು ಅಶುಭ ಎಂದು ತಿಳಿಯಲಾಗಿದೆ. ಇಲ್ಲವಾದರೆ ಭಯಂಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.