ಯಾವುದೇ ತಿಂಗಳಿನ 05 14 24 ನೇ ತಾರೀಕಿನಂದು ಜನಿಸಿದವರ ಗುಣ ಸ್ವಭಾವ ರಹಸ್ಯಗಳ ಬಗ್ಗೆ ಹೇಳುತ್ತೇನೆ.
ಈ ದಿನಾಂಕಗಳಲ್ಲಿ ಜನಿಸಿದವರ ಸ್ವಭಾವ ಕ್ಷಣ ಚಿತ್ತ ಕ್ಷಣ ಪಿತ್ತ ಹೇಗೆ ಇರುತ್ತಾರೆಂದು ನಿರ್ಧರಿಸುವುದು ಕಷ್ಟ ಬುದ ಈ ದಿನಾಂಕದಂದು ಜನಿಸಿದವರನ್ನು ಆಳುತ್ತಾರೆ. ನಮಗೆ ಅವರ ಆಲೋಚನೆಯಲ್ಲಿರುವಂತೆ ಕಾಣಿಸುತ್ತದೆ ಆದರೆ ಸುತ್ತಲು ನಡೆಯುವುದನ್ನು ಅವರು ಗ್ರಹಿಸುತ್ತಿರುತ್ತಾರೆ.
ಈ ದಿನಾಂಕದಂದು ಜನಿಸಿದವರು ಹುಟ್ಟುತ್ತಲೇ ನಾಯಕರಾಗಿರುತ್ತಾರೆ. ನಾಯಕತ್ವ ಮುಂದಾಳತ್ವದ ಗುಣ ಅದ್ಭುತವಾಗಿರುತ್ತದೆ. ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಇವರದು ತುಂಬಾ ಮೃದುವಾದ ಹೃದಯವಾಗಿರುತ್ತದೆ. ಬೇರೆ ಅವರಿಗೆ ಹಣದ ಸಹಾಯ ಮಾಡುತ್ತಾರೆ. ಇದನ್ನು ಬಳಸಿಕೊಂಡು ಕೆಲವರು ಮೋಸವನ್ನು ಮಾಡುತ್ತಾರೆ
ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ಇವರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಲಕ್ಷಣ ಇವರು ತುಂಬಾ ಆಶಾವಾದಿಗಳು ಎಲ್ಲರೂ ಈ ಕೆಲಸ ಆಗುವುದಿಲ್ಲ ಎಂದು ಭಾವಿಸಿದಾಗ ಇವರು ಹಾಗೆ ಆಗುತ್ತದೆ ಎಂದು ಮಾಡುತ್ತಾರೆ. ಸ್ವಾವಲಂಬಿಗಳು ಆಗಿರುತ್ತಾರೆ. ಇನ್ನೊಬ್ಬರ ಮೇಲೆ ಡಿಪೆಂಡ್ ಆಗಿರುವುದಿಲ್ಲ ತಾವು ಸ್ವತಂತ್ರರು ಸ್ವತಂತ್ರ ಮನೋಭಾವದವರು ಇನ್ನೊಬ್ಬರ ಋಣದಲ್ಲಿ ಇರೋದು ಇವರಿಗೆ ಇಷ್ಟವಾಗುವುದಿಲ್ಲ.
ತುಂಬಾ ಸ್ನೇಹಪರರು ಸ್ನೇಹಜೀವಿಗಳು ಹೌದು ಇವರು ಸೇಲ್ಸ್ ಅಂಡ್ ಮಾರ್ಕೆಟಿಂಗ್ ಅಲ್ಲಿ ಕಂಪ್ಯೂಟರ್ ಮತ್ತು ಇನ್ಫಾರ್ಮಶನ್ ಟೆಕ್ನಾಲಜಿ ಆರ್ಟ್ಸ್ ಪೇಂಟಿಂಗ್ ಅಲ್ಲಿ ಆಸಕ್ತಿ ಗ್ರಾಫಿಕ್ ಡಿಸೈನಿಂಗ್ ನಲ್ಲಿ ಆಸಕ್ತಿ ಮ್ಯೂಸಿಕ್ ಸಾಂಗ್ ರೈಟಿಂಗ್ ಹಾಡುಗಳನ್ನು ಬರೆಯುವುದು ನಿರ್ದೇಶನ ಮಾಡುವುದು ಪಬ್ಲಿಕ್ ಸ್ಪೀಕರ್ ಆಗಿ ಸ್ಟಾಕ್
ಬ್ರೋಕರ್ ಆಗಿ ಬ್ಯಾಂಕಿಂಗ್ ಸೆಕ್ಟರ್ಗಳಲ್ಲಿ ಮಾಡೆಲ್ ಕ್ಷೇತ್ರಗಳಲ್ಲಿ ಮಿಂಚುತ್ತಾರೆ ಈ ಕ್ಷೇತ್ರಗಳಲ್ಲಿ ಒಲವು ಮತ್ತು ಗೆಲುವು ಇರುತ್ತದೆ ಯಾವ ದೇವರನ್ನು ಆರಾಧನೆ ಮಾಡಬೇಕೆಂದರೆ ವಿಷ್ಣು ಮತ್ತು ವಿಷ್ಣುವಿನ ಅವತಾರದ ದೇವಾಲಯಗಳಿಗೆ ಆಯಾ ದೇವತೆಗಳಿಗೆ ಸಂಬಂಧಪಟ್ಟ ವಾರದಲ್ಲಿ ದೇವಾಲಯಗಳಿಗೆ ಹೋಗಿ ಬಂದರೆ ಒಳ್ಳೆಯದು. ಇವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಗಜೇಂದ್ರ ಮೋಕ್ಷವನ್ನು ಕೇಳುವುದರಿಂದ ತುಂಬಾ ಲಾಭವಿದೆ.