ಕೃಷ್ಣನ ಈ ಮಂತ್ರವನ್ನು ಜಪಿಸಿದರೆ ಸಾಕು ನಿಮಗೆ ಕೋಟಿ ಜನ್ಮಗಳ ಪುಣ್ಯಫಲ ಸಿದ್ಧಿಸುತ್ತದೆ !

0

ನಮಸ್ಕಾರ ಸ್ನೇಹಿತರೆ ಶ್ರೀ ಕೃಷ್ಣನ ಲೀಲೆ ಕೃಷ್ಣನ ಚಾಣಾಕ್ಷತನ ಕೃಷ್ಣಾವತಾರದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ ಆದರೆ ಭಗವಾನ್ ಶ್ರೀ ಕೃಷ್ಣನ ಹೆಸರಿನ ಹಿಂದೆ ಒಂದು ರಹಸ್ಯ ಕೂಡ ಇದೆ ಇದೊಂದು ಜಾತಿ ಧರ್ಮದಲ್ಲಿ ಮಗುವಿನ ನಾಮಕರಣ ಮಾಡುವ ಪದ್ಧತಿ ವಿಭಿನ್ನವಾಗಿರುತ್ತದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಗುವಿನ ಹೆಸರನ್ನು ಆಯ್ಕೆ ಮಾಡುತ್ತಾರೆ

ನಾವು ನಮ್ಮ ಮಕ್ಕಳಿಗೆ ನಮ್ಮ ಕುಟುಂಬದ ಸದಸ್ಯರು ಬಂಧುಗಳು ನಾಮಕರಣ ಮಾಡುವ ಪದ್ಧತಿ ನೂರಾರು ವರ್ಷಗಳಿಂದಲೂ ಬಂದಿದೆ ಆದರೆ ದೇವಾನುದೇವತೆಗಳಿಗೆ ಹೆಸರು ಹೇಗೆ ಬಂತು ಆ ಹೆಸರನ್ನು ಇಟ್ಟವರು ಯಾರು ಎನ್ನುವ ಕುತೂಹಲ ಮೂಡದೆ ಇರಲಾರದು ಯಾವುದೇ ದೇವರು ಮಹಾನ್ ಪುರುಷರ ಹೆಸರನ್ನು ಆಯ್ಕೆ ಮಾಡುವಾಗ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ ಎನ್ನುವುದನ್ನು ಗಮನಿಸಬೇಕು ಶ್ರೀಕೃಷ್ಣನಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಹೆಸರು ಹೇಗೆ ಬಂತು ಗೊತ್ತಾ ಬಾಲ ಲೀಲೆಗಳನ್ನು ತೋರುವ ಮೂಲಕ ನಂದಗೋಕುಲದಲ್ಲಿ ಪ್ರತಿಯೊಬ್ಬರನ್ನು ನಗೆಗಡದಲ್ಲಿ ತೇಲಿಸುತ್ತಿದ್ದ ಪುಟ್ಟ ಬಾಲಕ ಕೃಷ್ಣನ ಹೆಸರಿನ ಹಿಂದೆ ಕುತೂಹಲಕರವಾದ ಒಂದು ಕಥೆ ಇದೆ ಬಹುತೇಕವಾಗಿ ಮಕ್ಕಳಿಗೆ ಪೋಷಕರಿಗೆ ಅಥವಾ ಮನೆಯ ಹಿರಿಯರು ನಾಮಕರಣ ಮಾಡುವಗ ಭಗವಾನ್ ಕೃಷ್ಣನ ವಿಚಾರದಲ್ಲಿ

ಅದು ಉಲ್ಟಾ ಯಾಕೆಂದರೆ ಕೃಷ್ಣನಿಗೆ ಪೋಷಕರು ಹೆಸರು ಇಟ್ಟಿಲ್ಲ ಶ್ರೀಕೃಷ್ಣನ ಜನನ ಹೇಗೆ ಆಯ್ತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ ತಂಗಿ ದೇವಕಿ ವಾಸುದೇವ ದಂಪತಿಯ ಎಂಟನೇ ಸಂತಾನವಾಗಿ ಈ ಎಂಟನೇ ಸಂತಾನದಿಂದ ಸಾವು ನಿಶ್ಚಿತ ಎಂಬ ಭವಿಷ್ಯವಾಣಿಯನ್ನು ಕೇಳಿದ ಕಂಸ ವಸುದೇವ ದೇವಕಿಯನ್ನು ಸರೆಮನೆಯಲ್ಲಿ ಬಂಧಿಸಿಟ್ಟ ಅಂತೂ ನಿರೀಕ್ಷೆಯಂತೆ

ದೇವಕಿಯ ಎಂಟನೇ ಸಂತಾನವಾಗಿ ಗಂಡು ಮಗುವಿಗೆ ಜನ್ಮ ನೀಡಿದಳು ವಸುದೇವ ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಗೋಕುಲಕ್ಕೆ ತಂದು ಅಲ್ಲಿರುವ ಹೆಣ್ಣು ಮಗುವನ್ನು ತಾನು ತೆಗೆದುಕೊಂಡು ಹೋದ ಗೋಕುಲದಲ್ಲಿ ಗೋಕುಲದ ಗ್ರಾಮಸ್ಥರಾದ ಮುಖ್ಯಸ್ಥರಾದ ನಂದ ಮತ್ತು ಯಶೋದ ದಂಪತಿಗೆ ಜನಿಸಿದ ಹೆಣ್ಣು ಮಗುವಿನ ಜಾಗದಲ್ಲಿ

ಗಂಡು ಮಗುವನ್ನು ಇಟ್ಟು ನಂದ ದಂಪತಿಗಳ ಹೆಣ್ಣು ಮಗುವನ್ನು ಮಥುರದ ಸೆರೆಮನೆಗೆ ತೆಗೆದುಕೊಂಡು ಹೋದ ವಸುದೇವ ಮಗು ಅಳುತ್ತಿರುವ ಶಬ್ದವನ್ನು ಕೇಳಿ ಕಂಸ ಸೆರೆಮನೆಗೆ ಬಂದು ತಂಗಿ ದೇವಕಿಯ ಮಡಿಲಲಿದ್ದ ಮಗುವನ್ನು ಬಲವಂತವಾಗಿ ಸಾಯಿಸಲು ಹೋದಾಗ ಹೆಣ್ಣು ಮಗು ತಕ್ಷಣವೇ ಅದೃಶ್ಯವಾಗಿ ಹೋಯಿತು ಸ್ವಲ್ಪ ಸಮಯದ ನಂತರ ಮಥುರಾಕ್ಕೆ ಹೋಗಲು ಪ್ರಸಿದ್ಧ ಆಚಾರ್ಯ ಗಾರ್ಗಿ ಗೋಕುಲ ಮಾರ್ಗವಾಗಿ ತೆರಳುತ್ತಿದ್ದರು

ಈ ವೇಳೆ ನಂದ ಗಾರ್ಗಿಯನ್ನು ಸ್ವಾಗತಿಸಿ ತಮ್ಮ ಮನೋಬಿಲಾಷೆ ಈಡೇರಿಸುವಂತೆ ಕೇಳಿದರು ಅದರಂತೆ ಗಾರ್ಗಿ ಮನಿಗಳು ಗೋಕುಲದಲ್ಲಿ ಕೆಲವು ದಿನಗಳು ಇರುವಂತೆ ನಂದ ಮನವಿ ಮಾಡಿದ ನಂತರ ದುಷ್ಟ ತನ್ನ ಸಾವಿನ ಭಯದಿಂದ ಗೋಕುಲದಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಸೈನಿಕರ ಮೂಲಕ ಕೊಲ್ಲಿಸಿ ಬಿಟ್ಟಿದ್ದ ಹೀಗಾಗಿ ತನ್ನ ಮಗ ಮತ್ತು ಸೋದರಳಿಯನ

ಜನನದ ಗುಟ್ಟನ್ನು ಬಹಿರಂಗ ಪಡಿಸಲು ಸಾಧ್ಯವಾಗದೇ ಇತ್ತು ಮಕ್ಕಳಿಗೆ ಹೆಸರಿಡಲು ಸ್ಥಳೀಯ ಪುರೋಹಿತರ ಬಳಿ ಹೋಗಲು ಅಸಾಧ್ಯವಾಗಿತ್ತು ಹಾಗಾಗಿ ನಂದ ಕೊನೆಗೆ ಗಾರ್ಗಿ ಮುನಿಗಳ ಮೊರೆ ಹೋಗಿದ್ದರು ಭಗವಾನ್ ಶ್ರೀ ಕೃಷ್ಣ ವಿಷ್ಣುವಿನ ಅವತಾರ ಎಂದು ಮನಗಂಡ ಗಾರ್ಗಿ ಇವರು ಬಲರಾಮ ಶ್ರೀ ಕೃಷ್ಣನನ್ನು ದನಾದ ಕೊಟ್ಟಿಗೆಗೆ ತರಲು ಹೇಳಿದ್ದರಂತೆ ಆ ಮಗು ಭವಿಷ್ಯದಲ್ಲಿ ಖ್ಯಾತಿಗಳಿಸಲಿದ್ದಾನೆ

ಬಲಶಾಲಿಯಾಗಲಿರುವ ಈತನಿಗೆ ಬಲರಾಮ ಎಂದು ನಾಮಕರಣ ಮಾಡಿದರು ಬಳಿಕ ಬಳಿಕ ನಂದ ಮತ್ತು ಯಶೋಧ ಅಂದರೆ ಸಾಕು ತಂದೆ ತಾಯಿಗಳು ದಂಪತಿಗಳು ಮಗನ ಕೈಯನ್ನು ಪರಿಶೀಲಿಸಿದ ಋಷಿ ಆತನ ಭವಿಷ್ಯವನ್ನು ಮುಚ್ಚಿಟ್ಟು ಈ ಮಗು ವಿಷ್ಣುವಿನ ಅವತಾರ ಮುಂದೆ ಎಲ್ಲವೂ ನಿಮ್ಮ ಗಮನಕ್ಕೆ ಬರಲಿದೆ ವಿಷ್ಣು ಹಿಂದಿನ ಅವತಾರದಲ್ಲಿ ಬಿಳಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದು

ಈ ಬಾರಿ ಕೃಷ್ಣ ವರ್ಣನಾಗಿದ್ದಾನೆ ಹೀಗಾಗಿ ಕೃಷ್ಣ ಎಂದು ನಾಮಕರಣ ಮಾಡಿದರು ಹೀಗಾಗಿ ಭಗವಾನ್ ಕೃಷ್ಣ ಎಲ್ಲರ ಅಚ್ಚುಮೆಚ್ಚಿನ ದೇವರಾದ ಇದು ವಿಷ್ಣು ಪುರಾಣದಲ್ಲಿ ಇರುವಂತಹ ಮಾಹಿತಿಯಾಗಿದೆ ಹೀಗೆ ಶ್ರೀಕೃಷ್ಣ ಕೃಷ್ಣ ಪಕ್ಷದಲ್ಲಿ ಜನಿಸಿದ್ದರಿಂದ ಕೃಷ್ಣ ಎಂಬ ಹೆಸರು ಬಂತು ಎಂದು ಹೇಳಲಾಗಿದೆ ನಂಬಿಕೆಗಳ ಪ್ರಕಾರ ಮಂತ್ರವನ್ನು ಸರಿಯಾಗಿ ಉಚ್ಚರಿಸದೆ ಇದ್ದರೆ

ಅವು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ ನಿಮಗೆ ಅತ್ಯಂತ ಅದ್ಭುತವಾದ ಸಂಪತ್ತನ್ನು ಒದಗಿಸುವ 13 ಶ್ರೀ ಕೃಷ್ಣನ ಅತ್ಯದ್ಭುತ ಮಂತ್ರಗಳು ಈ ರೀತಿಯಾಗಿವೆ ಕೃ ಕೃಷ್ಣಾಯ ನಮಃ ಓಂ ಶ್ರೀ ನಮಾ ಕೃಷ್ಣಾಯ ಪರಿಪೂರ್ಣತಾಮಾಯ ಗೋ ವಲ್ಲಬಾಯ ಗೋಕುಲ ನಾಥಾಯ ನಮಃ ಶ್ಯಾಮಲಾಂಗಾಯನಮಃ ನಮೋ ಭಗವತೇ ಶ್ರೀ ಗೋವಿಂದಾಯ ನಮಹ ಎ ಕ್ಲಿ ಕೃಷ್ಣಾಯ ಕಿ ಗೋವಿಂದಾಯ

ಶ್ರೀ ಗೋಪಿ ಜನವಲ್ಲಬಾಯ ಸ್ವಾಹ ಹಸು ಓಂ ಶ್ರೀ ರಿ ಕ್ಲಿ ಕೃಷ್ಣಾಯ ಗೋಪಿ ಜನ ವಲ್ಲಭಾಯ ಶ್ರೀ ಶ್ರೀ ಓಂ ನಮೋ ಭಗವತೇ ನಂದಪುತ್ರಾಯ ಆನಂದವ ಪೂಶೆ ಗೋಪಿ ಜನವಲ್ಲಭಾಯ ಸ್ವಾಹ ಲೀಲಾ ದಂಡ ಗೂಪಿ ಜನ ಸಂಸ್ತಕ ದೂದ್ರಾ ಬಾಲ ರೂಪ ಮೇಗಾ ಶ್ಯಾಮ ಭಗವನ್ ವಿಷ್ಣು ಸ್ವಾಹ ನಂದ ಪುತ್ರಾಯ

ಶ್ಯಾಮಲಂಗಾಯ ಬಾಲವಾ ಪುಷೆ ಕೃಷ್ಣ ಗೋವಿಂದಾಯ ಜನವಲ್ಲಭಾಯ ಸ್ವಾಹ ಓಂ ಕೃಷ್ಣ ಕೃಷ್ಣ ಮಹಾ ಕೃಷ್ಣ ಸರ್ವಗ್ನ ಕೃಷ್ಣ ಪ್ರಸೀದಮೆ ರಾಮಾ ರಮಣ ವಿದ್ಯೆಷ ವಿದ್ಯಾಮಾಶು ಪ್ರೆಯೇಚಮಿ ಕೃಷ್ಣ ಕರ್ಶತಿ ಕರ್ಷಿತ ಆಕರ್ಷಿತ ಸರ್ವನ್ ಜೀವಾನ್ ಇತಿ ಕೃಷ್ಣ ವೇದಾಹ ವೇದ ಕೃಷ್ಣ ಓಂ ವೇದಾಹ ವೇದ ಪುರುಷಹ ಮಹಾಂತೋ ದೇವಾನುಜಾ ಪ್ರತಿ ರತ ಜೀವಾಸೆ ಸ್ನೇಹಿತರೆ ಮಾಹಿತಿ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.