ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

0

ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ? ಮೇಷ ರಾಶಿಯವರಿಗೆ – ತುಲಾ, ಸಿಂಹ, ಮಿಥುನ, ಧನು ಹಾಗೂ ಕುಂಭ ರಾಶಿ ಹೊಂದುತ್ತವೆ. ವೃಷಭ ರಾಶಿಯವರಿಗೆ – ವೃಶ್ಚಿಕ ಹಾಗೂ ಮೀನ ರಾಶಿ ಹೊಂದುತ್ತವೆ.

ಮಿಥುನ ರಾಶಿಯವರಿಗೆ – ಮೇಷ, ಧನು ಹಾಗೂ ಸಿಂಹ ರಾಶಿ ಹೊಂದುತ್ತವೆ. ಕಟಕ ರಾಶಿಯವರಿಗೆ – ವೃಷಭ, ಕನ್ಯಾ, ಕಟಕ, ವೃಶ್ಚಿಕ ಹಾಗೂ ಮೀನ ರಾಶಿ ಹೊಂದುತ್ತವೆ.

ಸಿಂಹ ರಾಶಿಯವರಿಗೆ – ತುಲಾ, ಮಿಥುನ, ಮೇಷ, ಧನು ಹಾಗೂ ಕುಂಭ ರಾಶಿ ಹೊಂದುತ್ತವೆ. ಕನ್ಯಾ ರಾಶಿಯವರಿಗೆ – ವೃಶ್ಚಿಕ, ಮೀನ, ವೃಷಭ ಹಾಗೂ ಮಕರ ರಾಶಿ ಹೊಂದುತ್ತವೆ.

ತುಲಾ ರಾಶಿಯವರಿಗೆ – ಮಿಥುನ, ಮೇಷ, ಸಿಂಹ ಹಾಗೂ ಧನು ರಾಶಿ ಹೊಂದುತ್ತವೆ. ವೃಶ್ಚಿಕ ರಾಶಿಯವರಿಗೆ – ಮಕರ, ಕನ್ಯಾ, ಮೀನ ಹಾಗೂ ಕಟಕ ರಾಶಿ ಹೊಂದುತ್ತವೆ.

ಧನು ರಾಶಿಯವರಿಗೆ – ಸಿಂಹ, ಧನು, ಮೇಷ, ಕುಂಭ ಹಾಗೂ ತುಲಾ ರಾಶಿ ಹೊಂದುತ್ತವೆ. ಮಕರ ರಾಶಿಯವರಿಗೆ – ಮೀನ, ವೃಶ್ಚಿಕ, ಕನ್ಯಾ ಹಾಗೂ ವೃಷಭ ರಾಶಿ ಹೊಂದುತ್ತವೆ.

ಕುಂಭ ರಾಶಿಯವರಿಗೆ – ಧನು, ಮೇಷ, ಕುಂಭ, ಮಿಥುನ ಹಾಗೂ ತುಲಾ ರಾಶಿ ಹೊಂದುತ್ತವೆ. ಮೀನ ರಾಶಿಯವರಿಗೆ – ವೃಷಭ, ಮಕರ, ವೃಶ್ಚಿಕ ಹಾಗೂ ಕಟಕ ರಾಶಿ ಹೊಂದುತ್ತವೆ.

Leave A Reply

Your email address will not be published.