ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತೀರ 

ಪಿತೃಪಕ್ಷ ಅಥವಾ ಪಕ್ಷ ಮಾತ್ರ ಮಾಸದಲ್ಲಿ ಜನಿಸಿದ ಮಕ್ಕಳ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ, ನಿಮ್ಮ ಕುಟುಂಬದ ಸದಸ್ಯರು ಯಾರಾದರೂ ಪಕ್ಷದಲ್ಲಿ ಜನಿಸಿದ್ದಾರ ಒಂದು ವೇಳೆ ನೀವು ಈ ತಿಂಗಳಲ್ಲಿ ಜನಿಸಿದರೆ ಈ ಮಾಹಿತಿಯನ್ನು ನೋಡಿ. ಮನುಷ್ಯ ತನ್ನ ಜ್ಞಾನ ವಿಜ್ಞಾನವನ್ನು ಬಳಸಿ ಎಷ್ಟೇ ಮುಂದುವರೆದರು ಜನನ ಹಾಗೂ ಮರಣ ಈ ಎರಡು ಸತ್ಯ ಸಂಗತಿಗಳನ್ನು ಗೆಲ್ಲುವುದಕ್ಕೆ ಇನ್ನು ಸಂಪೂರ್ಣ ಸಾಧ್ಯ ವಾಗಿರಲಿಲ್ಲ ಗರುಡ ಪುರಾಣ ಹೇಳಿರುವಂತೆ ಜನ್ಮಕಿಂತ

ಮೊದಲೇ ಜನ್ಮ ಮತ್ತು ಮೃತ್ಯುವಿನ ತಿಥಿಯನ್ನು ಬರೆಯಲಾಗಿರುತ್ತದೆ ಇದೆಲ್ಲಾ ಅವನ ಪೂರ್ವಜನ್ಮದ ಕರ್ಮದ ಮೇಲೆ ನಿರ್ಧರಿಸಲಾಗುತ್ತದೆ. ಕಾರಣದಿಂದ ಬಂದ ಮನುಷ್ಯ ಹುಟ್ಟಿದಾಗಲೇ ಅವನ ಭಾಗ್ಯದಲ್ಲಿ ಬಡವ ಶ್ರೀಮಂತ ಸುಂದರ ಸಾಧಾರಣ ಬುದ್ಧಿವಂತ ಮಧ್ಯಮ ಆರೋಗ್ಯವಂತ ಅನಾರೋಗ್ಯ ಪೀಡಿತ ದಾನಿ ಜಿಪುಣ ಕೋಪಿಷ್ಟ ಮೃದು ಸ್ವಭಾವದವ ಸಮಾಜಘಾತಕ ಪರೋಪಕಾರಿ ಹೇಗೆಲ್ಲ ಭವಿಷ್ಯದಲ್ಲಿ ಅವನು ಹೇಗಿರಲಿದ್ದಾನೆ ಎಂಬುದು ಮೊದಲೇ ನಿರ್ಧಾರಿತವಾಗಿರುತ್ತದೆ

ನೀವೇನಾದರೂ ಪಿತೃಪಕ್ಷದ ಸಮಯದಲ್ಲಿ ಅಂದರೆ ಭಾದ್ರಪದ ಮಾಸದ ಪೂರ್ಣಿಮೆಯಲ್ಲಿ ಜನಿಸಿದವರಾಗಿದ್ದರೆ ನಿಮ್ಮ ಮನೆಯಲ್ಲಿ 15 ದಿನದಲ್ಲಿ ಜನಿಸಿದ್ದರೆ ನೀವು ಈ ಮಾಹಿತಿಯನ್ನು ಖಂಡಿತ ತಿಳಿದುಕೊಳ್ಳಬೇಕು ಒಂದು ವೇಳೆ ನಿಮ್ಮ ಮನೆಯಲ್ಲಿ ಈ ಸಮಯದಲ್ಲಿ ಮಗುವಿನ ಜನನದ ನಿರೀಕ್ಷೆ ಇದ್ದರೆ ಅಥವಾ ಭವಿಷ್ಯದಲ್ಲಿ ಈ ಸಮಯದಲ್ಲಿ ಮಗು ಜನಿಸಿದರೆ ತಮ್ಮ ತಂದೆ ತಾಯಿಗಳಿಗೆ ಕುಲಕ್ಕೆ ಯಾವ ರೀತಿಯ ಹೆಸರನ್ನು ತಂದು ಕೊಡುತ್ತಾರೆ ಪಕ್ಷದಲ್ಲಿ ಕುಟುಂಬದ ಎಲ್ಲಾ ಹಿರಿಯ ಸದಸ್ಯರು ತಮ್ಮ ಕುಟುಂಬದವರನ್ನು ಭೇಟಿಯಾಗಲು ಬರುತ್ತಾರೆ

ಎಂಬ ಮಾತಿದೆ ಅವರು ತಮ್ಮ ಕುಟುಂಬದವರನ್ನು ಆಶೀರ್ವಾದ ಮಾಡಲಿ ಎಂದು ತಾನ ತ ರ್ಪಣ ಮಾಡಲಾಗುತ್ತದೆ. ಗರುಡ ಪುರಾಣದಲ್ಲಿ ಶ್ರೀ ಕೃಷ್ಣನು ಹೇಳಿದಂತೆ ಯಾವ ವ್ಯಕ್ತಿಯ ಮೇಲೆ ಪಿತೃಗಣದ ಆಶೀರ್ವಾದ ಇರುತ್ತದೆ ಅವಾಣಿಗೆ ಜೀವನದಲ್ಲಿ ಎಂದಿಗೂ ಕಷ್ಟಗಳು ಬರುವುದಿಲ್ಲ ಯಾವಾಗಲೂ ಹೇಳಿಗೆ ಕಟ್ಟಿಟ್ಟ ಬುತ್ತಿ ಅದಕ್ಕಾಗಿಯೇ ಯಾವುದೇ ಹೊಸ ಕೆಲಸವನ್ನು ಆರಂಭ ಮಾಡುವ ಮೊದಲು ಮನೆಯ ಹಿರಿಯರ ಹಾಗೂ ಪಿತೃಗಳ ಆಶೀರ್ವಾದ ಪಡೆಯುವುದು

ತುಂಬಾ ಅವಶ್ಯಕ ಎಂದು ಹೇಳಲಾಗುತ್ತದೆ 16 ಸಂಸ್ಕಾರಗಳಲ್ಲಿ ವಿಭಾಗಿಸಿ ಪ್ರತಿಯೊಂದು ಸಂಸ್ಕಾರಗಳನ್ನು ವಿಧಿ ವಿಧಾನದಿಂದ ಪಾಲಿಸಲು ಹೇಳಿದೆ ಗರ್ಭಧಾರಣೆ ಸಂಸ್ಕಾರದಿಂದ ಹಿಡಿದು ಅಂತಿಮ ಸಂಸ್ಕಾರದ ವರೆಗೂ ಎಲ್ಲವನ್ನು ಬಿಡದೆ ಸಂಪನ್ನ ಮಾಡಬೇಕು ಗರುಡ ಪುರಾಣದಲ್ಲಿ ಹೇಳಿದಂತೆ ಒಬ್ಬ ಮನುಷ್ಯನ ಮೇಲೆ ಮೂರು ರೀತಿಯ ಋಣ ಭಾರ ಇರುತ್ತದೆ.

ದೇವ ಋಣ ಋಷಿ ಋಣ ಪಿತೃ ಋಣ ಮನುಷ್ಯ ಪೂಜೆ ದೇವತಾ ಕಾರ್ಯಗಳನ್ನು ಮಾಡಿ ದೇವರುಣದಿಂದ ಮುಕ್ತನಾಗುತ್ತಾನೆ ದಾನ ಧರ್ಮ ಶಾಸ್ತ್ರಗಳ ಅಧ್ಯಯನ ಮಾಡಿ ಋಷಿ ಋಣದಿಂದ ಮುಕ್ತಿ ಪಡೆಯುತ್ತಾನೆ ಶ್ರಾದ್ಧಕರ್ಮಗಳನ್ನು ಮಾಡಿ ಪಿತೃ ಋಣದಿಂದ ಮುಕ್ತನಾಗುತ್ತಾನೆ. ಮನುಷ್ಯ ರೂಪದಲ್ಲಿ ಹುಟ್ಟಿ ಬಂದ ಮೇಲೆ ಯಾರು ಈ ಮೂರು ವರವನ್ನು ತೀರಿಸುವುದಿಲ್ಲವೋ

ಅವನು ಭಯಂಕರ ನೋವು ಕಷ್ಟಗಳನ್ನು ಭವಿಷ್ಯದಲ್ಲಿ ಅನುಭವಿಸಬೇಕಾಗುತ್ತದೆ. ಈ ಮಾಸದಲ್ಲಿ ಮೂರು ತಲೆಮಾರಿನ ಪಿತೃ ಗಣದವರು ಮನೆಗೆ ಬರುತ್ತಾರೆ. ಅವರ ಆಗಮನದ ಈ ಸಮಯದಲ್ಲಿ ಮಗುವಿನ ಜನನವಾದರೆ ಅಲ್ಲಿ ಬಂದಿರುವ ಪಿತೃಗಣದ ಆಶೀರ್ವಾದ ಆ ಮಗುವಿಗೆ ಸಿಗುತ್ತದೆ ಹೀಗಾಗಿ ಆ ಮಗು ಬಹಳ ಬುದ್ಧಿವಂತ ಆಗಿರುತ್ತದೆ ಪಿತೃಗಣದ ಶಕ್ತಿಯು

ಆ ಮಗುವಿನ ಸಂಪೂರ್ಣ ರಕ್ಷಣೆಗೆ ಸಿಗುತ್ತದೆ. ಪಿತೃ ಗಣದ ಶಕ್ತಿಯು ಇಂತಹ ವ್ಯಕ್ತಿಗಳನ್ನ ಬಲಶಾಲಿಯನ್ನಾಗಿ ಮಾಡುತ್ತದೆ ಜೀವನದಲ್ಲಿ ಯಾರು ಮಾಡಿದಂತಹ ಮಾಡದಂತಹ ಕಾರ್ಯವನ್ನು ಮಾಡುತ್ತಾರೆ. ನಾಯಕತ್ವದ ಗುಣವಿರುತ್ತದೆ ಚಿಕ್ಕ ಮಗುವಿರುವಾಗಲೇ ಯಾರಲ್ಲೂ ಇರದಂತಹ ಜಾಣ್ಮೆಯನ್ನು ತೋರಿಸುತ್ತಾರೆ.

ಎಂಥದ್ದೇ ಕಷ್ಟ ಬಂದರೂ ಸೋಲೊಪ್ಪಿಕೊಳ್ಳುವುದಿಲ್ಲ. ಹೋದಲ್ಲೆಲ್ಲ ಜನರು ಇವರನ್ನು ಹಸಿದವರಿಗೆ ಆಹಾರ ಕೊಡುವುದು ಮನೆಯ ಬಾಗಿಲಿಗೆ ಬಂದವರಿಗೆ ಬರಿಗೈಯಲ್ಲಿ ಕಳಿಸದೆ ಇರುವುದು ಈ ಎಲ್ಲಾ ಗುಣಗಳು ಹುಟ್ಟಿನಂದಿನಿಂದಲೇ ಇರುತ್ತದೆ. ಕುಟುಂಬವೆಂದರೆ ಅವರಿಗೆ ಬಹಳ ಪ್ರೀತಿ ಹಿರಿಯರನ್ನು ಗೌರವದಿಂದ ಕಾಣುತ್ತಾರೆ ತಂದೆ-ತಾಯಿಗಳಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತಾರೆ.

Leave a Comment