ವೃಶ್ಚಿಕ ರಾಶಿಯವರನ್ನ ಸೋಲಿಸೋದು ತುಂಬಾ ಕಷ್ಟದ ಕೆಲಸ

0

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿ ಹಾಗು ವೃಶ್ಚಿಕ ಲಗ್ನ ದವರ ಗುಣ ಸ್ವಭಾವ ವನ್ನು ನೋಡುವುದಾದರೆ ವೃಶ್ಚಿಕ ರಾಶಿಯು ಜಲತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿ ಮಂಗಳಗ್ರಹ ಆಗಿದೆ ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ ಇವರು ಹಠವಾದಿ ಗಳು ಆಗಿರುತ್ತಾರೆ ಹಾಗೂ ಸಾಹಸಿಗಳು ಆಗಿರುತ್ತಾರೆ ಇವರು ತನಗೆ ಇಷ್ಟವಾದ ದಾರಿಯಲ್ಲಿ ಹೋಗುತ್ತಾರೆ ಯಾರ ಹಸ್ತಕ್ಷೇಪವು ಇವರಿಗೆ ಇಷ್ಟ ಆಗುವುದಿಲ್ಲ ಇವರು ಪರಿಶ್ರಮಿಗಳು ಆಗಿರುತ್ತಾರೆ ಇವರಿಗೆ ಯಾವುದೇ ಕೆಲಸವನ್ನು ಕೊಟ್ಟರೂ ಕೂಡ ಅದನ್ನು ಪೋಕಸ್ ಆಗಿ ಫಾಸ್ಟಾಗಿ ಮಾಡುತ್ತಾರೆ ಇವರು ತನ್ನ ಕಾರ್ಯವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಇವರು ಯಾವಾಗಲೂ ಬ್ಯುಸಿಯಾಗಿರುತ್ತಾರೆ ಬಲಿಷ್ಠವಾಗಿ ಇರುತ್ತಾರೆ ಅನಾರೋಗ್ಯ ಜಾಸ್ತಿ ಕಾಡುವುದಿಲ್ಲ ಇವರು ದೃಢಪ್ರತಿಜ್ಞೆ ಆಗಿರುತ್ತಾರೆ ಯಾರಿಗಾದರೂ ಮಾತು ಕೊಟ್ಟರೆ ಪ್ರಾಮಿಸ್ ಮಾಡಿದರೆ ಕಡೆಯವರೆಗೂ ಅದನ್ನು ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರಿಗೆ ಸಿಟ್ಟು ಬೇಗ ಬರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಬರುತ್ತದೆ ಇವರಿಗೆ ಸಿಟ್ಟು ಬಂದರೆ ಹಿಂದೆ ಮುಂದೆ ನೋಡದೆ ಸ್ಟ್ರೈಟ್ ಆಗಿ ಮಾತನಾಡುತ್ತಾರೆ ಅಂತ ಹೇಳಬಹುದು ಇದರಿಂದ ಇವರಿಗೂ ತೊಂದರೆಯಾಗುತ್ತದೆ ಹಾಗೂ ಬೇರೆಯವರಿಗೂ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಮತ್ತು ಯಾರಾದರೂ ಇವರ ವಿರುದ್ಧ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಇವರು ಪರಿಣಾಮದ ಬಗ್ಗೆ ಯೋಚಿಸದೆ ವಾದಿಸುತ್ತಾರೆ ಅಂತ ಹೇಳಬಹುದು ಹೊರಗಿನಿಂದ ಕಠೋರವಾಗಿ ಕಾಣುತ್ತಾರೆ ಇವರ ಮಾತು ಕಟೋರ ವಾಗಿರುತ್ತದೆ ಆದರೆ ಅವರ ಮನಸ್ಸು ತುಂಬಾ ಮೃದುವಾಗಿರುತ್ತದೆ ಅಂತ ಹೇಳಬಹುದು ಇವರು ತುಂಬಾ ಎಮೋಷನಲ್ ಆಗಿರುತ್ತಾರೆ ಇವರು ತನ ಭಾವನೆಗಳನ್ನು ಬಜ್ಜಿ ಇಟ್ಟುಕೊಂಡಿರುತ್ತಾರೆ ತೋರಿಸಿ ಕೊಳ್ಳುವುದಿಲ್ಲ ಆದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಅಂತ ಹೇಳಬಹುದು ಇವರಿಗೆ ಬೇರೆಯವರಲ್ಲಿ ದೋಷ ಹುಡುಕುವ ಸ್ವಭಾವ ಇರಬಹುದು ಇವರಿಗೆ

ತನ್ನ ತಾಯಿಯ ಜೊತೆ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಜನರ ಜೊತೆಗೆ ಬೇಗ ಬರೆಯುತ್ತಾರೆ ಇವರ ಮೆಮೊರಿ ಪವರ್ ತುಂಬಾ ಚೆನ್ನಾಗಿರುತ್ತದೆ ಇವರು ಯಾವುದನ್ನೂ ಮರೆಯುವುದಿಲ್ಲ ಇವರಿಗೆ ಯಾರಾದರೂ ಮೋಸ ಮಾಡಿದರೆ ಶತ್ರುತ್ವ ಬೆಳೆಸಿಕೊಂಡರೆ ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರಿಗೆ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ ಇವರು ರೂಲ್ಸ್ ಅನ್ನು ಫಾಲೋ ಮಾಡುತ್ತಾರೆ ಯಾರಾದರೂ ರೂಲ್ಸ್ ಅನ್ನು ಬ್ರೇಕ್ ಮಾಡಿದರೆ ಇವರಿಗೆ ಇಷ್ಟ ಆಗುವುದಿಲ್ಲ ಇವರು ಧಾರ್ಮಿಕತೆಯಲ್ಲಿ ಆಸಕ್ತರಾಗಿರುತ್ತಾರೆ ಇವರು ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಮರ್ಪಿತ ರಾಗಿರುತ್ತಾರೆ ಇವರು ತನ್ನ ಪ್ರೀತಿಪಾತ್ರರಿಗೆ ಸರ್ವಸ್ವವನ್ನು ಅರ್ಪಿಸುತ್ತಾರೆ ಇವರು ತನ್ನ ಪರಿಶ್ರಮದಿಂದ ಜೀವನದಲ್ಲಿ ಸಫಲರಾಗುತ್ತಾರೆ

ಇವರು ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರಾಗಿರುತ್ತಾರೆ ಧನ ಹಾಗೂ ಸಂಪತ್ತು ಗಳಿಸುವುದರಲ್ಲಿ ಆಸಕ್ತರಾಗಿರುತ್ತಾರೆ ಇವರು ಪ್ರೀತಿಯ ವಿಷಯದಲ್ಲಿ ತುಂಬಾ ಎಮೋಷನಲ್ ಆಗಿರುತ್ತಾರೆ ಅಂತ ಹೇಳಬಹುದು ಇವರು ಒಳ್ಳೆಯ ಸಂಗಾತಿಯಾಗಿರುತ್ತಾರೆ ಇವರು ಬುದ್ದಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುತ್ತಾರೆ ಇವರು ತನ್ನ ಪರಿವಾರವನ್ನು ತುಂಬಾ ಕೇರ್ ಮಾಡುತ್ತಾರೆ ಇವರು ಉದಾರಿಗಳು ಆಗಿರುತ್ತಾರೆ ಇವರಿಗೆ ಏಕಾಗ್ರತೆ ಜಾಸ್ತಿ ಇರುತ್ತದೆ ಮತ್ತು ಸ್ವಲ್ಪ ಮೂಡಿಯಾಗಿ ಇರುತ್ತಾರೆ ಇವರು ಇವರಿಗೆ ಗುಪ್ತ ವಿದ್ಯೆಯಲ್ಲಿ ಇಂಟರೆಸ್ಟ್ ಇರುತ್ತದೆ ಅಂತ ಹೇಳಬಹುದು ಇವರು ಎಲ್ಲರ ಮೇಲೆ ಡೌಟ್ ಜಾಸ್ತಿ ಪಡುತ್ತಾರೆ ಅಂತ ಹೇಳಬಹುದು ಇವರಿಗೆ ಪೋಸೆಸಿವ್ ನೆಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಜನರನ್ನು ನಂಬುವುದಕ್ಕೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ

ಇವರು ಯಾರನ್ನು ಬೇಗ ನಂಬುವುದಿಲ್ಲ ಇವರು ಎಚ್ಚರದಿಂದ ಇರುತ್ತಾರೆ ಇವರಿಗೆ ಮೋಸ ಮಾಡುವುದು ತುಂಬಾ ಕಷ್ಟ ಅಂತ ಹೇಳಬಹುದು ಇವರು ರಾಜನೀತಿಯಲ್ಲಿ ಚತುರ ರಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಇದು ಈ ರಾಶಿಯವರ ವಿಶೇಷಗುಣ ಆಗಿರುತ್ತದೆ ಇವರು ಸ್ಥಿರವಾಗಿ ರುತ್ತಾರೆ ಬುದ್ಧಿವಂತರಾಗಿರುತ್ತಾರೆ ಪ್ರಕೃತಿಯನ್ನು ತುಂಬಾ ಇಷ್ಟಪಡುತ್ತಾರೆ ಯಾವುದೇ ವಿಷಯ ಆದರೂ ಆಳಕ್ಕಿಳಿದು ಸತ್ಯವನ್ನು ಹುಡುಕುವುದಕ್ಕೆ ಪ್ರಯತ್ನ ಮಾಡುತ್ತಾರೆ ಇವರು ದೃಢ ನಿಶ್ಚಯದವರು ಆಗಿರುತ್ತಾರೆ ಮತ್ತು ಶಾಂತವಾಗಿ ಇರುತ್ತಾರೆ ಧೈರ್ಯವಂತ ರಾಗಿರುತ್ತಾರೆ ಇವರು ತನಗೆ ಸಿಗುವಂತಹ ಆಪರ್ಚುನಿಟಿ ಯನ್ನು ತುಂಬಾ ಚೆನ್ನಾಗಿ ಯು ಟಿ ಲೈಸ್ ಮಾಡುತ್ತಾರೆ ಅಂತ ಹೇಳಬಹುದು ಬೇರೆಯವರ ಯೋಚನೆಯನ್ನು ಬೇಗ ಕಂಡುಹಿಡಿಯುತ್ತಾರೆ

ಇವರು ತುಂಬಾ ಯೋಚಿಸಿ ಕರ್ಚು ಮಾಡುತ್ತಾರೆ ತನ್ನ ರಹಸ್ಯವನ್ನು ಯಾರೊಂದಿಗೂ ಹೇಳುವುದಿಲ್ಲ ಇವರು ಒಂದು ವೇಳೆ ಹೇಳಿದರೆ ಮುಕ್ತವಾಗಿ ಎಲ್ಲವನ್ನು ಹೇಳಿಬಿಡುತ್ತಾರೆ ಇವರು ಇವರ ಲೈಫಿನಲ್ಲಿ ಯಾವುದೇ ಪ್ರಾಬ್ಲಮ್ ಬಂದರು ಧೈರ್ಯವಾಗಿ ಎದುರಿಸುತ್ತಾರೆ ಅಂತ ಹೇಳಬಹುದು ಇವರ ಮೈಂಡೆಡ್ ತುಂಬಾ ಕ್ಲಿಯರ್ ಆಗಿರುತ್ತದೆ ಅಂತ ಹೇಳಬಹುದು ಏನೇ ಇದ್ದರೂ ಡೈರೆಕ್ಟಾಗಿ ಹೇಳುತ್ತಾರೆ ಸ್ಟ್ರೈಟ್ ಫಾರ್ವರ್ಡ್ ಆಗಿರುತ್ತಾರೆ ಗೋಲನ್ನು ಅಚೀವ್ ಮಾಡುತ್ತಾರೆ ಅಂತ ಹೇಳಬಹುದು ಇವರ ಕರಿಯರನ್ನು ನೋಡುವುದಾದರೆ ಇವರಿಗೆ ರಾಜನೀತಿ ಸಮಾಜಸೇವೆ ಪೊಲೀಸ್ ಮಿಲಿಟರಿ ಡಾಕ್ಟರ್ ಟೀಚರ್ ಹಾಗೂ ಅಗ್ನಿ ಗೆ ಸಂಬಂಧಿಸಿದ ಕೆಲಸಗಳು ಹಾಗೂ ಬಿಜಿನೆಸ್ ಗಳು ಇವರಿಗೆ ಆಗಿ ಬರುತ್ತದೆ ಇವರ ಹೆಲ್ತನ್ನು ನೋಡುವುದಾದರೆ

ಇವರಿಗೆ ಅಸಿಡಿಟಿ ಕತ್ತು ಹಾಗೂ ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ಪೈಲ್ಸ್ ಜನನಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಅಲ್ಸರ್ ನಂತಹ ಕಾಯಿಲೆಗಳು ಬರಬಹುದು ಇವರಿಗೆ ಸಜೇಶನ್ ಕೊಡುವುದಾದರೆ ಇವರಿಗೆ ಸಿಟ್ಟು ಜಾಸ್ತಿ ಬರುವುದರಿಂದ ಅದನ್ನು ಕಮ್ಮಿ ಮಾಡಿಕೊಳ್ಳಬೇಕು ಸ್ವಲ್ಪ ಮೃದುವಾಗಿ ಮಾತನಾಡಿದರೆ ಒಳ್ಳೆಯದು ಕಾರವಾದ ಪದಾರ್ಥಗಳನ್ನು ಜಾಸ್ತಿ ಸೇವಿಸಬಾರದು ಇದರಿಂದ ಹೆಲ್ತ್ ಪ್ರಾಬ್ಲಮ್ ಜಾಸ್ತಿಯಾಗುತ್ತದೆ ಅಂತ ಹೇಳಬಹುದು ಮತ್ತು ಮಂಗಳವಾರ ಸಾಲವನ್ನು ಪಡೆಯಬಾರದು ಇನ್ನು ಹನುಮನ ಮಂದಿರದಲ್ಲಿ ಹನುಮಾನ್ ಚಾಲೀಸ ವನ್ನು ಪಠಿಸಿದರೆ ಮತ್ತು ಓಂ ಮಂಗಳಾಯ ನಮಃ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ಇವರಿಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.