ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಬೆಳಗ್ಗೆ ಎದ್ದು ಜೀರಿಗೆ ನೀರು ಕುಡಿದರೇ ಏನು ಲಾಭ ಗೊತ್ತಾ?? ನಾವು ನಿತ್ಯ ಬಳಸುವ ಪದಾರ್ಥಗಳಲ್ಲಿ ಜೀರಿಗೆ ಕೂಡ ಒಂದು. ಜೀರಿಗೆ ಆರೋಗ್ಯವನ್ನು ಸಂರಕ್ಷಿಸುವ ಔಷಧಿ ಕೂಡ ಹೌದು. ಇದರಲ್ಲಿ ಅನಾರೋಗ್ಯ ವನ್ನು ನಿವಾರಿಸುವ ಔಷಧಿ ಗುಣಗಳು ಇವೆ. ಜೀರಿಗೆಯನ್ನು ನೀರಿನಲ್ಲಿ ಹಾಕಿಕೊಂಡು ಮುಂಜಾನೆ ಬರಿ ಹೊಟ್ಟೆಯಲ್ಲಿ ಕೂಡಿದರೆ ಎಷ್ಟೋ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೀರಿಗೆ ನೀರು ಕುಡಿದರೆ ಲಾಭ ಏನು ಗೊತ್ತಾ? ಮೊದಲು ಹೀಗೆ ಮಾಡಿ. ಒಂದು ಬಟ್ಟಲಿನಲ್ಲಿ ನೀರು ಹಾಕಿ ಅದನ್ನು ಸ್ಟವ್ ಮೇಲೆ ಇಟ್ಟು ಸ್ವಲ್ಪ ಕುದಿಸಬೇಕು. ನಂತರ ಜೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಂತರ ಅದನ್ನು ಸೋಸಿಕೊಂಡು ಉಗುರು ಬೆಚ್ಚಗೆ ಇರುವ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಜೀರಿಗೆ ನೀರನ್ನು ದಿವಸ ಕುಡಿಯುವುದರಿಂದ ಅನೇಕ ಪ್ರಯೋಗಗಳಿವೆ. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತದೆ. ಜೀರ್ಣಕೋಶ ಶುಭ್ರವಾಗುತ್ತದೆ. ಮಲಭಾದೆ ಸಮಸ್ಯೆ. ಅಸಿಡಿಟಿಯಂತಹ ಸಮಸ್ಯೆಗಳು ದೂರ ಆಗುತ್ತದೆ. ಹಸಿವು ಇಲ್ಲದಿದ್ದರೆ ಈ ನೀರನ್ನು ಕುಡಿಯಬೇಕು. ಹೊಟ್ಟೆಯಲ್ಲಿ ಹುಳವಿದ್ದರೆ ಸತ್ತು ಹೋಗುತ್ತದೆ. ಜೀರಿಗೆ ನೀರು ಕುಡಿದರೆ ಮಹಿಳೆಯರಿಗೆ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ. ಡಯಾಬಿಟೀಸ್ ಇರುವ ವ್ಯಕ್ತಿಗಳಿಗೆ ಜೀರಿಗೆ ನೀರು ಶಕ್ತಿಯುತ ಔಷಧಿ ಈ ನೀರು ಕುಡಿಯುವುದರಿಂದ ರಕ್ತದ ಶುಗರ್ ಲೆವೆಲ್ ಕಡಿಮೆ ಆಗುತ್ತದೆ.
ಮಧುಮೇಹ ನಾರ್ಮಲ್ ಆಗುತ್ತದೆ. ಇದರಿಂದ ಬರುವ ಅನಾರೋಗ್ಯ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಜೀರಿಗೆ ನೀರಿನಿಂದ ಬಿಪಿ ಹತೋಟಿಗೆ ಬರುತ್ತದೆ. ರಕ್ತನಾಳದಲ್ಲಿರುವ ತೊಂದರೆಗಳು ಹೋಗುತ್ತದೆ. ಸಹಜ ಸಿದ್ದವಾದ ಆಂಟಿ ವೈರಸ್, ಆಂಟಿ ಬೈಯೋಟಿಕ್, ಆಂಟಿ ಬ್ಯಾಕ್ಟೀರಿಯಾ, ಅಂಟಿ ಫಂಗಲ್ ಗುಣಗಳು ಜೀರಿಗೆ ನೀರಿನಲ್ಲಿ ಇರುತ್ತದೆ. ಕೆಮ್ಮು ಹಾಗೂ ನೆಗಡಿ ಬೇಗನೆ ವಾಸಿಯಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.