ಬುಧವಾರ ಇದನ್ನು ತಿಂದು ಹೊರಟ್ರೆ ಎಲ್ಲಾ ಕೆಲಸ ಸಕ್ಸೆಸ್‌

0

ಬುಧವಾರದ ದಿನ ಈ ಚಮತ್ಕಾರಿಯ ವಸ್ತುವನ್ನು ತಿಂದು ಮನೆಯಿಂದ ಹೊರಟರೇ ಆ ದಿನ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಆ ವಸ್ತು ಯಾವುದು ಎಂದರೆ ಕೊತ್ತೊಂಬರಿ ಸೊಪ್ಪು. ಈ ಸೊಪ್ಪನ್ನು ಬುಧವಾರದ ದಿನ ಸ್ನಾನ ಪೂಜಾದಿಗಳನ್ನು ಮುಗಿಸಿ, ಇನ್ನೇನು ಮನೆಯಿಂದ ಹೊರಗಡೆ

ಕೆಲಸಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಕೊತ್ತೊಂಬರಿ ಸೊಪ್ಪಿನ ಒಂದೇ ಒಂದು ಎಲೆಯನ್ನು ಬಾಯಿಯಲ್ಲಿ ಹಾಕಿ ಚೆನ್ನಾಗಿ ಅಗಿದು ತಿಂದು ಒಂದು ಗ್ಲಾಸ್ ಅಥವಾ ಅರ್ಧ ಗ್ಲಾಸ್ ನೀರನ್ನು ಕುಡಿಯಿರಿ. ಅನಂತರ ಮನೆಯಿಂದ ಕೆಲಸಕ್ಕೆ ಹೊರಡಿ, ಬುಧವಾರದ ದಿನ ಈ ರೀತಿ ಮಾಡುವುದರಿಂದ ನೀವು ಮಾಡುವ ಎಲ್ಲಾ ಕೆಲಸವೂ ಯಶಸ್ವಿಯಾಗುತ್ತದೆ.

ಬುಧವಾರದ ದಿನ ಈ ಚಮತ್ಕಾರಿಯ ವಸ್ತುವನ್ನು ತಿಂದು ಮನೆಯಿಂದ ಹೊರಟರೇ ಆ ದಿನ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಆ ವಸ್ತು ಯಾವುದು ಎಂದರೆ ಕೊತ್ತೊಂಬರಿ ಸೊಪ್ಪು. ಈ ಸೊಪ್ಪನ್ನು ಬುಧವಾರದ ದಿನ ಸ್ನಾನ ಪೂಜಾದಿಗಳನ್ನು ಮುಗಿಸಿ,

ಇನ್ನೇನು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಕೊತ್ತೊಂಬರಿ ಸೊಪ್ಪಿನ ಒಂದೇ ಒಂದು ಎಲೆಯನ್ನು ಬಾಯಿಯಲ್ಲಿ ಹಾಕಿ ಚೆನ್ನಾಗಿ ಅಗಿದು ತಿಂದು ಒಂದು ಗ್ಲಾಸ್ ಅಥವಾ ಅರ್ಧ ಗ್ಲಾಸ್ ನೀರನ್ನು ಕುಡಿಯಿರಿ. ಅನಂತರ ಮನೆಯಿಂದ ಕೆಲಸಕ್ಕೆ ಹೊರಡಿ, ಬುಧವಾರದ ದಿನ ಈ ರೀತಿ ಮಾಡುವುದರಿಂದ ನೀವು ಮಾಡುವ ಎಲ್ಲಾ ಕೆಲಸವೂ ಯಶಸ್ವಿಯಾಗುತ್ತದೆ.

Leave A Reply

Your email address will not be published.