ಯಾವ ಮನುಷ್ಯು ಮುಂಜಾನೆ 3 ಕೆಲಸ ಮಾಡುತ್ತಾರೋ, ಜೀವನವಿಡೀ ಬಡವರಾಗಿ ಇರ್ತಾರೆ 

0

ನಮಸ್ಕಾರ ಸ್ನೇಹಿತರೆ ಮುಂಜಾನೆ ಅಂದರೆ ದಿನದ ಆ ಸಂದರ್ಭದಲ್ಲಿ ನಮ್ಮೆಲ್ಲರ ಇಂದ್ರಿಯಗಳಲ್ಲಿ ಒಂದು ಅದ್ಭುತವಾದ ಶಕ್ತಿ ಇರುತ್ತದೆ ಇಲ್ಲಿ ನಮ್ಮ ಮನಸ್ಸು ಆಗಲಿ ನಮ್ಮ ಮೆದುಳು ಆಗಲಿ ಮತ್ತು ನಮ್ಮ ಆತ್ಮಕ್ಕೆ ಒಂದು ತಾಜಾತನದ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ಯಾವುದಾದರೂ ಕಾರಣದಿಂದ ನಾವು ದುಃಖಕ್ಕೆ ಒಳಗಾದರೆ ಒಂದು ವೇಳೆ ನಮ್ಮೆಲ್ಲರ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲ ಅಂದರೆ ಇದರ ಪ್ರಭಾವ ನಮ್ಮೆಲ್ಲರ ಇಂದ್ರೀಯಗಳ ಮೇಲು ಕೂಡ ಬೀಳುತ್ತದೆ ಮುಂಜಾನೆಯ ಸಮಯವು ನಮ್ಮೆಲ್ಲರಿಗಾಗಿ ಮಹತ್ವಪೂರ್ಣ ಸಮಯ ಆಗಿರುತ್ತದೆ ಒಂದು ವೇಳೆ ನಮ್ಮ ದಿನದ ಪ್ರಾರಂಭ ಏನಾದರೂ ಒಳ್ಳೆಯ ರೀತಿಯಲ್ಲಿ ಶುರು ಆದರೆ ಇಲ್ಲಿ ನಮ್ಮ ಇಡೀ ದಿನವೂ ಚೆನ್ನಾಗಿ ಕಳೆಯುತ್ತದೆ ಶಾಸ್ತ್ರಗಳನ್ನು ಸಹ ಮುಂಜಾನೆಯ ಸಮಯವನ್ನು ಅತ್ಯಂತ ಮಹತ್ವಪೂರ್ಣ ಅಂತ ತಿಳಿಸಿದ್ದಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ಶಾಸ್ತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಒಂದು ವೇಳೆ ಎಲ್ಲಕ್ಕಿಂತ ಮೊದಲು ಮುಂಜಾನೆ ಎದ್ದ ತಕ್ಷಣ ಅವುಗಳನ್ನು ಮಾಡಿದರೆ ನಮ್ಮ ಇಡೀ ದಿನದ ಮೇಲೆ ಇದರ ಸಕಾರಾತ್ಮಕ ಪ್ರಭಾವ ಬೀರುತ್ತದೆ ಇಲ್ಲಿ ಇಡೀ ದಿನ ಚೆನ್ನಾಗಿ ಕಳೆಯುತ್ತದೆ ಆದರೆ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಮರೆತರೂ ಸಹ ಮುಂಜಾನೆ ಎದ್ದ ತಕ್ಷಣ ಇವುಗಳನ್ನು ಮಾಡಲೇಬಾರದು ಯಾಕೆ ಅಂದರೆ ಇವುಗಳ ಕಾರಣದಿಂದ ಇಡೀ ದಿನ ಕೆಟ್ಟದಾಗಿ ಕಳೆಯುತ್ತದೆ ಇದರ ನಕಾರಾತ್ಮಕ ಪ್ರಭಾವವು ನಮ್ಮ ಜೀವನದ ಮೇಲೆ ಬೀಳುತ್ತದೆ

ಇಲ್ಲಿಯ ತನಕ ನಡೆಯುತ್ತಿರುವಂತಹ ಕೆಲಸ ಕಾರ್ಯಗಳೆಲ್ಲವೂ ನಿಂತು ಹೋಗುತ್ತವೆ ಇಲ್ಲಿ ನಾವು ಕೆಲವು ಇಂತಹ ಕಾರ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಮುಂಜಾನೆ ಎದ್ದ ತಕ್ಷಣ ಮನುಷ್ಯರು ಮರೆತರೂ ಸಹ ಈ ಕಾರ್ಯಗಳನ್ನು ಮಾಡಬಾರದು ಇಲ್ಲವಾದರೆ ಇವರ ಆರ್ಥಿಕ ಮಾನಸಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಇವರಿಗೆ ಪ್ರಭಾವ ಬೀರುತ್ತದೆ ಹಾಗಾದ್ರೆ ಬನ್ನಿ ಆ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಎಲ್ಲಕ್ಕಿಂತ ಮೊದಲನೇದಾಗಿರುವ ಕೆಲಸ ವಾದ ವಿವಾದಗಳನ್ನು ಮಾಡುವುದಾಗಿದೆ ಮುಂಜಾನೆ ಎದ್ದ ತಕ್ಷಣ ಎರಡೂ ಕೈಗಳನ್ನು ಜೋಡಿಸಿ ನಿಮ್ಮ ಇಷ್ಟ ದೇವರನ್ನು ನೆನೆಯುತ್ತಾ ಅವರ ಮಂತ್ರವನ್ನು ಜಪ ಮಾಡಬೇಕು

ಇಲ್ಲಿ ಯಾವುದೇ ಪ್ರಕಾರದ ಕೆಟ್ಟ ಶಬ್ದಗಳನ್ನು ಬಾಯಿಂದ ಹೊರಗೆ ತೆಗೆಯಬಾರದು ನಿಮ್ಮ ವಾಣಿಯ ಮೇಲೆ ನೀವು ನಿಯಂತ್ರಣ ಇಟ್ಟುಕೊಳ್ಳಬೇಕು ಯಾರ ಮೇಲೂ ಸಹ ಮುಂಜಾನೆಯ ಸಮಯದಲ್ಲಿ ಸಿಟ್ಟು ಮಾಡಿಕೊಳ್ಳಬಾರದು ಇಲ್ಲಿ ವಾದ ವಿವಾದಗಳಿಂದ ಜಗಳಗಳಿಂದ ಪೂರ್ತಿಯಾಗಿ ದೂರ ಇರಬೇಕು ಮುಂಜಾನೆ ಮಾಡಿದ ಜಗಳದ ಪ್ರಭಾವ ಇಡೀ ದಿನ ನಮ್ಮ ಮನಸ್ಸಿನಲ್ಲಿ ಇರುತ್ತದೆ ಇಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಕೂಡ ಮಾಡಲು ಮನಸ್ಸು ಬರುವುದಿಲ್ಲ ಬದಲಿಗೆ ಆಗುತ್ತಿರುವ ಕಾರ್ಯಗಳೆಲ್ಲವೂ ಹಾಳಾಗಿಬಿಡುತ್ತವೆ ಎರಡನೆಯ ವಿಷಯ ಕನ್ನಡಿ ಹೇಗೆ ಮುಂಜಾನೆ ಎದ್ದ ತಕ್ಷಣ ಕೈಗಳನ್ನು ಜೋಡಿಸಿ ದೇವರ ಸ್ಮರಣೆಯನ್ನು ಮಾಡಿದರೆ ಚೆನ್ನಾಗಿ ಕಳೆಯುತ್ತದೆಯೋ

ಅದೇ ರೀತಿ ದೇವರ ದರ್ಶನ ಮಾಡುವುದು ಎಷ್ಟು ಶುಭವಾಗಿರುತ್ತದೆ ಅಂದರೆ ಮುಂಜಾನೆ ಎದ್ದ ತಕ್ಷಣ ಸುತ್ತ ನಿಮ್ಮ ಮುಖ ಅಥವಾ ಬೇರೆಯವರ ಮುಖವನ್ನು ನೋಡಬಾರದು ಇದೇ ಕಾರಣದಿಂದ ಬೆಡ್ ರೂಮಲ್ಲಿ ಕನ್ನಡಿಯನ್ನು ಹಾಕಬಾರದು ಅಂತ ವಾಸು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಇವುಗಳ ಬದಲಿಗೆ ಮುಂಜಾನೆ ಎದ್ದ ತಕ್ಷಣ ನಿಮ್ಮ ಇಷ್ಟ ದೇವರ ದರ್ಶನ ಮಾಡಿದರೆ ಖಂಡಿತ ಶುಭ ಫಲಗಳು ಸಿಗುತ್ತವೆ ಮಲಗುವ ಕೋಣೆಯಲ್ಲಿ ಈಶ್ವರನ ಚಿತ್ರವನ್ನು ಅಂಟಿಸುವುದು ಕೂಡ ನಿಷೇಧಿಸಲಾಗಿದೆ ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಅಂಗೈಯನ್ನು ನೋಡಿಕೊಳ್ಳಿ ಇಲ್ಲಿ ನಿಮ್ಮ ಇಷ್ಟ ದೇವರ ಹೆಸರನ್ನು ನೆನೆಯುತ್ತಾ ಈ ಮಂತ್ರವನ್ನು ಉಚ್ಚಾರ ಮಾಡಿ ಓಂ ಕರಾಗ್ರೆ ವಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರಮೂಲೆ

ತೂ ಗೋವಿಂದಂ ಪ್ರಭಾತೇ ಕರದರ್ಶನಂ ಈ ಮಂತ್ರದ ಅರ್ಥ ಏನಿದೆ ಅಂದರೆ ಅಂಗೈನಾ ಮೇಲ್ಬಾಗದಲ್ಲಿ ತಾಯಿ ಸರಸ್ವತಿಯ ವಾಸ ಮಧ್ಯಭಾಗದಲ್ಲಿ ಲಕ್ಷ್ಮಿಯ ವಾಸ ಅಂಗೈನ ಮೂಲ ಭಾಗದಲ್ಲಿ ಗೋವಿಂದನ ವಾಸವಿದೆ ಅಂತ ಅರ್ಥ ಆಗುತ್ತದೆ ಮೂರನೆಯ ವಿಷಯ ಏನಂದರೆ ಕನ್ನೆರಿಗೆ ಆಗಲಿ ಅಥವಾ ಮಹಿಳೆಯರಿಗೆ ಆಗಲಿ ಅವಮಾನ ಮಾಡಬೇಡಿ ಹಲವಾರು ಜನರ ಹವ್ಯಾಸಗಳು ಯಾವ ರೀತಿ ಇರುತ್ತದೆ ಅಂದರೆ ಇವರು ತಮ್ಮ ಎಲ್ಲಾ ಸಿಟ್ಟನ್ನು ಮಹಿಳೆಯರು ಅಥವಾ ಮಕ್ಕಳ ಮೇಲೆ ತೀರಿಸಿಕೊಳ್ಳುತ್ತಾರೆ ಅವರ ಮೇಲೆ ಕೈಯನ್ನು ಮಾಡಿಬಿಡುತ್ತಾರೆ ಆದರೆ ಇದು ಯಾವುದೇ ದೃಷ್ಟಿಯಿಂದ ಸರಿಯಲ್ಲ ಅಂತ ತಿಳಿಯಲಾಗಿದೆ ಮುಂಜಾನೆ ಎದ್ದ ತಕ್ಷಣ ಮನೆಯಲ್ಲಿ ಇರುವಂತಹ ಮಹಿಳೆಯರಿಗೆ ಅವಮಾನ ಮಾಡುವುದು

ತಾಯಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ ದಿನದ ಪ್ರಾರಂಭದಲ್ಲಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದರೆ ಆ ಕ್ಷಣದಿಂದ ಒಂದು ಕ್ಷಣವೂ ಇರುವುದಿಲ್ಲ ಇದೇ ಒಂದು ಕಾರಣದಿಂದ ಮುಂಜಾನೆ ಎದ್ದ ತಕ್ಷಣ ನಿಮ್ಮ ಮನಸ್ಸಿನ ಮೇಲೆ ನೀವು ನಿಯಂತ್ರಣ ಇಡಬೇಕು ಮನೆಯಲ್ಲಿ ಇರುವಂತಹ ಮಹಿಳೆಯರಿಗೆ ಯಾವುದೇ ಪ್ರಕಾರದ ಅಪಶಕುನ ಬೈಗುಳವನ್ನು ಬೈಯಬಾರದು ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ದೇವಿಯ ಸಿಟ್ಟನ್ನು ಎದುರಿಸಬೇಕಾಗುವ ಸಂದರ್ಭ ಬರುತ್ತದೆ ಮುಂಜಾನೆಯ ಸಮಯದಲ್ಲಿ ಸಿಟ್ಟು ಮಾಡಿಕೊಳ್ಳುವುದು ಕೂಡ ಶಾಸ್ತ್ರಗಳಲ್ಲಿ ತಪ್ಪು ಅಂತ ತಿಳಿಸಿದ್ದಾರೆ

ಮುಂಜಾನೆ ಎದ್ದ ತಕ್ಷಣ ಸಿಟ್ಟು ಮಾಡಿಕೊಳ್ಳುವುದು ಇದರ ಪ್ರಭಾವ ಇಡೀ ದಿನ ಇರುತ್ತದೆ ಯಾವುದೇ ಕೆಲಸ ಕಾರ್ಯ ಮಾಡುವುದಕ್ಕೂ ಅವರಿಗೆ ಮನಸ್ಸು ಕೂಡ ಬರುವುದಿಲ್ಲ ಇವುಗಳ ಜೊತೆಗೆ ಅವರ ಜೀವನದಲ್ಲಿ ನಕಾರಾತ್ಮಕ ಪ್ರಭಾವಗಳು ಕೂಡ ಹೆಚ್ಚಾಗುತ್ತಾ ಹೋಗುತ್ತವೆ ವ್ಯಕ್ತಿಯು ಉನ್ನತಿಯತ್ತ ಹೋಗುವ ಬದಲು ಅದೋಗತಿಯತ್ತ ಹೋಗಲು ಶುರು ಮಾಡುತ್ತಾರೆ ನಾಲ್ಕನೆಯ ವಿಷಯ ತಾಮಸಿಕ ಭೋಜನ ಧೂಮಪಾನವನ್ನು ಮಾಡಬಾರದು ಇದು ಎಲ್ಲರಿಗೂ ತಿಳಿದಿರಬಹುದು ಆಹಾರದ ಪ್ರಭಾವ ಮನುಷ್ಯನ ದೇಹದ ಮೇಲೆ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುತ್ತದೆ ನಮ್ಮ ಆಹಾರ ಎಷ್ಟು ಸಾತ್ವಿಕ ಮತ್ತು ಪೋಷಕಾಂಶಗಳಿಂದ ತುಂಬಿರುತ್ತದೆಯೋ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ನಮ್ಮ ವ್ಯವಹಾರ ಕೂಡ ಚೆನ್ನಾಗಿರುತ್ತದೆ

ಮುಂಜಾನೆಯ ಸಮಯದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಲು ಸಲಹೆಯನ್ನು ಕೊಡುತ್ತಾರೆ ಮುಂಜಾನೆ ಎದ್ದ ತಕ್ಷಣ ನಮ್ಮ ಆಹಾರದಲ್ಲಿ ತಾಮಸಿಕ ಆಹಾರ ಅಥವಾ ಹಳಸಿದ ಆಹಾರ ಇದ್ದರೆ ಅದರ ಪ್ರಭಾವ ನಮ್ಮ ಇಡೀ ಜೀವನದ ಮೇಲೆ ಬೀರುತ್ತದೆ ಹಾಗಾಗಿ ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ತಾಮಸಿಕ ಅಥವಾ ಮಾಂಸ ಆಹಾರದ ಸೇವನೆಯನ್ನು ಮಾಡಬಾರದು ಐದನೆಯ ವಿಷಯ ಹಿಂಸಾತ್ಮಕ ಚಿತ್ರಗಳನ್ನು ನೋಡಬಾರದು ವಾಸ್ತುವಿನ ಅನುಸಾರ ಮುಂಜಾನೆ ಎದ್ದ ತಕ್ಷಣ ವ್ಯಕ್ತಿಯು ಯಾವುದೇ ಪ್ರಕಾರದ ಹಿಂಸಾತ್ಮಕ ಚಿತ್ರಗಳನ್ನು

ನೋಡಬಾರದು ಅಂದರೆ ಯುದ್ಧದ ಚಿತ್ರ ಆಗಿರಬಹುದು, ಹಿಂಸಾತ್ಮಕ ಪ್ರಾಣಿ ಆಗಿರಬಹುದು ಹಿಂಸಕ ಅಸ್ತ್ರ ಆಗಿರಬಹುದು ಈ ವಸ್ತುಗಳನ್ನು ನೋಡುವುದರಿಂದ ಇವುಗಳ ಪ್ರಭಾವ ಮನುಷ್ಯನ ಮೇಲೆ ಬೀರುತ್ತದೆ ಇವರ ಪ್ರಭಾವ ಇಲ್ಲಿ ಸಿಡುಕುತನ ಬರುತ್ತದೆ ಇವುಗಳ ಜೊತೆಗೆ ಪ್ರಾಣಿ ಪಕ್ಷಿಗಳು ಹೊಡೆದಾಡುವುದನ್ನು ನೋಡಿದರೂ ಕೂಡ ಅಶುಭ ಅಂತ ತಿಳಿಯಲಾಗಿದೆ ಮನೆಯಿಂದ ಆಚೆ ಹೋಗಬೇಕಾದರೆ ಯಾರಾದರೂ ಜಗಳ ಮಾಡುವುದನ್ನು ನೋಡಿದರೆ ಇದರ ಮಧ್ಯೆ ನೀವು ಹೋಗಬಾರದು ಹೀಗೆ ಹೋಗುವುದರಿಂದ ಇದರ ಪ್ರಭಾವ ನಿಮ್ಮ ಮನಸ್ಸಿನ ಮೇಲೆ ಬೀಳುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.