ಮನೆಯಲ್ಲಿ ಹಣ ಯಾಕೆ ನಿಲ್ಲುವುದಿಲ್ಲಾ ? ಏನು ಮಾಡಬೇಕು ಅಂತಾ ತಿಳಿಯಿರಿ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಭಗವಂತನಾದ ಶ್ರೀ ಕೃಷ್ಣನ ಅನುಸಾರವಾಗಿ ಈ ಐದು ಕಾರಣದಿಂದಲೇ ಬಡತನ ಬರುತ್ತದೆ. ಗೀತೆಯಲ್ಲಿ ಉಪದೇಶ ಮಾಡುತ್ತ ಭಗವಾನ್ ಶ್ರೀ ಕೃಷ್ಣನು ಈ ಒಂದು ಮತನ್ನೂ ಹೇಳಿದರು ಮನುಷ್ಯನು ತನ್ನ ಜೀವನದಲ್ಲಿ ಇರುವಂತಹ ಸುಖ ದುಃಖ ಆಗಲಿ ಬಡತನ ಶ್ರೀಮಂತಕಾಗಲಿ ಎಲ್ಲದಕ್ಕೂ ಅತನೇ ಕಾರಣ ಆಗಿರುತ್ತಾರೆ. ಅವರು ಮಾಡಿದ ಕರ್ಮವೇ ಬಡತನಕ್ಕೆ ಕಾರಣವಾಗಿರುತ್ತದೆ. ಒಂದು ವೇಳೆ ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಸಿಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಇಲ್ಲಿ ಮನುಷ್ಯ ಒಂದು ತಪ್ಪು ಕಲ್ಪನೆ ಇದೆ. ಕೆಲಸ ಮಾಡಿ ತಾನು ದುಡಿದ ಎಲ್ಲಾ ಹಣವನ್ನು ತಾನೇ ಸ್ವಯಂ ತನ್ನ ಬಳಕೆಗಾಗಿ ಬಳಸುವುದು ಒಂದು ತಪ್ಪು ವಿಷಯ ಆಗಿರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲಿ ಜನರು ಕೆಟ್ಟ ಹಾದಿಯನ್ನು ಹಿಡಿಯುವುದಕ್ಕೆ ಹೋಗಬಾರದು ದಿನ ನಿತ್ಯದ ಜೀವನದಲ್ಲಿ ನಾವು ಯಾವ ರೀತಿ ಕಾರ್ಯ ಮಾಡುತ್ತೇವೆ ಎಂದರೆ ಇವು ಮನುಷ್ಯರನ್ನು ನಕಾರಾತ್ಮಕ ಶಕ್ತಿಯನ್ನು ತುಂಬಿಸುತ್ತದೆ. ಒಂದು ವೇಳೆ ಈ ಐದು ಕಾರ್ಯವನ್ನು ಮಾಡಿದರೆ ಬಡತನವನ್ನೇ ಅನುಭವಿಸಬೇಕಾಗುತ್ತದೆ. ಇಲ್ಲಿ ಒಂದು ದೊಡ್ಡದಾದ ಉದಾಹರಣೆಯನ್ನೆ ನೋಡಬಹುದು ಶ್ರೀ ಕೃಷ್ಣನ ಗೆಳೆಯನಾದ ಸುಧಾಮ ಇವರ ಒಂದು ಚಿಕ್ಕ ತಪ್ಪಿನ ಕಾರಣದಿಂದ ಇವರು ಬಡತನವನ್ನು ಅನುಭವಿಸವ ಸ್ಥಿತಿ ಬಂದಿತ್ತು ಒಂದು ವೇಳೆ ಆ ತಪ್ಪುಗಳನ್ನು ಸುಧಾರಿಸಿ ಈ ಚಿಕ್ಕ ಪುಟ್ಟ ತಪ್ಪುಗಳಿಂದ ಉಳಿದುಕೊಂಡರೆ ನಮ್ಮ ಎಲ್ಲಾ ಕಷ್ಟಗಳು ದೂರ ಮಾಡಬಹುದು. ಹಾಗಾದರೆ ಬನ್ನಿ ತಿಳಿದುಕೊಳ್ಳೋಣ ಶ್ರೀ ಕೃಷ್ಣ ತಿಳಿಸಿದ ಈ ಐದು ಕಾರ್ಯಗಳ ಬಗ್ಗೆ ಅದಕ್ಕೂ ಮುನ್ನ ನೀವು ಕೂಡ ಶ್ರೀ ಕೃಷ್ಣನ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಮೊದಲನೇಯದಾಗಿ ಯಾರ ಮನೆಯಲ್ಲಿ ದೇವರಿಗೆ ಪೂಜೆಯ ವೇಳೆ ನೈವೇದ್ಯ ನೀಡದೆ ಯಾರು ಮೊದಲ ಊಟ ಮಾಡುತ್ತಾರೊ ಅಂಥವರ ಮನೆಯಲ್ಲಿ ದರಿದ್ರ ಹೆಚ್ಚಾಗುತ್ತದೆ. ಯಾಕೆಂದರೆ ಯಾರು ನಮಗೆ ಅನ್ನ ನೀಡಿದಾರೊ ಮನುಷ್ಯರು ಅವರನ್ನೇ ಮರೆತು ಬಿಟ್ಟರೆ ಇದು ದೊಡ್ಡದಾದ ತಪ್ಪು ಆಗುತ್ತದೆ. ಮನುಷ್ಯರು ಯಾವತ್ತೂ ಇನ್ನೊಬ್ಬರ ಪಾಲಿನ ಊಟಕ್ಕೆ ಆಸೆ ಮಾಡಬಾರದು ಹಾಗೆ ಇದರಲ್ಲಿ ಪಶು ಪಕ್ಷಿಗಳ ಪಾಲು ಇರುತ್ತದೆ. ಈಶ್ವರ ನ ಪ್ರಧಾನ ಮೊದಲು ಗೋ ಮಾತೆ ನಂತರ ನಾಯಿಗಳಿಗೆ ನಂತರ ಇಲ್ಲಿಗೂ ಕೂಡ ಒಂದು ಭಾಗ ಇರುತ್ತದೆ.

ಎರಡನೇಯದಾಗಿ ಧಾನ ದರ್ಮ ಮಾಡದೆ ಇರುವುದು ಭಗವಂತ ಶ್ರೀ ಕೃಷ್ಣ ಹೇಳುತ್ತಾರೆ ಯಾರ ಮನೆಯಲ್ಲಿ ತಮ್ಮ ಸಾಮರ್ಥ್ಯದ ಅನುಸಾರವಾಗಿ ಧಾನ ಧರ್ಮ ಮಾಡುತ್ತ ಇರುವುದಿಲ್ಲವೊ ಅವರ ಮೇಲೆ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗುತ್ತಾರೆ. ಹಣದ ಸರಿಯಾದ ಉಪಯೋಗ ಧಾನ ಧರ್ಮದಿಂದಲೇ ಇರುತ್ತದೆ. ಧಾನ ಮಾಡುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದ ಸುಖ ಶಾಂತಿ ಕೂಡ ಸಿಗುವುದಿಲ್ಲಇನ್ನು ಮೂರನೆಯದಾಗಿ ಮಹಿಳೆಯರಿಗೆ ಅವಮಾನ ಮಾಡುವುದು ಸ್ತ್ರೀಯರು ತಾಯಿ ಲಕ್ಷ್ಮಿ ದೇವಿಯ ರೂಪವಾಗಿದ್ದಾರೆ. ಅವರ ಜೊತೆ ಜಗಳ ಆಡುವುದು ಹೊಡೆದಾಡುವುದು ಪಾಪ ಮಾಡಿದ ಹಾಗೆ. ಇದರಿಂದ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗಿ ಮನೆಯನ್ನು ಬಿಟ್ಟು ಹೋಗುತ್ತಾರೆ. ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಖುಷಿಯಾಗಿ ಇರುತ್ತಾರೊ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿವಾಸ ಮಾಡುತ್ತಾರೆ.

ಇನ್ನು ನಾಲ್ಕನೇಯದಾಗಿ ಮನೆಯಲ್ಲಿ ಯಾವ ಸ್ತ್ರೀ ದುಃಖದಿಂದ ಅಳುತ್ತಾ ಇರುತ್ತಾರೊ ಹಾಗೂ ಶಾಪ ಹಾಕುತ್ತಿದ್ದರೆ ಅಂತಹ ಮನೆಯನ್ನು ಬಿಟ್ಟು ತಾಯಿ ಲಕ್ಷ್ಮಿ ದೇವಿ ಹೋಗಿಬಿಡುತ್ತಾರೆ.ಐದನೇಯದಾಗಿ ಮಧ್ಯೆ ಪಾನ, ಜುಜು ಒಂದು ವೇಳೆ ಮನೆಯಲ್ಲಿ ಇರುವಂತಹ ಸದಸ್ಯ ಮಧ್ಯೆಪಾನ ಮತ್ತು ಜುಜು ಆಡುತ್ತಿದರೆ ಅವರ ಪುಣ್ಯ ಕರ್ಮ ಗಳು ನಷ್ಟ ಆಗುತ್ತ ಹೋಗುತ್ತದೆ. ಇದರಿಂದ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ ಹಾಗೂ ಪರ ಸ್ತ್ರೀ ಸಹವಾಸ ಮಾಡಿದರು ನೀವು ಪಾಪಕ್ಕೆ ಹೋಗುತ್ತಿರ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಜೈ ರಾಧಾ ಕೃಷ್ಣ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.