ಮೇಷ ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವ ಮುಖ್ಯವಾದ ಮಾಹಿತಿಗಳು

0

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಕೆಲವು ಮುಖ್ಯ ವಿಶೇಷತೆಗಳು ಹಾಗೂ ಈ ಮೇಷ ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವ ಕೆಲವು ಇಂಪಾರ್ಟೆಂಟ್ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಮೇಷ ರಾಶಿಯವರ ನೆನಪಿಟ್ಟುಕೊಳ್ಳಲೇ ಬೇಕಾದ ವಿಶೇಷ ಮಾಹಿತಿಯನ್ನು ತಿಳಿಸುವುದಾದರೆ ಮೇಷ ರಾಶಿಯಲ್ಲಿ 3 ನಕ್ಷತ್ರಗಳು ಬರುತ್ತವೆ ಅಂದರೆ ಜನ್ಮ ನಕ್ಷತ್ರಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಶ್ವಿನಿ ಭರಣಿ ಕೃತಿಕಾ ಅಶ್ವಿನಿ ನಕ್ಷತ್ರದಲ್ಲಿ ಬರುವ ಒಂದೊಂದು ನಕ್ಷತ್ರಗಳಿಗೂ ನಾಲ್ಕು ಚರಣಗಳಿರುತ್ತವೆ ಭರಣಿ ನಕ್ಷತ್ರದಲ್ಲೂ ಕೂಡ ನಾಲ್ಕು ಚರಣಗಳಿರುತ್ತವೆ ಹಾಗೆ ಕೃತಿಕಾ ನಕ್ಷತ್ರದ ಒಂದೇ ಚರಣ ಬರುತ್ತದೆ ಮೇಷ ರಾಶಿ ಟಗರಿನ ಚಿತ್ರವನ್ನು ಹೊಂದಿರುವ ಲಾಂಛನವನ್ನು ಹೊಂದಿದೆ ಮೇಷ ರಾಶಿಯ ಅಧಿಪತಿ ಕುಜಾ ಅಧಿಪತಿ ಕುಜ ಅಂದರೆ ಬಹಳ ಕಠೋರವಾದ ನೇರವಾದ ಗಾಂಭೀರ್ಯವಾದ

ವ್ಯಕ್ತಿತ್ವ ಯಾವ ಡಿಪಾರ್ಟ್ಮೆಂಟ್ ಅಲ್ಲಿ ಇರುತ್ತಾರೆಂದರೆ ಸೇನೆ ಡಿಫೆನ್ಸ್ ಎಲೆಕ್ಟ್ರಿಕಲ್ ಸಾಹಸ ಕಾರ್ಯಗಳು ಅಂದರೆ ಇವರ ಮೈಂಡ್ ಸೆಟ್ ಬಹಳ ಫಾಸ್ಟ್ ಆಗಿರುತ್ತದೆ ಇದು ಅಗ್ನಿ ತತ್ವದ ರಾಶಿ ಆಗಿರುತ್ತದೆ ತುಂಬಾ ಕೋಪಿಷ್ಟರು ಒಂದಿಷ್ಟು ಸಿಡುಕುತನ ಇರುತ್ತದೆ ಇವರು ಬೇರೆಯವರ ಮೇಲೆ ಡಿಪೆಂಡ್ ಆಗುವ ವ್ಯಕ್ತಿಗಳು ಅಲ್ಲ ಏನೇ ಮಾಡಿದರೂ ಬಹಳಷ್ಟು ಸ್ಟ್ರಾಂಗ್ ಇರುತ್ತಾರೆ

ಮೇಷ ರಾಶಿಯ ದಿಕ್ಕು ಯಾವುದು ಅಂತ ನೋಡೋದಾದ್ರೆ ಪೂರ್ವ ದಿಕ್ಕು ಇವರಿಗೆ ತುಂಬಾ ಉಪಯುಕ್ತವಾದ ದಿಕ್ಕು ಮೇಷ ರಾಶಿಯ ಅದೃಷ್ಟ ದೇವತೆಗಳು ಬಹಳ ವಿಶೇಷವಾಗಿ ಮಹಾಶಿವನಿಗೆ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡುವಂತದ್ದು ಸಂಕಲ್ಪವನ್ನು ಮಾಡುವಂತದ್ದು ಹನುಮಾನ್ ಚಾಲೀಸ ವನ್ನು ಪಠಿಸುವಂತದ್ದು ಶಿವನ ಆರಾಧನೆ ಮಾಡುವಂತದ್ದು ಹೀಗೆ ಮಾಡುವುದರಿಂದ ಸಂಕಷ್ಟಗಳಿಗೆ

ಬಹಳ ಸುಲಭವಾಗಿ ಪರಿಹಾರ ಸಿಗುತ್ತದೆ ಅದೃಷ್ಟದ ದಿನಗಳು ಯಾವುವು ಅಂತ ನೋಡುವುದಾದರೆ ಭಾನುವಾರ ಮತ್ತು ಮಂಗಳವಾರ ಇದು ಬಹಳ ಶುಭವಾದ ದಿನಗಳು ಈ ದಿನಗಳಲ್ಲಿ ನೀವು ಏನೇ ಒಂದು ಒಳ್ಳೆ ಕೆಲಸವನ್ನು ಮಾಡಿದರೂ ಕೂಡ ಮಾಡಬಹುದು ಸಕ್ಸಸ್ ರೇಟ್ ತುಂಬಾ ಜಾಸ್ತಿ ಇರುತ್ತದೆ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು

ಈ ರಾಶಿಯ ರತ್ನ ಹವಳ ಹವಳವನ್ನು ಧರಿಸುವುದು ಬಹಳ ಉತ್ತಮ ಮೇಷ ರಾಶಿಯ ಮಿತ್ರ ರಾಶಿಗಳು ಸಿಂಹ ತುಲಾ ಧನಸ್ಸು ಶತ್ರು ರಾಶಿಗಳು ಮಿಥುನ ಮತ್ತು ಕನ್ಯಾ ರಾಶಿ ಮೇಷ ರಾಶಿಯವರ ಪ್ಲಸ್ ಪಾಯಿಂಟ್ ಏನಂದರೆ ಯಾವುದೇ ರಿಸ್ಕ್ ಇದ್ದರೂ ಅದನ್ನು ತೆಗೆದುಕೊಳ್ಳುತ್ತೀರಾ

ಏನೇ ಒಂದು ಕಠಿಣವಾದ ಕೆಲಸ ಕೊಟ್ಟರು ಅದನ್ನು ನಾನು ಸ್ವೀಕಾರ ಮಾಡುತ್ತೇನೆ ಹೆದರುವುದಿಲ್ಲ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಬಹಳ ದೊಡ್ಡ ವೀಕ್ನೆಸ್ ಪಾಯಿಂಟ್ ಏನೆಂದರೆ ಸಿಟ್ಟು ಜಾಸ್ತಿ ಇರುತ್ತದೆ ಮೇಷ ರಾಶಿಯವರಿಗೆ ಯಾವ ಮಾಸ ಗಾತಮಾಸವಾಗಿರುತ್ತದೆ ಅಂತ ನೋಡುವುದಾದರೆ ಕಾರ್ತಿಕ ಮಾಸ ಗಾತ ವಾಗಿರುತ್ತದೆ ಪ್ರತಿಫಲ ಶ್ರಷ್ಟಿ ಏಕಾದಶಿ ಈ ತಿಥಿಗಳು ನಿಮಗೆ ಗಾತ ತಿಥಿಗಳು ಘಾತ ವಾರ ಯಾವುದು ಎಂದರೆ

ರವಿವಾರ ಘಾತ ನಕ್ಷತ್ರಗಳು ಮಗ ನಕ್ಷತ್ರ ಇದರ ಬಗ್ಗೆ ಯಾವುದೋ ಒಂದು ಹೊಸ ವ್ಯಾಪಾರ ಮಾಡುವಾಗ ಯಾರು ಯಾರನ್ನಾದರೂ ಭೇಟಿ ಮಾಡುವಾಗ ಅಥವಾ ಏನಾದರೂ ಒಂದು ಒಳ್ಳೆ ಕಾರ್ಯ ಮಾಡುವಾಗ ಇದರ ಬಗ್ಗೆ ಸ್ವಲ್ಪ ಗಮನಹರಿಸಿ ನಿಮ್ಮ ಕಾರ್ಯವನ್ನು ಮಾಡಿ ಈ ತಿಥಿಯನ್ನು ಸ್ವಲ್ಪ ತಪ್ಪಿಸಿ ಮಾಡುವುದು ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.