ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದವರು ನಾಶವಾಗುತ್ತಾರೆ

0

ನಮಸ್ಕಾರ ಸ್ನೇಹಿತರೆ.ಇಂದು ನಾವು ಚಾಣಕ್ಯ ನೀತಿಯಲ್ಲಿ ಹೇಳಲಾದ ಮುಂಜಾನೆ ಏಳುತ್ತಲೇ ಯಾವ ಕೆಲಸ ಮಾಡಿದವರು ನಾಶವಾಗುತ್ತಾರೆ,ಯಾವ ಯಾವ ಕೆಲಸವನ್ನೂ ಮಾಡಲೇಬಾರದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಯಾವ ಕೆಲಸ ಮುಂಜಾನೆ ಏಳುತ್ತಲೇ ಮಾಡಬಾರದು ಎಂದು ತಿಳಿಯಲು ಕುತೂಹಲ ನಿಮ್ಮದು ಆಗಿದ್ದರೆ ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಕುರಿತಾಗಿ ನಿಮಗೆ ತಿಳಿಸಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸ್ನೇಹಿತರೆ ಏನೇ ಆದರು ಕೂಡ ಮುಂಜಾನೆ ಏಳುತ್ತಲೆ ಈ ಐದು ಕೆಲಸ ವನ್ನು ಮಾಡ್ಲೇಬೇಡಿ ಆ ಐದು ಕೆಲಸಗಳ ಬಗ್ಗೆ ವಿಸ್ತರವಾಗಿ ತಿಳಿಯೋಣ ಬನ್ನಿ ಸ್ನೇಹಿತರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದಿನದ ಪ್ರಾರಂಭ ಚೆನ್ನಾಗಿ ಇದ್ಧರೆ ಇಡೀ ದಿನ ಚೆನ್ನಾಗಿ ಇರುತ್ತದೆ ಯಾರು ಕೊಡ ತಮ್ಮ ದಿನವನ್ನು ಕೆಟ್ಟದಾಗಿ ಚಿಂತೆ ಇಂದ ಪ್ರಾರಂಭಿಸಲು ಇಷ್ಟ ಪಡೊಧಿಲ್ಲ ನೀವು ಗಮನಿಸಿರಬಹುದು ದಿನವು ಯಾವ ರೀತಿ ಕಳೆಯುತ್ತದೆ ಎಂದರೆ ಸಮಯಕ್ಕೆ ಸರಿಯಾಗಿ ತಿನ್ನಲು ಆಹಾರವು ಸಿಗೋದಿಲ್ಲ. ಮನಸ್ಸಿಗೆ ಕೆಲವೋಮ್ಮೆ ನೆಮ್ಮದಿಯು ಸಿಗೋದಿಲ್ಲ ಪ್ರಾಚೀನಾ ಕಾಲದನಂಬಿಕೆ ಗಳ

ಮತ್ತು ಶಾಸ್ತ್ರ ಗಳ ನಂಬಿಕೆಯ ಪ್ರಕಾರ ಇದರ ಹಿಂದಿನ ಕಾರಣ ಮುಂಜಾನೆ ಮಾಡಿದ ತಪ್ಪುಗಳಾಗಿರುತ್ತವೆ. ಇವುಗಳ ಬಗ್ಗೆ ನಿಮಗೆ ತಿಳಿಯದೆ ಇರಬಹುದು. ಸ್ನೇಹಿತರೆ ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಇರುವ ಹಿರಿಯರು ಈ ಮಾತನ್ನು ಹೇಳಿದ್ದು ಕೇಳಿರಬಹುದು. ಮುಂಜಾನೆ ಎದ್ಧ ಕೂಡಲೇ ಈ ತಪ್ಪು ಗಳನ್ನು ಮಾಡಬೇಡ ಏಂದು ಹೇಳಿರುತ್ತಾರೆ.

ಮಾಹಿತಿ ಇರುವ ಪ್ರಕಾರ ಮುಂಜಾನೆ ಎದ್ಧ ತಕ್ಷಣ ಕೆಲವು ತಪ್ಪು ಗಳನ್ನು ಮಾಡುವುದರಿಂದ ದಿನವೂ ಹಾಳಾಗಿ ಬಿಡುತ್ತದೆ. ಕೆಲವು ಜನರು ಇಲ್ಲಿ ಕಿನ್ನತೆಗೆ ಒಳಗಾಗುತ್ತಾರೆ ಯಾಕಂದ್ರೆ ಅವರ ಜೊತೆ ಅಶುಭ ಘಟನೆ ಗಳು ನಡೆಯುತ್ತವೆ ಹಾಗಾಗಿ ಇವತ್ತು ನಾವು ಮುಂಜಾನೆ ಯಾವ ಐದು ತಪ್ಪು ಕೆಲಸ ಮುಂಜಾನೆ ಮಾಡಬಾರದು ಎಂದು ನಿಖರವಾಗಿ ತಿಳಿಯೋಣ ಬನ್ನಿ.

01.ಮುಂಜಾನೆ ಎದ್ಧ ತಕ್ಷಣ ವ್ಯಕ್ತಿಗಳು ತಮ್ಮ ಕುಟುಂಬದವರ ಜೊತೆಆಗಲಿ ತಮ್ಮ ಸಂಗಾತಿಜೊತೆ ಆಗಲಿ ಜಗಳ ಗಳನ್ನು ಮಾಡಬಾರದು ವಾದ ವಿವಾದ ಗಳನ್ನು ಮಾಡಬಾರದು ಮುಂಜಾನೆ ಎದ್ಧ ತಕ್ಷಣ ವಾದ ವಿವಾದ ಗಳನ್ನು ಮಾಡೋದರಿಂದ ಇಡೀ ದಿನ ಕೆಟ್ಟ ದಾಗಿ ಕಳೆಯುತ್ತದೆ ಜೊತೆಗೆ ಮನಸ್ಸು ಅಶಾಂತಿ ಇಂದ ತುಂಬಿರುತದೆ ವೆಕ್ತಿಯು ಎಂದಿಗೂ ತನ್ನ ಕುಟುಂಬ ದೊಂದಿಗೆ ಸಂತೋಷ ದಿಂದ ಇರಬೇಕು.02.ಯಾವ ವ್ಯಕ್ತಿಯು ಮುಂಜಾನೆ ಎದ್ಧ ತಕ್ಷಣ ಸುಳ್ಳು ಹೇಳಲು ಪ್ರಾರಂಭಿಸ್ತಾನೋ ಅವನ ಇಡೀ ದಿನ ಹಾಳಾಗಿ ಹೋಗುತ್ತದೆ.

ವಿಶೇಷವಾಗಿ ತಂದೆ ತಾಯಂದಿರು ಮಕ್ಕಳ ಮುಂದೆ ಸುಳ್ಳು ಮಾತನಾಡಬಾರದು ಯಾಕಂದ್ರೆ ತಂದೆ ತಾಯಿ ಇಂದ ತುಂಬಾ ವಿಷಯ ಕಲಿಯುತ್ತಾರೆ ಈ ಕಾರಣ ದಿಂದ ಮಕ್ಕಳ ಮುಂದೆ ಸುಳ್ಳು ಮಾತನಾಡಬಾರದು.03 ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಮುಂಜಾನೆ ಏಳಲು ಸರಿಯಾದ ಸಮಯ ಬ್ರಾಹ್ಮೀ ಮುಹೂರ್ತ ವಾಗಿದೆ. ಯಾರು ಮುಂಜಾನೆ ಬ್ರಾಹ್ಮೀ ಮುಹೂರ್ತ ದಲ್ಲಿ ಏಳುತ್ತಾರೋ

ಅವರ ಜೀವನವು ಸಂತೋಷ ದಿಂದ ತುಂಬಿಕೊಳುತ್ತದೆ. ಯಾವ ವ್ಯಕ್ತಿ ಸೂರ್ಯೋದಯ ಅದ ಮೇಲು ಮಲಗಿರುತ್ತಾರೋ ಅವರು ಅಲಸ್ಯ ಕ್ಕೆ ಬಲಿ ಯಾಗುತ್ತಾರೆ ಈ ಥರದ ವ್ಯಕ್ತಿ ಗಳು ತಮ್ಮ ಜೀವನದಲ್ಲಿ ಎಂದಿಗೂ ಯಶಸ್ಪಿಯಾಗಲು ಸಾಧ್ಯವಿಲ್ಲ. 04 ಆಚಾರ್ಯ ಚಾಣಕ್ಯರು ಈ ರೀತಿ ಹೇಳುತ್ತಾರೆ.ಮುಂಜಾನೆ ಎದ್ಧ ತಕ್ಷಣ ವೆಕ್ತಿಯು ತನ್ನ ಕುಟುಂಬದವರಿಗೆ ಅವಮಾನ ಮಾಡಬಬಾರದು. ಮುಂಜಾನೆ ಎದ್ಧ ತಕ್ಷಣ ತನ್ನ ಕುಟುಂಬದವರಿಗೆ ಅವಮಾನ ಮಾಡಿದರೆ ಕುಟುಂಬದಲ್ಲಿ ಕೊರತೆಗಳು ಉಂಟಾಗುತ್ತದೆ.

ಮುಂಜಾನೆ ಎದ್ಧ ತಕ್ಷಣ ವೆಕ್ತಿ ಹಿರಿಯಾರಿಗೆ ವಿನಯವನ್ನ ತೋರಿಸ ಬೇಕು.05 ಆಚಾರ್ಯ ಚಾಣಕ್ಯರು ಈ ರೀತಿ ಹೇಳಿದ್ದಾರೆ ವ್ಯಕ್ತಿಯು ಮುಂಜಾನೆ ಎದ್ಧ ತಕ್ಷಣ ಇನೊಬ್ಬರ ಮೇಲೆ ತನ್ನ ಕ್ರೋದವನ್ನು ತೋರಿಸ ಬಾರದು ಅಹಂಕಾರದಿಂದ ಮೆರೆಯಬಾರದು ಮನುಷ್ಯನ ಅತಿ ದೊಡ್ಡ ವೈರಿ ಅಹಂಕಾರ ವಾಗಿದೆ. ಯಾವ ವ್ಯಕ್ತಿ ಅಹಂಕಾರ ದಿಂದ ನಡೆದು ಕೊಳ್ಳುತಾನೋ ಅವನ ಇಡೀ ದಿನ ಕೆಟ್ಟದಾಗಿ ಹೋಗುತ್ತದೆ ನಂತರ ಅವನು ಜೀವನದಲ್ಲಿ ಯಶಸ್ವಿಯಾಗಲು

ಸಾಧ್ಯ ಇಲ್ಲ ಸ್ನೇಹಿತರೆ ಮನುಷ್ಯಜೀವನ ದಲ್ಲಿ ಯಶಸ್ವಿ ಯಾಗಬೇಕಾದರೆ ಒಳ್ಳೆ ಮಾತು ಒಳ್ಳೆ ನಡತೆ ಮೈಗೂಡಿಸಿ ಕೊಂಡರೆ ಜೀವನ ಎನ್ನುವ ಸಾಗರ ವನ್ನು ಈಜ ಬಹುದು ಅದೇ ಕೆಟ್ಟ ಕೆಲಸ ದಿಂದ ಅಲ್ಲ ಎನ್ನುವುದು ಚಾಣಕ್ಯ ನೀತಿ ಯಲ್ಲಿ ಹೇಳಲಾಗಿದೆ ಇಷ್ಟು ಚಾಣಕ್ಯ ನೀತಿಯಲ್ಲಿ ಹೇಳಲಾದ ಒಂದಿಷ್ಟು ಜೀವನ ಪಾಠ ಈ ರೀತಿಯ ಹತ್ತು ಹಲವು ಉಪಯುಕ್ತ ಮಾಹಿತಿಯನ್ನು ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಜನರಿಗೆ ಷೇರ್ ಮಾಡಿ. ಧನ್ಯವಾದಗಳು..

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.