ಯಾರನ್ನ ನಂಬಿದರೂ ಇವರನ್ನ ಮಾತ್ರ ನಂಬೇಡಿ!

0

ನಮಸ್ಕಾರ ಸ್ನೇಹಿತರೆ ಮಕರ ರಾಶಿ ಹಾಗೂ ಮಕರ ಲಗ್ನದವರ ಗುಣ ಲಕ್ಷಣಗಳು ನೋಡುವುದಾದರೆ ಮಕರ ರಾಶಿ ಪೃಥ್ವಿ ತತ್ವ ರಾಶಿಯಾಗಿದ್ದು ಶನಿಗ್ರಹವು ಈ ರಾಶಿಯ ಅಧಿಪತಿ ಯಾಗಿದೆ ಮೊದಲಿಗೆ ಇವರ ಮುಖ ಲಕ್ಷಣವನ್ನು ನೋಡುವುದಾದರೆ ಇವರ ಹಣೆಯು ದೊಡ್ಡದಾಗಿಯೂ ಮೂಗು ಉದ್ದವಾಗಿಯೂ ಮತ್ತು ಇವರ ಕೋರೆಹಲ್ಲು ಉದ್ದವಾಗಿಯೂ ತುಟಿಯ ಹೊರಗೆ ಇರುವ ಚಾನ್ಸಸ್ ಇರುತ್ತದೆ ಲಕ್ಷಣವಾಗಿ ರುತ್ತಾರೆ ಇವರ ಕಣ್ಣು ಆಳವಾಗಿ ಮತ್ತು ಆಕರ್ಷಕವಾಗಿರುತ್ತದೆ ಅಂತ ಹೇಳಬಹುದು ಇವರ ದೃಷ್ಟಿಯಲ್ಲಿ ಸಂಯಮ ಎದ್ದು ಕಾಣುತ್ತದೆ ಅಂತ ಹೇಳಬಹುದು ಇವರು ಎಲ್ಲರಿಗೂ ರೆಸ್ಪೆಕ್ಟ್ ಕೊಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಸ್ಲೋ ವಾಗಿ ಯೋಚಿಸಿ ಮಾತನಾಡುತ್ತಾರೆ ಹಸನ್ಮುಖ ರಾಗಿರುತ್ತಾರೆ ಕಮ್ಮಿ ಸಮಯದಲ್ಲಿ ಯಾವುದೇ ಸಿಚುವೇಶನ್ ನಲ್ಲಿ ಆದರೂ ತನ್ನನ್ನು ತಾನು ಅರ್ಜೆಸ್ಟ್ ಮಾಡಿಕೊಳ್ಳುತ್ತಾರೆ ಮತ್ತು ಹೊಂದಿಕೊಳ್ಳುತ್ತಾರೆ ಅಂತ ಹೇಳಬಹುದು ಇವರಿಗೆ ಸಾಲ ಜಾಸ್ತಿ ಇರುತ್ತದೆ ಲೈಫ್ ನಲ್ಲಿ ಬರುವಂತಹ ಪ್ರಾಬ್ಲಮ್ಸ್ ಗಳನ್ನು ಧೈರ್ಯವಾಗಿ ಫೇಸ್ ಮಾಡುತ್ತಾರೆ ಇವರು ಸ್ವಲ್ಪ ಸ್ವಾರ್ಥಿಗಳು ಆಗಿರುತ್ತಾರೆ ಸಿಟ್ಟು ಮತ್ತು ಅಹಂಕಾರ ಇರುತ್ತದೆ ಇವರಿಗೆ ಇವರಿಗೆ ಸೇಡುತೀರಿಸಿ ಕೊಳ್ಳುವ ಗುಣ ಇರುತ್ತದೆ ಇವರಿಗೆ ಇವರಿಗೆ ತನ್ನ ಮೇಲೆ ನಂಬಿಕೆ ಕಮ್ಮಿ ಇರುತ್ತದೆ ಅಂತ ಹೇಳಬಹುದು ಇವರು ಡೌಟ್ ಜಾಸ್ತಿ ಪಡುತ್ತಾರೆ ಈ ರಾಶಿಯವರು ತಾನು ಕಾಣಿಸುವುದಕ್ಕಿಂತ ಬುದ್ದಿವಂತರು ಆಗಿರುತ್ತಾರೆ ಮಕರ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಬೇರೆ ರಾಶಿಗೆ ಹೋಲಿಸಿದರೆ

ಈ ರಾಶಿಗೆ ಕಮ್ಮಿ ತೊಂದರೆ ಕೊಡುತ್ತಾರೆ ಅಂತ ಹೇಳಬಹುದು ಆದರೆ ಇವರು ನ್ಯಾಯವಾಗಿ ಇರುವುದು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಇವರು ಆಕರ್ಷಣೀಯ ಕೇಂದ್ರ ಆಗಿರುತ್ತಾರೆ ಇವರು ಯಾರನ್ನು ಜಾಸ್ತಿ ನಂಬುತ್ತಾರೋ ಅವರಿಂದ ಮೋಸ ಹೋಗುವ ಚಾನ್ಸ್ ಜಾಸ್ತಿ ಇರುತ್ತದೆ ಇವರು ತುಂಬಾ ನೋವು ಪಡುತ್ತಾರೆ ಆದ್ದರಿಂದ ಇವರು ಹೆಚ್ಚಾಗಿ ಜನರನ್ನು ನಂಬುವುದಿಲ್ಲ ಇವರಿಗೆ ಸ್ನೇಹಿತರು ಕಮ್ಮಿ ಇರುತ್ತಾರೆ ಇವರು ನ್ಯಾಯವಾಗಿ ಇರುತ್ತಾರೆ ಅನ್ಯಾಯ ಸಹಿಸುವುದಿಲ್ಲ ಇವರು ಇವರು ಪರಂಪರೆ ಹಾಗೂ ಸಂಗೀತದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ ತ್ಯಾಗ ಬಲಿದಾನ ಮಾಡುವುದರಲ್ಲಿ ಆಸಕ್ತರು ಆಗಿರುತ್ತಾರೆ ಪರಿವಾರವನ್ನು ತುಂಬಾ ಪ್ರೀತಿಸುತ್ತಾರೆ ಆದರೆ ಪ್ರದರ್ಶನ ಮಾಡುವುದಿಲ್ಲ ತುಂಬಾ ಇಂಪಾರ್ಟೆಂಟ್ ಕೊಡುತ್ತಾರೆ

ಇವರಿಗೆ ಸೆಲ್ಫ್ ಕಂಟ್ರೋಲ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ತನ್ನ ಲೈಫ್ ನಲ್ಲಿ ಹೈ ಸ್ಟ್ಯಾಂಡರ್ಡ್ ಸೆಟ್ ಮಾಡಿಕೊಂಡು ಇರುತ್ತಾರೆ ಹಠವಾದಿಗಳು ಆಗಿರುತ್ತಾರೆ ಈ ರಾಶಿಯವರಿಗೆ ಶನಿಯ ಪ್ರಭಾವ ಬೀರುವುದರಿಂದ ಇವರು ಪರಿಶ್ರಮಿ ಗಳು ಆಗಿರುತ್ತಾರೆ ನಿರಂತರವಾಗಿ ಶ್ರಮಿಸುತ್ತಾ ಇರುತ್ತಾರೆ ಕೆಲಸದಲ್ಲಿ ಇಂಟರೆಸ್ಟ್ ಜಾಸ್ತಿ ಇರುತ್ತದೆ ಇವರಿಗೆ ಎಂತಹ ಕೆಲಸ ಕೊಟ್ಟರು ಪ್ರಾಮಾಣಿಕವಾಗಿ ಚೆನ್ನಾಗಿ ನಿಭಾಯಿಸುತ್ತಾರೆ ಟೈಮ್ ಅನ್ನು ವೇಸ್ಟ್ ಮಾಡುವುದು ಇವರಿಗೆ ಚೂರು ಇಷ್ಟ ಆಗುವುದಿಲ್ಲ ಇವರ ಕೆಲಸದಲ್ಲಿ ಮಹತ್ವ ಸಿಗದೇ ಇದ್ದರೆ ಕೆಲಸವನ್ನು ಬೇಗ ಚೇಂಜ್ ಮಾಡುತ್ತಾರೆ ಅಂತ ಹೇಳುವುದು ರಿಸ್ಕ್ ತೆಗೆದುಕೊಳ್ಳುವುದಾದರೆ ಸಡನ್ನಾಗಿ ಯಾವುದನ್ನು ಬೇಗ ನಿರ್ಧಾರ ತೆಗೆದುಕೊಳ್ಳುವುದಿಲ್ಲ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ

ಅವರಿಗೆ ಲೈಫಿನಲ್ಲಿ ಸಕ್ಸಸ್ ಸ್ಲೋ ಆಗಿ ಸಿಗುತ್ತದೆ ಅಂತ ಹೇಳಬಹುದು ಇವರು ಬೇರೆಯವರಿಂದ ಕೆಲಸವನ್ನು ಈಜಿಯಾಗಿ ಮಾಡಿಸುತ್ತಾರೆ ವ್ಯರ್ಥವಾಗಿ ಮಾತನಾಡುವುದು ಇವರಿಗೆ ಇಷ್ಟ ಆಗುವುದಿಲ್ಲ ಲೈಫ್ನಲ್ಲಿ ತನ್ನದೇ ಆದ ಸಿದ್ಧಾಂತವನ್ನು ಇಟ್ಟುಕೊಂಡಿರುತ್ತಾರೆ ಅದನ್ನೇ ಫಾಲೋ ಕೂಡ ಮಾಡುತ್ತಾರೆ ನ್ಯಾಯವಾಗಿ ಇರುತ್ತಾರೆ ಅನು ಶಾಸನವನ್ನು ಇಷ್ಟಪಡುತ್ತಾರೆ ಪರೋಪಕಾರಿಗಳು ಆಗಿರುತ್ತಾರೆ ಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರುತ್ತಾರೆ ತುಂಬಾ ಯೋಚಿಸಿ ಖರ್ಚು ಮಾಡುತ್ತಾರೆ ಇವರು ಪ್ರೀತಿಯ ವಿಷಯದಲ್ಲಿ ಗಂಭೀರವಾಗಿರುತ್ತಾರೆ ಪ್ರಾಮಾಣಿಕ ರಾಗಿರುತ್ತಾರೆ ಇವರಿಗೆ ಮೆಮೊರಿ ಪವರ್ ಜಾಸ್ತಿ ಇರುತ್ತದೆ ಅಂತ ಹೇಳುವುದು ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾರೆ ದೃಢನಿಶ್ಚಯ ದವರು ಆಗಿರುತ್ತಾರೆ ಇವರು ಲೈಫಿನಲ್ಲಿ ಪ್ರಾಕ್ಟಿಕಲ್ಲಾಗಿ ಇರುತ್ತಾರೆ

ಅಂತ ಹೇಳಬಹುದು ಸ್ಥಿರ ಪ್ರವೃತ್ತಿಯವರು ಆಗಿರುತ್ತಾರೆ ಇವರು ಎಲೆಕ್ಟ್ರಾನಿಕ್ ಗೂಡ್ಸ್ ಗ್ಯಾಜೆಟ್ ಗಳಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ ಇದರ ಕರಿಯರನ್ನು ನೋಡುವುದಾದರೆ ಈ ರಾಶಿಯ ಅಧಿಪತಿ ಶನಿ ಗ್ರಹ ಆಗಿರುವುದರಿಂದ ಇವರಿಗೆ ಸ್ಟೀಲ್ ಗೆ ಸಂಬಂಧಿಸಿದ ಲೋಹಗಳಿಗೆ ಸಂಬಂಧಿಸಿದ ಕೆಲಸಗಳು ಬಿಲ್ಡಿಂಗ್ ಕನ್ಸ್ಟ್ರಕ್ಷನ್ ವೆಹಿಕಲ್ ಆಟೋಮೊಬೈಲ್ ಟ್ರಾನ್ಸ್ಪೋರ್ಟ್ ಬಿಸಿನೆಸ್ ಸೈಂಟಿಸ್ಟ್ ರೀಸರ್ಚ್ ಜಡ್ಜ್ ಲಾಯರ್ ಟ್ರಾಫಿಕ್ ಪೊಲೀಸ್ ಬ್ಯಾಂಕಿಂಗ್ ಮೀಡಿಯಾ ನಂತಹ ಕೆಲಸಗಳು ಇವರಿಗೆ ಆಗಿಬರುತ್ತದೆ ಇವರ ಹೆಲ್ತ್ ಅನ್ನು ನೋಡುವುದಾದರೆ ಇವರಿಗೆ ಶೀತ ಸ್ಕಿನ್ ಪ್ರಾಬ್ಲಮ್ ಮಂಡಿ ನೋವು ಆತ್ರೆಟಿಸ್ ಮೂಳೆಗೆ

ಹಾಗೂ ನರಗಳಿಗೆ ಸಂಬಂಧಿಸಿದ ಕಾಯಿಲೆಗಳು ಡಿಪ್ರೆಶನ್ ಕಣ್ಣು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಇವರಿಗೆ ಸಜೇಶನ್ ಕೊಡುವುದಾದರೆ ಇವರು ಕೆಲಸಕ್ಕೆ ಸಮರ್ಪಿತ ರಾಗಿರುವುದರಿಂದ ಅತಿಯಾದ ಕೆಲಸವೂ ಒಳ್ಳೆಯದಲ್ಲ ತನ್ನ ಪರಿವಾರಕ್ಕೆ ಹಾಗೂ ಹೆಲ್ತ್ ಗೆ ಟೈಮ್ ಕೊಟ್ಟರೆ ಒಳ್ಳೆಯದಾಗುತ್ತದೆ ಇವರು ಶನಿವಾರದಂದು ಶನಿದೇವನ ಮಂದಿರದಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಶನಿಯ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಮತ್ತು ಓಂ ಶನೀಶ್ವರಾಯ ನಮಃ ಎಂಬ ಮಂತ್ರವನ್ನು ಪ್ರತಿದಿನ 108 ಬಾರಿ ಪಟಿಸಿದರೆ ಇವರಿಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.