ಚಪ್ಪಲಿಯಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಬಾಗಿಲ ಮುಂದೆ ಚಪ್ಪಲಿ ಬಿಟ್ಟರೆ ಧನ ನಷ್ಟ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ತುಚ್ಚಾ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು ಚಪ್ಪಲಿಯನ್ನು ಮುಖ್ಯ ದ್ವಾರದ ಹತ್ತಿರ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ. ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ ಇದನ್ನು ಪಾಲನೆ ಮಾಡಿಲ್ಲ ಎಂದರೆ ಎಷ್ಟೇ ಕಷ್ಟ ಪಟ್ಟರು ಪಲಿತಾಂಶ ಸಿಗುವುದಿಲ್ಲ ಎಂದು ಶಾಸ್ತ್ರದ ಹೇಳಲಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಪಾದರಕ್ಷೆ ಎನ್ನುವುದು ಈವಾಗ ಬಂದ್ದಿದು ಅಲ್ಲಾ ಪುರಾಣ ಕಾಲದಿಂದಲೇ ಹುಟ್ಟಿದ್ದು. ಈ ಚಪ್ಪಲಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಜ್ಯೋತಿಷ್ಯ ಶಾಸ್ತ್ರ ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಮುಖ್ಯ ದ್ವಾರ ವನ್ನು ನಾವು ಲಕ್ಷ್ಮಿ ಸ್ವರೂಪ ಅಂತ ಬಾವಿಸುತ್ತೇವೆ ಮನೆಯ ಒಳಗೆ ಒಳ್ಳೆಯದಾಗಲಿ ಕೆಟ್ಟದಾಗಲಿ ಬರಬೇಕು ಎಂದರೆ ಅದು ಮುಖ್ಯ ದ್ವಾರದ ಮುಖಾಂತರ ಬರಬೇಕು ಎಂದು ಬಾವಿಸುತ್ತೇವೆ. ಅದರಿಂದ ಸಾಮಾನ್ಯ ಪ್ರಧಾನ ದ್ವಾರದ ವಿಚಾರದಲ್ಲಿ ತುಂಬಾ ಜಾಗೃತರಾಗಿ ಇರಬೇಕು ತುಂಬಾ ಮಂದಿ ಹೊರಗಡೆ ಯಿಂದ ಬಂದಾಗ ಸರಿಯಾಗಿ ದ್ವಾರದ ಮುಂದೆ ಚಪ್ಪಲಿ ಬಿಟ್ಟು ಮನೆಯನ್ನು ಪ್ರವೇಶ ಮಾಡುತ್ತಾರೆ

ಇದು ಒಂದು ಮಹಾ ದೋಷ ಹೊಸ್ತಿಲ ಮುಂದೆ ಚಪ್ಪಲಿಯನ್ನು ಬಿಡಬಾರದು ಹೊಸ್ತಿಲ ಒಂದು ಕಡೆ ಭಾಗದಲ್ಲಿ ಬಿಡಬೇಕು ನಿಮ್ಮ ಮನೆಯ ಪೂರ್ವದ ಬಾಗಿಲು ಆಗಿದ್ದರೆ ಎಡ ಭಾಗದಲ್ಲಿ ಚಪ್ಪಲಿಯನ್ನು ಬಿಡಬೇಕು ಅಂದರೆ ಬಲಗಡೆ ಈಶಾನ್ಯ ಭಾಗ ಅದರಿಂದ ಎಡ ಭಾಗದಲ್ಲಿ ಬಿಡಬೇಕು ಹಾಗೆಯೇ ನಿಮ್ಮ ಮನೆಯ ಬಾಗಿಲು ದಕ್ಷಿಣ ಬಾಗಿಲು ಆಗಿದ್ದರೆ ಚಪ್ಪಲಿಯನ್ನು ಎಡ ಭಾಗದಲ್ಲಿ ಬಿಡಬೇಕು ಹಾಗೇ ನಿಮ್ಮ ಮನೆ ಪಶ್ಚಿಮ ದ್ವಾರ ಆಗಿದ್ದರೆ

ಚಪ್ಪಲಿಯನ್ನು ಎಡ ಮತ್ತು ಬಲ ಎರಡು ಭಾಗದಲ್ಲಿ ಬಿಡಬಹುದು ಇನ್ನು ನಿಮ್ಮ ಮುಖ್ಯ ದ್ವಾರ ಉತ್ತರದಲ್ಲಿ ಇದ್ದರೆ ಎಡ ಭಾಗದಲ್ಲಿ ಚಪ್ಪಲಿ ಬಿಡಬಾರದು ಯಾಕೆ ಎಂದರೆ ಆ ಭಾಗದಲ್ಲಿ ಈಶಾನ್ಯ ದಿಕ್ಕು ಇರುತ್ತದೆ. ಅದರಿಂದ ಬಲ ಭಾಗಕ್ಕೆ ಚಪ್ಪಲಿ ಬಿಡಬೇಕು ಮನೆಯಿಂದ ಆಚೆ ಓಡಾಡಲು ಚಪ್ಪಲಿ ಬಳಸುತ್ತೇವೆ ಅದರಲ್ಲಿ ದೂಳು, ಕ್ರಿಮಿ, ದುಷ್ಟ ಶಕ್ತಿಗಳು ಇರುತ್ತದೆ ಅದರಿಂದ ಚಪ್ಪಲಿ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.