ನಿಮ್ಮ ಗಣ ಯಾವುದು ತಿಳಿಯಿರಿ! ಗಣಗಳ ಗುಣ ಲಕ್ಷಣಗಳು ತಪ್ಪದೇ ತಿಳಿದುಕೊಳ್ಳಿ!

0

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸಿರುತ್ತಾರೆ ಅವುಗಳೆಂದರೆ ದೇವ ಗಣ ಮನುಷ್ಯ ಗಣ ಮತ್ತು ರಾಕ್ಷಸ ಗಣ ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಂಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡನೆಯಾಗುತ್ತವೆ ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತವೆ ಅಂತ ಹೇಳಬಹುದು ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ ಪುನರ್ವಸು ನಕ್ಷತ್ರ ಶ್ರವಣ ನಕ್ಷತ್ರ ಅನುರಾಧ ನಕ್ಷತ್ರ ಅಶ್ವಿನಿ ನಕ್ಷತ್ರ ಸ್ವತಿ ನಕ್ಷತ್ರ ಹಸ್ತ ನಕ್ಷತ್ರ ಮೃಗಶಿರಾ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನೀವು ಜನಿಸಿದರೆ ನೀವು ದೇವಗಣದವರು ಆಗಿರುತ್ತೀರಿ ದೇವ ಗಣದವರು ಹೆಸರಿನಂತೆ ಅವರೊ ಕೂಡ ದೇವರಂತೆ ಇರುತ್ತಾರೆ ಸಾಧಾರಣ ಜೀವನ ಹಾಗೂ ಉಚ್ಚ ವಿಚಾರವಾದಿಗಳು ಆಗಿರುತ್ತಾರೆ ಸರಳವಾಗಿ ಇರುತ್ತಾರೆ ನೇರವಾಗಿ ಇರುತ್ತಾರೆ ಜಗಳದಿಂದ ದೂರ ಇರುತ್ತಾರೆ ಶಾಂತಿಪ್ರಿಯರು ಆಗಿರುತ್ತಾರೆ ದಾನ-ಧರ್ಮ ಮಾಡುವುದರಲ್ಲಿ ಆಸಕ್ತರಾಗಿರುತ್ತಾರೆ ಯಾರಾದರೂ ಇವರಿಗೆ ತೊಂದರೆ ಕೊಟ್ಟರೆ ಇವರು ಸೇಡು ತೀರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಲ್ಲವನ್ನು ದೇವರಿಗೆ ಬಿಟ್ಟು ಬಿಡುತ್ತಾರೆ ಅಂತ ಹೇಳಬಹುದು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ ಸಮಾಜ ಕಲ್ಯಾಣದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ

ಯಾರಿಗಾದರೂ ಸಲಹೆಯನ್ನು ಕೊಟ್ಟರೆ ಎಲ್ಲರೂ ಕೇಳುತ್ತಾರೆ ಬುದ್ಧಿವಂತರಾಗಿರುತ್ತಾರೆ. ಪೂರ್ವಾಷಾಡ ನಕ್ಷತ್ರ ಉತ್ತರಆಷಾಢ ನಕ್ಷತ್ರ ಪೂರ್ವ ಫಾಲ್ಗುಣಿ ನಕ್ಷತ್ರ ಉತ್ತರ ಫಲ್ಗುಣಿ ನಕ್ಷತ್ರ ಉತ್ತರ ಭಾದ್ರಪದ ನಕ್ಷತ್ರ ಪೂರ್ವ ಭಾದ್ರಪದ ನಕ್ಷತ್ರ ಭರಣಿ ನಕ್ಷತ್ರ ರೋಹಿಣಿ ನಕ್ಷತ್ರ ಆರಿದ್ರ ನಕ್ಷತ್ರಗಳಲ್ಲಿ ಜನಿಸಿದವರಾಗಿದ್ದರೆ ನೀವು ಮಾನವ ಗಣದವರುಆಗಿರುತ್ತೀರಿ ಈ ಗಣದಲ್ಲಿ ಜನಿಸಿದವರು ಕರ್ಮದಲ್ಲಿ ವಿಶ್ವಾಸ ಇಡುವವರಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ ಎಲ್ಲರನ್ನೂ ಪ್ರಭಾವಿಸುವವರಾಗಿರುತ್ತಾರೆ ದೃಢನಿಶ್ಚಯಿ ಗಳಾಗಿರುತ್ತಾರೆ ಉತ್ಸಾಹಿಗಳಾಗಿರುತ್ತಾರೆ

ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಅಂತ ಹೇಳ ಬಹುದು ನಿನ್ನೆ ನಾಳೆ ಬಗ್ಗೆ ಜಾಸ್ತಿಯೋಚನೆ ಮಾಡೋದಿಲ್ಲಇವರು ತನ್ನ ವರ್ತಮಾನವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದರ ಮೇಲೆ ಇವರ ಕಾನ್ಸಂಟ್ರೇಟ್ ಇರುತ್ತದೆ ತನ್ನ ಕರ್ಮದಲ್ಲಿ ಕಾನ್ಸಂಟ್ರೇಟ್ ಜಾಸ್ತಿ ಇರುತ್ತದೆ ಸ್ಥಿರವಾಗಿಇರುವುದನ್ನು ಇಷ್ಟಪಡುತ್ತಾರೆ ಸ್ವಭಾವತಹ ಒಳ್ಳೆಯವರಗಿರುತ್ತಾರೆ ಯಾರಿಗೂ ಕೆಟ್ಟದನ್ನು ಬಯಸೋದಿಲ್ಲ ಇವರು ಮಾನಿಂದ ಎಲ್ಲರನ್ನು ಪ್ರಭಾವಿಸುತ್ತಾರೆ ನೀವು ಆಶ್ಲೇಷ ನಕ್ಷತ್ರ ವಿಶಾಖ ನಕ್ಷತ್ರ ಕೃತಿಕಾ ನಕ್ಷತ್ರ ಮಕರ ಜೇಷ್ಠ ಮೂಲ ನಕ್ಷತ್ರ ಶತಬಿಷ ನಕ್ಷತ್ರ ಧನಿಷ್ಟ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರೆ ನೀವು ರಾಕ್ಷಸ ಗಣದವರಾಗಿರ್ತೀರಿ ಇವರು ಧೈರ್ಯವಂತರಾಗಿರುತ್ತಾರೆ ಉತ್ಸಾಹಿ ಗಳಾಗಿರುತ್ತಾರೆ ಎಕ್ಸೈಟ್ಮೆಂಟ್ ಜಾಸ್ತಿ ಇರುತ್ತೆ ಇವರಲ್ಲಿ ಇವರಲ್ಲಿ ಒಳ್ಳೆಯ ಗುಣಗಳು ಸಹ ಇರುತ್ತದೆ ಆದರೆ ಸ್ವಲ್ಪ ನೆಗೆಟಿವ್ ಥಿಂಕಿಂಗ್ ಜಾಸ್ತಿ ಇರುತ್ತದೆ

ಅಂತ ಹೇಳಬಹುದು ಅಂತಹ ಪರಿಸ್ಥಿತಿಯನ್ನು ಫೇಸ್ ಮಾಡುವ ಧೈರ್ಯ ಇವರಲ್ಲಿರುತ್ತದೆ ಅಂತ ಹೇಳಬಹುದು ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ ಅಂತ ಹೇಳಬಹುದು ತನ್ನ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ ಇವರಿಗೆ ಸಿಕ್ಸ್ತ್ ಸೆನ್ಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಮಾಡೋದಿದ್ದರೆ ಯಾವಾಗಲೂ ಮುಂದೆ ಇರ್ತಾರೆ ಅಂತ ಹೇಳಬಹುದು ಇಚ್ಚಾ ಶಕ್ತಿ ಜಾಸ್ತಿ ಇರುತ್ತೆ ಅಂತ ಹೇಳಬಹುದು ಸಿಟ್ಟು ಸ್ವಲ್ಪ ಜಾಸ್ತಿನೇ ಇರುತ್ತೆ ಅಂತ ಹೇಳಬಹುದು ಮಾತು ಕಠೋರವಾಗಿರುತ್ತೆ ಅಂತ ಹೇಳ್ಳಬಹುದು ಇವರ ಸಿಟ್ಟನ್ನು ಕಂಟ್ರೋಲ್ ಮಾಡಲು ಯೋಗ ಧ್ಯಾನ ಮಾಡುವುದರಿಂದ ಇವರಿಗೆ ಒಳ್ಳೆಯದಾಗುತ್ತೆ ಅಂತ ಹೇಳಬಹುದು ಸೇಹಿತರೇ ನಮ್ಮ ಈ ಪೇಜ್ ಇಷ್ಟ ಆದ್ರೆ ಲೈಕ್ ಮಾಡಿ ಷೇರ್ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.