ಯಾವ ಪಾಪ ಮಾಡಿದರೆ ಎಂತಹ ಶಿಕ್ಷೆ ಸಿಗುತ್ತದೆ ಎನ್ನುವುದನ್ನು ನೋಡೋಣ

0

ನಮಸ್ಕಾರ ಸ್ನೇಹಿತರೆ ಯಾವ ಪಾಪ ಮಾಡಿದರೆ ಎಂತಹ ಶಿಕ್ಷೆ ಸಿಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ 1) ಯಾವ ವ್ಯಕ್ತಿ ತನ್ನ ಗಂಡ ಅಥವಾ ತನ್ನ ಹೆಂಡತಿಯನ್ನು ಹೊರತುಪಡಿಸಿ ಅಂಥವರಿಗೆ ನರಕದಲ್ಲಿ ಸಾಕಷ್ಟು ಉಗ್ರವಾದ ಶಿಕ್ಷೆ ಕಾದಿದೆ

2) ಗೋವನ್ನು ಕೊಂದವರು ಕುರುಡರಾಗಿ ಹುಟ್ಟುತ್ತಾರೆ 3) ಹೆಣ್ಣನ್ನು ಕೊಂದವನು ಕುಷ್ಟರೋಗ ಅನುಭವಿಸುತ್ತಾರೆ 4) ಸ್ತ್ರೀಯರನ್ನು ಕೊಂದು ಗರ್ಭಪಾತವನ್ನು ಉಂಟುಮಾಡುವವನು ಶಾಶ್ವತವಾಗಿ ರೋಗಗಳಿಂದ ಬಳಲುತ್ತಾನೆ 5) ಮೋಸ ಮಾಡುವವರು ಮೂಕರಾಗಿ ಹುಟ್ಟುತ್ತಾರೆ

6) ಹಣವನ್ನು ಕತ್ತವರು ಕುರುಡರಾಗಿ ಹುಟ್ಟುತ್ತಾರೆ 7) ಗೋವನು ಮತ್ತು ಬ್ರಹ್ಮ ವಿಷ್ಣುವನ್ನು ತನ್ನ ಕಾಲಿನಿಂದ ಒದ್ದವರು ಹುಟ್ಟು ಕುಂಟರಾಗಿ ಜನಿಸುವರು 8) ಸುಳ್ಳನ್ನು ಕೇಳುವವರು ಕಿವುಡರಾಗಿ ಹುಟ್ಟುತ್ತಾರೆ 9) ಸುಳ್ಳು ಹೇಳುವವರು ತೊದಲು ತೊದಲು ಆಗಿ ಮಾತನಾಡುತ್ತಾರೆ

10) ವಿಷ ಕೊಟ್ಟವರು ಹುಚ್ಚರಾಗಿ ಹುಟ್ಟುತ್ತಾರೆ 11) ಮಹಿಳೆಯನ್ನು ಅಪಹರಿಸಿದರೆ ಬ್ರಹ್ಮರ ಶಾಸ್ತ್ರನಾಗಿ ಹುಟ್ಟುತ್ತಾನೆ ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.