ಅತೀ ಬುದ್ಧಿವಂತಿಕೆ ಇವರ ಹುಟ್ಟು ಗುಣ!

0

ನಮಸ್ಕಾರ ಸ್ನೇಹಿತರೆ ಕನ್ಯಾ ರಾಶಿ ಹಾಗೂ ಕನ್ಯಾ ಲಗ್ನದವರ ಗುಣಲಕ್ಷಣಗಳನ್ನು ನೋಡುವುದಾದರೆ ಈ ರಾಶಿಯು ಪೃಥ್ವಿ ತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಬುಧ ಗ್ರಹ ಆಗಿದೆ ಈ ರಾಶಿಯವರು ನೋಡಲು ಸುಂದರವಾಗಿ ಇರುತ್ತಾರೆ ಚಾರ್ಮಿಂಗ್ ಆಗಿರುತ್ತಾರೆ ಆಕರ್ಷಕ ವ್ಯಕ್ತಿತ್ವದವರು ಆಗಿರುತ್ತಾರೆ ಇವರಿಗೆ ಸ್ವಲ್ಪ ಶೈ ನೇಚರ್ ಇರುತ್ತದೆ ಅಂತ ಹೇಳಬಹುದು

ಇವರು ಯಾರನ್ನಾದರೂ ಇಂಪ್ರೆಸ್ ಮಾಡುವುದಾದರೆ ಈಜಿಯಾಗಿ ಇಂಪ್ರೆಸ್ ಮಾಡುತ್ತಾರೆ ಅಂತ ಹೇಳಬಹುದು ಇವರು ತನ್ನ ಏಜಿ ಗಿಂತ ಚಿಕ್ಕವರಂತೆ ಕಾಣುತ್ತಾರೆ ಇವರ ಮುಖದಲ್ಲಿ ಮುಗ್ಧತೆ ಎದ್ದು ಕಾಣಿಸುತ್ತದೆ ಇವರ ನಡಿಗೆ ಒಂದು ರೀತಿ ಡಿಫ್ರೆಂಟಾಗಿ ಸ್ಟೈಲಿಶ್ ಆಗಿ ಇರುತ್ತದೆ ಅಂತ ಹೇಳಬಹುದು ಇವರು ಬುದ್ದಿ ವಂತರು ಆಗಿರುತ್ತಾರೆ ಮತ್ತು ಕ್ಲೀನಾಗಿ ಇರುವುದನ್ನು ಇಷ್ಟಪಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಆಹಾರವನ್ನು ಮತ್ತು ತನ್ನ ಪರಿಸರವನ್ನು ತುಂಬಾ ಕ್ಲೀನಾಗಿ ಇಟ್ಟುಕೊಂಡಿರುತ್ತಾರೆ ಇವರು ಫರ್ಫೆಕ್ಷನಿಸ್ಟ್ ಆಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಿದರು ಪರ್ಫೆಕ್ಟಾಗಿ ಮಾಡುತ್ತಾರೆ ಅಂತ ಹೇಳಬಹುದು ಇವರು ನಿಯಮಬದ್ಧವಾಗಿ ಇರುತ್ತಾರೆ ಇವರು ಸಣ್ಣ ಸಣ್ಣ ವಿಷಯಗಳನ್ನು ಅಬ್ಸರ್ವ್ ಮಾಡುತ್ತಾರೆ ಅಂತ ಹೇಳಬಹುದು ಇವರು ಬುದ್ಧಿವಂತರು ಆಗಿರುವುದರಿಂದ ಇವರಿಗೆ

ಮೋಸ ಮಾಡುವುದು ಸ್ವಲ್ಪ ಕಷ್ಟ ಅಂತ ಹೇಳಬಹುದು ಇವರು ದ್ವಿ ಸ್ವಭಾವದವರಾಗಿರುತ್ತಾರೆ ಬೇರೆಯವರು ಇವರ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದು ಅದರ ಬಗ್ಗೆ ಚಿಂತೆ ಮಾಡುವುದಿಲ್ಲ ಇವರು ಆಕ್ಟಿವ್ ಆಗಿರುತ್ತಾರೆ ಲಾಯಲ್ ಆಗಿರುತ್ತಾರೆ ಪ್ರಾಮಾಣಿಕರಾಗಿರುತ್ತಾರೆ ಇವರು ಒಳ್ಳೆಯ ಕ್ರಿಟಿಕ್ ಆಗಿರುತ್ತಾರೆ ಇವರು ಯಾವಾಗಲೂ ತನ್ನಲ್ಲಿ ಹಾಗೂ ಬೇರೆಯವರಲ್ಲಿ ನೆಗೆಟಿವಿಟಿ ಯನ್ನು ಹುಡುಕುತ್ತಿರುತ್ತಾರೆ ಇವರಿಗೆ ಸ್ವಲ್ಪ ನೆಗೆಟಿವ್ ತಿಕಿಂಗ್ ಜಾಸ್ತಿ ಇರುತ್ತವೆ ಅಂತ ಹೇಳಬಹುದು

ಇವರು ಸೇವೆ ಮಾಡುವುದನ್ನು ಇಷ್ಟಪಡುತ್ತಾರೆ ಇವರು ಯಾವಾಗಲೂ ನಗುತ್ತಾ ಇರುತ್ತಾರೆ ಮತ್ತು ಎಲ್ಲರನ್ನೂ ನಗಿಸುತ್ತ ಇರುತ್ತಾರೆ ಮತ್ತು ದಯಾಳುಗಳ ಆಗಿರುತ್ತಾರೆ ಇವರಿಗೆ ಗಂಭೀರ ಹಾಗೂ ಸ್ವಲ್ಪ ನಾಚಿಕೆ ಸ್ವಭಾವ ಇರುತ್ತದೆ ಈ ರಾಶಿಯವರು ಅಧ್ಯಯನಶೀಲರಾಗಿ ಇರುತ್ತಾರೆ ಹಲವು ವಿಷಯಗಳಲ್ಲಿ ಆಳವಾದ ಜ್ಞಾನ ಇವರಿಗೆ ಇರುತ್ತದೆ ಇವರು ಸ್ಪೂರ್ತಿ ವಂತರು ಆಗಿರುತ್ತಾರೆ ಪ್ರಕೃತಿಯ

ಪ್ರೇಮಿಗಳ ಆಗಿರುತ್ತಾರೆ ಇವರು ಅನುಷ್ಠಾನವನ್ನು ಇಷ್ಟಪಡುತ್ತಾರೆ ಬೇರೆಯವರಿಂದ ಹೆಲ್ಪ್ ತೆಗೆದುಕೊಳ್ಳುವುದಕ್ಕೆ ಇವರಿಗೆ ಚೂರು ಇಷ್ಟ ಆಗುವುದಿಲ್ಲ ಇವರಿಗೆ ಪ್ರತಿದಿನ ಒಂದೇ ತರಹದ ಕೆಲಸ ಮಾಡುವುದು ಇಷ್ಟ ಆಗುವುದಿಲ್ಲ ಮತ್ತು ಇವರಿಗೆ ತಮ್ಮ ಕೆಲಸದಲ್ಲಿ ಬೇರೆಯವರು ಇಂಟರ್ವ್ಯೂ ಆಗುವುದು ಚೂರು ಇಷ್ಟ ಆಗುವುದಿಲ್ಲ ಇವರು ತುಂಬಾ ಒಳ್ಳೆ ಅಡ್ವೈಸರ್ ಆಗಿರುತ್ತಾರೆ ಇವರು ಬೇರೆಯವರ ಪ್ರಾಬ್ಲಂಗೆ ಒಳ್ಳೆಯ ಸಲ್ಯೂಷನ್ ಕೊಡುತ್ತಾರೆ ಇವರು ಬ್ಯಾಲೆನ್ಸ್ ಹಾಗಿರುತ್ತಾರೆ ನಿಷ್ಪಕ್ಷ ಪಾತಿಗಳು ಆಗಿರುತ್ತಾರೆ

ಇವರು ಯಾರಿಗೂ ಬೇದಬಾವ ಮಾಡುವುದಿಲ್ಲ ಅನಾವಶ್ಯಕವಾಗಿ ಭಾವನೆಗಳಿಗೆ ಮುಳುಗುವುದಿಲ್ಲ ಎಂತಹ ಸ್ಥಿತಿಯಲ್ಲಿ ಆದರೂ ತನ್ನನ್ನು ತಾನು ಶಾಂತವಾಗಿ ಇಟ್ಟುಕೊಂಡಿರುತ್ತಾರೆ ಇವರು ಶೀಘ್ರವಾದ ಬುದ್ಧಿ ಉಳ್ಳವರ ಆಗಿರುತ್ತಾರೆ ಇವರು ಯಾವುದೇ ಸಿಚುಯೇಶನ್ ಮತ್ತು ಸಮಸ್ಯೆ ಬಂದರೂ ಅದರ ಆಳಕ್ಕೆ ಇಳಿದು ಅದನ್ನು ಅನಲೈಸ್ ಮಾಡಿ ಸಲ್ಯೂಷನ್ ಅನ್ನು ಹುಡುಕುತ್ತಾರೆ

ಇವರು ಆರ್ಗನೈಸರ್ ಆಗಿರುತ್ತಾರೆ ಯಾವುದಾದರೂ ಒಂದು ಕೆಲಸ ಆಗುತ್ತಾ ಇಲ್ಲ ಅಂದರೆ ಆ ಕೆಲಸವನ್ನು ಕನ್ಯಾರಾಶಿಯವರಿಗೆ ಕೊಟ್ಟರೆ ಈಸಿಯಾಗಿ ಮಾಡಿ ಮುಗಿಸುತ್ತಾರೆ ಇವರು ಕೆಲಸದಲ್ಲಿ ತುಂಬಾ ಫೋಕಸ್ ಆಗಿರುತ್ತಾರೆ ಒಳ್ಳೆ ಹೆಸರು ಮತ್ತು ಕೀರ್ತಿಯನ್ನು ಗಳಿಸುತ್ತಾರೆ ಬುಕ್ ಹಾಗೂ ಕಲೆಗಳಲ್ಲಿ ತುಂಬಾ ಆಸಕ್ತರಾಗಿರುತ್ತಾರೆ ಬೇರೆಯವರ ಎದುರಿಗೆ ಇವರು ಶೋ ಅಪ್ ಮಾಡುವುದು ಇವರಿಗೆ ಇಷ್ಟ ಆಗುವುದಿಲ್ಲ

ಇವರ ಮೆಮೊರಿ ಪವರ್ ತುಂಬಾ ಜಾಸ್ತಿ ಇರುತ್ತದೆ ಅಂತ ಹೇಳಿ ಇವರಿಗೆ ವಸ್ತುವಿನ ವಿಷಯದಲ್ಲಿ ಆಗಲಿ ಕಾಸಿನ ವಿಷಯದಲ್ಲಿ ಆಗಲಿ ಜೀವನದ ಯಾವುದೇ ವಿಷಯದಲ್ಲಿ ಎಷ್ಟೇ ಇದ್ದರೂ ತೃಪ್ತಿ ಇರುವುದಿಲ್ಲ ಅಭಾವವಿದೆ ಎಂದು ಅನಿಸುತ್ತಿರುತ್ತದೆ ಈ ರಾಶಿಯವರು ಧಾರ್ಮಿಕತೆಯಲ್ಲಿ ಆಸಕ್ತರಾಗಿರುತ್ತಾರೆ ಧರ್ಮದ ಕೆಲಸವನ್ನು ಶ್ರದ್ಧೆಯಿಂದ ನಿಭಾಯಿಸುತ್ತಾರೆ ಪರಿವಾರದಲ್ಲಿ ತಂದೆಯ ಮೇಲೆ

ಪೂರ್ಣವಾದ ಶ್ರದ್ಧೆ ಇಡುತ್ತಾರೆ ತಂದೆಯ ಸೇವೆಯನ್ನು ಮಾಡಲು ಆಸಕ್ತರಾಗಿರುತ್ತಾರೆ ಈ ರಾಶಿಯವರು ತನ್ನ ಸ್ನೇಹಿತರಿಗೆ ತನ್ನ ಪರಿವಾರಕ್ಕೆ ತುಂಬಾ ಇಂಪಾರ್ಟೆನ್ಸ್ ಕೊಡುತ್ತಾರೆ ಇವರು ತನ್ನ ಸ್ನೇಹಿತರಿಗೆ ಮಾಡುವುದಾದರೆ ತನ್ನ ಎಲ್ಲಾ ಕೆಲಸವನ್ನು ಬಿಟ್ಟು ಹೆಲ್ಪ್ ಮಾಡಲು ರೆಡಿಯಾಗಿರುತ್ತಾರೆ ಅಂತ ಹೇಳಬಹುದು ಆದರೆ ಇವರು ಸ್ನೇಹಿತರ ರೂಪದಲ್ಲಿ ಬರುವ ಕೆಲವು ಕೆಟ್ಟ ವ್ಯಕ್ತಿಗಳ ಜಾಲಕ್ಕೆ ಬೀಳುವ ಸಾಧ್ಯತೆ ಇದೆ

ಆದ್ದರಿಂದ ಎಚ್ಚರಿಕೆ ವಹಿಸುವುದು ಒಳ್ಳೆಯದು ಈ ರಾಶಿಯವರು ತನ್ನ ಪರಿವಾರವನ್ನು ತನ್ನ ಸಂಬಂಧವನ್ನು ಒಳ್ಳೆಯ ಮನಸ್ಸಿನಿಂದ ನಿಭಾಯಿಸುತ್ತಾರೆ ತುಂಬಾ ಕೇರಿಂಗ್ ನೇಚರ್ ಇರುತ್ತದೆ ಇವರಿಗೆ ಇವರು ತನ್ನ ಹಾಗೂ ತನ್ನ ಪರಿವಾರದ ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರ ವಹಿಸುತ್ತಾರೆ ತನ್ನನ್ನು ತಾನು ಪರಿವಾರಕ್ಕೆ ಸಮರ್ಪಿತ ರಾಗಿರುತ್ತಾರೆ ಇವರು ಎಲ್ಲರನ್ನೂ ಹಚ್ಚಿಕೊಂಡಿರುತ್ತಾರೆ

ಎಮೋಷನಲ್ಲಿ ಅಟ್ಯಾಚ್ಡ್ ಆಗಿರುತ್ತಾರೆ ಇವರು ಸೆನ್ಸಿಟಿವ್ ಆಗಿ ಇರುತ್ತಾರೆ ಎಮೋಷನಲ್ ಆಗಿರುತ್ತಾರೆ ಹಾಗೆ ತುಂಬಾ ಎಚ್ಚರದಿಂದ ಇರುತ್ತಾರೆ ಇವರು ತನ್ನ ಎಮೋಷನಲ್ ತನ್ನ ಭಾವನೆಯನ್ನು ಡೈರೆಕ್ಟಾಗಿ ಯಾರ ಜೊತೆಗೂ ಹೇಳುವುದಿಲ್ಲ ಇವರು ತನ್ನ ಕೆಲಸದಲ್ಲಿ ತನ್ನ ವ್ಯವಹಾರದಲ್ಲಿ ವ್ಯಕ್ತಪಡಿಸುತ್ತಾರೆ ಇವರು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಟೆನ್ಶನ್ ಆಗುತ್ತಾರೆ

ಅಂತ ಹೇಳಬಹುದು ಇವರು ದ್ವಿ ಸ್ವಭಾವದವರು ಆಗಿರುವುದರಿಂದ ತುಂಬಾ ಜಾಸ್ತಿ ಥಿಂಕ್ ಮಾಡುವುದರಿಂದ ಇವರ ಲೈಫಿನಲ್ಲಿ ಕನ್ಪ್ಯೂಷನ್ ತುಂಬಾ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಯಾವಾಗಲೂ ಚಿಂತೆ ಮಾಡುತ್ತಾ ಇರುತ್ತಾರೆ ಇವರ ಮಾತಿನಲ್ಲಿ ಮಧುರತೆ ಇರುತ್ತದೆ ಇವರು ಸಾಫ್ಟ್ ಸ್ಫೋಕನ್ ಆಗಿರುತ್ತಾರೆ ಇವರು ಜಾಸ್ತಿ ಮಾತನಾಡುತ್ತಾರೆ ಬುದ್ಧಿವಂತಿಕೆಯಿಂದ ಮಾತನಾಡುತ್ತಾರೆ

ಅಂತ ಹೇಳಬಹುದು ಇವರು ಲೆಕ್ಕಾಚಾರ ಮಾಡಿ ಕರ್ಚು ಮಾಡುತ್ತಾರೆ ಅಗತ್ಯಕ್ಕೆ ಬೇಕಾಗಿರುವುದನ್ನು ಮಾತ್ರ ಖರೀದಿಸುತ್ತಾರೆ ಇವರಿಗೆ ಸ್ವಲ್ಪ ಭಯ ಇರುತ್ತದೆ ಸೆಲ್ಫ್ ಕಾನ್ಫಿಡೆನ್ಸ್ ಸ್ವಲ್ಪ ಕಮ್ಮಿ ಇರುತ್ತವೆ ಅಂತ ಹೇಳಬಹುದು ಇವರು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬೇಗ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಹೆಚ್ಚು ಅನಲೈಸ್ ಮಾಡಿ ತೆಗೆದುಕೊಳ್ಳುತ್ತಾರೆ

ಅಂತ ಹೇಳಬಹುದು ಪ್ರೀತಿಯ ವಿಷಯದಲ್ಲಿ ಶಾರೀರಿಕವಾಗಿ ಇರುವುದಕ್ಕಿಂತ ಮಾನಸಿಕವಾಗಿ ಎಮೋಷನಲ್ ಗೆ ತುಂಬಾ ಇಂಪಾರ್ಟೆನ್ಸ್ ಕೊಡುತ್ತಾರೆ ಅಂತ ಹೇಳಬಹುದು ಇವರು ಲಾಯಲ್ ಆಗಿ ಸುಂದರವಾಗಿ ಬುದ್ಧಿವಂತರಾಗಿ ಇರುವ ಸಂಗಾತಿಯನ್ನು ಮದುವೆಯಾಗಲು ಇಷ್ಟಪಡುತ್ತಾರೆ ಇವರ ಸಂಗಾತಿಯು ಕೂಡ ಕ್ಲೀನಾಗಿ ಇರಬೇಕು ಎಂದು ಬಯಸುತ್ತಾರೆ ಇವರು ರೋಮ್ಯಾಂಟಿಕ್ ಆಗಿ ಇರುತ್ತಾರೆ

ಆದರೆ ಪ್ರೀತಿಯ ವಿಷಯದಲ್ಲಿ ಕುರುಡರು ಆಗಿರುವುದಿಲ್ಲ ಇವರು ಬುದ್ಧಿ ಹಾಗೂ ಹೃದಯ ಎರಡರಲ್ಲೂ ಯೋಚಿಸಿ ಮುಂದುವರೆಯುತ್ತಾರೆ ಇವರಿಗೆ ಎಷ್ಟೇ ಪ್ರೀತಿ ಇದ್ದರೂ ಅದನ್ನು ಓಪನ್ನಾಗಿ ಹೇಳುವುದಿಲ್ಲ ಇವರು ಇವರು ಸ್ವಲ್ಪ ಸಂಕೋಚದ ಸ್ವಭಾವದವರು ಆಗಿರುತ್ತಾರೆ ಇವರು ಪ್ರೀತಿಸಿದವರನ್ನು ಫುಲ್ ಅನಲೈಸ್ ಮಾಡಿ ಅವರ ವ್ಯಕ್ತಿತ್ವ ಏನು ಅಂತ ತಿಳಿದುಕೊಂಡು ಆಮೇಲೆ ಮುಂದುವರೆಯುತ್ತಾರೆ ಅವರನ್ನು ಪೂರ್ಣವಾಗಿ ನಂಬುವವರಿಗೆ ಫ್ರೆಂಡ್ ಜೋನ್ನಲ್ಲಿ ಇಟ್ಟಿರುತ್ತಾರೆ

ಅಂತ ಹೇಳಬಹುದು ಆದರೆ ಒಂದು ಸಾರಿ ಪ್ರೀತಿಯ ಸಂಬಂಧವನ್ನು ಒಪ್ಪಿಕೊಂಡರೆ ಅದನ್ನು ತನ್ನ ಪೂರ್ಣವಾದ ಮನಸ್ಸಿನಿಂದ ನಿಭಾಯಿಸುತ್ತಾರೆ ಅಂತ ಹೇಳಬಹುದು ಇವರು ತುಂಬಾ ಕೇರ್ ಮಾಡುತ್ತಾರೆ ಕೊನೆಯವರೆಗೂ ತನ್ನ ಪ್ರೀತಿಯನ್ನು ನಿಭಾಯಿಸುತ್ತಾರೆ ಅಂತ ಹೇಳಬಹುದು

ಇನ್ನು ಇವರ ಕರಿಯರ್ ನ ವಿಚಾರವನ್ನು ನೋಡುವುದಾದರೆ ಇವರಿಗೆ ಡಾಕ್ಟರ್ಸ್ ಟೀಚರ್ ನರ್ಸ್ ಮನೋವಿಜ್ಞಾನಿ ಕ್ರಿಟಿಕ್ ಇಂಜಿನಿಯರಿಂಗ್ ರಿಸರ್ಚ್ ಮೆಡಿಕಲ್ ಡೇಟ್ ಅನಲೈಸಿಸ್ ಮಾಡಲಿಂಗ್ ಸಿಂಗಿಂಗ್ ಲಾಯರ್ ಅಕೌಂಟೆಂಟ್ ಕೆಲಸಗಳು ಆಗಿರುತ್ತವೆ ಇವರ ಹೆಲ್ತ್ ಅನ್ನು ನೋಡುವುದಾದರೆ

ಇವರಿಗೆ ಹೊಟ್ಟೆಗೆ ಸಂಬಂಧಿಸಿದ ಜೀರ್ಣಕ್ರಿಯೆಗೆ ಸಂಬಂಧಿಸಿದ ಟೆನ್ಶನ್ ಡಿಪ್ರೆಶನ್ ಒಸಿಡಿ ಅಂತಹ ಕಾಯಿಲೆಗಳು ಬರಬಹುದು ಹಾಗೆ ಇವರಿಗೆ ಸಜೇಶನ್ ಕೊಡುವುದಾದರೆ ಇವರು ತುಂಬಾ ನೆಗೆಟಿವ್ ತಿಂಕ್ ಮಾಡುವುದರಿಂದ ಹೆಲ್ತಿಗೆ ಪ್ರಾಬ್ಲಮ್ ಆಗುತ್ತದೆ ಅದನ್ನು ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು ಇವರು ಲಕ್ಷ್ಮೀನಾರಾಯಣ ಹಾಗೂ ಗಣೇಶನ ಆರಾಧನೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.