ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ರಹಸ್ಯವನ್ನು ತಿಳಿಸಿ ಕೊಡುವ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ಈ ರಾಶಿಯು ರಾಶಿಚಕ್ರದ ಎಂಟನೇ ರಾಶಿಯಾಗಿದೆ ವಿಶಾಖ ನಕ್ಷತ್ರದ ಒಂದು ಅನುರಾಧ ಹಾಗೂ ಜೇಷ್ಠ ನಕ್ಷತ್ರದ ನಾಲ್ಕು ಪಾದಗಳು ಸೇರಿ ಆಗಿರುವಂತಹ ವೃಶ್ಚಿಕ ರಾಶಿಯಾಗಿದೆ ವೃಶ್ಚಿಕ ರಾಶಿಯ ಸಂಕೇತ ಚೇಳು ಇದು ಕುಟುಕುವುದಕ್ಕೆ ಅಂತಾನೆ ಪ್ರಸಿದ್ಧಿ
ಈ ರಾಶಿಯವರು ತಮ್ಮ ಸುತ್ತ ಕೆಟ್ಟ ಜನರು ಇದ್ದಾರೆ ಅಂದರೆ ಅವರನ್ನು ಕುಟುಕುವ ಸ್ವಭಾವದವರು ಯಾವಾಗಲೂ ತಮ್ಮ ಬೆನ್ನ ಹಿಂದೆ ನಡೆಯುತ್ತಿರುವ ವಿಷಯವನ್ನು ಗಮನಿಸುತ್ತಲೇ ಇರುತ್ತಾರೆ ಎಷ್ಟೇ ಕಷ್ಟ ಇದ್ದರೂ ಇವರ ಬಳಿ ಸೊಲ್ಯೂಷನ್ ಇದೆ ನಮ್ಮ ರಾಜ್ಯವನ್ನು ಆಳುವವರು ನಮ್ಮ ದೇಶವನ್ನು ಆಳುವವರು ಇದೇ ರಾಶಿಯವರು ಅಂತ ಹೇಳಬಹುದು ಈ ರಾಶಿಯವರು ಯಾವಾಗಲೂ ಸೀಕ್ರೆಟನ್ನು ಮೈನ್ಟೈನ್ ಮಾಡುತ್ತಾರೆ ಈ ಕಾರಣದಿಂದ ವೃಶ್ಚಿಕ ರಾಶಿಯವರು ಸೀಕ್ರೆಟ್ ಮನುಷ್ಯರು ಅಂತ ಹೇಳಬಹುದು
ಈಗ ವೃಶ್ಚಿಕ ರಾಶಿಯವರ ರಹಸ್ಯ ಏನು ಅನ್ನುವುದನ್ನು ಈಗ ನೋಡೋಣ ಈ ರಾಶಿಯವರು ನೋಡುವುದಕ್ಕೆ ಸ್ಟ್ರಾಂಗ್ ಆಗಿ ಹಾಗೂ ಎತ್ತರವಾಗಿರುತ್ತಾರೆ ದಪ್ಪ ಭುಜಗಳು ತೀಕ್ಷ್ಣ ಮುಖದ ಲಕ್ಷಣಗಳು ಹಾಗೆ ವರ್ಚಸ್ಸಿನಿಂದ ಕೂಡಿರುವ ಗಟ್ಟಿ ಧ್ವನಿ ಇವರದ್ದು ಮುಖ ಹಾಗೂ ಕೆನ್ನೆ ಚಪ್ಪಟೆಯಾಗಿದ್ದು ಹೀಗೆ ಹಲವಾರು ಆಕರ್ಷಕ ಮೈಕಟ್ಟನ್ನು ಇವರು ಹೊಂದಿರುತ್ತಾರೆ,
ನೋಡುವುದಕ್ಕೆ ಸುಂದರವಾಗಿರುತ್ತಾರೆ ಈ ರಾಶಿಯವರು ಜಾತಕದ ಪ್ರಕಾರ ತುಂಬಾ ಭಾವುಕರು ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಸ್ನೇಹಿತರಿಗೆ ಸಹಾಯ ಬೇಕಾದಾಗ ಇಲ್ಲ ಅಂತ ಹೇಳುವುದಿಲ್ಲ ಇವರದ್ದು ಡೆಡಿಕೇಟೆಡ್ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಮಹಾತ್ಮಕಾಂಕ್ಷೆಯನ್ನು ಹೊಂದಿದವರಾಗಿದ್ದು ಪ್ರೀತಿಯಲ್ಲಿ ಭದ್ರತೆಯನ್ನು ಬಯಸುತ್ತಾರೆ ತಮ್ಮ ಕುಂದು ಕೊರತೆಗಳನ್ನು ಯಾರ ಹತ್ತಿರನು ಹೇಳುವುದಿಲ್ಲ
ಯಾವ ಸಮಸ್ಯೆಗಳನ್ನು ಸಾಲು ಮಾಡುವುದಕ್ಕೆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರುವುದಿಲ್ಲ ವೃಶ್ಚಿಕ ರಾಶಿಯವರ ಆರೋಗ್ಯದ ಸೀಕ್ರೆಟ್ಗಳನ್ನು ನೋಡುವುದಾದರೆ ಇವರಲ್ಲಿ ಏನೋ ಒಂದು ತರದ ಅಸಾಧಾರಣ ಶಕ್ತಿ ಇದೆ ಯಾವಾಗಲೂ ಗಂಭೀರವಾದ ನೋಟ ಇವರು ಮಾತಿನ ಮಲ್ಲರು ಯಾವುದೇ ಭಯ ಇಲ್ಲದೆ ಮುಖದ ಮುಂದೆ ಮಾತನಾಡಲು ಇಷ್ಟಪಡುತ್ತಾರೆ ಏನಾದರೂ ತಪ್ಪು ಆದಾಗ ಅದರ ವಿರುದ್ಧ ಮಾತನಾಡುತ್ತಾರೆ ಎಲ್ಲಾ ರಾಶಿಗೆ ಕಂಪೇರ್ ಮಾಡಿದರೆ
ಇವರು ಒಳ್ಳೆಯ ಪ್ರೇಮಿಗಳು ಸ್ಮಾರ್ಟ್ ಹಾಗೂ ಪ್ರಾಮಾಣಿಕವಾದ ಸಂಗಾತಿಯನ್ನು ಹುಡುಕುತ್ತಾರೆ ಒಮ್ಮೆ ಪ್ರೀತಿಯಲ್ಲಿ ಇದ್ದರೆ ಕೊನೆಯವರೆಗೂ ಪ್ರಾಮಾಣಿಕರು ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತಾರೆ ಕೆಲವೊಮ್ಮೆ ಇವರು ಉತ್ತಮ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು ಉತ್ತಮ ಆರೋಗ್ಯವನ್ನು ಅನುಭವಿಸುತ್ತಾರೆ ಆರೋಗ್ಯ ಸಮಸ್ಯೆ ಎದುರಾದಾಗ ಶೀಘ್ರವಾಗಿ ಚೇತರಿಕೆಯನ್ನು ಕಾಣುತ್ತಾರೆ
ಗಂಟಲು ಕರುಳು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇದೆ ವೃಶ್ಚಿಕ ರಾಶಿಯವರ ವೃತ್ತಿಜೀವನವನ್ನು ನೋಡುವುದಾದರೆ ಸೆಲ್ಫ್ ಮೋಟಿವೇಟ್ ಆಗಿರುವ ಇವರು ವೃತ್ತಿಯಲ್ಲಿ ಅಥವಾ ಬೇರೆ ಕಡೆ ಏನು ಬೇಕು ಅನ್ನುವುದನ್ನು ತಿಳಿಯಿರುತ್ತಾರೆ ತುಂಬಾ ಆತ್ಮವಿಶ್ವಾಸವನ್ನು ಹೊಂದಿದ್ದು ಸೋಲು ಅನಿವಾರ್ಯವಾದಾಗ ಮಾತ್ರ ಸ್ವೀಕರಿಸುತ್ತಾರೆ
ಕೆಲಸದ ಸಂದರ್ಭದಲ್ಲಿ ಸಂಪೂರ್ಣ ಕಾನ್ಸಂಟ್ರೇಟ್ ಇರುತ್ತದೆ ಹುಟ್ಟುವಾಗಲೇ ಪತ್ತೇದಾರಿಕೆ ಇದೆ ಅಂದರೆ ಅದು ತಪ್ಪಲ್ಲ ಹೆದರಿಕೆ ಇಲ್ಲದೆ ದೃಢವಾದ ತಾಳ್ಮೆಯ ಮನಸ್ಥಿತಿ ಇವರದ್ದು ಇವರದ್ದು ಉತ್ತರವನ್ನು ಹುಡುಕುವ ಗುಣ ಇವರಲ್ಲಿರುವ ಕೆಟ್ಟ ಗುಣ ಏನೆಂದರೆ ಕೆಲವೊಮ್ಮೆ ವ್ಯಂಗ್ಯ ಅನುಮಾನಸ್ಪದ ಪ್ರತೀಕಾರದ ಮನೋಭಾವವನ್ನು ಹೊಂದಿರುತ್ತಾರೆ ರಾಶಿಯ ಮಹಿಳೆಯರು ಹಠಮಾರಿಗಳಾಗಿದ್ದು ಕಂಟ್ರೋಲ್ ಮಾಡುವುದು ಸ್ವಲ್ಪ ಕಷ್ಟ ಸುಲಭವಾಗಿ ಕೆಲವೊಮ್ಮೆ ನಂಬುವುದಕ್ಕೆ ಆಗುವುದಿಲ್ಲ
ಈ ರಾಶಿಯವರು ಬುದ್ದಿವಂತರಾಗಿದ್ದು ಜನರಿಗೆ ಪ್ರೇರಣೆಯನ್ನು ನೀಡುತ್ತಾರೆ ಬೇರೆಯವರ ಪರ್ಸನಲ್ ಲೈಫ್ ಅನ್ನು ಗೌರವಿಸುತ್ತಾರೆ ಬೇರೆಯವರಿಂದ ಅದೇ ರೀತಿಯ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ ವಯಸ್ಸು ಹೆಚ್ಚಾದ ಹಾಗೆ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಸಾಮಾನ್ಯವಾಗಿ ಯಾವಾಗಲೂ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಈ ರಾಶಿಯವರು ಹಣ ಅದೃಷ್ಟ ಧೈರ್ಯವನ್ನು ಪಡೆಯುವುದಕ್ಕೆ ಏನೆಲ್ಲಾ ಮಾಡಬಹುದು ಯಾವ ರತ್ನ ಯಾವ ಬಟ್ಟೆಯನ್ನು ಧರಿಸಬಹುದು ಅನ್ನುವುದನ್ನು ಒಂದೊಂದಾಗಿ ನೋಡ್ತಾ ಹೋಗೋಣ
ಧೈರ್ಯ ಸ್ಪೂರ್ತಿ ಪ್ರೇರಣೆ ಸಾಧನೆಗಾಗಿ ಹವಳವನ್ನು ಧರಿಸುವುದು ಒಳ್ಳೆಯದು ಕೆಂಪು ಬಣ್ಣದ ಹವಳವನ್ನು ಧರಿಸುವುದರ ಜೊತೆಗೆ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಹಾಗೆ ದುಡ್ಡು ಖ್ಯಾತಿ ಮಾನ ಸನ್ಮಾನ ಪ್ರಸಿದ್ದಿಗೆ ಬರುವುದಕ್ಕೆ ಹುಷಾರಾಗ ಹಾಗೂ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಇವರಿಗೆ ಚಂದ್ರ ಭಾಗ್ಯ ಅಧಿಪತಿ ಹಾಗಾಗಿ ಅದೃಷ್ಟ ಕುಲಾಯಿಸುವುದಕ್ಕೆ ಮುತ್ತನ್ನು ಧರಿಸಬೇಕು
ಈ ರಾಶಿಯವರು ಲಕ್ಷ್ಮೀದೇವಿ ಹಾಗೂ ಸುಬ್ರಮಣ್ಯ ಸ್ವಾಮಿಯನ್ನು ಪೂಜೆ ಹಾಗೂ ಪ್ರಾರ್ಥನೆಯನ್ನು ಮಾಡುವುದು ಸೂಕ್ತ ಮೊದಲೇ ಹೇಳಿದಂತೆ ಈ ರಾಶಿಯ ಅಧಿಪತಿ ಮಂಗಳ ಮಂಗಳವಾರವನು ಇಷ್ಟ ದಿನವನ್ನಾಗಿ ಮಾಡಿಕೊಳ್ಳಬಹುದು. ಈ ರಾಶಿಯವರು ಮಂಗಳ ಗ್ರಹಕ್ಕೆ ಸಂಬಂಧಿಸಿದ ತೊಂದರೆ ಅಥವಾ ಯಾವುದೇ ತಾಪತ್ರಗಳಿಂದ
ಮುಕ್ತಿಯನ್ನು ಪಡೆಯುವುದಕ್ಕೆ ಬೇವಿನ ಮರ ಅಥವಾ ಕಗ್ಗಲಿ ಮರವನ್ನು ಪೂಜೆ ಮಾಡಬೇಕು ಇದನ್ನು ಪೂಜೆ ಮಾಡುವುದರಿಂದ ರಕ್ತ ಸಂಬಂಧಿ ತೊಂದರೆ ಇದ್ದರೆ ಅದು ನಿವಾರಣೆ ಆಗುತ್ತದೆ ಕಗ್ಗಲಿ ಗಿಡವನ್ನು ನಟ್ಟು ಬೆಳೆಸುವುದರಿಂದ ಕುಜ ದೋಷ ನಿವಾರಣೆಯಾಗುತ್ತದೆ ಈ ರಾಶಿಯವರು ಯಾರ್ಯಾರು ಸುಪ್ರಸಿದ್ಧ ರಾಜಕಾರಣಿಗಳು ಅಥವಾ ಬೇರೆ ಪ್ರಸಿದ್ಧ ವ್ಯಕ್ತಿಗಳು ಅಂತ ನೋಡುವುದಾದರೆ ಸರ್ದಾರ್ ವಲ್ಲಬಾಯ್ ಪಟೇಲ್ ಅಟಲ್ ಬಿಹಾರಿ ವಾಜಪೇಯಿ ಹಾಗೆ ನರೇಂದ್ರ ಮೋದಿ ಪ್ರಿಯಾಂಕಾ ಗಾಂಧಿ ವಾದ್ರ ರಾಹುಲ್ ಗಾಂಧಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು