ಮೇ ತಿಂಗಳ ವೃಷಭ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೆ ಮೇ ತಿಂಗಳಲ್ಲಿ ವೃಷಭ ರಾಶಿಯವರಿಗೆ ಏನೆಲ್ಲ ಫಲವಿದೆ ಇವರಿಗೆ ಇರುವಂತಹ ಲಾಭಗಳೇನು ನಷ್ಟಗಳೇನು ತೊಂದರೆಗಳೇನು ಮತ್ತು ಆ ತೊಂದರೆಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕಾ ನಕ್ಷತ್ರದ ಎರಡು-ಮೂರು ಮತ್ತು ನಾಲ್ಕನೇ ಚರಣ ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರಾ ನಕ್ಷತ್ರದ ಒಂದು ಮತ್ತು ಎರಡನೇ ನಕ್ಷತ್ರ ಸೇರಿ ಆಗಿರುವಂತಹ ವೃಷಭ ರಾಶಿ ಆಗಿದೆ ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ ಅದೃಷ್ಟದೇವತೆ ಮಹಾಲಕ್ಷ್ಮಿ ಮಿತ್ರ ರಾಶಿಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮಕರ ಕುಂಬಾ ಆದರೆ ಶತ್ರು ರಾಶಿಗಳು ಸಿಂಹ ಧನಸ್ಸು ಮೀನ ರಾಶಿಯಾಗಿದೆ ಇವರು ಬಹಳಷ್ಟು ಮಾತೃ ಹೃದಯಿಗಳು ಯಾರಿಗೆ ಏನೇ ತೊಂದರೆ ಬರಲಿ ಪ್ರಾಬ್ಲಮ್ ಬರಲಿ ಕಷ್ಟ ಅಂತ ಬಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಅವರಿಗೆ ಏನಾದರೂ ಒಂದು ಸಹಾಯ ಮಾಡುತ್ತಾರೆ ಇವರಿಗೆ ಯಾವ ದಿನ ಶುಭಕಾರಕವಾಗಿದೆ ಅಂತ ನೋಡುವುದಾದರೆ 7’10’16’17’23ನೇ ತಾರೀಕು ತುಂಬಾ ಅನುಕೂಲಕರವಾದ ದಿನಗಳು ಅಂತ ಹೇಳಬಹುದು ಮೇ ತಿಂಗಳಲ್ಲಿ ನೀವು ಬಹಳಷ್ಟು ವಿಷಯಕ್ಕೆ ಸಂಬಂಧಪಟ್ಟ ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ ಹಣ ಹೆಚ್ಚು ಖರ್ಚಾಗುತ್ತದೆ ಯಾಕೆ ಅಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಣ ಖರ್ಚಾಗುತ್ತ ಇದೆ ಮೊದಲು ಸ್ವಲ್ಪ ಹಣ ಇತ್ತು ಅದರಲ್ಲಿ ಅಡ್ಜಸ್ಟ್ ಮಾಡಿಕೊಂಡು ಸಂತೋಷವಾಗಿ ಜೀವನ ನಡೆಸುತ್ತಾ

ಇದ್ದೀರಿ ಆದರೆ ಇತ್ತೀಚಿನ ದಿನಗಳಲ್ಲಿ ಎಷ್ಟೇ ದುಡ್ಡು ಬಂದರೂ ಖರ್ಚಾಗುವುದು ಗೊತ್ತಾಗುತ್ತಾ ಇಲ್ಲ ಅಷ್ಟೊಂದು ಒತ್ತಡದ ಜೀವನದಲ್ಲಿ ಸಿಕ್ಕಾಕಿಕೊಂಡಿರುವುದು ಕಂಡುಬರುತ್ತದೆ ಹಣಕಾಸಿಗೆ ಯಾವುದೇ ತೊಂದರೆ ಇಲ್ಲ ಹಣ ಬರುತ್ತಾ ಇರುತ್ತದೆ ಯಾವುದೋ ಒಂದು ಮೂಲದಿಂದ ಹಣ ಬರುತ್ತದೆ ಆದರೆ ಖರ್ಚು ಜಾಸ್ತಿ ಆಗುತ್ತದೆ ಹಣವನ್ನು ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಅನ್ನುವ ಬೇಸರ ಒತ್ತಡ ಇರುತ್ತದೆ ಹಾಗೆ ಬಹಳ ಮುಖ್ಯವಾದ ವಿಚಾರ ಏನೆಂದರೆ ವಿವಾದಗಳಿಂದ ದೂರ ಇರಬೇಕು ಜನಗಳ ಸಮಸ್ಯೆಯಿಂದ ದೂರ ಇರಿ ಯಾರಿಗಾದರೂ ಸಹಾಯ ಮಾಡುವುದಕ್ಕೆ ಹೋಗಿ ಅದನ್ನು ನಿಮ್ಮ ಮೈಮೇಲೆ ಹಾಕಿಕೊಂಡು ಬಿಡುತ್ತೀರಾ

ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ನಿಮ್ಮ ಶಕ್ತಿ ಎಷ್ಟಿದೆಯೋ ಅಷ್ಟರ ಕಡೆಗೆ ಮಾತ್ರ ಗಮನ ಹರಿಸಬೇಕಾಗುತ್ತದೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಸಹಜವಾದ ಗುಣ ನಿಮ್ಮಲ್ಲಿದೆ ಸಹಾಯ ಮಾಡಿ ಅದು ತಪ್ಪಲ್ಲ ನೀವೇ ಒತ್ತಡಕ್ಕೆ ಒಳಗಾಗಿ ನೀವೇ ಸಂಕಷ್ಟಕ್ಕೆ ಒಳಗಾಗಿ ಸಹಾಯ ಮಾಡುವುದು ಬೇಡ ಸರ್ಕಾರಿ ಕೆಲಸಗಳಲ್ಲಿ ಅನಿರೀಕ್ಷಿತವಾಗಿ ದನ ಲಾಭ ಸಿಗುವ ಸಾಧ್ಯತೆ ಕಂಡು ಬರುತ್ತದೆ ಶಿಕ್ಷಕರು ಬಡ್ತಿ ಪಡೆಯುತ್ತಾರೆ ಒಳ್ಳೆಯ ಮಾನ ಸನ್ಮಾನ ಗೌರವಗಳಿಗೆ ಪಾತ್ರರಾಗುತ್ತಾರೆ ಮೇಲಾಧಿಕಾರಿಗಳಿಂದ ಆವ ಕೃಪೆಗೆ ಪಾತ್ರರಾಗುವ ಸಾಧ್ಯತೆ ಕಂಡು ಬರುತ್ತದೆ ಮೇಲಾಧಿಕಾರಿಗಳಿಂದ ಒತ್ತಡ ಜಂಜಾಟ ಸಹಪಾಠಿಗಳಿಂದ ಒತ್ತಡ ಇಲ್ಲಸಲ್ಲದ ಅಪವಾದಗಳು ಈ ರೀತಿ ನಿರಂತರ ಒತ್ತಡ ನಿಮ್ಮ ಮೇಲೆ ಇರುತ್ತದೆ ಪಾಲುದಾರಿಕೆ ವ್ಯವಹಾರದಲ್ಲಿ ಒಂದಿಷ್ಟು ಲಾಭಗಳು

ಸಿಗುವ ಸಾಧ್ಯತೆ ಕಂಡು ಬರುತ್ತದೆ ಯಾವುದೇ ವ್ಯಾಪಾರ ವಹಿವಾಟು ಮಾಡಲಿ ಅದಕ್ಕೆ ನಿರಂತರವಾದ ಪ್ರಯತ್ನ ಬೇಕು ಪ್ರಯತ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಖಾಸಗಿ ಒಡೆತನದ ಸಾರಿಗೆ ಸಂಸ್ಥೆಗಳನ್ನು ನಡೆಸುತ್ತಾ ಇರುವವರಿಗೆ ಬಹಳಷ್ಟು ಲಾಭಗಳಿಸುವ ಸಾಧ್ಯತೆ ಕಂಡು ಬರುತ್ತದೆ ಕಲಾವಿದರಿಗೂ ಕೂಡ ಒಳ್ಳೆಯ ಫಲ ಸಿಗುವ ಸಾಧ್ಯತೆ ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಮೇ ತಿಂಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ಕೆಲವೊಂದು ಸೋಂಕಿನ ಕಾರಣದಿಂದಾಗಿ ಅನಾರೋಗ್ಯ ಘಟಿಸುವ ಸಾಧ್ಯತೆ ಇದೆ ನಿಮ್ಮ ಪತಿ ಅಥವಾ ಪತ್ನಿಯ ಆರೋಗ್ಯದಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರುತ್ತದೆ

ಅಂತದ್ದೇನು ದೊಡ್ಡ ಸಮಸ್ಯೆ ಇಲ್ಲದಿದ್ದರೂ ಕೂಡ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅನುಭವಿಸಿ ಕಣ್ಣಿನ ಆರೈಕೆಯನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಚಾರ ಸ್ನೇಹಿತರೆ ಈ ತಿಂಗಳಲ್ಲಿ ನಿಮಗೆ ಇರುವಂತಹ ತೊಂದರೆಗಳಿಗೆ ಪರಿಹಾರ ಏನು ಅಂತ ನೋಡುವುದಾದರೆ ಸೂರ್ಯನಾರಾಯಣ ಸ್ವಾಮಿಯ ಪೂಜೆಯನ್ನು ಮಾಡಿ ಶ್ರೀ ಸೂಕ್ತ ವನ್ನು ಪಠಣ ಮಾಡಿ ಇದನ್ನು ಮಾಡುವುದರಿಂದ ಬಹಳ ಒಳ್ಳೆಯ ಫಲವನ್ನು ತಂದುಕೊಡುತ್ತದೆ ದುರ್ಗಾ ಪೂಜೆಯಿಂದಲೂ ಕೂಡ ಬಹಳ ಒಳ್ಳೆಯ ಫಲ ಸಿಗುತ್ತದೆ ಚಂಡಿಕಾ ಪಾರಾಯಣದಿಂದಲೂ ಕೂಡ ಒಳ್ಳೆಯ ಫಲ ಸಿಗುತ್ತದೆ ಸ್ನೇಹಿತರೆ ಇದನ್ನು ಮಾಡಿಕೊಂಡು ನಿಮಗೆ ಇರುವಂತಹ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.